ಬೆಳಗಾವಿ : ಮಕ್ಕಳ ರಕ್ಷಣಾ ಕೇಂದ್ರದಿಂದ ಬಾಲಕಿ ಅಪಹರಿಸಿದ ಆರೋಪಿಯನ್ನು ಇದೀಗ ರೇಸ್ ಮಾಡಲಾಗಿದೆ ಬಾಲಕಿಗೆ 13ನೇ ವಯಸ್ಸಿನಲ್ಲಿಯೇ ಆರೋಪ ಜೊತೆಗೆ ಬಾಲ್ಯ ವಿವಾಹವಾಗಿತ್ತು ಆಸ್ಪತ್ರೆಗೆ ಹೋದಾಗ ಬಾಲಕಿಯ ನಾಲ್ಕು ತಿಂಗಳ ಗರ್ಭಿಣಿ ಆಗಿರುವುದು ಪತ್ತೆಯಾಗಿದೆ ಬಳಿಕ ಸಂತ್ರಸ್ತ ಬಾಲಕಿಯನ್ನು ಮಕ್ಕಳ ರಕ್ಷಣಾ ಕೇಂದ್ರದಲ್ಲಿ ಇಡಲಾಗಿತ್ತು.
ಬೆಳಗಾವಿಯ ಮಹಾಂತೇಶ್ ನಗರದಲ್ಲಿರುವ ಮಕ್ಕಳ ರಕ್ಷಣಾ ಕೇಂದ್ರಕ್ಕೆ ಬಂದು ತಾನು ಚಿಕ್ಕಪ್ಪ ಎಂದು ಆರೋಪಿ ಹೇಳಿಕೊಂಡಿದ್ದ ರಕ್ಷಣಾ ಕೇಂದ್ರದಲ್ಲಿ ಸಿಸಿಟಿವಿ ಇಲ್ಲ ಸೆಕ್ಯೂರಿಟಿ ಗಾರ್ಡ್ ಕೂಡ ಇಲ್ಲ ಔಷಧಿ ನೀಡುವ ನೆಪದಲ್ಲಿ ಮಕ್ಕಳ ರಕ್ಷಣಾ ಕೇಂದ್ರಕ್ಕೆ ಅಕ್ರಮವಾಗಿ ಪ್ರವೇಶಿಸಿದ್ದಾನೆ. ಪ್ರಶ್ನಿಸಿದ ಸಿಬ್ಬಂದಿಗೆ ಚಾಕು ತೋರಿಸಿ ಕೊನೆ ಬೆದರಿಕೆ ಹಾಕಿದ್ದ.
ಬಳಿಕ ಸಂತ್ರಸ್ತ ಬಾಲಕಿಯನ್ನು ಆರೋಪಿ ಕರೆದು ಕೊಂಡು ಹೋಗಿದ್ದಾನೆ ಸದ್ಯ ಪೋಲಿಸಲು ಆರೋಪಿ ಬಂಧಿಸಿ ಜೈಲಿಗೆ ಅಟ್ಟಿದ್ದಾರೆ. ಮಕ್ಕಳ ರಕ್ಷಣಾ ಸಿಬ್ಬಂದಿಯಿಂದ ಮಾಳಮಾರುತಿ ಠಾಣೆಗೆ ದೂರು ಸಲ್ಲಿಸಲಾಗಿದೆ. ಮಾಳ ಮಾರುತಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.