ಬ್ರಾಹ್ಮಣರಿಗೆ ಭೋಜನ ಮಾಡಿಸಿದರೆ ಸಕಲ ದೇವತೆಗಳೂ ತೃಪ್ತ ರಾಗುತ್ತಾರೆ. ತುಂಬಾ ಜನ ಇದನ್ನು ಕೊಂಕು ಮಾತಾಗಿ ಉಪಯೋಗಿಸುತ್ತೀರಾ..! ಸರಿಯಾಗಿ ಅರ್ಥ ತಿಳಿದುಕೊಂಡು ಮಾತನಾಡುವುದು ಒಳಿತು..
TODAY ಯಾರೋ ಒಬ್ಬರು ದೇವಾಲಯದಲ್ಲಿ ಮಾತಾಡುತ್ತಿದ್ದನ್ನು ಕೇಳಿಸಿಕೊಂಡಿದಕ್ಕಾಗಿ ಹಾಕುತ್ತಿದ್ದೇನೆ..( ಬರೆದವರ ಹೆಸರು ಗೊತ್ತಿಲ್ಲ. ಅವರಿಗೆ ಧನ್ಯವಾದಗಳು)
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ವಿದ್ವಾನ್ ವಿದ್ಯಾಧರ್ ತಂತ್ರಿ ಜ್ಯೋತಿಷ್ಯರ ಮೊಬೈಲ್ ಸಂಖ್ಯೆ 9686268564 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ. ನಿಮ್ಮ ಸಮಸ್ಯೆಗಳಾದ ಆರೋಗ್ಯ, ಸಂತಾನ, ಸಾಲದ ಬಾಧೆ, ಪ್ರೀತಿಯಲ್ಲಿ ನಂಬಿ ಮೋಸ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ, ದೃಷ್ಟಿ ದೋಷ, ಮನೆಯಲ್ಲಿ ದಟ್ಟದರಿದ್ರ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬದ ಕಷ್ಟ, ಹಣಕಾಸಿನ ಅಡಚಣೆ, ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಲು ಈಗಲೇ ಕರೆ ಮಾಡಿ 9686268564
“ಬ್ರಾಹ್ಮಣ ಭೋಜನ ಪ್ರಿಯಃ”, ಬರೀ ಇದೊಂದೇ ಸಾಲು ಮಾತ್ರನಾ ಇರೋದು,? ಖಂಡಿತಾ ಇಲ್ಲ..
“ಅಲಂಕಾರ ಪ್ರಿಯೋ ವಿಷ್ಣು
ಅಭಿಷೇಕ ಪ್ರಿಯಃ ಶಿವಃ |
ನಮಸ್ಕಾರ ಪ್ರಿಯಃ ಭಾನುಃ
ಬ್ರಾಹ್ಮಣ ಭೋಜನ ಪ್ರಿಯಃ ||
ಶ್ರೀ ಪಾರ್ವತೀ ದೇವಿ ಒಂದು ಕಡೆ ಹೇಳ್ತಾರೆ , ಭಕ್ತರು ಶಂಕರನನ್ನು ಪೂಜಿಸಿದರೆ, ಶಂಕರನು ನಾರಾಯಣರನ್ನು ಪೂಜಿಸುತ್ತಾರೆ..!
ನಾರಾಯಣನು ಶಂಕರರನ್ನು ಪೂಜಿಸುತ್ತಾರೆ..!
ಇಬ್ಬರೂ ಸೇರಿ ಸತ್ಪಾತ್ರ ಬ್ರಾಹ್ಮಣರನ್ನು ಪೂಜಿಸುತ್ತಾರೆ..
” ಗಾಯತ್ರೀ ” ದೇವಿಯ ಮಕ್ಕಳೆಂದು ಬ್ರಾಹ್ಮಣರನ್ನು ಪರಿಗಣಿಸುತ್ತಾರೆ..!
