ಬೆಂಗಳೂರು : ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಎಸ್ಐಟಿ ಅಧಿಕಾರಿಗಳು ಮಾಸ್ಕ್ ಮ್ಯಾನ್ ಚಿನಯ್ಯನನ್ನು ಬೆಂಗಳೂರಿನ ಮೂಲಕ ತಮಿಳುನಾಡಿಗೆ ಕರೆದೋಯುತ್ತಿದ್ದೂ, ಧರ್ಮಸ್ಥಳದಲ್ಲಿ ತನಿಖೆ ನಡೆಸುವಾಗ ನಾನು ಶವ ಹೂತು ಹಾಕುತ್ತಿರುವುದನ್ನು ನೋಡಿದ್ದೇನೆ ಎಂದು ಮತ್ತೋರ್ವ ಸಾಕ್ಷಿದಾರ ಜಯಂತ್ ಮನೆಯಲ್ಲಿ ಸ್ಥಳ ಮಹಜರು ನಡೆಸಲಿದ್ದಾರೆ.
ಹೌದು ಧರ್ಮಸ್ಥಳ ವಿರುದ್ಧ ಷಡ್ಯಂತರ ನಡೆಸುತ್ತಿರುವ ಕುರಿತು SIT ಅಧಿಕಾರಿಗಳು ಯಾವ ರೀತಿ ಯೋಜನೆ ರೂಪಿಸಿದ್ದರು ಎನ್ನುವುದರ ಕುರಿತು ಘಟನೆಯನ್ನು ಮರು ಸೃಷ್ಟಿಸಲಿದ್ದಾರೆ. ಬೆಂಗಳೂರಿನ ಜಯಂತ್ ಮನೆಯಲ್ಲಿ ಮಹಜರು ಸಾಧ್ಯತೆ ನಡೆಸಲಾಗುತ್ತಿದೆ. ತಮಿಳುನಾಡಿಗೆ ಹೋಗುವ ಮುನ್ನ ಮಹಜರು ಸಾಧ್ಯತೆ ಇದೆ ಚಿನ್ನಯ್ಯನ ಸಮ್ಮುಖದಲ್ಲಿಯೇ ಮಹಜರು ನಡೆಸಲಾಗುತ್ತದೆ. ಪಿಣ್ಯದಲ್ಲಿರುವ ದೂರುದಾರ ಜಯಂತ ಮನೆಯಲ್ಲಿ ಅಧಿಕಾರಿಗಳು ಸ್ಥಳ ಮಹಜರು ನಡೆಸಲಿದ್ದಾರೆ.