Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

​’ಕೆಲಸದಿಂದ ವಜಾ’ ಶಿಕ್ಷೆಯು ಕೇವಲ ಗಂಭೀರ ದುರ್ನಡತೆಗೆ ಮಾತ್ರ ಸೀಮಿತವಾಗಿರಬೇಕು: ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು!

ಗುರು ಋಣ ಮರೆತಿಲ್ಲ ಈ ಶಿಷ್ಯ: ನಿವೃತ್ತಿ ದಿನವೇ ನೆಚ್ಚಿನ ಶಿಕ್ಷಕನಿಗೆ `ಸ್ವಿಫ್ಟ್ ಕಾರು’ ಗಿಫ್ಟ್ ನೀಡಿದ ವಿದ್ಯಾರ್ಥಿ!

​ಟ್ವಿಷಾ ಶರ್ಮಾ ಸಾವು ಪ್ರಕರಣ: ಡಿಜಿಟಲ್ ತನಿಖೆ ಚುರುಕುಗೊಳಿಸಿದ ಸಿಬಿಐ; ಡಿಲೀಟ್ ಆಗಿದ್ದ ವಾಟ್ಸಾಪ್ ಚಾಟ್ಸ್, ಕಾಲ್ ಲಾಗ್ಸ್ ಮೇಲೆ ಕಣ್ಣು!

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS: ಗೂಗಲ್ ಪೇ, ಪೋನ್ ಪೇನಲ್ಲಿ ಹಣ ಸ್ವೀಕರಿಸೋ ಮುನ್ನಾ ಅಂಗಡಿ-ಮುಂಗಟ್ಟು ಮಾಲೀಕರೇ ಈ ಸುದ್ದಿ ಓದಿ.! | UPI Transaction
KARNATAKA

BIG NEWS: ಗೂಗಲ್ ಪೇ, ಪೋನ್ ಪೇನಲ್ಲಿ ಹಣ ಸ್ವೀಕರಿಸೋ ಮುನ್ನಾ ಅಂಗಡಿ-ಮುಂಗಟ್ಟು ಮಾಲೀಕರೇ ಈ ಸುದ್ದಿ ಓದಿ.! | UPI Transaction

By ವಸಂತ ಬಿ ಈಶ್ವರಗೆರೆ

ಬೆಂಗಳೂರು: ರಾಜ್ಯದ ಕಾಫಿ, ಟೀ ಅಂಗಡಿ, ಬೀಡಾ ಶಾಪ್, ಬೇಕರಿ ಮಾಲೀಕರು ಗೂಗಲ್ ಪೇ, ಪೋನ್ ಪೇ ಮೂಲಕ ವ್ಯವಹಾರ ನಡೆಸುತ್ತಿದ್ದರೇ ಈಗ ಎಚ್ಚರಿಕೆ ವಹಿಸೋದು ಮುಖ್ಯವಾಗಿದೆ. ಯುಪಿಐ ಮೂಲಕ ಹಣ ಸ್ವೀಕರಿಸಿದಂತ ಮಾಲೀಕರಿಗೆ ಬಿಗ್ ಶಾಕ್ ಎನ್ನುವಂತೆ ಕಮರ್ಷಿಯಲ್ ಟ್ಯಾಕ್ಸ್ ನೋಟಿಸ್ ನೀಡಲಾಗಿದೆ.

ಹೌದು 2021ರಿಂದ ಟ್ಯಾಕ್ಸ್ ಕಟ್ಟಿಲ್ಲವೆಂದು ಕಾಫಿ, ಟೀ ಅಂಗಡಿ, ಬೀಡಾ ಶಾಪ್, ಬೇಕರಿ, ಕಾಂಡಿಮೆಂಟ್ಸ್ ಅಂಗಡಿಯ ಮಾಲೀಕರಿಗೆ ವಾಣಿಜ್ಯ ಆದಾಯ ತೆರಿಗೆ ಇಲಾಖೆಯಿಂದ ನೋಟಿಸ್ ಜಾರಿಗೊಳಿಸಲಾಗಿದೆ. ನೋಟೀಸ್ ನಲ್ಲಿ ಲಕ್ಷಾಂತರ ರೂಪಾಯಿ ತೆರಿಗೆ ಕಟ್ಟುವಂತೆ ಮಾಲೀಕರಿಗೆ ಸೂಚಿಸಲಾಗಿದೆ.

