ದಿನಾಂಕ:09:08:2025 ರಂದು ಬೆಳಿಗ್ಗೆ5:47am ರಿಂದ ಪ್ರಾರಂಭವಾಗಿ ಮಧ್ಯಾಹ್ನ 01:24pm ರವರೆಗೆ ಮುಂದುವರಿಯುತ್ತದೆ ಇದರಿಂದ ಸರ್ವಾರ್ಥ ಸಿದ್ದಿ ಯೋಗ & ಸೌಭಾಗ್ಯ ಯೋಗ ದೊರಕುತ್ತದೆ.ಭದ್ರನ ನೆರಳು ಇಲ್ಲದಿರುವುದರಿಂದ ದಿನವಿಡೀ ರಾಖಿ ಕಟ್ಟಲು ಅವಕಾಶವಿದೆ
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ವಿದ್ವಾನ್ ವಿದ್ಯಾಧರ್ ತಂತ್ರಿ ಜ್ಯೋತಿಷ್ಯರ ಮೊಬೈಲ್ ಸಂಖ್ಯೆ 9686268564 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ. ನಿಮ್ಮ ಸಮಸ್ಯೆಗಳಾದ ಆರೋಗ್ಯ, ಸಂತಾನ, ಸಾಲದ ಬಾಧೆ, ಪ್ರೀತಿಯಲ್ಲಿ ನಂಬಿ ಮೋಸ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ, ದೃಷ್ಟಿ ದೋಷ, ಮನೆಯಲ್ಲಿ ದಟ್ಟದರಿದ್ರ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬದ ಕಷ್ಟ, ಹಣಕಾಸಿನ ಅಡಚಣೆ, ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಲು ಈಗಲೇ ಕರೆ ಮಾಡಿ 9686268564
ಈ ರಕ್ಷಾ ಬಂಧನ ಹಬ್ಬವನ್ನು ಪ್ರತಿವರ್ಷ ಶ್ರಾವಣ ಪೂರ್ಣಿಮೆತಿಥಿ:ಯಂದು ಆಚರಿಸಲಾಗುತ್ತದೆ. ಈ ಹಬ್ಬವೂ ಸಹೋದರ& ಸಹೋದರಿಯರ ನಡುವಿನ ಪ್ರೀತಿ ವಿಶ್ವಾಸ & ರಕ್ಷಣೆಯ ಸಂಕೇತವಾದ ಹಬ್ಬ ಇದನ್ನು ಸಹೋದರರ ದೀರ್ಘಾಯುಷ್ಯೋ ಪ್ರಗತಿ & ಉತ್ತಮ ಆರೋಗ್ಯವನ್ನು ಬಯಸಿ ರಾಖಿ ಕಟ್ಟುತ್ತಾರೆ
ರಾಕಿ ಹಬ್ಬದ ಪೂಜಾ ವಿಧಾನ:-*
ಈ ದಿನದಂದು ಸಹೋದರ &ಸಹೋದರಿಯರು ಬೆಳಿಗ್ಗೆ ಬೇಗನೆ ಎದ್ದು ಸ್ನಾನ ಮಾಡಿ ಶುಭ್ರ ಬಟ್ಟೆ ಧರಿಸಿ ಸೂರ್ಯ ದೇವರಿಗೆ ನೀರುಅರ್ಪಿಸಬೇಕು
ಶುದ್ಧವಾದ ತಟ್ಟೆ ತೆಗೆದುಕೊಂಡು ಅದರ ಮೇಲೆ ಶುದ್ಧವಾದ ಬಟ್ಟೆ ಹಾಕಿ ತಟ್ಟೆಯಲ್ಲಿ ಕಲಶ ತೆಂಗಿನ ಕಾಯಿ ವೀಳ್ಯದೆಲೆ ಕುಂಕುಮ ಶ್ರೀಗಂಧ ಅಕ್ಷತೆ ಮೊಸರು ರಾಕಿ& ಸಿಹಿತಿಂಡಿಯನ್ನು ಇರಿಸಿ
ತುಪ್ಪದ ದೀಪ ಬೆಳಗಿಸಿ ದೇವರಿಗೆ ರಾಕಿ ಕಟ್ಟಿದ ಮೇಲೆ ಹೇಳಿದ ಶುಭ ಮುಹೂರ್ತ ನೋಡಿದ ನಂತರ ನಿಮ್ಮ ಸಹೋದರರನ್ನು ಪೂರ್ವ ಅಥವಾ ಉತ್ತರಕ್ಕೆ ಮುಖ ಮಾಡಿ ಕುಳಿತುಕೊಳ್ಳಲು ಹೇಳಿ
