Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

Watch video: ಪ್ರಿಯಾಂಕಾ ಗಾಂಧಿಯಿಂದ ಉದ್ಘಾಟನೆಗೊಳ್ಳುವ ಹೊತ್ತಲ್ಲೇ ಬಿದ್ದ ನಾಮಫಲಕ

15/06/2025 12:36 PM

BREAKING: ಅಹ್ಮದಾಬಾದ್ ವಿಮಾನ ದುರಂತ: 31 ಮಂದಿಯ ಗುರುತು ಪತ್ತೆ

15/06/2025 12:24 PM

ಭಾರತದ ಪವನ ಶಕ್ತಿ ಸಾಮರ್ಥ್ಯ 51.5 ಗಿಗಾವ್ಯಾಟ್ ಗೆ ಏರಿಕೆ: ಪ್ರಹ್ಲಾದ್ ಜೋಶಿ

15/06/2025 12:21 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ಎಂಜಲು ಕಾಸಿಗಾಗಿ ಕೆಲ ಸಂಘಟನೆಗಳಿಂದ ಹೋರಾಟ : ಕೈ ಶಾಸಕ ಕದಲೂರು ಉದಯ್ ವಿವಾದಾತ್ಮಕ ಹೇಳಿಕೆ.!
KARNATAKA

BREAKING : ಎಂಜಲು ಕಾಸಿಗಾಗಿ ಕೆಲ ಸಂಘಟನೆಗಳಿಂದ ಹೋರಾಟ : ಕೈ ಶಾಸಕ ಕದಲೂರು ಉದಯ್ ವಿವಾದಾತ್ಮಕ ಹೇಳಿಕೆ.!

By kannadanewsnow5714/06/2025 9:54 AM

ಮದ್ದೂರು : ಎಂಜಲು ಕಾಸಿಗಾಗಿ ಕೆಲ ಸಂಘಟನೆ ಗಳಿಂದ ಹೋರಾಟ ನಡೆಸಲಾಗುತ್ತಿದೆ ಎಂದು ಕಾಂಗ್ರೆಸ್ ಶಾಸಕ ಕದಲೂರು ಉದಯ್ ಅವರು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಮದ್ದೂರಿನ ಹೆಮ್ಮನಹಳ್ಳಿ ಗ್ರಾಮದಲ್ಲಿ ಕೈ ಶಾಸಕ ಕದಲೂರು ಉದಯ್ ನಾಲಿಗೆ ಹರಿಬಿಟ್ಟಿದ್ದಾರೆ. ಎಂಜಲು ಕಾಸಿಗಾಗಿ ಕೆಲ ಸಂಘಟನೆ ಗಳಿಂದ ಹೋರಾಟ ಎಂದು ಹೇಳಿದ್ದಾರೆ.

ಮದ್ದೂರು ನಗರಸಭೆಯನ್ನು ಮೇಲ್ದರ್ಜೆಗೆ ಏರಿಕೆಗೆ ರೈತರು ಸೇರಿದಂತೆ ಸಂಘಟನೆಗಳ ವಿರೋಧ. ಈ ಹಿನ್ನಲೆಯಲ್ಲಿ ಹಲವು ಗ್ರಾಮ ಪಂಚಾಯತಿಗಳ ಮುಂದೆ ರೈತರು ಸಂಘಟನೆಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ರೈತರ ಈ ಪ್ರತಿಭಟನೆ ಖಂಡಿಸುವ ಭರದಲ್ಲಿ ಹೋರಾಟಗಾರನ್ನು ರೋಲ್ ಕಾಲ್ ಗಿರಾಕಿಗಳೆಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಅಭಿವೃದ್ಧಿಗೆ ವಿರೋಧಿಸುವವರ ಬಗ್ಗೆ ಎನ್ ಹೇಳೋಕಾಗುತ್ತೆ, ಸಹಿಸಲಾದವರು ಇಂಹತವನ್ನು ಮಾಡ್ತಾರೆ. ಎಂಜಲು ಕಾಸು ಕೊಟ್ಟು ಛೂ ಬಿಟ್ಟು ಇಂತಹ ಕೆಲಸ ಮಾಡಿಸ್ತಾರೆ. ಕೆಲ ರೋಲ್ ಕಾಲ್ ಗಿರಾಕಿಗಳಿದ್ದಾರೆ,ಸಂಘ ಸಂಸ್ಥೆಕಟ್ಟಿಕೊಂಡು ಎಂಜಲು ಕಾಸಿಗೆ ನಿಂತಿವೆ. ಯಾರೋ ಕೊಟ್ಟ ಪ್ರಸಾದ ಈಸ್ಕೋಂಡು ಈ ತರ ಮಾಡ್ತಿದ್ದಾರೆ. ಯಾರಾದ್ರು ಅಭಿವೃದ್ಧಿ ಕೆಲಸ ಬೇಡ ಅಂತಾರಾ ಎಂದು ಹೋರಾಟಗಾರ ವಿರುದ್ದ ಕಿಡಿಕಾರಿದ್ದಾರೆ.

