ಪಂಜಾಬ್ : ಹನಿ ನೇ ಪಾಕಿಸ್ತಾನದ ಉಗ್ರರ ನೆಲೆಗಳ ಮೇಲೆ ಭಾರತ ಕ್ಷಿಪಣಿ ದಾಳಿ ನಡೆಸಿದರು ಸಹ ಪಾಕಿಸ್ತಾನ ತನ್ನ ಬುದ್ಧಿ ಬಿಟ್ಟಿಲ್ಲ ಇದೀಗ ಭಾರತದ ಮೇಲೆ ಪಾಕಿಸ್ತಾನ ಮಿಸೆಲ್ ದಾಳಿ ನಡೆಸಿದ್ದು, ಭಾರತ ಕೂಡ ಇದಕ್ಕೆ ತಕ್ಕ ಪ್ರತಿತರ ನೀಡಿದ್ದು, ಪಾಕಿಸ್ತಾನದ ಮಿಶಲ್ ಅನ್ನು ಭಾರತದ ಏರ್ ಡಿಫೆನ್ಸ್ ಹೊಡೆದುರುಳಿಸಿದೆ.
ಹೌದು ಭಾರತದ ಮೇಲೆ ಪಾಕಿಸ್ತಾನದಿಂದ ಮಿಸ್ಸೈಲ್ ದಾಳಿಗೆ ಯತ್ನ ಮಾಡಿದೆ. ನಿನ್ನೆ ಹಾಗೂ ಇವತ್ತು ಭಾರತ ನಡೆಸಿದ ದಾಳಿಗೆ ಪಾಠ ಕಲಿತರೂ ಸಹ ಪಾಕಿಸ್ತಾನ ತನ್ನ ನೀಚ ಬುದ್ಧಿ ಬಿಟ್ಟಿಲ್ಲ. ಇದೀಗ ಪಾಕಿಸ್ತಾನದ ಮಿಸೈಲ್ ಅನ್ನು ಭಾರತದ ಏರ್ ಡೀಫೈನ್ಸ್ ಹೊಡೆದುರುಳಿಸಿದೆ. ಪಂಜಾಬ್ ನ ಅಮೃತಸರ ಬಳಿ ಪಾಕಿಸ್ತಾನದ ಕ್ಷಿಪಣಿಯನ್ನು ಹೊಡೆದುರುಳಿಸಿದೆ.