Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

​ಕುವೈತ್ ವಿಮಾನ ನಿಲ್ದಾಣದ ಮೇಲೆ ಇರಾನ್ ಡ್ರೋನ್ ದಾಳಿ: ಓರ್ವ ಭಾರತೀಯ ಸಾವು, ಉದ್ವಿಗ್ನ ಪರಿಸ್ಥಿತಿ!

ಡಿಕೆಶಿ ಪ್ರಮಾಣವಚನದಲ್ಲಿ ಕೇಳಿಬಂದ ‘ಅಜ್ಜಯ್ಯ’ನ ಹೆಸರು : ಯಾರೀ ವೀರ ಗಂಗಾಧರ ಅಜ್ಜಯ್ಯ?

ಇದು ಹೊಸ ಸರ್ಕಾರವಲ್ಲ, ಹಳೆಯ ಭ್ರಷ್ಟ ಸರ್ಕಾರದ ಹೊಸ ಮಾರುವೇಷ: ಸಿಎಂ ಡಿಕೆಶಿ ಸಂಪುಟದ ವಿರುದ್ಧ ಆರ್.ಅಶೋಕ್ ಕಿಡಿ

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಹೆಸರುಘಟ್ಟ ಹುಲ್ಲುಗಾವಲು- ಹಲವು ದಶಕಗಳ ಬೇಡಿಕೆ ಈಡೇರಿಕೆ: ಸಚಿವ ಈಶ್ವರ ಖಂಡ್ರೆ
KARNATAKA

ಹೆಸರುಘಟ್ಟ ಹುಲ್ಲುಗಾವಲು- ಹಲವು ದಶಕಗಳ ಬೇಡಿಕೆ ಈಡೇರಿಕೆ: ಸಚಿವ ಈಶ್ವರ ಖಂಡ್ರೆ

By ವಸಂತ ಬಿ ಈಶ್ವರಗೆರೆ

ಬೆಂಗಳೂರು: ನಗರದ ಹೆಸರಘಟ್ಟದಲ್ಲಿ ಅಪರೂಪದ ಹುಲ್ಲುಗಾವಲಿದೆ. ಇದು ನೂರಾರು ಪ್ರಭೇದದ ಪಕ್ಷಿಗಳ ಸಂತಾನೋತ್ಪತ್ತಿಯ ತಾಣವಾಗದ್ದು, ಇಷ್ಟು ಸುಂದರ ಪರಿಸರ ಉಳಿಸಲು ದಶಕಗಳಿಂದ ಹೋರಾಟ ನಡೆದಿತ್ತು. ತಾವು ಸಚಿವನಾದ ಬಳಿಕ, ಹಲವು ಒತ್ತಡದ ನಡುವೆಯೂ ಹೆಸರುಘಟ್ಟ ಕೆರೆ ಸುತ್ತಮುತ್ತಲ್ಲಿರುವ ಅಪರೂಪದ ಹುಲ್ಲುಗಾವಲು ರಕ್ಷಣೆಗಾಗಿ 5678 ಎಕರೆ ಪ್ರದೇಶವನ್ನು ಗ್ರೇಟರ್ ಹೆಸರುಘಟ್ಟ ಸಂರಕ್ಷಿತ ಹುಲ್ಲುಗಾವಲು ಎಂದು ಘೋಷಿಸಿದ್ದಾಗಿ ಅರಣ್ಯ ಸಚಿವ ಈಶ್ವರ್ ಖಂಡ್ರೆ ತಿಳಿಸಿದರು.

6251.31 ಎಕರೆ ಅರಣ್ಯ ತೆರವು 

ಕಳೆದ 2 ವರ್ಷಗಳಲ್ಲಿ 1205 ಒತ್ತುವರಿ ಪ್ರಕರಣಗಳಲ್ಲಿ ಕೋಟ್ಯಂತರ ರೂಪಾಯಿ ಬೆಲೆ ಬಾಳುವ 6251.31 ಎಕರೆ ಅರಣ್ಯ ತೆರವು ಮಾಡಿಸಲಾಗಿದೆ. ಒತ್ತುವರಿ ತೆರವು ನಿರಂತರ ಪ್ರಕ್ರಿಯೆಯಾಗಿದೆ ಎಂದು ಹೇಳಿದರು.