ವಾಣಿಜ್ಯ ಆದಾಯ ತೆರಿಗೆ ಇಲಾಖೆಯಿಂದ ಸಣ್ಣ ಸಣ್ಣ ಅಂಗಡಿ ಮಾಲೀಕರಿಗೆ ನೀಡಿರುವಂತ ನೋಟಿಸ್ ನಲ್ಲಿ 54 ಲಕ್ಷ, 37 ಲಕ್ಷ, 32 ಲಕ್ಷ ಕಟ್ಟುವಂತೆ ತಿಳಿಸಲಾಗಿದೆ. ರಾಜ್ಯದ ಸಾವಿರಾರು ಅಂಗಡಿ ಮಾಲೀಕರಿಗೆ ವಾಣಿಜ್ಯ ತೆರಿಗೆ ಇಲಾಖೆಯಿಂದ ಜಾರಿಗೊಳಿಸಲಾಗಿರುವಂತ ನೋಟಿಸ್ ನಿಂದಾಗಿ ಕಂಗಾಲಾಗಿದ್ದಾರೆ.

ಒಟ್ಟಾರೆಯಾಗಿ ಸಾರ್ವಜನಿಕರು ಯುಪಿಐ ಮೂಲಕ ಹಣ ಪಾವತಿ ಮಾಡುತ್ತಾರೆ ಎಂಬುದಾಗಿ ಸಣ್ಣ ಪುಟ್ಟ ಅಂಗಡಿಯ ಮಾಲೀಕರು ತಾವು ಗೂಗಲ್ ಪೇ, ಪೋನ್ ಪೇ ಮೂಲಕ ವ್ಯವಹರಿಸೋದಕ್ಕೆ ಹೋಗಿ ಈಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹಲವು ವರ್ಷಗಳಿಂದ ನೀವು ವಾಣಿಜ್ಯ ತೆರಿಗೆ ಕಟ್ಟಿಲ್ಲ. ಕಟ್ಟುವಂತೆ ಐದಾರು ವರ್ಷಗಳ ನಂತ್ರ ನೋಟಿಸ್ ನೀಡಿ ಸೂಚಿಸಲಾಗಿದೆ.

Heart Attack: ತೀವ್ರ ಹೃದಯಾಘಾತದ ಪ್ರಕರಣಗಳಲ್ಲಿ ‘ಗೋಲ್ಡನ್ ಅವರ್’ ಏಕೆ ಮುಖ್ಯ? ಇಲ್ಲಿದೆ ಮಾಹಿತಿ

ಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್ : `ಭಾರತೀಯ ರೈಲ್ವೆ ಇಲಾಖೆ’ಯಲ್ಲಿ 50 ಸಾವಿರ ಹುದ್ದೆಗಳ ನೇಮಕಾತಿ | Railway Recruitment-2025

Share. Facebook Twitter LinkedIn WhatsApp Email

Related Posts

ಗುರು ಋಣ ಮರೆತಿಲ್ಲ ಈ ಶಿಷ್ಯ: ನಿವೃತ್ತಿ ದಿನವೇ ನೆಚ್ಚಿನ ಶಿಕ್ಷಕನಿಗೆ `ಸ್ವಿಫ್ಟ್ ಕಾರು’ ಗಿಫ್ಟ್ ನೀಡಿದ ವಿದ್ಯಾರ್ಥಿ!

1 Min Read

ALERT : ನಿಮ್ಮ `ಮೊಬೈಲ್’ ಕಳೆದುಹೋಗಿದೆಯೇ? ಮನೆಯಲ್ಲೇ ಕುಳಿತು ಬ್ಲಾಕ್ ಮಾಡಿ; ಡೇಟಾವನ್ನು ಕಳ್ಳರಿಂದ ರಕ್ಷಿಸಿಕೊಳ್ಳಿ!

2 Mins Read

ಮಹಿಳೆಯರೇ ಗಮನಿಸಿ : `LPG’ ಗ್ಯಾಸ್ ಸಿಲಿಂಡರ್ ಹೆಚ್ಚು ದಿನ ಬರಬೇಕೇ? ಅಡುಗೆ ಮಾಡುವಾಗ ಈ 5 ಸಲಹೆಗಳನ್ನು ಪಾಲಿಸಿ!