ಶಾಸಕರ ಈ ವಿವಾದಾತ್ಮಕ ಹೇಳಿಕೆಗೆ ಹೋರಾಟಗಾರರು ಮತ್ತು ರೈತ ಸಂಘಟನೆಗಳು ತಿರುಗಿ ಬಿದ್ದಿದ್ದು, ಶಾಸಕರ ಹೇಳಿಕೆ ಖಂಡಿಸಿ ಮದ್ದೂರಿನಲ್ಲಿ ಹೋರಟಗಾರರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

BREAKING: Some organizations are fighting for leftover money: Kai MLA Cuddalore Uday's controversial statement!
Share. Facebook Twitter LinkedIn WhatsApp Email

Related Posts

BREAKING : ಕೋಲಾರದಲ್ಲಿ ಭೀಕರ ಕೊಲೆ : 4 ಗುಂಟೆ ಜಮೀನಿಗಾಗಿ ತಮ್ಮನನ್ನೇ ಬರ್ಬರವಾಗಿ ಹತ್ಯೆಗೈದ ಅಣ್ಣಂದಿರು

15/06/2025 12:16 PM1 Min Read

BREAKING : ದೊಡ್ಡಬಳ್ಳಾಪುರದಲ್ಲಿ ಕೃಷಿ ಹೊಂಡಕ್ಕೆ ಬಿದ್ದು 8 ವರ್ಷದ ಬಾಲಕ ದುರ್ಮರಣ!

15/06/2025 12:11 PM1 Min Read

BMTC ಸಿಬ್ಬಂದಿ ಮೇಲೆ ಪದೇ ಪದೇ ಹಲ್ಲೆ, ಅವಮಾನ: ಸೂಕ್ತ ಕ್ರಮಕ್ಕೆ ಗೃಹ ಸಚಿವರಿಗೆ ಸಚಿವ ರಾಮಲಿಂಗಾರೆಡ್ಡಿ ಪತ್ರ

15/06/2025 11:43 AM2 Mins Read
Recent News

Watch video: ಪ್ರಿಯಾಂಕಾ ಗಾಂಧಿಯಿಂದ ಉದ್ಘಾಟನೆಗೊಳ್ಳುವ ಹೊತ್ತಲ್ಲೇ ಬಿದ್ದ ನಾಮಫಲಕ

15/06/2025 12:36 PM

BREAKING: ಅಹ್ಮದಾಬಾದ್ ವಿಮಾನ ದುರಂತ: 31 ಮಂದಿಯ ಗುರುತು ಪತ್ತೆ

15/06/2025 12:24 PM

ಭಾರತದ ಪವನ ಶಕ್ತಿ ಸಾಮರ್ಥ್ಯ 51.5 ಗಿಗಾವ್ಯಾಟ್ ಗೆ ಏರಿಕೆ: ಪ್ರಹ್ಲಾದ್ ಜೋಶಿ

15/06/2025 12:21 PM

BREAKING: ಕೇರಳದಲ್ಲಿ ತುರ್ತು ಭೂಸ್ಪರ್ಶ ಮಾಡಿದ ಬ್ರಿಟಿಷ್ ಎಫ್-35 ಯುದ್ಧ ವಿಮಾನ

15/06/2025 12:16 PM
State News
KARNATAKA

BREAKING : ಕೋಲಾರದಲ್ಲಿ ಭೀಕರ ಕೊಲೆ : 4 ಗುಂಟೆ ಜಮೀನಿಗಾಗಿ ತಮ್ಮನನ್ನೇ ಬರ್ಬರವಾಗಿ ಹತ್ಯೆಗೈದ ಅಣ್ಣಂದಿರು

By kannadanewsnow0515/06/2025 12:16 PM KARNATAKA 1 Min Read

ಕೋಲಾರ : ಕೇವಲ 4 ಗುಂಟೆ ಜಮೀನು ವಿಚಾರದಲ್ಲಿ ಅಣ್ಣ ತಮ್ಮಂದಿರ ನಡುವೆ ಗಲಾಟೆ ನಡೆದಿದೆ ಈ ವೇಳೆ ಗಲಾಟೆ…

BREAKING : ದೊಡ್ಡಬಳ್ಳಾಪುರದಲ್ಲಿ ಕೃಷಿ ಹೊಂಡಕ್ಕೆ ಬಿದ್ದು 8 ವರ್ಷದ ಬಾಲಕ ದುರ್ಮರಣ!

15/06/2025 12:11 PM

BMTC ಸಿಬ್ಬಂದಿ ಮೇಲೆ ಪದೇ ಪದೇ ಹಲ್ಲೆ, ಅವಮಾನ: ಸೂಕ್ತ ಕ್ರಮಕ್ಕೆ ಗೃಹ ಸಚಿವರಿಗೆ ಸಚಿವ ರಾಮಲಿಂಗಾರೆಡ್ಡಿ ಪತ್ರ

15/06/2025 11:43 AM

ರೈಲಿನಲ್ಲಿ ಕಳೆದುಹೋದ ಚಿನ್ನದ ಸರ ಮರಳಿ ಮಾಲೀಕನಿಗೆ ತಲುಪಿಸಿದ ಮೈಸೂರಿನ ರೈಲ್ವೆ ರಕ್ಷಣಾ ಪಡೆ

15/06/2025 11:29 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.