ಬೆಂಗಳೂರು: ನಗರದ ಜನತೆಗೆ ಗುಡ್ ನ್ಯೂಸ್ ಎನ್ನುವಂತೆ ಬಿಎಂಟಿಸಿಯಿಂದ ಹೊಸ ಮಾರ್ಗದಲ್ಲಿ ಬಸ್ ಸಂಚಾರವನ್ನು ಆರಂಭಿಸಲಾಗುತ್ತಿದೆ.
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಸಾರ್ವಜನಿಕ ಪ್ರಯಾಣಿಕರಿಗೆ ದಕ್ಷ, ವಿಶ್ವಾಸನೀಯ, ಆರಾಮದಾಯಕ ಹಾಗೂ ಮಿತವ್ಯಯಕರ ದರದಲ್ಲಿ ಉತ್ತಮ ಸಾರಿಗೆ ಸೌಲಭ್ಯವನ್ನು ಒದಗಿಸುತ್ತಿದೆ.
ಬೆಂ.ಮ.ಸಾ.ಸಂಸ್ಥೆಯು ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ನೈಸ್ ರಸ್ತೆಯಲ್ಲಿ ಹವಾನಿಯಂತ್ರಣ ರಹಿತ ಸೇವೆಯಲ್ಲಿ ನೂತನ ಮಾರ್ಗವನ್ನು ದಿನಾಂಕ: 26.05.2025 ರಿಂದ ಪರಿಚಯಿಸಿದ್ದು ವಿವರ ಕೆಳಕಂಡಂತಿದೆ :
ಮಾರ್ಗ | ಎಲ್ಲಿಂದ | ಎಲ್ಲಿಗೆ | ಮಾರ್ಗ | ಬಸ್ಸುಗಳ/ ಸುತ್ತುವಳಿ ಸಂಖ್ಯೆ |
ನೈಸ್-6ಟಿ | ತಾವರೆಕೆರೆ
(ಬಿಡುವ ವೇಳೆ 07:20, 08:00 Hrs) |
ಆನೇಕಲ್-
(ಬಿಡುವ ವೇಳೆ: 17:15, 17:45 Hrs) |
ಕಡಬಗೆರೆ ಕ್ರಾಸ್, ಗೊಲ್ಲರಹಟ್ಟಿ, ನೈಸ್ ರಸ್ತೆ | 2 ಬಸ್ಸು
4 ಸುತ್ತುವಳಿಗಳು |
BIG NEWS: SSLC ಮರು ಮೌಲ್ಯಮಾಪನ: ಮಂಡ್ಯದ ಮದ್ದೂರಿನ ವಿದ್ಯಾರ್ಥಿನಿ ಸಿ.ಪುನೀತಾ ರಾಜ್ಯಕ್ಕೆ ಪ್ರಥಮ
ಉದ್ಯೋಗವಾರ್ತೆ: 51,000 ಅತಿಥಿ ಶಿಕ್ಷಕರ ನೇಮಕಕ್ಕೆ ರಾಜ್ಯ ಸರ್ಕಾರದಿಂದ ಆದೇಶ , ಇಲ್ಲಿದೆ ಸಂಪೂರ್ಣ ಮಾಹಿತಿ..!