Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಸಾಗರದ ಪತ್ರಕರ್ತ ಮಹೇಶ್ ಹೆಗಡೆ ಅವರಿಗೆ ರಾಜ್ಯಮಟ್ಟದ ‘ಅಭಿಮಾನಿ ಪ್ರಕಾಶನ ಪ್ರಶಸ್ತಿ’ ಪ್ರದಾನ

12/04/2026 10:22 PM

‘ಅರುಣಾಚಲ ಪ್ರದೇಶ ಎಂದಿಗೂ ನಮ್ಮದೇ, ಸತ್ಯ ಬದಲಾಗಲ್ಲ!’: ಚೀನಾದ ‘ಹೆಸರು ಬದಲಾವಣೆ’ ತಂತ್ರಕ್ಕೆ ಭಾರತ ತಿರುಗೇಟು

12/04/2026 9:01 PM

ಡಿಜಿಟಲ್ ವಂಚನೆಗೆ ಆರ್‌ಬಿಐ ‘ಕಿಲ್ ಸ್ವಿಚ್’ ಬ್ರೇಕ್: ಒಂದೇ ಕ್ಲಿಕ್‌ನಲ್ಲಿ ಸ್ಥಗಿತವಾಗಲಿದೆ ನಿಮ್ಮೆಲ್ಲಾ ಬ್ಯಾಂಕಿಂಗ್ ಸೇವೆ!

12/04/2026 8:45 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : ಪಂಚಾಯ್ತಿ ಅಭ್ಯರ್ಥಿಗಳು ತಮ್ಮ ವಿರುದ್ಧ ಬಾಕಿ ಪ್ರಕರಣ ಘೋಷಿಸುವುದು ಕಡ್ಡಾಯ : ಸುಪ್ರಿಂಕೋರ್ಟ್
INDIA

BIG NEWS : ಪಂಚಾಯ್ತಿ ಅಭ್ಯರ್ಥಿಗಳು ತಮ್ಮ ವಿರುದ್ಧ ಬಾಕಿ ಪ್ರಕರಣ ಘೋಷಿಸುವುದು ಕಡ್ಡಾಯ : ಸುಪ್ರಿಂಕೋರ್ಟ್

By kannadanewsnow0526/04/2025 5:41 PM

ನವದೆಹಲಿ : ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಸ್ಪರ್ಧೆ ಮಾಡುವ ಅಭ್ಯರ್ಥಿಗಳು ತಮ್ಮ ವಿರುದ್ಧ ದಾಖಲಾಗಿರುವ ಬಾಕಿ ಪ್ರಕರಣಗಳನ್ನು ಘೋಷಿಸುವುದು ಕಡ್ಡಾಯ ಎಂಬ ಹಿಮಾಚಲಪ್ರದೇಶ ಹೈಕೋರ್ಟ್‌ನ ಆದೇಶವನ್ನು ಎತ್ತಿ ಹಿಡಿದಿದೆ.

ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿದ್ದ ಮಂಡಿ ಜಿಲ್ಲೆಯ ಪಂಗ್ನಾ ಗ್ರಾಮ ಪಂಚಾಯ್ತಿಯ ಪ್ರಧಾನ್‌ ಆಗಿದ್ದ ಬಸಂತ್‌ ಲಾಲ್‌ ಅರ್ಜಿಯನ್ನು ನ್ಯಾ.ಸೂರ್ಯ ಕಾಂತ್ ಮತ್ತು ನ್ಯಾ. ಕೋಟೀಶ್ವರ ಸಿಂಗ್ ಅವರಿದ್ದ ಪೀಠವು ವಜಾಗೊಳಿಸಿದೆ. ಈ ಮೂಲಕ ಪಂಚಾಯ್ತಿ ಚುನಾವಣೆಗಳಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳು ತಮ್ಮ ವಿರುದ್ಧ ಬಾಕಿ ಇರುವ ಪ್ರಕರಣಗಳನ್ನು ಘೋಷಿಸುವುದು ಕಡ್ಡಾಯ ಎಂಬ ಹಿಮಾಚಲಪ್ರದೇಶ ಹೈಕೋರ್ಟ್‌ನ ಆದೇಶವನ್ನು ಎತ್ತಿ ಹಿಡಿದಿದೆ.

ಹೈಕೋರ್ಟ್‌ನ ಆದೇಶದ ವಿರುದ್ಧ ಅರ್ಜಿದಾರರು ಸಲ್ಲಿಸಿರುವ ಮೇಲ್ಮನವಿಯಲ್ಲಿ ಯಾವುದೇ ಪೂರಕ ಮಾಹಿತಿಯನ್ನು ನೀಡಲು ವಿಫಲರಾಗಿದ್ದಾರೆ. ಹೀಗಾಗಿ ರಾಜ್ಯ ಚುನಾವಣಾ ಆಯೋಗವು ರಚಿಸಿರುವ ಮಾರ್ಗಸೂಚಿ ಸರಿಯಾಗಿದ್ದು, ಅದನ್ನು ಹೈಕೋರ್ಟ್ ಎತ್ತಿ ಹಿಡಿದಿದೆ. ಹೀಗಾಗಿ ಪಂಚಾಯ್ತಿ ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳು ತಮ್ಮ ವಿರುದ್ಧ ಇರುವ ಕ್ರಿಮಿನಲ್ ಪ್ರಕರಣಗಳನ್ನು ಕಡ್ಡಾಯವಾಗಿ ಘೋಷಿಸಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಪ್ರಕರಣ ಹಿನ್ನೆಲೆ?

