ಕೆಎನ್ಎನ್ ಸ್ಪೋರ್ಟ್ಸ್ ಡೆಸ್ಕ್: ಮಹಿಳಾ ಏಷ್ಯಾ ಕಪ್ ವಿಜೇತ ಆಸ್ಟ್ರೇಲಿಯಾ ತಂಡದ ನಾಯಕ ಕಾರ್ಲಾ ಜಾರ್ಜ್ ಅವರಿಗೆ ಎಫ್ಐಬಿಎ ಏಷ್ಯಾ ಅಧ್ಯಕ್ಷ ಡಾ. ಕೆ ಗೋವಿಂದರಾಜ್ ಅವರು ಪಂದ್ಯಾವಳಿಯ ಸಮಾರೋಪ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಿದರು.
ಚೀನಾದ ಷೆಂಜೆನ್ ನಲ್ಲಿ ಇತ್ತೀಚೆಗೆ ನಡೆದ ಎಫ್ಐಬಿಎ (ಫೆಡರೇಶನ್ ಇಂಟರ್ ನ್ಯಾಷನಲ್ ಬ್ಯಾಸ್ಕೆಟ್ ಬಾಲ್) ಮಹಿಳಾ ಏಷ್ಯಾ ಕಪ್ ವಿಜೇತ ಆಸ್ಟ್ರೇಲಿಯಾ ತಂಡದ ನಾಯಕ ಕಾರ್ಲಾ ಜಾರ್ಜ್ ಅವರಿಗೆ ಎಫ್ಐಬಿಎ ಏಷ್ಯಾ ಅಧ್ಯಕ್ಷ ಡಾ. ಕೆ ಗೋವಿಂದರಾಜ್ ಅವರು ಪಂದ್ಯಾವಳಿಯ ಸಮಾರೋಪ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಿ, ಗೌರವಿಸಲಾಯಿತು.