ನವದೆಹಲಿ : ಭಾರತೀಯ ಸೇನೆಯ ಏರ್ ಸ್ಟ್ರೈಕ್ ನಲ್ಲಿ ಪಾಕಿಸ್ತಾನದಲ್ಲಿ ಇಬ್ಬರು ಡ್ರೋನ್ ಅಪರೇಟರ್ ಗಳು ಬಲಿಯಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಟರ್ಕಿಯು ಪಾಕಿಸ್ತಾನಕ್ಕೆ 350 ಕ್ಕೂ ಹೆಚ್ಚು ಡ್ರೋನ್ ಗಳನ್ನು ನೀಡಿತ್ತು, ಡ್ರೋನ್ ಗಳು ಮಾತ್ರವಲ್ಲದೆ ಸೇನೆಯನ್ನೂ ಕಳಿಸಿದ್ದರು. ಜೊತೆಗೆ ಪಾಕಿಸ್ತಾನಕ್ಕೆ ಟಿಆರ್ ಟಿ ಪಡೆಯನ್ನು ಕಳಿಸಿ ಭಾರತದ ಮೇಲೆ ದಾಳಿಗೆ ಪಾಕಿಸ್ತಾನಕ್ಕೆ ಟರ್ಕಿ ಸಹಯಾ ಮಾಡಿತ್ತು.
ಭಾರತದ ಏರ್ ಸ್ಟ್ರೈಕ್ ನಲ್ಲಿ ಪಾಕ್ ಪರವಾಗಿ ಬಂದಿದ್ದ ಇಬ್ಬರು ಡ್ರೋನ್ ಅಪರೇಟರ್ ಗಳು ಹತ್ಯೆಯಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.