“ಗಾಯತ್ರೀ” ದೇವಿ ಅಷ್ಟು ಶ್ರೇಷ್ಟವಾದ ತಾಯಿ, ಆ ತಾಯಿ ಜಪಮಾಡುವ ಬ್ರಾಹ್ಮಣರೇ ಶ್ರೇಷ್ಠರೆಂದು ಹೇಳುತ್ತಾರೆ..!
ಈ ಮೇಲಿನ ಸ್ತೋತ್ರದ ತಾತ್ಪರ್ಯವೇನೆಂದರೆ..
ವಿಷ್ಣುವಿಗೆ ಅಲಂಕಾರ ತುಂಬಾ ಇಷ್ಟ , ವಿಷ್ಣು ಅಲಂಕಾರ ಪ್ರಿಯ,.
ಶಿವನಿಗೆ ಅಭಿಷೇಕ ತುಂಬಾ ಇಷ್ಠ, ಶಿವ ಅಭಿಷೇಕ ಪ್ರಿಯ..! ಸೂರ್ಯನಿಗೆ ನಮಸ್ಕಾರ ತುಂಬಾ ಇಷ್ಟ, ಸೂರ್ಯ ನಮಸ್ಕಾರ ಪ್ರಿಯ..!
ಬ್ರಾಹ್ಮಣ ಭೋಜನ ಪ್ರಿಯಃ ಅಂದರೆ ಬ್ರಾಹ್ಮಣ ಚೆನ್ನಾಗಿ ತಿನ್ನೋಕೆ ಇಷ್ಟಪಡ್ತಾರೆ, ಅಂತ ಅಲ್ಲ,
ಬ್ರಾಹ್ಮಣರಿಗೆ ಭೋಜನ ಮಾಡಿಸಿದರೆ ಸಕಲ ದೇವತೆಗಳೂ ತೃಪ್ತ ರಾಗುತ್ತಾರೆ, ಇದರಿಂದ ಬ್ರಾಹ್ಮಣರಿಗೆ ಭೋಜನ ಮಾಡಿಸುವುದರಿಂದ ಹರಿಹರರಿಗೆ ಬೇಗ ಪ್ರಿಯವಾಗಿ, ಸಕಲ ಕಾರ್ಯಗಳೂ ಅನುಕೂಲವಾಗುತ್ತದೆ..!
ಇದು ಅದರ ಪೂರ್ಣ ಅರ್ಥ..!
ಬ್ರಾಹ್ಮಣ ಚೆನ್ನಾಗಿ ತಿಂದು ಕುಳಿತುಕೊಳ್ಳುತ್ತಾರೆ ಅಂತಾ ಅಲ್ಲ…!
ಧನ್ಯವಾದಗಳು.
ಬ್ರಾಹ್ಮಣ ನಿರ್ಧನ ಆದರೆ ಸುಧಾಮ. ಶ್ರೀ ಕೃಷ್ಣ ಅವನ ಸೇವೆ ಮಾಡುತ್ತಾನೆ.
ಬ್ರಾಹ್ಮಣ ಅವಮಾನ ಗೊಂಡರೆ, ಚಾಣಕ್ಯ ಆಗುತ್ತಾನೆ. ಬ್ರಾಹ್ಮಣ ಕೋಪಗೊಂಡರೆ, ಪರಶುರಾಮನಾಗಿ ಪೃಥ್ವಿ ಯನ್ನು ನಾಶ ಮಾಡುತ್ತಾನೆ.
ಬ್ರಾಹ್ಮಣ ವಿದ್ಯೆ ಕಲಿತರೆ ಆರ್ಯಭಟನಾಗಿ ಪ್ರಪಂಚ ಕ್ಕೆ ‘೦'(ಸೊನ್ನೆ) ಕೊಡುತ್ತಾನೆ.
ಯಾವಾಗ ಬ್ರಾಹ್ಮಣ ವೇದದ ವಿನಾಶ ವನ್ನು ನೋಡತ್ತಾನೊ ಆಗ ಆದಿ ಶಂಕರ ರಾಗಿ ವೈದಿಕ ಧರ್ಮ ಸಂಸ್ಥಾಪಕ ರಾಗುತ್ತಾರೆ.
