Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ಅಹಮದಾಬಾದ್ ವಿಮಾನ ದುರಂತ ಪ್ರಕರಣ : ಮೃತಪಟ್ಟವರ ಸಂಖ್ಯೆ 270ಕ್ಕೆ ಏರಿಕೆ | Plane crash in Ahmedabad

13/06/2025 7:04 PM

“ಇತಿಹಾಸದಲ್ಲೇ ಕರಾಳ ದಿನ” : ಏರ್ ಇಂಡಿಯಾ ಅಪಘಾತದ ಕುರಿತು ಸಹೋದ್ಯೋಗಿಗಳಿಗೆ ‘ಟಾಟಾ ಅಧ್ಯಕ್ಷರು’ ಪತ್ರ

13/06/2025 7:01 PM

ಶುಕ್ರವಾರ ಮನೆಯಲ್ಲಿ ಈ ನೀರನ್ನು ಚಿಮುಕಿಸಿ, ಮಹಾಲಕ್ಷ್ಮೀಯ ಕೃಪೆಯಿಂದ ಸಂಪತ್ತು ವೃದ್ಧಿ

13/06/2025 6:51 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಬಹುಕೋಟಿ ಹಗರಣ ಕೇಸ್ : ಸಂಸದ ಇ.ತುಕಾರಾಂ ಮನೆ ಮೇಲೆ ‘ED’ ರೇಡ್
KARNATAKA

BREAKING : ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಬಹುಕೋಟಿ ಹಗರಣ ಕೇಸ್ : ಸಂಸದ ಇ.ತುಕಾರಾಂ ಮನೆ ಮೇಲೆ ‘ED’ ರೇಡ್

By kannadanewsnow0511/06/2025 9:02 AM

ಬಳ್ಳಾರಿ : ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಬಹುಕೋಟಿ ಹಗರಣ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಂದು ಬಳ್ಳಾರಿಯಲ್ಲಿ ಸಂಸದ ಇ ತುಕಾರಾಂ ಮನೆಯ ಮೇಲೆ ಇಡಿ ಅಧಿಕಾರಿಗಳು ದಾಳಿ ಮಾಡಿದ್ದಾರೆ.

ಹೌದು ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಬಹುಕೋಟಿ ಹಗರಣಕ್ಕೆ ಸಂಬಂಧಪಟ್ಟಂತೆ ತುಕಾರಾಂ ಅವರ ಪಾತ್ರ ಇದೆ ಎಂಬ ಕಾರಣಕ್ಕೆ ಇಡಿ ಅಧಿಕಾರಿಗಳು ತುಕಾರಾಂ ನಿವಾಸದ ಮೇಲೆ ದಾಳಿ ಮಾಡಿದ್ದಾರೆ. ಅಲ್ಲದೆ ಶಾಸಕರಾದ ನಾರಾ ಭರತ್ ರೆಡ್ಡಿ ಮತ್ತು ಕಂಪ್ಲಿ ಗಣೇಶ ಮನೆಯ ಮೇಲೆ ಇಡಿ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಅಲ್ಲದೇ ಮಾಜಿ ಸಚಿವ ನಾಗೇಂದ್ರ ಪಿ ಎ ಗೋವರ್ಧನಗು ಇಡಿ ಶಾಕ್ ನೀಡಿದೆ.

ಸಂಡೂರಿನಲ್ಲಿರುವ ಸಂಸದ ತುಕಾರಾಂ ಮನೆಯಲ್ಲಿ ಇಡಿ ಅಧಿಕಾರಿಗಳು ದಾಖಲೆಗಳನ್ನು ಪರಿಶೀಲನೆ ಮಾಡುತ್ತಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣವನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂಬ ಆರಂಭದ ಮೇಲೆ ಮಾಜಿ ಸಚಿವ ಬಿ ನಾಗೇಂದ್ರ ಅವರನ್ನು ಅರೆಸ್ಟ್ ಮಾಡಲಾಗಿತ್ತು ಇತ್ತೀಚಿಗೆ ಅವರು ಮೇಲ್ ಮೇಲೆ ಜೈಲಿನಿಂದ ಬಿಡುಗಡೆಯಾಗಿದ್ದರು ಇದೀಗ ಸಂಸದ ತುಕಾರಾಂ ಗೆ ಇಡಿ ಅಧಿಕಾರಿಗಳು ಶಾಕ್ ನೀಡಿದ್ದಾರೆ.

