ಕೆಎನ್ಎನ್‍ಡಿಜಿಟಲ್ ಡೆಸ್ಕ್ : ಹಾಗಲಕಾಯಿ ಕಹಿಯಾಗಿರುವುದರಿಂದ ಅನೇಕ ಜನರು ಅದನ್ನು ತಿನ್ನಲು ಇಷ್ಟಪಡುವುದಿಲ್ಲ. ಆದರೆ ಅವುಗಳಲ್ಲಿ ಅದ್ಭುತವಾದ ಔಷಧೀಯ ಗುಣಗಳಿವೆ. ಶೂಗರ್ ಕಡಿಮೆ ಮಾಡಲು ಹಗಲಕಾಯಿ ರಸ ಕುಡಿಯಬೇಕು ಎಂದು ವೈದ್ಯರು ಹೇಳುತ್ತಾರೆ. ಆದರೆ, ಹಾಗಲಕಾಯಿಂದ ರಸ ಮಾಡಿ ಕೆಳಗೆ ಹೇಳಿದಂತೆ ಮಾಡಿದರೆ, ಶೂಗರ್ ಕಡಿಮೆಯಾಗುತ್ತದೆ. ಇದಲ್ಲದೇ ಹಲವು ಪ್ರಯೋಜನಗಳಿವೆ.
ಹಾಗಲಕಾಯಿ ಮತ್ತು ಒಂದು ಕಿಲೋ ಬೇವು ಎರಡನ್ನು ಕಲಿಸಿ ಚಟ್ನಿ ಮಾಡಿ, ಬಳಿಕ ದೊಡ್ಡ ತಟ್ಟೆಗೆ ಸುರಿಯಿರಿ. ನಂತ್ರ ತಟ್ಟೆಯಲ್ಲಿ ನಿಮ್ಮ ಎರಡು ಕಾಲುಗಳನ್ನ ಇರಿಸಿ ಮತ್ತು ಸುಮಾರು 20 ನಿಮಿಷಗಳ ಕಾಲ ತುಳಿಯಿರಿ.
ಪಾದಗಳು ಕಹಿಯನ್ನ ಹೀರಿಕೊಳ್ಳುತ್ತವೆ ಮತ್ತು ಅದು ದೇಹದ ರಕ್ತದ ಮೂಲಕ ಮೇಲಕ್ಕೆ ಚಲಿಸುತ್ತದೆ, ಇದರಿಂದಾಗಿ ನಾಲಿಗೆ ಕಹಿಯಾಗುತ್ತದೆ. ಇದನ್ನು ಮೂರರಿಂದ ನಾಲ್ಕು ದಿನಗಳವರೆಗೆ ಮಾಡಿದರೆ, ಅದು ರಕ್ತವನ್ನು ಶುದ್ಧೀಕರಿಸುತ್ತದೆ ಮತ್ತು ಮಧುಮೇಹ, ಅಧಿಕ ರಕ್ತದೊತ್ತಡ ಮತ್ತು ಮೂತ್ರಪಿಂಡದ ಸೋಂಕುಗಳಿಗೆ ತುಂಬಾ ಪ್ರಯೋಜನಕಾರಿ ಎಂದು ಹೇಳಲಾಗುತ್ತದೆ. ಇದಲ್ಲದೇ ಮಧುಮೇಹ ಔಷಧಿಗಳು ಅಥವಾ ಇನ್ಸುಲಿನ್ ಇಂಜೆಕ್ಷನ್’ಗಳನ್ನು ತೆಗೆದುಕೊಳ್ಳುವ ಅಗತ್ಯವಿಲ್ಲ ಎಂದು ತಜ್ಞರು ಹೇಳುತ್ತಾರೆ. ಆದ್ರೆ, ಅದಕ್ಕು ಮೊದಲು ವೈದ್ಯರ ಸಲಹೆ ಅತ್ಯಗತ್ಯಯವಾಗಿದೆ.
BREAKING : ಬೆಂಗಳೂರು ಕಾಲ್ತುಳಿತ ದುರಂತ ಹೃದಯವಿದ್ರಾವಕ : ಪ್ರಧಾನಿ ಮೋದಿ ಟ್ವೀಟ್.!
BREAKING: ಬೆಂಗಳೂರಿನ ಕಾಲ್ತುಳಿತ ದುರಂತದಲ್ಲಿ 11 ಜನರು ಸಾವು, 33 ಮಂದಿಗೆ ಗಾಯ: ಸಿಎಂ ಸಿದ್ಧರಾಮಯ್ಯ