ದಕ್ಷಿಣಕನ್ನಡ : ದಕ್ಷಿಣ ಕನ್ನಡದಲ್ಲಿ ನೂರಾರು ಶವಗಳನ್ನು ಹೂತಿಟ್ಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಂದು ಮತ್ತೆ ಶೋಧ ಕಾರ್ಯ ಆರಂಭವಾಗಲಿದೆ. ಪಾಯಿಂಟ್ ನಂಬರ್ 11, 12 ಮತ್ತು 13ನೇ ಜಾಗದಲ್ಲಿ ಎಸ್ಐಟಿ ಶೋಧ ಕಾರ್ಯ ಮುಂದುವರಿಸಲಿದೆ.
ಕೆಲವೇ ಕ್ಷಣಗಳಲ್ಲಿ ಎಸ್ಐಟಿ ಶೋಧ ಕಾರ್ಯ ಆರಂಭಿಸಲಿದೆ ಪಾಯಿಂಟ್ ನಂಬರ್ 11 ರಿಂದ ಇಂದು ಎಸ್ಐಟಿ ತಂಡ ಶೋಧ ಆರಂಭಿಸಲಿದೆ ದೂರುದಾರ ಗುರುತಿಸಿದ 13. ಪಾಯಿಂಟ್ ಗಳಿಗೂ ಕೂಡ ಭದ್ರತೆ ಒದಗಿಸಲಾಗಿದೆ. ಬಾಕಿ ಉಳಿದಿರುವ ಮೂರು ಪಾಯಿಂಟ್ ಗಳತ್ತ ಇದೀಗ ಎಲ್ಲರ ಚಿತ್ತ ನೆಟ್ಟಿದೆ.