Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ವಾಹನ ಸವಾರರಿಗೆ ಗುಡ್ ನ್ಯೂಸ್ : ಕೇಂದ್ರದಿಂದ `ಟೋಲ್ ತೆರಿಗೆ’ಯಲ್ಲಿ ಮಹತ್ವದ ಬದಲಾವಣೆ, ಫೆ.15ರಿಂದ ಹೊಸ ರೂಲ್ಸ್ ಜಾರಿ !

13/02/2026 7:53 AM

ಪೋಷಕರು `ವಿಲ್’ ಮಾಡದೇ ಮರಣಹೊಂದಿದಾಗ `ಆಸ್ತಿ’ ಯಾರಿಗೆ ಸಿಗುತ್ತದೆ? ಇಲ್ಲಿದೆ ಮಾಹಿತಿ

13/02/2026 7:47 AM

BIG NEWS : ‘ಮಹಾ ಶಿವರಾತ್ರಿ’ ಪ್ರಯುಕ್ತ ಫೆ.15 ರಂದು ಬೆಂಗಳೂರಲ್ಲಿ ಪ್ರಾಣಿ ವಧೆ, ಮಾಂಸ ಮಾರಾಟ ನಿಷೇಧ !

13/02/2026 7:43 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ರೀಲ್ಸ್ ಹುಚ್ಚಿಗೆ ಮತ್ತೊಂದು ಬಲಿ ; 13ನೇ ಮಹಡಿಯಿಂದ ಬಿದ್ದು ಯುವತಿ ಸಾವು
INDIA

ರೀಲ್ಸ್ ಹುಚ್ಚಿಗೆ ಮತ್ತೊಂದು ಬಲಿ ; 13ನೇ ಮಹಡಿಯಿಂದ ಬಿದ್ದು ಯುವತಿ ಸಾವು

By KannadaNewsNow26/06/2025 3:16 PM

ಬೆಂಗಳೂರು : ರೀಲ್ಸ್ ಇಂದಿನ ಸಮಾಜದಲ್ಲಿ ಒಂದು ಟ್ರೆಂಡ್ ಆಗಿದ್ದು, ಎಲ್ಲರ ಬಳಿಯೂ ಸ್ಮಾರ್ಟ್‌ಫೋನ್‌ಗಳು ಇರುವುದರಿಂದ ರಾತ್ರೋರಾತ್ರಿ ಸ್ಟಾರ್‌’ಗಳಾಗಲು ಪ್ರಯತ್ನಿಸುತ್ತಿದ್ದಾರೆ. ಹೀಗಾಗಿ ಸಾಮಾಜಿಕ ಮಾಧ್ಯಮವನ್ನ ವಿಪಾರೀತವಾಗಿ ಬಳಸುತ್ತಿದ್ದಾರೆ. ನಾವು ಎಲ್ಲಿದ್ದೇವೆ..? ನಾವು ಏನು ಮಾಡುತ್ತಿದ್ದೇವೆ.? ಅನ್ನೋದನ್ನ ಮರೆತು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಯಾವುದರ ಬಗ್ಗೆಯೂ ತಲೆಕೆಡಿಸಿಕೊಳ್ಳದೆ ಅಪಾಯಕಾರಿ ಸಾಹಸಗಳನ್ನ ಮಾಡುತ್ತಿದ್ದಾರೆ. ಇತ್ತೀಚೆಗೆ ಬೆಂಗಳೂರಿನಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ರೀಲ್ಸ್ ಮಾಡುವಾಗ 13ನೇ ಮಹಡಿಯಿಂದ ಬಿದ್ದು 20 ವರ್ಷದ ಯುವತಿ ಪ್ರಾಣ ಕಳೆದುಕೊಂಡಿದ್ದಾಳೆ.

ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿ ನಿರ್ಮಾಣ ಹಂತದ ಕಟ್ಟಡವೊಂದಕ್ಕೆ ಯುವತಿ ತನ್ನ ಸ್ನೇಹಿತರೊಂದಿಗೆ ಪಾರ್ಟಿ ಮಾಡಲು ಹೋಗಿದ್ದಳು. ಪಾರ್ಟಿಯ ಮಧ್ಯದಲ್ಲಿ, ಯುವತಿ ರೀಲ್ಸ್ ಮಾಡಲು ಟೆರೇಸ್‌’ಗೆ ಹೋದಳು. ವಿಡಿಯೋ (ಚಿತ್ರೀಕರಣ ರೀಲ್) ತೆಗೆದುಕೊಳ್ಳುವಾಗ, ಆಕೆ ಕಾಲು ಜಾರಿ 13ನೇ ಮಹಡಿಯಿಂದ ಬಿದ್ದಿದ್ದಾಳೆ. ಘಟನೆಯಲ್ಲಿ ಯುವತಿ ಗಂಭೀರ ಗಾಯಗೊಂಡಿದ್ದರಿಂದ ಸ್ಥಳದಲ್ಲೇ ಸಾವನ್ನಪ್ಪಿದಳು.

ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ತಲುಪಿ ಯುವತಿಯ ಶವವನ್ನ ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಸಾಗಿಸಿದರು. ಮೃತಳನ್ನ ಬಿಹಾರದ ಯುವತಿ ಎಂದು ಗುರುತಿಸಲಾಗಿದ್ದು, ನಗರದ ಶಾಪಿಂಗ್ ಮಾರ್ಟ್‌’ನಲ್ಲಿ ಕೆಲಸ ಮಾಡುತ್ತಿದ್ದಳು. ಘಟನೆಯ ಬಗ್ಗೆ ಅಸ್ವಾಭಾವಿಕ ಸಾವಿನ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ಆರಂಭಿಸಲಾಗಿದೆ ಎಂದು ಪೊಲೀಸರು ಬಹಿರಂಗಪಡಿಸಿದ್ದಾರೆ.

BREAKING : ಪತನಗೊಂಡ ಏರ್ ಇಂಡಿಯಾ ವಿಮಾನದ ‘ಬ್ಲ್ಯಾಕ್ ಬಾಕ್ಸ್’ನಿಂದ ಯಶಸ್ವಿಯಾಗಿ ‘ಡೇಟಾ’ ಡೌನ್ಲೋಡ್ ಮಾಡಲಾಗಿದೆ ; ಕೇಂದ್ರ ಸರ್ಕಾರ

ರಾಜ್ಯದಲ್ಲಿ ಒಂದೇ ವರ್ಷದಲ್ಲಿ 45 ಕೋಟಿ ಮೌಲ್ಯದ ಡ್ರಗ್ಸ್ ಜಪ್ತಿ, 200 ವಿದೇಶಿಗರ ಗಡಿಪಾರ – ಗೃಹ ಸಚಿವ ಪರಮೇಶ್ವರ್

ರಾಜ್ಯದಲ್ಲಿ ಒಂದೇ ವರ್ಷದಲ್ಲಿ 45 ಕೋಟಿ ಮೌಲ್ಯದ ಡ್ರಗ್ಸ್ ಜಪ್ತಿ, 200 ವಿದೇಶಿಗರ ಗಡಿಪಾರ – ಗೃಹ ಸಚಿವ ಪರಮೇಶ್ವರ್

Share. Facebook Twitter LinkedIn WhatsApp Email

Related Posts

ವಾಹನ ಸವಾರರಿಗೆ ಗುಡ್ ನ್ಯೂಸ್ : ಕೇಂದ್ರದಿಂದ `ಟೋಲ್ ತೆರಿಗೆ’ಯಲ್ಲಿ ಮಹತ್ವದ ಬದಲಾವಣೆ, ಫೆ.15ರಿಂದ ಹೊಸ ರೂಲ್ಸ್ ಜಾರಿ !

13/02/2026 7:53 AM1 Min Read

ವಾಹನ ಸವಾರರಿಗೆ ಗುಡ್ ನ್ಯೂಸ್ : ಪೂರ್ಣಗೊಳ್ಳದ ಎಕ್ಸ್‌ಪ್ರೆಸ್‌ವೇಗಳಲ್ಲಿ ಟೋಲ್ ದರ ಭಾರಿ ಕಡಿತ!

