ನವದೆಹಲಿ : ಭಾರತ ಮತ್ತು ಪಾಕಿಸ್ತಾನದ ಮಧ್ಯ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ಇದರ ಮಧ್ಯ ಇದೀಗ ತೇಹರಿಕ್-ಎ-ತಾಲಿಬಾನ್ ಉಗ್ರರು ಪೇಶಾವರದಲ್ಲಿ ಪಾಕಿಸ್ತಾನದ 9 ಯೋಧರನ್ನು ಹತ್ಯೆಗೈಡಿದ್ದಾರೆ.
ಹೌದು ಪೇಶಾವರದಲ್ಲಿ 9 ಪಾಕಿಸ್ತಾನ ಸೈನಿಕರನ್ನು ಹತ್ಯೆ ಗೈಯಲಾಗಿದೆ. ಚೆಕ್ ಪೋಸ್ಟ್ ಮೇಲೆ ಟಿಟಿಪಿ (ತೇಹರಿಕ್-ಎ-ತಾಲಿಬಾನ್) ದಾಳಿ ಮಾಡಿದೆ. ಪೇಶಾವರದ ವಾಯುವ್ಯ ಭಾಗದಲ್ಲಿ ಪಾಕಿಸ್ತಾನಕ್ಕೆ ಶಾಕ್ ನೀಡಿದೆ. ತೆಹರಿಕ್ ಎ ತಾಲಿಬಾನ್ ಪಡೆ ಹತ್ಯೆಗೌಯ್ದಿದೆ. ಈಗಾಗಲೇ ಬಲೂಚ್ ಪಡೆಗಳಿಂದ ಪಾಕಿಸ್ತಾನದ ಮೇಲೆ ದಾಳಿಯಾಗಿದ್ದು, ಇದೀಗ ಟಿಟಿಪಿ ಉಗ್ರರಿಂದ 9 ಪಾಕಿಸ್ತಾನಿ ಯೋಧರ ಹತ್ಯೆಯಾಗಿದೆ.