Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

SHOCKING : ಕೋಲಾರದಲ್ಲಿ ಕೆರೆಯಲ್ಲಿ ನವಜಾತ ಗಂಡು ಮಗುವಿನ ಶವ ಪತ್ತೆ!

07/02/2026 11:17 AM

BREAKING : ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ಶಂಕಿತ ಭಯೋತ್ಪಾದಕ ಸಾವು

07/02/2026 11:11 AM

ಕಲಬುರ್ಗಿಯಲ್ಲಿ ಮಸೀದಿ ಕಮಿಟಿ ಅಧ್ಯಕ್ಷ ಸ್ಥಾನದ ವಿಚಾರವಾಗಿ 2 ಗುಂಪುಗಳ ಮಧ್ಯ ಗಲಾಟೆ : ಓರ್ವ ಮಹಿಳೆಗೆ ಗಾಯ!

07/02/2026 11:08 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಸಿಎಂ ವಿರುದ್ಧದ ಕೇಸಷ್ಟೇ ಅಲ್ಲ ‘ಮಹೇಶ್ ತಿಮರೋಡಿ’ ವಿರುದ್ಧ ಇರುವ ಪ್ರಕರಣಗಳೆಷ್ಟು ಗೊತ್ತಾ?
KARNATAKA

ಸಿಎಂ ವಿರುದ್ಧದ ಕೇಸಷ್ಟೇ ಅಲ್ಲ ‘ಮಹೇಶ್ ತಿಮರೋಡಿ’ ವಿರುದ್ಧ ಇರುವ ಪ್ರಕರಣಗಳೆಷ್ಟು ಗೊತ್ತಾ?

By kannadanewsnow0918/08/2025 2:53 PM

ಬೆಂಗಳೂರು: ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧ ಸಿಎಂ ಸಿದ್ಧರಾಮಯ್ಯ ಕೊಲೆಗಾರ ಎಂಬ ಹೇಳಿಕೆ ಹಿನ್ನಲೆಯಲ್ಲಿ ಎಫ್ಐಆರ್ ದಾಖಲಾಗಿದೆ. ಆದರೇ ಇದು ಹೊಸದೇನು ಅಲ್ಲ. ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧ ಬರೋಬ್ಬರಿ 18 ಕೇಸ್ ಗಳಿದ್ದಾವೆ. ಆ ಬಗ್ಗೆ ಮುಂದೆ ಓದಿ.

ಧರ್ಮಸ್ಥಳದ ಸೌಜನ್ಯ ಪರ ಹೋರಾಟದಲ್ಲಿ ಗುರುತಿಸಿಕೊಂಡಿರುವ ಮಹೇಶ್ ಶೆಟ್ಟಿ ತಿಮರೋಡಿ ಸಿಎಂ ಸಿದ್ದರಾಮಯ್ಯ 24 ಕೊಲೆ ಮಾಡಿದ್ದಾರೆ ಎಂಬ ಹೇಳಿಕೆ ನೀಡಿದ್ದರು. ಇಂದು ಸದನದಲ್ಲಿ ತಿಮ್ಮರೋಡಿ ಹೇಳಿಕೆ ಬಗ್ಗೆ ಚರ್ಚೆ ನಡೆಸಿದ್ದು, ಗೃಹ ಸಚಿವ ಡಾ.ಜಿ. ಪರಮೇಶ್ವರ್ ಅವರು ದೂರು ದಾಖಲಿಸುವಂತೆ ಪೊಲೀಸರಿಗೆ ಅದೇಶಿಸಿದ್ದಾರೆ. ಹೀಗಾಗಿ ಅವರ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.

ಅಂದಹಾಗೇ ಮಹೇಶ್ ತಿಮರೋಡಿ ವಿರುದ್ಧ ಇದೇನು ಹೊಸ ಕೇಸಲ್ಲ. ಈ ಮೊದಲು 18 ಕೇಸ್ ಗಳು ಅವರ ವಿರುದ್ಧ ಇದ್ದಾವೆ. ಅವುಗಳ ಪಟ್ಟಿ ಈ ಕೆಳಗಿನಂತಿದೆ.