13/02/2026 7:42 AM1 Min Read

Watch video: ದೂಳೆಬ್ಬಿಸಿದ ಹಾರ್ದಿಕ್: 109 ಮೀಟರ್ ಸಿಕ್ಸರ್ ಸಿಡಿಸಿ ಟೂರ್ನಿಯಲ್ಲೇ ಹೊಸ ದಾಖಲೆ ಬರೆದ ಪಾಂಡ್ಯ!

13/02/2026 7:37 AM1 Min Read
Recent News

ವಾಹನ ಸವಾರರಿಗೆ ಗುಡ್ ನ್ಯೂಸ್ : ಕೇಂದ್ರದಿಂದ `ಟೋಲ್ ತೆರಿಗೆ’ಯಲ್ಲಿ ಮಹತ್ವದ ಬದಲಾವಣೆ, ಫೆ.15ರಿಂದ ಹೊಸ ರೂಲ್ಸ್ ಜಾರಿ !

13/02/2026 7:53 AM

ಪೋಷಕರು `ವಿಲ್’ ಮಾಡದೇ ಮರಣಹೊಂದಿದಾಗ `ಆಸ್ತಿ’ ಯಾರಿಗೆ ಸಿಗುತ್ತದೆ? ಇಲ್ಲಿದೆ ಮಾಹಿತಿ

13/02/2026 7:47 AM

BIG NEWS : ‘ಮಹಾ ಶಿವರಾತ್ರಿ’ ಪ್ರಯುಕ್ತ ಫೆ.15 ರಂದು ಬೆಂಗಳೂರಲ್ಲಿ ಪ್ರಾಣಿ ವಧೆ, ಮಾಂಸ ಮಾರಾಟ ನಿಷೇಧ !

13/02/2026 7:43 AM

ವಾಹನ ಸವಾರರಿಗೆ ಗುಡ್ ನ್ಯೂಸ್ : ಪೂರ್ಣಗೊಳ್ಳದ ಎಕ್ಸ್‌ಪ್ರೆಸ್‌ವೇಗಳಲ್ಲಿ ಟೋಲ್ ದರ ಭಾರಿ ಕಡಿತ!

13/02/2026 7:42 AM
State News
KARNATAKA

ಪೋಷಕರು `ವಿಲ್’ ಮಾಡದೇ ಮರಣಹೊಂದಿದಾಗ `ಆಸ್ತಿ’ ಯಾರಿಗೆ ಸಿಗುತ್ತದೆ? ಇಲ್ಲಿದೆ ಮಾಹಿತಿ

By kannadanewsnow5713/02/2026 7:47 AM KARNATAKA 5 Mins Read

ಬೆಂಗಳೂರು : ಪೋಷಕರು ಉಯಿಲು ಬರೆಯದೆ ಮರಣಹೊಂದಿದಾಗ, ಉದ್ಭವಿಸುವ ಅತ್ಯಂತ ಸಾಮಾನ್ಯ ಮತ್ತು ಭಾವನಾತ್ಮಕವಾಗಿ ಸವಾಲಿನ ಪ್ರಶ್ನೆಗಳಲ್ಲಿ ಒಂದು, “ಆಸ್ತಿ…

BIG NEWS : ‘ಮಹಾ ಶಿವರಾತ್ರಿ’ ಪ್ರಯುಕ್ತ ಫೆ.15 ರಂದು ಬೆಂಗಳೂರಲ್ಲಿ ಪ್ರಾಣಿ ವಧೆ, ಮಾಂಸ ಮಾರಾಟ ನಿಷೇಧ !

13/02/2026 7:43 AM

ಸರಿಯಾಗಿ `SSLC’ ಫಲಿತಾಂಶ ಬರದ ಶಾಲೆಗಳ ಅತಿಥಿ ಶಿಕ್ಷಕರ ಮೇಲೂ ಕ್ರಮ : ಕರ್ತವ್ಯದಿಂದ ಬಿಡುಗಡೆ !

13/02/2026 7:36 AM

ರಾಜ್ಯದ `ಆಸ್ತಿ’ ಮಾಲೀಕರಿಗೆ ಗುಡ್ ನ್ಯೂಸ್ : ರೆವೆನ್ಯು ನಿವೇಶನಗಳಿಗೂ ಸಿಗಲಿದೆ `ಬಿ-ಖಾತೆ’

13/02/2026 7:32 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.