ಇದಾದ ನಂತರ ಸಹೋದರನಿಗೆ ತಿಲಕವನ್ನು ಅನ್ವಯಿಸಿ ನಂತರ ರಾಕಿ ಅಂದರೆ ರಕ್ಷಣಾ ಸೂತ್ರವನ್ನು ಕಟ್ಟಿ ಆರತಿ ಮಾಡಿ ಸಿಹಿ ತಿಂಡಿಯನ್ನು ತಿನ್ನಿಸಿ
ರಾಖಿ ಕಟ್ಟುವಾಗ ಸಹೋದರ &ಸಹೋದರಿ ತಮ್ಮ ತಲೆಯನ್ನು ಬಟ್ಟೆಯಿಂದ ಮುಚ್ಚಿಕೊಳ್ಳಬೇಕು ಉಡುಗೊರೆಯನ್ನು ನೀಡಬೇಕು
,ರಾಕಿ ಕಟ್ಟುವಾಗ ಪಠಿಸಬೇಕಾದ ಮಂತ್ರ:-
ಯನ ಬುದ್ದೋಬಲಿ:ರಾಜ ದಾನವೇಂದ್ರೋ ಮಹಾಬಲ:
ತೇನ ತ್ವಮಪಿ ಭದ್ವಾಮೀರಕ್ಷೆ ಮಾ ಚಮ ಮಾಚಲ :
ಜನೇನ ವಿಧಿನಾ ಯಸ್ತು ರಕ್ಷಾ ಬಂಧನ ಮಾಚ ರೇತ!
ಸ ಸರ್ವದೋಷ ರಹಿತ ಸುಖಿ ಸಂವತ್ಸರೇ ಭವೇತ್!!
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ವಿದ್ವಾನ್ ವಿದ್ಯಾಧರ್ ತಂತ್ರಿ ಜ್ಯೋತಿಷ್ಯರ ಮೊಬೈಲ್ ಸಂಖ್ಯೆ 9686268564 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ. ನಿಮ್ಮ ಸಮಸ್ಯೆಗಳಾದ ಆರೋಗ್ಯ, ಸಂತಾನ, ಸಾಲದ ಬಾಧೆ, ಪ್ರೀತಿಯಲ್ಲಿ ನಂಬಿ ಮೋಸ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ, ದೃಷ್ಟಿ ದೋಷ, ಮನೆಯಲ್ಲಿ ದಟ್ಟದರಿದ್ರ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬದ ಕಷ್ಟ, ಹಣಕಾಸಿನ ಅಡಚಣೆ, ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಲು ಈಗಲೇ ಕರೆ ಮಾಡಿ 9686268564
ವೈದಿಕ ರಾಕಿ:-
ವೈದಿಕ ರಾಕಿಯನ್ನು ಕಟ್ಟುವುದು ತುಂಬಾನೇ ಮುಖ್ಯವಾದದ್ದಾಗಿದೆ. ಶಾಸ್ತ್ರಗಳ ಪ್ರಕಾರ ವೈದಿಕರಾಕಿಯನ್ನು ತಯಾರಿಸಲು ಐದು ವಸ್ತುಗಳು ಅವಶ್ಯಕವಾಗಿರುತ್ತದೆ. ಅವುಗಳೆಂದರೆ ದೂರ್ವ ಹುಲ್ಲು. ಅಕ್ಷತೆ.ಕೇಸರಿ. ಚಂದನ. & ಸಾಸಿವೆ ಕಾಳುಗಳು ಬೇಕಾಗುತ್ತದೆ ಈ ಐದು ವಸ್ತುಗಳನ್ನು ಒಂದು ರೇಷ್ಮೆ ಬಟ್ಟೆಯಲ್ಲಿ ಕಟ್ಟಿ ಅಥವಾ ಅದನ್ನು ನಿಮ್ಮ ಇಷ್ಟಕ್ಕೆ ಅನುಗುಣವಾಗಿ ಹೊಲಿಯಿರಿ. ನಂತರ ಅದನ್ನು ಕಲವಾ ದಾರದಲ್ಲಿ ಸೂತ್ರ ಮಾಡಿಕೊಳ್ಳಿ. ಈ ರೀತಿಯಾಗಿ ತಯಾರು ಮಾಡುವ ರಾಖಿಯನ್ನು. ವೈದಿಕರಾಕಿ ಎಂದು ಶಾಸ್ತ್ರದಲ್ಲಿ ಗುರಿತಿಸಲಾಗುತ್ತದೆ, ನಿಮ್ಮ ಸಾಂಪ್ರದಾಯಿಕದ ಪ್ರಕಾರ ಹಬ್ಬವನ್ನು ಆಚರಿಸಿ. ಒಳಿತುಂಟಾಗುತ್ತದೆ.