Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ALERT : ಎತ್ತರದ ದಿಂಬು ಬಳಸುತ್ತಿದ್ದೀರಾ? ಹಾಗಾದರೆ ಈ ಆರೋಗ್ಯ ಸಮಸ್ಯೆಗಳ ಬಗ್ಗೆ ಎಚ್ಚರ!

04/03/2026 7:00 AM

BREAKING: ​ಇರಾನ್‌ಗೆ ಮತ್ತೊಂದು ಬಿಗ್ ಶಾಕ್: ನೂತನ ರಕ್ಷಣಾ ಸಚಿವ ಮಜೀದ್ ಇಬ್ನ್ ಅಲ್-ರೇಜಾ ಹತ್ಯೆ!

04/03/2026 6:59 AM

ALERT : ಬೇಸಿಗೆಯಲ್ಲಿ `ಫ್ರಿಜ್’ ಬಳಕೆ: ಈ ತಪ್ಪುಗಳನ್ನು ಮಾಡಿದರೆ ಆರೋಗ್ಯಕ್ಕೂ ಅಪಾಯ, ಫ್ರಿಜ್‌ ಗೂ ನಷ್ಟ !

04/03/2026 6:57 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ಹಾಸನದಲ್ಲಿ  ಭಾರೀ ಮಳೆಯಿಂದ ರೈಲ್ವೆ ಹಳಿ ಮೇಲೆ ಗುಡ್ಡ ಕುಸಿತ : ಈ ಮಾರ್ಗದ ರೈಲು ಸಂಚಾರ ಸ್ಥಗಿತ | Train Cancelled
KARNATAKA

BREAKING : ಹಾಸನದಲ್ಲಿ  ಭಾರೀ ಮಳೆಯಿಂದ ರೈಲ್ವೆ ಹಳಿ ಮೇಲೆ ಗುಡ್ಡ ಕುಸಿತ : ಈ ಮಾರ್ಗದ ರೈಲು ಸಂಚಾರ ಸ್ಥಗಿತ | Train Cancelled

By kannadanewsnow5721/06/2025 9:10 AM

ಹಾಸನ : ಧಾರಾಕಾರ ಮಳೆಯಿಂದ ರೈಲ್ವೆ ಹಳಿ ಮೇಲೆ ಗುಡ್ಡ ಕುಸಿದಿರುವ ಘಟನೆ ಸಕಲೇಶಪುರ ತಾಲೂಕಿನ ಯಡೆಕುಮಾರಿ ಬಳಿ ನಡೆದಿದೆ. 

ಧಾರಾಕಾರ ಮಳೆಯಿಂದ ರೈಲ್ವೆ ಹಳಿ ಮೇಲೆ ಗುಡ್ಡ ಕುಸಿದಿರುವ ಹಿನ್ನೆಲೆಯಲ್ಲಿ ಬೆಂಗಳೂರು-ಕಣ್ಣೂರು ಘಾಟ್ ರೈಲು ಸಂಚಾರ ಸ್ಥಗಿತಗೊಂಡಿದೆ. ಬೆಂಗಳೂರು-ಮುರುಡೇಶ್ವರ ರೈಲು ಸಂಚಾರವೂ ಸ್ಥಗಿತಗೊಂಡಿದೆ. ಅರೆಬಟ್ಟ,ಯಡೆಕುಮಾರಿ ಮಧ್ಯ ಭಾಗದಲ್ಲಿ ಗುಡ್ಡ ಕುಸಿದಿದೆ. ಹಳಿ ಮೇಲೆ ಬಿದ್ದ ಗುಡ್ಡವನ್ನು ರೈಲ್ವೆ ಸಿಬ್ಬಂದಿ ತೆರವುಗೊಳಿಸಿದ್ದಾರೆ. ಪ್ರಯಾಣಿಕರಿಗೆ ರೈಲ್ವೆ ಸಿಬ್ಬಂದಿ ನೀರು,ಕಾಫಿ, ಟೀ ವ್ಯವಸ್ಥೆ ಮಾಡಿದ್ದಾರೆ.

BREAKING: Heavy rains in Hassan cause landslide on tracks: Bengaluru-Kannur Ghat train service suspended
Share. Facebook Twitter LinkedIn WhatsApp Email

Related Posts

ALERT : ಎತ್ತರದ ದಿಂಬು ಬಳಸುತ್ತಿದ್ದೀರಾ? ಹಾಗಾದರೆ ಈ ಆರೋಗ್ಯ ಸಮಸ್ಯೆಗಳ ಬಗ್ಗೆ ಎಚ್ಚರ!

