ಬೆಂಗಳೂರು : ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಇಂದಿನಿಂದ ರಾಜ್ಯಾದ್ಯಂತ ಸಾರಿಗೆ ನೌಕರರು ಮುಷ್ಕರ ಆರಂಭಿಸುತ್ತಿದ್ದಾರೆ ಹೈಕೋರ್ಟ್ ದೇಶದ ನಡುವೆಯೂ ಕೂಡ ಸಾರಿಗೆ ಮುಷ್ಕರರು ಇಂದು ಬೆಳಿಗ್ಗೆ 6:00 ಯಿಂದ ಸಾರಿಗೆ ನೌಕರರ ಮುಷ್ಕರ ಆರಂಭವಾಗಲಿದೆ. ಆದರೆ ಇವನು ಮುಷ್ಕರದಲ್ಲಿ ಭಾಗವಹಿಸಲು ಸಾರಿಗೆ ನೌಕರರಲ್ಲೇ ಹಲವು ಗೊಂದಲಗಳಿವೆ.
ಹೌದು ಸಾರಿಗೆ ಮುಷ್ಕರದಲ್ಲಿ ಭಾಗಿಯಾಗಲು ಕೆಲವರಿಗೆ ಆತಂಕ ಶುರುವಾಗಿದೆ. 2021 ಪ್ರತಿಭಟನೆಯ ವೇಳೆ ಆದಂತಹ ಅನುಭವದ ಆತಂಕ ಎದುರಾಗಿದ್ದು, ಎಸ್ಮಾ ಜಾರಿ, ಕೋರ್ಟ್ ಆದೇಶ ಮತ್ತು ಅಮಾನತಿನ ಆತಂಕ ಎದುರಾಗಿದೆ. ಮತ್ತೆ ಸಸ್ಪೆಂಡ್ ಮಾಡಿದರೆ ವರ್ಷಗಳ ಕಾಲ ಕೆಲಸ ಇಲ್ಲ ಹೀಗಾಗಿ ಮುಷ್ಕರದಲ್ಲಿ ಭಾಗಿಯಾಗಲು ಹಲವರು ಹಿಂದೇಟು ಹಾಕುತ್ತಿದ್ದಾರೆ.
ಜೊತೆಗೆ ಮತ್ತೊಂದು ಸಂಘಟನೆಯಿಂದ ಬೆಂಬಲ ಇಲ್ಲ ಸಂಘಟನೆಯ ಕೆಲ ನೌಕರರು ಬೆಂಬಲಿಸುವ ಸಾಧ್ಯತೆ ಇದೆ. ಇದರಿಂದ ನೌಕರರಲ್ಲೇ ಗೊಂದಲ ನಿರ್ಮಾಣ ಆಗುವ ಸಾಧ್ಯತೆ ಇದೆ ಸಾರಿಗೆ ಮುಷ್ಕರದಲ್ಲಿ ಭಾಗಿಯಾಗಲು ಕೆಲವರಿಗೆ ಆತಂಕ 2021 ಪ್ರತಿಭಟನೆ ವೇಳೆ ಆದಂತ ಅನುಭವದ ಆತಂಕ ಎದುರಾಗಿದೆ.