Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

​ಮುಂಬೈ ಕಲ್ಲಂಗಡಿ ಸಾವಿನ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಹಸಿರು ಬಣ್ಣಕ್ಕೆ ತಿರುಗಿದ ದೇಹದ ಅಂಗಾಂಗಗಳು; ಪತ್ತೆಯಾಯ್ತು ಅಪಾಯಕಾರಿ ವಿಷ!

02/05/2026 7:32 AM

ಟೋಲ್ ಗೇಟ್‌ ಗಳಲ್ಲಿ ಇನ್ಮುಂದೆ `ನೋ ವೇಟಿಂಗ್’ : ವಾಹನ ನಿಲ್ಲಿಸದೆಯೇ ಕಟ್ ಆಗಲಿದೆ ಫಾಸ್ಟ್ಯಾಗ್ ಹಣ!

02/05/2026 7:29 AM

`LPG ಗ್ಯಾಸ್’ ಬುಕ್ಕಿಂಗ್ ಗೆ ಹೊಸ ನಿಯಮ : ಈ ಕೆಲಸ ಮಾಡದಿದ್ದರೆ ಸಿಗಲ್ಲ ಸಿಲಿಂಡರ್.!

02/05/2026 7:25 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » KSRTC ಡ್ರೈವರ್ ಕಂ ಕಂಡಕ್ಟರ್ ಹುದ್ದೆಗಳ 2ನೇ ಆಯ್ಕೆ ಪಟ್ಟಿ ಪ್ರಕಟ
KARNATAKA

KSRTC ಡ್ರೈವರ್ ಕಂ ಕಂಡಕ್ಟರ್ ಹುದ್ದೆಗಳ 2ನೇ ಆಯ್ಕೆ ಪಟ್ಟಿ ಪ್ರಕಟ

By kannadanewsnow0921/08/2025 2:15 PM

ಬೆಂಗಳೂರು: ಕೆ ಎಸ್ ಆರ್ ಟಿಸಿ ಜಾಹೀರಾತು ಸಂ.1/2020 ದಿನಾಂಕ:14-02-2020 ಚಾಲಕ-ಕಂ-ನಿರ್ವಾಹಕ ಹುದ್ದೆಗಳ ಹೆಚ್ಚುವರಿ 2ನೇ ಆಯ್ಕೆಪಟ್ಟಿ ಪ್ರಕಟಿಸಲಾಗಿದೆ. ಅಂತಿಮ ಆಯ್ಕೆಪಟ್ಟಿಯನ್ನು ದಿನಾಂಕ: 12-06-2025ರಂದು ಪ್ರಕಟಿಸಲಾಗಿತ್ತು.

ಮೇಲ್ಕಂಡ ಜಾಹೀರಾತಿನನ್ವಯ ಚಾಲಕ-ಕಂ-ನಿರ್ವಾಹಕ ಹುದ್ದೆಗೆ ಉಲ್ಲೇಖ-01 ರನ್ವಯ ಪ್ರಕಟಿಸಲಾದ ಅಂತಿಮ ಆಯ್ಕ್ಕೆಪಟ್ಟಿಯಲ್ಲಿ ಸ್ಥಾನ ಪಡೆದು ಕೌನ್ಸಿಲಿಂಗ್ ಮೂಲಕ ವಿಭಾಗಗಳಿಗೆ ನಿಯೋಜಿತರಾಗಿದ್ದ ಅಭ್ಯರ್ಥಿಗಳಲ್ಲಿ ವರದಿ ಮಾಡಿಕೊಳ್ಳದ 143 ಅಭ್ಯರ್ಥಿಗಳ ಸ್ಥಾನದಲ್ಲಿ ಹೆಚ್ಚುವರಿ ಆಯ್ಕೆಪಟ್ಟಿಯನ್ನು ಸಿದ್ದಪಡಿಸಿ ನಿಗಮದ ಕೇಂದ್ರ ಕಛೇರಿ, ಶಾಂತಿ ನಗರ, ಬೆಂಗಳೂರು-27 ಸೂಚನಾ ಫಲಕದಲ್ಲಿ ಮತ್ತು ನಿಗಮದ ವೆಬ್-ಸೈಟ್ ಆದ www.ksrtcjobs.Karnataka.gov.in ನಲ್ಲಿ ಪ್ರಕಟಿಸಲಾಗಿದೆ.

