ವಿಜಯಪುರ : ದೇಶದ ಅತಿದೊಡ್ಡ ಬ್ಯಾಂಕ್ ಕಳ್ಳತನ ಪ್ರಕರಣವನ್ನು ಪೊಲೀಸರು ಬೇಧಿಸಿದ್ದು, ಹುಬ್ಬಳ್ಳಿ ಮೂಲದ 12 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಹೌದು, ಮನಗೂಳಿ ಪಟ್ಟಣದ ಕೆನರಾ ಬ್ಯಾಂಕ್ ಕಳ್ಳತನ ಪ್ರಕರಣ ಸಂಬಂಧ ವಿಜಯಪುರ ಪೊಲೀಸರು ಇದೀಗ ಹುಬ್ಬಳ್ಳಿ ಮೂಲದ 12 ಆರೋಪಿಗಳನ್ನು ಬಂಧಿಸಿದ್ದಾರೆ.
ದೇಶದ ಅತಿದೊಡ್ಡ ಬ್ಯಾಂಕ್ ದರೋಡೆ ಪ್ರಕರಣವನ್ನು ಪೊಲೀಸರು ಬೇಧಿಸಿದ್ದು, ಹುಬ್ಬಳ್ಳಿ ಮೂಲದ 12 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಬಾಲರಾಜ್ ಮಣಿಕಮ್ ಯರಿಕುಲಾ, ಗುಂಡು ಜೋಸೆಫ್, ಇಜಾಜ್ ಧಾರವಾಡ, ಚಂದನ್ ರಾಜ್ ಪಿಳೈ, ಪೀಟರ್ ಜಯಂಚಂದ್ರಪಾಳ್, ಸುಸೈರಾಜ್ ಡ್ಯಾನಿಯಲ್, ಬಾಬುರಾವ್ ಮಿರಿಯಾಲ, ಮೊಹಮ್ಮದ್ ಆಸೀಫ್ ಕಲೂರ್, ಅನಿಲ್ ಮಿರಿಯಾಲ್, ಅಬು ಯಶ್ ಮಾಲಾ, ಸುಲೇಮನವೆಸ್ಲಿ, ಮರಿಯಾದಾಸ ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ.