ಹೈದರಬಾದ್ : ತಾಂತ್ರಿಕ ಸಮಸ್ಯೆಯಿಂದ ಹೈದರಾಬಾದ್-ತಿರುಪತಿ ಸ್ಪೈಸ್ಜೆಟ್ ಎಸ್ಜಿ 2696 ವಿಮಾನವು ತುರ್ತು ಭೂಸ್ಪರ್ಶ ಮಾಡಿದೆ.
ಹೈದರಾಬಾದ್ನ ರಾಜೀವ್ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಟಿದ್ದ ಹೈದರಾಬಾದ್-ತಿರುಪತಿ ಸ್ಪೈಸ್ಜೆಟ್ ಎಸ್ಜಿ 2696 ವಿಮಾನವು ತಾಂತ್ರಿಕ ಸಮಸ್ಯೆಗಳಿಂದಾಗಿ ಹಿಂತಿರುಗಿ ಆರ್ಜಿಐ ವಿಮಾನ ನಿಲ್ದಾಣದಲ್ಲಿ ಇಳಿಯಿತು: ಪಿಆರ್ಒ, ಜಿಎಂಆರ್
Hyderabad-Tirupati Spicejet SG 2696 flight, which departed from Hyderabad's Rajiv Gandhi International Airport, returned and landed at RGI Airport due to technical issues: PRO, GMR
— ANI (@ANI) June 19, 2025