ಜ್ಯೋತಿಷ್ಯ ಶಾಸ್ತ್ರಕ್ಕೆ ಅನುಸಾರವಾಗಿ ಶನಿದೇವರು ಇದೇ ತಿಂಗಳು ಜುಲೈ 13 ರಂದು ಬೆಳಿಗ್ಗೆ 7.24 am ಗೆ ಮೀನ ರಾಶಿಯಲ್ಲಿ ತನ್ನ ಹಿಮ್ಮುಖ ಸಂಚಾರವನ್ನು ಆರಂಭಿಸಲಿದ್ದಾರೆ ಹಾಗಾಗಿ ನವೆಂಬರ್ 28ರ ವರೆಗೆ ಅಂದರೆ (138) ದಿನಗಳ ಕಾಲ ಶನಿಯು ಈ ರಾಶಿಗಳ ಮೇಲೆ ಶುಭ ಅಶುಭ ಫಲಗಳನ್ನು ಬೀರುತ್ತಾರೆ,
ಹೆಚ್ಚಿನ ಮಾಹಿತಿಗಾಗಿ : 9980060275
ಅನಿರುದ್ದ್ ಜೋಶಿ BSC ಇನ್ astro
01🪐 ಮೇಷ ರಾಶಿ:-
📖, ಶನಿಯೋ ಮೇಷ ರಾಶಿಯ 12ನೇ ಮನೆಯಲ್ಲಿ ಹಿಮ್ಮುಖವಾಗಿ ಚಲಿಸಲಿದೆ. ಇದರಿಂದ ಮೇಷ ರಾಶಿಯವರಿಗೆ ಮನೆಯ ಖರ್ಚು, ವಿದೇಶಿ ಪ್ರಯಾಣ & ಮಾನಸಿಕ ಒತ್ತಡಗಳಿಂದ ಮುಕ್ತಿ ಪಡೆಯುವಿರಿ. ಭಾವನಾತ್ಮಕವಾಗಿ ನೀವು ಸ್ವಲ್ಪ ಒಂಟಿತನವನ್ನು ಅನುಭವಿಸಬಹುದು ಹಾಗೂ ಕುಟುಂಬದಿಂದ ದೂರ ಇರಬೇಕಾಗಿ ಬರಬಹುದು
ಹೆಚ್ಚಿನ ಮಾಹಿತಿಗಾಗಿ : 9980060275
ಅನಿರುದ್ದ್ ಜೋಶಿ BSC ಇನ್ astro
02🪐 ವೃಷಭ ರಾಶಿ:-
📖, ಶನಿದೇವರು ವೃಷಭ ರಾಶಿಯ ಲಾಭದ ಮನೆಯಲ್ಲಿ ಹಿಮ್ಮುಕವಾಗಿಚಲಿಸಲಿದ್ದಾರೆ .ಈ ಸಂಚಾರದಿಂದ ಈ ರಾಶಿಯವರಿಗೆ ಸಾಮಾಜಿಕ ಜೀವನ ಮತ್ತುಸ್ನೇಹಿತರು & ಆಕಸ್ಮಿಕ ಲಾಭದ ಮೇಲೆ ಪ್ರಭಾವ ಬೀರುತ್ತದೆ. ಹೂಡಿಕೆಗೆ ಸಂಬಂಧಿಸಿದಂತೆಈಅವಧಿಯಲ್ಲಿ ಸರಿಯಾಗಿ ಯೋಚಿಸಿ ಯೋಜನೆಗಳನ್ನು ರೂಪಿಸಿ ಲಾಭ ಪಡೆಯಬಹುದು. ಆತ್ಮವಿಶ್ವಾಸದಿಂದ ಮುನ್ನಡೆಯುವುದು ಉತ್ತಮ
ಹೆಚ್ಚಿನ ಮಾಹಿತಿಗಾಗಿ : 9980060275
ಅನಿರುದ್ದ್ ಜೋಶಿ BSC ಇನ್ astro
03🪐 ಮಿಥುನ ರಾಶಿ:-
