ಭುಜ್ : ಆಪರೇಷನ್ ಸಿಂಧೂರ್ ಹೆಸರು ಇಟ್ಟಿದ್ದು ಪ್ರಧಾನಿ ಮೋದಿ, ಆಪರೇಷನ್ ಸಿಂಧೂರ್ ಅನ್ನು ಸೈನಿಕರು ಯಶಸ್ವಿಗೊಳಿಸಿದ್ದಾರೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
ಭುಜ್ ವಾಯುಪಡೆ ನಿಲ್ದಾಣದಲ್ಲಿ ಮಾತನಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು, ಆಪರೇಷನ್ ಸಿಂಧೂರ್ ಸಮಯದಲ್ಲಿ ನೀವು ಏನೇ ಮಾಡಿದರೂ, ಅದು ಎಲ್ಲಾ ಭಾರತೀಯರನ್ನು ಹೆಮ್ಮೆಪಡುವಂತೆ ಮಾಡಿದೆ – ಅವರು ಭಾರತದಲ್ಲಿರಲಿ ಅಥವಾ ವಿದೇಶದಲ್ಲಿರಲಿ. ಪಾಕಿಸ್ತಾನದಲ್ಲಿ ಪೋಷಿಸಲಾಗುತ್ತಿರುವ ಭಯೋತ್ಪಾದನೆಯನ್ನು ಹತ್ತಿಕ್ಕಲು ಭಾರತೀಯ ವಾಯುಪಡೆಗೆ ಕೇವಲ 23 ನಿಮಿಷಗಳು ಸಾಕಾಗಿತ್ತು” ಎಂದು ಹೇಳಿದ್ದಾರೆ.
#WATCH | Bhuj, Gujarat | Defence Minister Rajnath Singh says, "..I believe Pakistan will spend a large portion of the funds received from the International Monetary Fund on terror infrastructure in its country….India wants IMF to re-think funding to Pakistan…" pic.twitter.com/hqFobYaNym
— ANI (@ANI) May 16, 2025
#WATCH | Gujarat: Speaking at Bhuj Air Base, Defence Minister Rajnath Singh says, "….Bhuj was witness to our victory against Pakistan in 1965, and today again it has been witness to our victoryagainst Pakistan… I feel proud to be present here." pic.twitter.com/qjs8MLwsdn
— ANI (@ANI) May 16, 2025
#WATCH | At Bhuj Air Force Station, Defence Minister Rajnath Singh says, "Whatever you did during #OperationSindoor, has made all Indians proud – whether they are in India or abroad. Just 23 minutes were enough for the Indian Air Force to crush terrorism being nurtured in… pic.twitter.com/9u2WqnVnly
— ANI (@ANI) May 16, 2025