ಯಾವಾಗ ಬ್ರಾಹ್ಮಣ ರೋಗಿಗಳನ್ನು ನೋಡುತ್ತಾನೊ, ಆಗ ಚರಕ ನಾಗಿ ಲೋಕಕ್ಕೆ ಆಯುರ್ವೇದ ಕೊಡುತ್ತಾನೆ.
ಬ್ರಾಹ್ಮಣ ಯಾವಾಗಲೂ ತನ್ನ ಜ್ಞಾನ ದಿಂದ ವಿಶ್ವ ವನ್ನು ಪ್ರಕಾಶಿಸುತ್ತಾನೆ. ಬ್ರಾಹ್ಮಣ ಸಮಾಜಕ್ಕೆ ವಂದನೆಗಳು.
ಬ್ರಾಹ್ಮಣ ಧರ್ಮ – ವೇದ
ಬ್ರಾಹ್ಮಣ ಕರ್ಮ – ಗಾಯತ್ರಿ
ಬ್ರಾಹ್ಮಣ ಜೀವನ – ತ್ಯಾಗ
ಬ್ರಾಹ್ಮಣ ಮಿತ್ರ – ಸುಧಾಮ
ಬ್ರಾಹ್ಮಣ ಕ್ರೌಧ – ಪರಶುರಾಮ
ಬ್ರಾಹ್ಮಣ ತ್ಯಾಗ – ಋಷಿ ದಧೀಚಿ
ಬ್ರಾಹ್ಮಣ ರಾಜ – ಬಾಜೀರಾವ ಪೇಶ್ವೆ
ಮಯೂರ ಶರ್ಮ
ಬ್ರಾಹ್ಮಣ ಪ್ರತಿಜ್ಞೆ – ಚಾಣಕ್ಯ
ಬ್ರಾಹ್ಮಣ ಬಲಿದಾನ – ಮಂಗಲಪಾಂಡೆ ಚಂದ್ರ ಶೇಖರ ಆಜಾದ.
ಬ್ರಾಹ್ಮಣ ಭಕ್ತಿ – ರಾವಣ
ಬ್ರಾಹ್ಮಣ ಜ್ಞಾನ – ಆದಿಶಂಕರಾಚಾರ್ಯರು/ಮಧ್ವಾಚಾರ್ಯರು.
ಬ್ರಾಹ್ಮಣ ಸುಧಾರಕ – ಮಹರ್ಷಿದಯಾನಂದ
ಬ್ರಾಹ್ಮಣ ರಾಜನೀತಿಜ್ಞ – ಕೌಟಿಲ್ಯ
ಬ್ರಾಹ್ಮಣ ವಿಜ್ಞಾನ – ಆರ್ಯಭಟ
ಬ್ರಾಹ್ಮಣ ಗಣಿತಜ್ಞ – ರಾಮಾನುಜಂ
ಬ್ರಾಹ್ಮಣ ಕ್ರೀಡಾ ಪಟು – ವಿಶ್ವನಾಥ, ಚಂದ್ರಶೇಖರ, ಇತ್ಯಾದಿ
ಇದೆಲ್ಲಾ –
ಕರ್ಮದಿಂದ, ಧರ್ಮದಿಂದ, ಜ್ಞಾನದಿಂದ, ವಿಜ್ಞಾನದಿಂದ, ಹೆಸರಿನಿಂದ, ಜೀವನದಿಂದ,
ಮೃತ್ಯುವಿನಿಂದ, ಭಕ್ತಿಯಿಂದ, ಶಕ್ತಿಯಿಂದ,
ಯುಕ್ತಿಯಿಂದ, ಮುಕ್ತಿಯಿಂದ, ಆತ್ಮದಿಂದ, ಪರಮಾತ್ಮನಿಂದ, ಮೌಲ್ಯದಿಂದ, ಬಲದಿಂದ, ಸಂಸ್ಕಾರದಿಂದ, ಬುದ್ಧಿಯಿಂದ, ಸಮ್ಮಾನದಿಂದ, ಕೌಶಲ್ಯದಿಂದ.