📖, ಶನಿದೇವರು ಮಿಥುನ ರಾಶಿಗೆ 10ನೇ ಮನೆಯಲ್ಲಿ ಹಿಮ್ಮುಕವಾಗಿಚಲಿಸುವುದರಿಂದ. ಈ ರಾಶಿಯವರಿಗೆ ವೃತ್ತಿಜೀವನ ಮತ್ತುತಂದೆ & ಸಾಮಾಜಿಕ ಪ್ರತಿಷ್ಠೆಯೊಂದಿಗೆ ಸಂಬಂಧವನ್ನು ಹೊಂದಿದ್ದು. ನಷ್ಟ ಉಂಟಾಗುವುದಿಲ್ಲ ಈ ಅವಧಿಯಲ್ಲಿ ಹಿರಿಯ ಅಧಿಕಾರಿಗಳೊಂದಿಗೆ ಯಾವುದೇ ರೀತಿಯ ಜಗಳ ಅಥವಾ ಮನಸ್ತಾಪ ಉಂಟಾಗದಂತೆ ಎಚ್ಚರವಹಿಸಿ
ಹೆಚ್ಚಿನ ಮಾಹಿತಿಗಾಗಿ : 9980060275
ಅನಿರುದ್ದ್ ಜೋಶಿ BSC ಇನ್ astro
04🪐 ಕಟಕ ರಾಶಿ:-
📖, ಶನಿದೇವರು ಕಟಕ ರಾಶಿಯ ಅದೃಷ್ಟದ ಮನೆಯಲ್ಲಿ ಹಿಮ್ಮುಖವಾಗಿ ಚಲಿಸಲಿದೆ ಈ ಅವಧಿಯಲ್ಲಿ ಈ ರಾಶಿಯವರು ಅದೃಷ್ಟದ ಸಂಪೂರ್ಣ ಬೆಂಬಲ ಪಡೆಯುವುದಿಲ್ಲ. ಧಾರ್ಮಿಕ ಯಾತ್ರೆ ಅಥವಾ ಉನ್ನತ ಶಿಕ್ಷಣಕ್ಕೆ ಸಂಬಂಧಿಸಿದ ಕೆಲಸಗಳಲ್ಲಿ ವಿಳಂಬ ಎದುರಿಸಬಹುದು, ಹಾಗೂ ಇನ್ನುಳಿದ ಕೆಲಸ ಕಾರ್ಯಗಳಲ್ಲಿ ಯಶಸ್ಸು ದೊರಕಲಿದೆ,
ಹೆಚ್ಚಿನ ಮಾಹಿತಿಗಾಗಿ : 9980060275
ಅನಿರುದ್ದ್ ಜೋಶಿ BSC ಇನ್ astro
05🪐 ಸಿಂಹ ರಾಶಿ :-
📖, ಸಿಂಹ ರಾಶಿಯ 8ನೇ ಮನೆಯಲ್ಲಿ ಶನಿಯ ತನ್ನ ಹಿಮ್ಮುಖ ಸಂಚಾರ ಮಾಡಲಿದೆ. ಈ ಅವಧಿಯಲ್ಲಿ ಹೊಟ್ಟೆಗೆ ಸಂಬಂಧಿಸಿದಂತ ಸಮಸ್ಯೆ ಸುಸ್ತು & ಹಳೆಯ ರೋಗಗಳಿಂದಾಗಿ ಮತ್ತೆ ತೊಂದರೆಗೆ ಒಳಪಡುತ್ತೀರಿ. ಕೆಲಸದ ಸ್ಥಳದಲ್ಲಿ ಹಠಾತ್ ಬದಲಾವಣೆ ಅಥವಾ ಅಸಹಜ ಸ್ಥಿತಿಯನ್ನು ಎದುರಿಸಬಹುದು,
ಹೆಚ್ಚಿನ ಮಾಹಿತಿಗಾಗಿ : 9980060275
ಅನಿರುದ್ದ್ ಜೋಶಿ BSC ಇನ್ astro
06🪐 ಕನ್ಯಾ ರಾಶಿ:-
📖, ಶನಿದೇವರು ಕನ್ಯಾ ರಾಶಿಯ 7ನೇ ಮನೆಯಲ್ಲಿ ಹಿಮ್ಮುಖವಾಗಿ ಚಲಿಸಲಿದ್ದಾರೆ. ಈ ಸಂಚಾರದಿಂದಾಗಿ ನಿಮ್ಮ ವೈವಾಹಿಕ ಜೀವನದಲ್ಲಿ ಮನಸ್ತಾಪ. ವ್ಯಾಪಾರಕ್ಕೆ ಸಂಬಂಧಿಸಿದಂತೆ ಪಾಲುದಾರಿಕೆಯಲ್ಲಿ ಅಸಹಮತಿ. ಆರೋಗ್ಯಕ್ಕೆ ಸಂಬಂಧಿಸಿದಂತೆ ವಿಶೇಷವಾಗಿ ಆಹಾರಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಗಮನನೀಡುವುದು ಒಳ್ಳೆಯದು,