Share. Facebook Twitter LinkedIn WhatsApp Email

Related Posts

ಶುಕ್ರವಾರ ಮನೆಯಲ್ಲಿ ಈ ನೀರನ್ನು ಚಿಮುಕಿಸಿ, ಮಹಾಲಕ್ಷ್ಮೀಯ ಕೃಪೆಯಿಂದ ಸಂಪತ್ತು ವೃದ್ಧಿ

13/06/2025 6:51 PM3 Mins Read

ರಾಜ್ಯದಲ್ಲಿಂದ 150 ಜನರಿಗೆ ಕೊರೋನಾ ಪಾಸಿಟಿವ್, ಸೋಂಕಿತರಾದ 18 ಮಂದಿ ಗುಣಮುಖ | Covid19 Update

13/06/2025 6:34 PM1 Min Read
high court

BREAKING : ಓಲಾ, ಊಬರ್, ರ‍್ಯಾಪಿಡೋ ಬೈಕ್ ಟ್ಯಾಕ್ಸಿ ಗಳಿಗೆ ಶಾಕ್ : ಸಂಚಾರಕ್ಕೆ ಮಧ್ಯಂತರ ಅನುಮತಿಗೆ ಹೈಕೋರ್ಟ್ ನಕಾರ

13/06/2025 5:44 PM2 Mins Read
Recent News

BREAKING : ಅಹಮದಾಬಾದ್ ವಿಮಾನ ದುರಂತ ಪ್ರಕರಣ : ಮೃತಪಟ್ಟವರ ಸಂಖ್ಯೆ 270ಕ್ಕೆ ಏರಿಕೆ | Plane crash in Ahmedabad

13/06/2025 7:04 PM

“ಇತಿಹಾಸದಲ್ಲೇ ಕರಾಳ ದಿನ” : ಏರ್ ಇಂಡಿಯಾ ಅಪಘಾತದ ಕುರಿತು ಸಹೋದ್ಯೋಗಿಗಳಿಗೆ ‘ಟಾಟಾ ಅಧ್ಯಕ್ಷರು’ ಪತ್ರ

13/06/2025 7:01 PM

ಶುಕ್ರವಾರ ಮನೆಯಲ್ಲಿ ಈ ನೀರನ್ನು ಚಿಮುಕಿಸಿ, ಮಹಾಲಕ್ಷ್ಮೀಯ ಕೃಪೆಯಿಂದ ಸಂಪತ್ತು ವೃದ್ಧಿ

13/06/2025 6:51 PM

ಸಾರ್ವಜನಿಕರಿಗೆ ಸಿಹಿ ಸುದ್ದಿ ; ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ, ‘ಅಡುಗೆ ಎಣ್ಣೆ’ ಬೆಲೆ ಇಳಿಕೆ

13/06/2025 6:47 PM
State News
KARNATAKA

ಶುಕ್ರವಾರ ಮನೆಯಲ್ಲಿ ಈ ನೀರನ್ನು ಚಿಮುಕಿಸಿ, ಮಹಾಲಕ್ಷ್ಮೀಯ ಕೃಪೆಯಿಂದ ಸಂಪತ್ತು ವೃದ್ಧಿ

By kannadanewsnow0913/06/2025 6:51 PM KARNATAKA 3 Mins Read

ಲಕ್ಷ್ಮೀ ದೇವಿಯ ಅನುಗ್ರಹವನ್ನು ಸಂಪೂರ್ಣವಾಗಿ ಪಡೆದವರಿಗೆ ಮಾತ್ರ ಸಂಪತ್ತಿನ ಶುಭವು ದೊರೆಯುತ್ತದೆ ಎಂದು ನಮಗೆಲ್ಲರಿಗೂ ತಿಳಿದಿದೆ. ಸಂಪತ್ತಿನ ಶಕುನವಿದ್ದಾಗ ಮಾತ್ರ…

ರಾಜ್ಯದಲ್ಲಿಂದ 150 ಜನರಿಗೆ ಕೊರೋನಾ ಪಾಸಿಟಿವ್, ಸೋಂಕಿತರಾದ 18 ಮಂದಿ ಗುಣಮುಖ | Covid19 Update

13/06/2025 6:34 PM
high court

BREAKING : ಓಲಾ, ಊಬರ್, ರ‍್ಯಾಪಿಡೋ ಬೈಕ್ ಟ್ಯಾಕ್ಸಿ ಗಳಿಗೆ ಶಾಕ್ : ಸಂಚಾರಕ್ಕೆ ಮಧ್ಯಂತರ ಅನುಮತಿಗೆ ಹೈಕೋರ್ಟ್ ನಕಾರ

13/06/2025 5:44 PM

BREAKING: ಬೆಂಗಳೂರಲ್ಲಿ 10 ಕೋಟಿ ಮೌಲ್ಯದ MDMA ಡ್ರಗ್ಸ್ ಜಪ್ತಿ

13/06/2025 5:34 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.