ಕರಾಚಿ : ಪಾಕಿಸ್ತಾನ ಸೇನೆಗೆ ಟರ್ಕಿಯಿಂದ ಯುದ್ಧ ವಿಮಾನದ ನೆರವು ನೀಡಲಾಗುತ್ತಿದೆ ಎಂದು ವರದಿಯಾಗಿದೆ.
ಪಾಕಿಸ್ತಾನದಲ್ಲಿ ಟರ್ಕಿ ಸೇನೆ C-130 ಹರ್ಕ್ಯುಲಸ್ ವಿಮಾನ ಲ್ಯಾಂಡ್ ಆಗಿರುವ ಕುರಿತು ಮಾಹಿತಿ ಲಭ್ಯವಾಗಿದೆ. ಪಾಕಿಸ್ತಾನದ ಕರಾಚಿಯಲ್ಲಿ ಟರ್ಕಿಯ 6 ಯುದ್ಧ ವಿಮಾನಗಳು ಲ್ಯಾಂಡ್ ಆಗಿವೆ ಎಂದು ವರದಿಯಾಗಿದೆ.
ಟರ್ಕಿ ಯುದ್ಧ ವಿಮಾನದಲ್ಲಿ ರಕ್ಷಣಾ ಸಾಮಾಗ್ರಿ, ರಹಸ್ಯ ಶಸ್ತ್ರಾಸ್ತ್ರ ಹೊತ್ತು ತಂದಿರುವ ಮಾಹಿತಿ ಲಭ್ಯವಾಗಿದೆ.