2 Mins Read
Recent News

​’ಕೆಲಸದಿಂದ ವಜಾ’ ಶಿಕ್ಷೆಯು ಕೇವಲ ಗಂಭೀರ ದುರ್ನಡತೆಗೆ ಮಾತ್ರ ಸೀಮಿತವಾಗಿರಬೇಕು: ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು!

ಗುರು ಋಣ ಮರೆತಿಲ್ಲ ಈ ಶಿಷ್ಯ: ನಿವೃತ್ತಿ ದಿನವೇ ನೆಚ್ಚಿನ ಶಿಕ್ಷಕನಿಗೆ `ಸ್ವಿಫ್ಟ್ ಕಾರು’ ಗಿಫ್ಟ್ ನೀಡಿದ ವಿದ್ಯಾರ್ಥಿ!

​ಟ್ವಿಷಾ ಶರ್ಮಾ ಸಾವು ಪ್ರಕರಣ: ಡಿಜಿಟಲ್ ತನಿಖೆ ಚುರುಕುಗೊಳಿಸಿದ ಸಿಬಿಐ; ಡಿಲೀಟ್ ಆಗಿದ್ದ ವಾಟ್ಸಾಪ್ ಚಾಟ್ಸ್, ಕಾಲ್ ಲಾಗ್ಸ್ ಮೇಲೆ ಕಣ್ಣು!

SHOCKING : `IVF’ ಮೂಲಕ ಜನಿಸಿದ ಅವಳಿ ಮಕ್ಕಳಿಗೂ ಪೋಷಕರಿಗೂ ಜೈವಿಕ ಸಂಬಂಧವೇ ಇಲ್ಲ : `DNA’ ಟೆಸ್ಟ್ ನಲ್ಲಿ ಆಘಾತಕಾರಿ ಮಾಹಿತಿ ಬಹಿರಂಗ.!

State News
KARNATAKA

ಗುರು ಋಣ ಮರೆತಿಲ್ಲ ಈ ಶಿಷ್ಯ: ನಿವೃತ್ತಿ ದಿನವೇ ನೆಚ್ಚಿನ ಶಿಕ್ಷಕನಿಗೆ `ಸ್ವಿಫ್ಟ್ ಕಾರು’ ಗಿಫ್ಟ್ ನೀಡಿದ ವಿದ್ಯಾರ್ಥಿ!

By kannadanewsnow57 KARNATAKA 1 Min Read

ಹಾವೇರಿ: ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ” ಎಂಬ ದಾಸವಾಣಿಯಂತೆ, ತನಗೆ ವಿದ್ಯೆ ಕಲಿಸಿ, ತಂದೆಯ ಸ್ಥಾನದಲ್ಲಿ ನಿಂತು ನೆರವಾದ…

ALERT : ನಿಮ್ಮ `ಮೊಬೈಲ್’ ಕಳೆದುಹೋಗಿದೆಯೇ? ಮನೆಯಲ್ಲೇ ಕುಳಿತು ಬ್ಲಾಕ್ ಮಾಡಿ; ಡೇಟಾವನ್ನು ಕಳ್ಳರಿಂದ ರಕ್ಷಿಸಿಕೊಳ್ಳಿ!

ಮಹಿಳೆಯರೇ ಗಮನಿಸಿ : `LPG’ ಗ್ಯಾಸ್ ಸಿಲಿಂಡರ್ ಹೆಚ್ಚು ದಿನ ಬರಬೇಕೇ? ಅಡುಗೆ ಮಾಡುವಾಗ ಈ 5 ಸಲಹೆಗಳನ್ನು ಪಾಲಿಸಿ!

BREAKING: ‘ಮಹಿಳಾ ನೌಕರ’ರಿಗೆ ಲೈಂಗಿಕ ಕಿರುಕುಳ: ಸಾಗರ ನಗರಸಭೆ ‘ಮೇಸ್ತ್ರಿ ನಾಗರಾಜ್’ ವಿರುದ್ಧ FIR ದಾಖಲು

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.