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ವಿದ್ವಾನ್ ವಿದ್ಯಾಧರ್ ತಂತ್ರಿ ಜ್ಯೋತಿಷ್ಯರ ಮೊಬೈಲ್ ಸಂಖ್ಯೆ 9686268564 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ. ನಿಮ್ಮ ಸಮಸ್ಯೆಗಳಾದ ಆರೋಗ್ಯ, ಸಂತಾನ, ಸಾಲದ ಬಾಧೆ, ಪ್ರೀತಿಯಲ್ಲಿ ನಂಬಿ ಮೋಸ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ, ದೃಷ್ಟಿ ದೋಷ, ಮನೆಯಲ್ಲಿ ದಟ್ಟದರಿದ್ರ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬದ ಕಷ್ಟ, ಹಣಕಾಸಿನ ಅಡಚಣೆ, ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಲು ಈಗಲೇ ಕರೆ ಮಾಡಿ 9686268564
ಬ್ರಾಹ್ಮಣ ಜನ್ಮ – ವಿಷ್ಣುವಿನ ಅಂಶದಿಂದ
ಬ್ರಾಹ್ಮಣ ಬುದ್ಧಿ- ಸಮಸ್ತ ಸಮಸ್ಯೆಗಳಿಗೆ ಸಮಾಧಾನ.
ಬ್ರಾಹ್ಮಣನ ವಾಣಿ – ವೇದದ ಜ್ಞಾನ
ಬ್ರಾಹ್ಮಣ ದೃಷ್ಟಿ – ಸಮಭಾವ
ಬ್ರಾಹ್ಮಣ ಜಾತಿ – ಸಂಕಟ ಹರಣ
ಬ್ರಾಹ್ಮಣ ಕೃಪಾ – ಭವಸಾಗರ ದಾಟುವ ಸಾಧನ
ಬ್ರಾಹ್ಮಣ ಕರ್ಮ – ಸರ್ವ ಜನ ಹಿತ
ಬ್ರಾಹ್ಮಣನ ವಾಸ – ದೇವಾಲಯ
ಬ್ರಾಹ್ಮಣನ ದರ್ಶನ – ಸರ್ವಮಂಗಳ
ಬ್ರಾಹ್ಮಣನ ಆಶೀರ್ವಾದ – ಸಮಸ್ತ ಸುಖ ಹಾಗೂ ವೈಭವಗಳ ಪ್ರಾಪ್ತಿ
ಬ್ರಾಹ್ಮಣನ ವರದಾನ- ಮೋಕ್ಷ ಪ್ರಾಪ್ತಿ
ಬ್ರಾಹ್ಮಣನ ಅಸ್ತ್ರ – ಶಾಪ
ಬ್ರಾಹ್ಮಣನ ಶಸ್ತ್ರ – ಲೇಖನಿ
ಬ್ರಾಹ್ಮಣನಿಗೆ ದಾನ – ಸಹಸ್ರ ಪಾಪಗಳಿಂದ ಮುಕ್ತಿ
ಬ್ರಾಹ್ಮಣನಿಗೆ ದಕ್ಷಿಣೆ- ಏಳೇಳು ಪಾಪಗಳಿಂದ ಉದ್ಧಾರ
ಬ್ರಾಹ್ಮಣನ ಘರ್ಜನೆ – ಸರ್ವ ಭೂತಗಳ ಸಂಹಾರ
ಬ್ರಾಹ್ಮಣನ ಕೋಪ – ಸರ್ವನಾಶ
ಸರ್ವ ಬ್ರಾಹ್ಮಣರ ಏಕತಾ – ಸರ್ವ ಶಕ್ತಿಮಾನ್.
ಜಯ ಮಹಾಕಾಲ – ಜಯ ಪರಶುರಾಮ
ದಯಮಾಡಿ ಸರ್ವ ಬ್ರಾಹ್ಮಣರಿಗೂ ಈ ಸಂದೇಶವನ್ನು ಮುಟ್ಟಿಸಿ.