ಬೆಂಗಳೂರು : ಬೆಂಗಳೂರಿನಲ್ಲಿ ಭೀಕರ ಅಪಘಾತ ಸಂಭವಿಸಿದ್ದು, ರಸ್ತೆ ಬದಿಯಲ್ಲಿದ್ದ ಕ್ಯಾಂಟೀನ್ ಗೆ ಡಿಕ್ಕಿಯಾಗಿ ಮಗು ಸೇರಿ ಐವರ ಬಿಎಂಟಿಸಿ ಬಸ್ ಗೆ ಹರಿದು ಓರ್ವ ಮಗು ಸೇರಿದಂತೆ ಒಟ್ಟು ಐವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.
ಪೀಣ್ಯ 2ನೇ ಹಂತದಲ್ಲಿ ಎಲೆಕ್ಟ್ರಿಕ್ ಬಿಎಂಟಿಸಿ ಬಸ್ ಹರಿದು ಮಗು ಸೇರಿದಂತೆ ಒಟ್ಟು ಐವರು ಜನರಿಗೆ ಗಾಯಗಳಗಿರುವ ಘಟನೆ ನಡೆದಿದೆ. ಪೀಣ್ಯ 2ನೇ ಹಂತದ ಅಲ್ಲಿ ಬಳಿಗೆ 8:45 ಕ್ಕೆ ಈ ಒಂದು ಘಟನೆ ನಡೆದಿದ್ದು ಬೀದಿಬದಿಯ ಕ್ಯಾಂಟೀನ್ ಗೆ ಬಸ್ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ ಈ ವೇಳೆ ಗಾಯಗೊಂಡ ಇವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ರೂಟ್ ನಂಬರ್ ೨೫೨/೪ ಬಿಎಂಟಿಸಿ ಎಲೆಕ್ಟ್ರಿಕ್ ಬಸ್ KA51 AK 4170 ಸಂಖ್ಯೆಯ ಎಲೆಕ್ಟ್ರಿಕ್ ಬಸ್ ಅಪಘಾತಕ್ಕೆ ಇಡಾಗಿದೆ.