1. ಮಹೇಶ್ ಶೆಟ್ಟಿ, ಬೆಂಗಳೂರು, O.S 5092/2023 ಬೆಂಗಳೂರು, CCH-40 07-06-2024
2. ಮಹೇಶ್ ಶೆಟ್ಟಿ, ಬೆಂಗಳೂರು, O.S 4527/2023 ಬೆಂಗಳೂರು, CCH-11 01-06-2024
3. ಮಹೇಶ್ ಶೆಟ್ಟಿ, ಬೆಂಗಳೂರು, W.P 19382/2023 ಬೆಂಗಳೂರು ಹೈಕೋರ್ಟ್ ದಿನಾಂಕ ನೀಡಲಾಗಿಲ್ಲ
4. ಮಹೇಶ್ ಶೆಟ್ಟಿ. ಬೆಂಗಳೂರು, ಇತರೆ 1181/2023 ಬೆಂಗಳೂರು CCH-40 11-06-2024
5. ಮಹೇಶ್ ಶೆಟ್ಟಿ, ಬೆಂಗಳೂರು, CCC 168/2024 D.D
7. ಮಹೇಶ್ ಶೆಟ್ಟಿ, ಸಂಸ್ಥೆ O.S 343/2023 ಹಾಸನ, II ACJM 13-06-2024
8. ಮಹೇಶ್ ಶೆಟ್ಟಿ, ಸಂಸ್ಥೆ PCR 23/2023 ಧಾರವಾಡ, III ACJM D.D
9. ಮಹೇಶ್ ಶೆಟ್ಟಿ, ಸಂಸ್ಥೆ ಸಿಸಿ 3594/2023 ಧಾರವಾಡ, III ACJM 04-06-2024
10. ಮಹೇಶ ಶೆಟ್ಟಿ, ಭಕ್ತಿ ಪಿಸಿಆರ್ 27/2023 ಧಾರವಾಡ, III CJM 03-07-2024
11. ಮಹೇಶ್ ಶೆಟ್ಟಿ, ಭಕ್ತಿ ಪಿಸಿಆರ್ 343/2023 ಮೈಸೂರು, JMFC V 06-06-2024
12. ಮಹೇಶ ಶೆಟ್ಟಿ, ಭಕ್ತಿ ಪಿಸಿಆರ್ 171/2023 ಸೌದತ್ತಿ, ಪಿಸಿಜೆ 16-05-2024
13. ಮಹೇಶ ಶೆಟ್ಟಿ ಭಕ್ತ ಪಿಸಿಆರ್ 251/2023 ಹುಬ್ಬಳ್ಳಿ, III ಜೆಎಂಎಫ್‌ಸಿ 20-05-2024
14. ಮಹೇಶ ಶೆಟ್ಟಿ, ಭಕ್ತಿ ಸಿಸಿ 584/2024 ಸಿರಾ, III ACJM 28-06-2024
15. ಮಹೇಶ್ ಶೆಟ್ಟಿ, ಬೆಳ್ತಂಗಡಿ, ಸಿಸಿ 281/2014 ಪ್ರಧಾನ ಸಿವಿಲ್ ನ್ಯಾಯಾಧೀಶರು & ಜೆಎಂಎಫ್‌ಸಿ 29-06-2024
16. ಮಹೇಶ್ ಶೆಟ್ಟಿ, ಬೆಳ್ತಂಗಡಿ, ಸಿಸಿ 1412/2022 ಪ್ರಧಾನ ಸಿವಿಲ್ ನ್ಯಾಯಾಧೀಶರು & ಜೆಎಂಎಫ್‌ಸಿ 27-05-2024
17. ಮಹೇಶ್ ಶೆಟ್ಟಿ, ಬೆಳ್ತಂಗಡಿ, ಸಿಸಿ 1413/2022 ಪ್ರಧಾನ ಸಿವಿಲ್ ನ್ಯಾಯಾಧೀಶರು & ಜೆಎಂಎಫ್‌ಸಿ 27-05-2024
18. ಮಹೇಶ್ ಶೆಟ್ಟಿ, ಬೆಳ್ತಂಗಡಿ, ಸಿಸಿ 622/2015 ಪ್ರಧಾನ ಸಿವಿಲ್ ನ್ಯಾಯಾಧೀಶರು & ಜೆಎಂಎಫ್‌ಸಿ 24-06-2024

ನಾಳೆ ಬೆಂಗಳೂರಿನ ಈ ಏರಿಯಾದಲ್ಲಿ ಬೆಳಗ್ಗೆ 10.30ರಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ವ್ಯತ್ಯಯ | Power Cut

BREAKING : ‘CM‘ ವಿರುದ್ಧ ಕೊಲೆ ಆರೋಪ : ಮಹೇಶ್ ತಿಮರೋಡಿ ವಿರುದ್ಧ `FIR’ ದಾಖಲು.!