ಚಿರತೆ ಸಫಾರಿಗೆ ಉತ್ತಮ ಸ್ಪಂದನೆ

ಬೆಂಗಳೂರಿಗೆ ಸಮೀಪದಲ್ಲೇ ಇರುವ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದಲ್ಲಿ ಚಿರತೆ ಸಫಾರಿ ಆರಂಭಿಸಬೇಕೆಂಬ ಬೇಡಿಕೆ ಇತ್ತು, ತಾವು ಸಚಿವನಾದ ತರುವಾಯ ಇದಕ್ಕೆ ಚಾಲನೆ ನೀಡಿದ್ದು, ಇದು ಜನಾಕರ್ಷಣೆಯ ಕೇಂದ್ರವಾಗಿದೆ. ಉದ್ಯಾನಕ್ಕೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ ಎಂದರು.

ಡೀಮ್ಡ್ ಅರಣ್ಯ ಗೊಂದಲ ನಿವಾರಣೆಗೆ ಕ್ರಮ

ನಿರ್ದಿಷ್ಟ ಕ್ಷೇತ್ರೀಯ ಮಾನದಂಡಗಳ ರೀತ್ಯ ಜಿಲ್ಲಾಮಟ್ಟದ ಸಮಿತಿಗಳ ಶಿಫಾರಸಿನಂತೆ 3,30,186.93 ಹೆಕ್ಟೇರ್ ಪ್ರದೇಶವನ್ನು ಪರಿಭಾವಿತ ಅರಣ್ಯ ಅಥವಾ ಡೀಮ್ಡ್ ಫಾರೆಸ್ಟ್ ಎಂದು ಅಧಿಸೂಚಿಸಲಾಗಿದೆ. ಹೀಗೆ ಗುರುತಿಸಿರುವ ಭೂಮಿಯಲ್ಲಿ ಸರ್ಕಾರಿ ಕಚೇರಿ, ಆಸ್ಪತ್ರೆ, ಪಟ್ಟಾ ಜಮೀನು ಇರುವ ಕಾರಣ ಸುಪ್ರೀಂಕೋರ್ಟ್ ಗೆ ಮನವಿ ಮಾಡಲಾಗಿದ್ದು, ಸಮಿತಿ ರಚಿಸಿ ಪರಿಷ್ಕರಣೆ ಮಾಡಿ ಸಲ್ಲಿಸಲು ಸೂಚಿಸಿದೆ ಎಂದು ಈಶ್ವರ ಖಂಡ್ರೆ ತಿಳಿಸಿದರು.

ಈಗ ಕೊನೆಯ ಅವಕಾಶ ಇದ್ದು, ಪರಿಭಾವಿತ ಅರಣ್ಯ ಎಂದು ಈಗಾಗಲೇ ಸುಪ್ರೀಂಕೋರ್ಟ್ ಗೆ ಸಲ್ಲಿಸಿರುವ ಪ್ರದೇಶದ ಪೈಕಿ ಕೈಬಿಡುವ ಪ್ರದೇಶಕ್ಕೆ ಪರ್ಯಾಯವಾಗಿ ಬೇರೆ ಜಮೀನು ನೀಡಿ ಪರಿಭಾವಿತ ಪ್ರದೇಶದ ವ್ಯಾಪ್ತಿಯನ್ನು 3,30,186.93 ಹೆಕ್ಟೇರ್ ಉಳಿಸಿಕೊಂಡು, ಪರಿಹಾರ ಒದಗಿಸಲು ತೀರ್ಮಾನಿಸಲಾಗಿದೆ. ಈ ಕಾರ್ಯ ಪ್ರಗತಿಯಲ್ಲಿದೆ ಎಂದು ತಿಳಿಸಿದರು.

ಮಾಜಿ ಕ್ರಿಕೆಟಿಗ ಅನಿಲ್ ಕುಂಬ್ಳೆ ಅರಣ್ಯ ಇಲಾಖೆ ರಾಯಭಾರಿಯಾಗಿ ನಾಮ ನಿರ್ದೇಶನ: ಯಾವುದೇ ಸಂಭಾವನೆ ಇಲ್ಲ

BREAKING : ರಾಜ್ಯದ  ‘ಅರಣ್ಯ ಇಲಾಖೆ’ ರಾಯಭಾರಿಯಾಗಿ ಮಾಜಿ ಕ್ರಿಕೆಟಿಗ ‘ಅನಿಲ್ ಕುಂಬ್ಳೆ’ ನೇಮಕ  : ಸಚಿವ ಈಶ್ವರ್ ಖಂಡ್ರೆ ಘೋಷಣೆ.!

Share. Facebook Twitter LinkedIn WhatsApp Email

Related Posts

ಡಿಕೆಶಿ ಪ್ರಮಾಣವಚನದಲ್ಲಿ ಕೇಳಿಬಂದ ‘ಅಜ್ಜಯ್ಯ’ನ ಹೆಸರು : ಯಾರೀ ವೀರ ಗಂಗಾಧರ ಅಜ್ಜಯ್ಯ?