04/03/2026 7:00 AM1 Min Read

ALERT : ಬೇಸಿಗೆಯಲ್ಲಿ `ಫ್ರಿಜ್’ ಬಳಕೆ: ಈ ತಪ್ಪುಗಳನ್ನು ಮಾಡಿದರೆ ಆರೋಗ್ಯಕ್ಕೂ ಅಪಾಯ, ಫ್ರಿಜ್‌ ಗೂ ನಷ್ಟ !

04/03/2026 6:57 AM2 Mins Read

Vastu Tips : ಪತ್ನಿಯ ಪಕ್ಕದಲ್ಲಿ ಪತಿ ಯಾವ ಕಡೆ ಮಲಗಬೇಕು? ನಿಮ್ಮ ಅದೃಷ್ಟ ಬದಲಾಗಲು ಈ ನಿಯಮ ಪಾಲಿಸಿ!

04/03/2026 6:52 AM2 Mins Read
Recent News

ALERT : ಎತ್ತರದ ದಿಂಬು ಬಳಸುತ್ತಿದ್ದೀರಾ? ಹಾಗಾದರೆ ಈ ಆರೋಗ್ಯ ಸಮಸ್ಯೆಗಳ ಬಗ್ಗೆ ಎಚ್ಚರ!

04/03/2026 7:00 AM

BREAKING: ​ಇರಾನ್‌ಗೆ ಮತ್ತೊಂದು ಬಿಗ್ ಶಾಕ್: ನೂತನ ರಕ್ಷಣಾ ಸಚಿವ ಮಜೀದ್ ಇಬ್ನ್ ಅಲ್-ರೇಜಾ ಹತ್ಯೆ!

04/03/2026 6:59 AM

ALERT : ಬೇಸಿಗೆಯಲ್ಲಿ `ಫ್ರಿಜ್’ ಬಳಕೆ: ಈ ತಪ್ಪುಗಳನ್ನು ಮಾಡಿದರೆ ಆರೋಗ್ಯಕ್ಕೂ ಅಪಾಯ, ಫ್ರಿಜ್‌ ಗೂ ನಷ್ಟ !

04/03/2026 6:57 AM

ದೀರ್ಘಕಾಲದ ಯುದ್ಧಕ್ಕೆ ಸಿದ್ಧರಾಗಿ: ಇರಾನ್ ವಿಚಾರದಲ್ಲಿ ಟ್ರಂಪ್ ಮತ್ತು ನೆತನ್ಯಾಹು ಜಂಟಿ ರಣತಂತ್ರ

04/03/2026 6:52 AM
State News
KARNATAKA

ALERT : ಎತ್ತರದ ದಿಂಬು ಬಳಸುತ್ತಿದ್ದೀರಾ? ಹಾಗಾದರೆ ಈ ಆರೋಗ್ಯ ಸಮಸ್ಯೆಗಳ ಬಗ್ಗೆ ಎಚ್ಚರ!

By kannadanewsnow5704/03/2026 7:00 AM KARNATAKA 1 Min Read

ನಾವೆಲ್ಲರೂ ರಾತ್ರಿ ನೆಮ್ಮದಿಯ ನಿದ್ರೆಗಾಗಿ ಮೃದುವಾದ ಮತ್ತು ಎತ್ತರದ ದಿಂಬುಗಳನ್ನು ಇಷ್ಟಪಡುತ್ತೇವೆ. ಆದರೆ, ತಜ್ಞರ ಪ್ರಕಾರ ಅತಿಯಾದ ಎತ್ತರದ ದಿಂಬುಗಳನ್ನು…

ALERT : ಬೇಸಿಗೆಯಲ್ಲಿ `ಫ್ರಿಜ್’ ಬಳಕೆ: ಈ ತಪ್ಪುಗಳನ್ನು ಮಾಡಿದರೆ ಆರೋಗ್ಯಕ್ಕೂ ಅಪಾಯ, ಫ್ರಿಜ್‌ ಗೂ ನಷ್ಟ !

04/03/2026 6:57 AM

Vastu Tips : ಪತ್ನಿಯ ಪಕ್ಕದಲ್ಲಿ ಪತಿ ಯಾವ ಕಡೆ ಮಲಗಬೇಕು? ನಿಮ್ಮ ಅದೃಷ್ಟ ಬದಲಾಗಲು ಈ ನಿಯಮ ಪಾಲಿಸಿ!

04/03/2026 6:52 AM

ನಿಮ್ಮ ಸಿಟ್ಟಿಗೆ ಕಾರಣವೇನು? ಕೋಪದ ಪ್ರಚೋದಕಗಳನ್ನು (Triggers) ಗುರುತಿಸುವುದು ಹೇಗೆ? ಇಲ್ಲಿದೆ ಮಾಹಿತಿ

04/03/2026 6:45 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.