ಹೆಚ್ಚಿನ ಮಾಹಿತಿಗಾಗಿ : 9980060275
ಅನಿರುದ್ದ್ ಜೋಶಿ BSC ಇನ್ astro
07🪐 ತುಲಾ ರಾಶಿ:-
📖, ತುಲಾ ರಾಶಿಗೆ 6ನೇ ಮನೆಯಲ್ಲಿ ಶನಿದೇವರು ಹಿಮ್ಮುಖವಾಗಿ ಚಲಿಸಲಿದ್ದಾರೆ. ಈ ರಾಶಿಯವರಿಗೆ ರೋಗ ಅರುಣ& ಶತ್ರುಗಳೊಂದಿಗೆ ಸಂಬಂಧವನ್ನು ಹೊಂದಿದೆ. ಈ ಅವಧಿಯಲ್ಲಿ ನಿಮ್ಮ ಶತ್ರುಗಳ ಅಥವಾ ಪ್ರತಿ ಸ್ಪರ್ಧಿಗಳು ಸಕ್ರಿಯರಾಗುವರು. ಆದರೆ ನಿಮ್ಮ ಕೆಲಸವನ್ನು ಮಾಡುವ ಶೈಲಿಯಿಂದ ಅವರನ್ನು ಸೋಲಿಸಬಹುದಾಗಿದೆ,
ಹೆಚ್ಚಿನ ಮಾಹಿತಿಗಾಗಿ : 9980060275
ಅನಿರುದ್ದ್ ಜೋಶಿ BSC ಇನ್ astro
08🪐, ವೃಶ್ಚಿಕ ರಾಶಿ :-
📖, ಶನಿದೇವರು ವೃಶ್ಚಿಕ ರಾಶಿಯ ಐದನೇ ಮನೆಯಲ್ಲಿ ಹಿಮ್ಮುಕವಾಗಿ ಚಲಿಸಲಿದೆ. ಈ ಅವಧಿಯಲ್ಲಿ ಹೊಸ ಕೆಲಸಗಳನ್ನು ಅಥವಾ ಯೋಜನೆಗಳನ್ನು ರೂಪಿಸುವಾಗ ಬಹಳ ಎಚ್ಚರಿಕೆಯಿಂದ ಇರುವುದು ಉತ್ತಮ. ಈ ರಾಶಿಗೆ ಸೇರಿದ ವಿದ್ಯಾರ್ಥಿಗಳು ಏಕಾಗ್ರತೆಯಲ್ಲಿ ಸಮಸ್ಯೆಗಳನ್ನು ಎದುರಿಸಬಹುದು,
ಹೆಚ್ಚಿನ ಮಾಹಿತಿಗಾಗಿ : 9980060275
ಅನಿರುದ್ದ್ ಜೋಶಿ BSC ಇನ್ astro
09🪐, ಧನಸ್ಸು ರಾಶಿ:-
📖, ಧನಸ್ಸು ರಾಶಿಯ 4ನೇ ಮನೆಯಲ್ಲಿ ಶನಿದೇವರು ಹಿಮ್ಮುಖವಾಗಿ ಚಲಿಸಲಿದ್ದಾರೆ. ಈ ಹಿಮ್ಮುಖ ಸಂಚಾರದಿಂದಾಗಿ ನೀವು ಕುಟುಂಬದ ಜೀವನದಲ್ಲಿ ಒತ್ತಡ ಅಥವಾ ಮನೆ ರಿಪೇರಿ ಮಾಡಿಸಬೇಕಾಗಿಬರಬಹುದು. ವಾಹನವನ್ನು ಬಹಳ ಎಚ್ಚರಿಕೆಯಿಂದ ಚಲಾಯಿಸುವುದು ಒಳ್ಳೆಯದು,
ಹೆಚ್ಚಿನ ಮಾಹಿತಿಗಾಗಿ : 9980060275
ಅನಿರುದ್ದ್ ಜೋಶಿ BSC ಇನ್ astro