Share. Facebook Twitter LinkedIn WhatsApp Email

Related Posts

SHOCKING : ಕೋಲಾರದಲ್ಲಿ ಕೆರೆಯಲ್ಲಿ ನವಜಾತ ಗಂಡು ಮಗುವಿನ ಶವ ಪತ್ತೆ!

07/02/2026 11:17 AM1 Min Read

BREAKING : ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ಶಂಕಿತ ಭಯೋತ್ಪಾದಕ ಸಾವು

07/02/2026 11:11 AM1 Min Read

ಕಲಬುರ್ಗಿಯಲ್ಲಿ ಮಸೀದಿ ಕಮಿಟಿ ಅಧ್ಯಕ್ಷ ಸ್ಥಾನದ ವಿಚಾರವಾಗಿ 2 ಗುಂಪುಗಳ ಮಧ್ಯ ಗಲಾಟೆ : ಓರ್ವ ಮಹಿಳೆಗೆ ಗಾಯ!

07/02/2026 11:08 AM1 Min Read
Recent News

SHOCKING : ಕೋಲಾರದಲ್ಲಿ ಕೆರೆಯಲ್ಲಿ ನವಜಾತ ಗಂಡು ಮಗುವಿನ ಶವ ಪತ್ತೆ!

07/02/2026 11:17 AM

BREAKING : ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ಶಂಕಿತ ಭಯೋತ್ಪಾದಕ ಸಾವು

07/02/2026 11:11 AM

ಕಲಬುರ್ಗಿಯಲ್ಲಿ ಮಸೀದಿ ಕಮಿಟಿ ಅಧ್ಯಕ್ಷ ಸ್ಥಾನದ ವಿಚಾರವಾಗಿ 2 ಗುಂಪುಗಳ ಮಧ್ಯ ಗಲಾಟೆ : ಓರ್ವ ಮಹಿಳೆಗೆ ಗಾಯ!

07/02/2026 11:08 AM

ಬಾಂಗ್ಲಾದಲ್ಲಿ ಪ್ರತಿಭಟನಾಕಾರರ ಮೇಲೆ ಲಾಠಿ ಪ್ರಹಾರ, ಅಶ್ರುವಾಯು ಪ್ರಯೋಗ, 50 ಕ್ಕೂ ಹೆಚ್ಚು ಮಂದಿಗೆ ಗಾಯ

07/02/2026 11:06 AM
State News
KARNATAKA

SHOCKING : ಕೋಲಾರದಲ್ಲಿ ಕೆರೆಯಲ್ಲಿ ನವಜಾತ ಗಂಡು ಮಗುವಿನ ಶವ ಪತ್ತೆ!

By kannadanewsnow0507/02/2026 11:17 AM KARNATAKA 1 Min Read

ಕೋಲಾರ : ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಭೂಸಾಲಕುಂಟೆ ಕೆರೆಯಲ್ಲಿ ನವಜಾತ ಶಿಶುವಿನ ಶವ ಪತ್ತೆಯಾಗಿದೆ. ನವಜಾತ ಗಂಡು ಮಗುವಿನ…

BREAKING : ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ಶಂಕಿತ ಭಯೋತ್ಪಾದಕ ಸಾವು

07/02/2026 11:11 AM

ಕಲಬುರ್ಗಿಯಲ್ಲಿ ಮಸೀದಿ ಕಮಿಟಿ ಅಧ್ಯಕ್ಷ ಸ್ಥಾನದ ವಿಚಾರವಾಗಿ 2 ಗುಂಪುಗಳ ಮಧ್ಯ ಗಲಾಟೆ : ಓರ್ವ ಮಹಿಳೆಗೆ ಗಾಯ!

07/02/2026 11:08 AM

BREAKING : ರಾಜ್ಯದ ಹಿರಿಯ ಪತ್ರಕರ್ತ ಕೆ.ವಿ.ಶ್ರೀನಿವಾಸನ್ ನಿಧನ : CM ಸಿದ್ದರಾಮಯ್ಯ ಸಂತಾಪ.!

07/02/2026 11:04 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.