ಹೆಚ್ಚುವರಿ ಆಯ್ಕೆಪಟ್ಟಿಯಲ್ಲಿ ಸ್ಥಾನ ಪಡೆದ ಅಭ್ಯರ್ಥಿಗಳಿಗೆ ದಿನಾಂಕ: 23-08-2025 ರಂದು ಬೆಳಿಗ್ಗೆ 10.00 ಗಂಟೆಗೆ ನಿಗಮದ ಕೇಂದ್ರ ಕಛೇರಿ, ಶಾಂತಿನಗರ, ಬೆಂಗಳೂರು-27 ಇಲ್ಲಿ ನಡೆಸುವ ಗಣಕೀಕೃತ ಕೌನ್ಸಿಲಿಂಗ್ ಮೂಲಕ ಮೆರಿಟ್ ಆಧಾರದ ಮೇಲೆ ವಿಭಾಗ /ಘಟಕಗಳಿಗೆ ನೇರವಾಗಿ ನಿಯೋಜನೆ ಮಾಡಲಾಗುವುದು.

ವಿಶೇಷ ಸೂಚನೆ:

ಸಂಬಂಧಪಟ್ಟ ಅಭ್ಯರ್ಥಿಗಳಿಗೆ ಎಸ್.ಎಂ.ಎಸ್ ಕಳುಹಿಸಲಾಗಿದೆ.

ಕೌನ್ಸಿಲಿಂಗ್‌ಗೆ ಹಾಜರಾಗದ ಅಭ್ಯರ್ಥಿಗಳನ್ನು ಖಾಲಿ ಉಳಿದ ಸ್ಥಾನಗಳಿಗೆ ನಿಗಮದ ವತಿಯಿಂದ ಸ್ಥಳ ನಿಯೋಜನೆ ಮಾಡಲಾಗುವುದು.

ಸ್ಥಳ ನಿಯೋಜನೆಯು ಗಣಕೀಕೃತವಾಗಿದ್ದು, ಸಂಪೂರ್ಣ ಪಾರದರ್ಶಕತೆಯಿಂದ ಕೂಡಿದ್ದು, ಯಾವುದೇ ಆಮಿಷ/ಅವ್ಯವಹಾರದಲ್ಲಿ ತೊಡಗಬಾರದೆಂದು ತಿಳಿಸಲಾಗಿದೆ.

Share. Facebook Twitter LinkedIn WhatsApp Email

Related Posts

`LPG ಗ್ಯಾಸ್’ ಬುಕ್ಕಿಂಗ್ ಗೆ ಹೊಸ ನಿಯಮ : ಈ ಕೆಲಸ ಮಾಡದಿದ್ದರೆ ಸಿಗಲ್ಲ ಸಿಲಿಂಡರ್.!

02/05/2026 7:25 AM2 Mins Read

ನಿಮ್ಮ ಮೊಬೈಲ್‌ ನಲ್ಲಿ ಇಂದು ಸೈರನ್ ಮೊಳಗಿದರೆ ಆತಂಕ ಬೇಡ: ಇದು ‘ತುರ್ತು ಎಚ್ಚರಿಕೆ’ ಪರೀಕ್ಷೆ

02/05/2026 6:41 AM1 Min Read

Rain Alert : ರಾಜ್ಯದ ಹಲವಡೆ ಇಂದು ಭಾರೀ ಮಳೆ : ಈ ಜಿಲ್ಲೆಗಳಿಗೆ ‘ಯೆಲ್ಲೋ, ಆರೆಂಜ್ ಅಲರ್ಟ್’ ಘೋಷಣೆ

02/05/2026 6:23 AM1 Min Read
Recent News

​ಮುಂಬೈ ಕಲ್ಲಂಗಡಿ ಸಾವಿನ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಹಸಿರು ಬಣ್ಣಕ್ಕೆ ತಿರುಗಿದ ದೇಹದ ಅಂಗಾಂಗಗಳು; ಪತ್ತೆಯಾಯ್ತು ಅಪಾಯಕಾರಿ ವಿಷ!