10🪐 ಮಕರ ರಾಶಿ:-
📖, ಶನಿದೇವರು ಮಕರ ರಾಶಿಯ ಮೂರನೇ ಮನೆಯಲ್ಲಿ ತನ್ನ ಹಿಮ್ಮುಖ ಸಂಚಾರವನ್ನು ಆರಂಭಿಸಲಿದೆ. ಈ ಅವಧಿಯಲ್ಲಿ ನಿಮ್ಮ ಕೆಲಸಗಳ ಬಗ್ಗೆ ಹೆಚ್ಚಿನ ಗಮನ ನೀಡುವುದು ಉತ್ತಮ. ಆದರೆ ಮಾನಸಿಕವಾಗಿ ಕೆಲವು ಸಮಸ್ಯೆಗಳನ್ನು ಎದುರಿಸಬಹುದು. ಈ ಸಮಯದಲ್ಲಿ ನಿಮ್ಮ ಯೋಜನೆಗಳನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸಲು ನೀವು ಸ್ವಲ್ಪ ಸವಾಲುಗಳನ್ನು ಎದುರಿಸಬೇಕಾಗುತ್ತದೆ,
ಹೆಚ್ಚಿನ ಮಾಹಿತಿಗಾಗಿ : 9980060275
ಅನಿರುದ್ದ್ ಜೋಶಿ BSC ಇನ್ astro
11🪐 ಕುಂಭ ರಾಶಿ:-
📖, ಶನಿದೇವರು ಕುಂಭ ರಾಶಿಯ ಹಣದ ಮನೆಯಲ್ಲಿ ಹಿಮ್ಮುಕವಾಗಿ ಚಲಿಸಲಿದ್ದಾರೆ ಈ ಅವಧಿಯಲ್ಲಿ ನೀವು ಹಣವನ್ನು ಉಳಿತಾಯ ಮಾಡುವಲ್ಲಿ ತಡೆ ಉಂಟಾಗಬಹುದು. ಅಥವಾ ಅನಾವಶ್ಯಕ ಖರ್ಚುಗಳು ಹೆಚ್ಚಾಗುವ ಸಂಭವವಿದೆ. ಆಹಾರದ ಬಗ್ಗೆ ಈಅವಧಿಯಲ್ಲಿ ಹೆಚ್ಚಿನ ಕಾಳಜಿ ವಹಿಸುವುದು ಉತ್ತಮ,
ಹೆಚ್ಚಿನ ಮಾಹಿತಿಗಾಗಿ : 9980060275
ಅನಿರುದ್ದ್ ಜೋಶಿ BSC ಇನ್ astro
12🪐 ಮೀನ ರಾಶಿ:-
📖, ಮೀನ ರಾಶಿಯ ಲಗ್ನದ ಮನೆ ಅಂದರೆ ಮೊದಲನೇ ಮನೆಯಲ್ಲಿ ಶನಿದೇವರು ಹಿಮ್ಮುಖವಾಗಿ ಚಲಿಸುವರು. ಅವಧಿಯಲ್ಲಿ ನಿಮಗೆ ಪ್ರಶ್ನೆಗಳನ್ನು ಕೇಳುವ ಸಾಮರ್ಥ್ಯ ಹೆಚ್ಚಾಗುವುದರಿಂದ ನಿಮ್ಮ ಆತ್ಮವಿಶ್ವಾಸದಲ್ಲಿ ಕೊರತೆ ಉಂಟಾಗಬಹುದು ಈ ಅವಧಿಯಲ್ಲಿ ನೀವು ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ನೀಡಿ ಮತ್ತು ಆಲಸ್ಯದಿಂದ ದೂರವಿರುವುದು ಉತ್ತಮ,
ಹೆಚ್ಚಿನ ಮಾಹಿತಿಗಾಗಿ : 9980060275
ಅನಿರುದ್ದ್ ಜೋಶಿ BSC ಇನ್ astro