4 Mins Read

ಇದು ಹೊಸ ಸರ್ಕಾರವಲ್ಲ, ಹಳೆಯ ಭ್ರಷ್ಟ ಸರ್ಕಾರದ ಹೊಸ ಮಾರುವೇಷ: ಸಿಎಂ ಡಿಕೆಶಿ ಸಂಪುಟದ ವಿರುದ್ಧ ಆರ್.ಅಶೋಕ್ ಕಿಡಿ

2 Mins Read

ಕೊಟ್ಟ ಅವಕಾಶ ಜನರ ಒಳಿತಿಗಾಗಿ ಮುಡಿಪು: ಸಚಿವ ಬೈರತಿ ಸುರೇಶ್

1 Min Read
Recent News

​ಕುವೈತ್ ವಿಮಾನ ನಿಲ್ದಾಣದ ಮೇಲೆ ಇರಾನ್ ಡ್ರೋನ್ ದಾಳಿ: ಓರ್ವ ಭಾರತೀಯ ಸಾವು, ಉದ್ವಿಗ್ನ ಪರಿಸ್ಥಿತಿ!

ಡಿಕೆಶಿ ಪ್ರಮಾಣವಚನದಲ್ಲಿ ಕೇಳಿಬಂದ ‘ಅಜ್ಜಯ್ಯ’ನ ಹೆಸರು : ಯಾರೀ ವೀರ ಗಂಗಾಧರ ಅಜ್ಜಯ್ಯ?

ಇದು ಹೊಸ ಸರ್ಕಾರವಲ್ಲ, ಹಳೆಯ ಭ್ರಷ್ಟ ಸರ್ಕಾರದ ಹೊಸ ಮಾರುವೇಷ: ಸಿಎಂ ಡಿಕೆಶಿ ಸಂಪುಟದ ವಿರುದ್ಧ ಆರ್.ಅಶೋಕ್ ಕಿಡಿ

ಕೊಟ್ಟ ಅವಕಾಶ ಜನರ ಒಳಿತಿಗಾಗಿ ಮುಡಿಪು: ಸಚಿವ ಬೈರತಿ ಸುರೇಶ್

State News
KARNATAKA

ಡಿಕೆಶಿ ಪ್ರಮಾಣವಚನದಲ್ಲಿ ಕೇಳಿಬಂದ ‘ಅಜ್ಜಯ್ಯ’ನ ಹೆಸರು : ಯಾರೀ ವೀರ ಗಂಗಾಧರ ಅಜ್ಜಯ್ಯ?

By ಅವಿನಾಶ್‌ ಆರ್‌ ಭೀಮಸಂದ್ರ KARNATAKA 4 Mins Read

ಬೆಂಗಳೂರು: ಕರ್ನಾಟಕ ರಾಜ್ಯ ರಾಜಕಾರಣದಲ್ಲಿ ಬಹುಕಾಲದಿಂದ ನಿರೀಕ್ಷಿಸಲಾಗುತ್ತಿದ್ದ ಅತ್ಯಂತ ಮಹತ್ವದ ರಾಜಕೀಯ ಪರ್ವವೊಂದು ಅಧಿಕೃತವಾಗಿ ನೆರವೇರಿದೆ. ರಾಜ್ಯದ ಆಡಳಿತ ಸೂತ್ರವನ್ನು…

ಇದು ಹೊಸ ಸರ್ಕಾರವಲ್ಲ, ಹಳೆಯ ಭ್ರಷ್ಟ ಸರ್ಕಾರದ ಹೊಸ ಮಾರುವೇಷ: ಸಿಎಂ ಡಿಕೆಶಿ ಸಂಪುಟದ ವಿರುದ್ಧ ಆರ್.ಅಶೋಕ್ ಕಿಡಿ

ಕೊಟ್ಟ ಅವಕಾಶ ಜನರ ಒಳಿತಿಗಾಗಿ ಮುಡಿಪು: ಸಚಿವ ಬೈರತಿ ಸುರೇಶ್

BIG NEWS: 7 ಕೋಟಿ ಕನ್ನಡಿಗರ ಸೇವೆ ನನ್ನ ಭಾಗ್ಯ: ಸಿಎಂ ಪ್ರಮಾಣವಚನದ ಬಳಿಕ ಡಿಕೆಶಿ ಭಾವುಕ ಪೋಸ್ಟ್!

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.