02/05/2026 7:32 AM

ಟೋಲ್ ಗೇಟ್‌ ಗಳಲ್ಲಿ ಇನ್ಮುಂದೆ `ನೋ ವೇಟಿಂಗ್’ : ವಾಹನ ನಿಲ್ಲಿಸದೆಯೇ ಕಟ್ ಆಗಲಿದೆ ಫಾಸ್ಟ್ಯಾಗ್ ಹಣ!

02/05/2026 7:29 AM

`LPG ಗ್ಯಾಸ್’ ಬುಕ್ಕಿಂಗ್ ಗೆ ಹೊಸ ನಿಯಮ : ಈ ಕೆಲಸ ಮಾಡದಿದ್ದರೆ ಸಿಗಲ್ಲ ಸಿಲಿಂಡರ್.!

02/05/2026 7:25 AM

BREAKING : ಜನಸಾಮಾನ್ಯರಿಗೆ ಮತ್ತೊಂದು ಶಾಕ್ : 5 ಕೆಜಿ `LPG ಸಿಲಿಂಡರ್’ ಬೆಲೆ 261 ರೂ. ಏರಿಕೆ.!

02/05/2026 7:18 AM
State News
KARNATAKA

`LPG ಗ್ಯಾಸ್’ ಬುಕ್ಕಿಂಗ್ ಗೆ ಹೊಸ ನಿಯಮ : ಈ ಕೆಲಸ ಮಾಡದಿದ್ದರೆ ಸಿಗಲ್ಲ ಸಿಲಿಂಡರ್.!

By kannadanewsnow5702/05/2026 7:25 AM KARNATAKA 2 Mins Read

ಅಮೆರಿಕ ಮತ್ತು ಇರಾನ್ ನಡುವಿನ ಉದ್ವಿಗ್ನತೆಯಿಂದಾಗಿ ಜಾಗತಿಕವಾಗಿ ಇಂಧನ ಪೂರೈಕೆಯ ಮೇಲೆ ಭಾರಿ ಪರಿಣಾಮ ಬೀರಿದೆ. ಭಾರತದಲ್ಲೂ ತೈಲ ಮತ್ತು…

ನಿಮ್ಮ ಮೊಬೈಲ್‌ ನಲ್ಲಿ ಇಂದು ಸೈರನ್ ಮೊಳಗಿದರೆ ಆತಂಕ ಬೇಡ: ಇದು ‘ತುರ್ತು ಎಚ್ಚರಿಕೆ’ ಪರೀಕ್ಷೆ

02/05/2026 6:41 AM

Rain Alert : ರಾಜ್ಯದ ಹಲವಡೆ ಇಂದು ಭಾರೀ ಮಳೆ : ಈ ಜಿಲ್ಲೆಗಳಿಗೆ ‘ಯೆಲ್ಲೋ, ಆರೆಂಜ್ ಅಲರ್ಟ್’ ಘೋಷಣೆ

02/05/2026 6:23 AM

BIG NEWS : ವಾಣಿಜ್ಯ ಸಿಲಿಂಡರ್ 993 ರೂ. ಏರಿಕೆ ಎಫೆಕ್ಟ್ : ಹೋಟೆಲ್ ಗಳಲ್ಲಿ ಊಟ-ತಿಂಡಿ ದರ ಏರಿಕೆ ಸಾಧ್ಯತೆ.!

02/05/2026 6:12 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.