ಕ್ರಿಮಿನಲ್ ಪ್ರಕರಣಗಳ ಘೋಷಣೆ ಮಾಡಿಕೊಂಡಿಲ್ಲ ಎಂಬ ಕಾರಣಕ್ಕಾಗಿ ಆರು ವರ್ಷಗಳ ಕಾಲ ಚುನಾವಣೆಯಲ್ಲಿ ಸ್ಪರ್ಧಿಸದಂತೆ ಅನರ್ಹಗೊಳಿಸಲಾಗಿದೆ ಎಂದು ಆರೋಪಿಸಿ ಅರ್ಜಿದಾರರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ನಂತರದಲ್ಲಿ ಅವರು ಕ್ರಿಮಿನಲ್ ಪ್ರಕರಣಗಳಿಂದ ಖುಲಾಸೆಗೊಂಡಿದ್ದರು. ಆದರೆ ಅವರ ವಿರುದ್ಧದ ಅನರ್ಹತೆ ಮುಂದುವರಿದಿತ್ತು.

ತಮ್ಮ ಮೇಲಿರುವ ಕ್ರಿಮಿನಲ್ ಪ್ರಕರಣಗಳನ್ನು ಚುನಾವಣೆಯಲ್ಲಿ ಸ್ಪರ್ಧಿಸುವವರು ಘೋಷಿಸದಿರುವುದು ಅಕ್ರಮ ಎಂದು ಹಿಮಾಚಲ ಪ್ರದೇಶ ಪಂಚಾಯತ್ ರಾಜ್‌ ಕಾಯ್ದೆ 1994ರಲ್ಲಿ ಹೇಳಿರುವುದು, ಇಂಥ ಕಾಯ್ದೆ ಉಲ್ಲಂಘಿಸಿದವರ ಉಮೇದುವಾರಿಕೆಯನ್ನು ಅನೂರ್ಜಿತಗೊಳಿಸಲು ಪೂರಕ ಆಧಾರವಾಗಿದೆ ಎಂದು ಹೈಕೋರ್ಟ್‌ 2024ರ ಅ. 16ರಂದು ಹೇಳಿತ್ತು.

Share. Facebook Twitter LinkedIn WhatsApp Email

Related Posts

‘ಅರುಣಾಚಲ ಪ್ರದೇಶ ಎಂದಿಗೂ ನಮ್ಮದೇ, ಸತ್ಯ ಬದಲಾಗಲ್ಲ!’: ಚೀನಾದ ‘ಹೆಸರು ಬದಲಾವಣೆ’ ತಂತ್ರಕ್ಕೆ ಭಾರತ ತಿರುಗೇಟು

12/04/2026 9:01 PM1 Min Read

ಡಿಜಿಟಲ್ ವಂಚನೆಗೆ ಆರ್‌ಬಿಐ ‘ಕಿಲ್ ಸ್ವಿಚ್’ ಬ್ರೇಕ್: ಒಂದೇ ಕ್ಲಿಕ್‌ನಲ್ಲಿ ಸ್ಥಗಿತವಾಗಲಿದೆ ನಿಮ್ಮೆಲ್ಲಾ ಬ್ಯಾಂಕಿಂಗ್ ಸೇವೆ!

12/04/2026 8:45 PM1 Min Read

ಯುದ್ಧದ ಭೀತಿಯಲ್ಲೂ ನಿಲ್ಲದ ಎಲ್‌ಪಿಜಿ ಪೂರೈಕೆ: ಮೋದಿ ರಾಜತಾಂತ್ರಿಕತೆಗೆ ರಾಜನಾಥ್ ಸಿಂಗ್ ಶ್ಲಾಘನೆ!

12/04/2026 8:39 PM1 Min Read
Recent News

ಸಾಗರದ ಪತ್ರಕರ್ತ ಮಹೇಶ್ ಹೆಗಡೆ ಅವರಿಗೆ ರಾಜ್ಯಮಟ್ಟದ ‘ಅಭಿಮಾನಿ ಪ್ರಕಾಶನ ಪ್ರಶಸ್ತಿ’ ಪ್ರದಾನ

12/04/2026 10:22 PM

‘ಅರುಣಾಚಲ ಪ್ರದೇಶ ಎಂದಿಗೂ ನಮ್ಮದೇ, ಸತ್ಯ ಬದಲಾಗಲ್ಲ!’: ಚೀನಾದ ‘ಹೆಸರು ಬದಲಾವಣೆ’ ತಂತ್ರಕ್ಕೆ ಭಾರತ ತಿರುಗೇಟು

12/04/2026 9:01 PM

ಡಿಜಿಟಲ್ ವಂಚನೆಗೆ ಆರ್‌ಬಿಐ ‘ಕಿಲ್ ಸ್ವಿಚ್’ ಬ್ರೇಕ್: ಒಂದೇ ಕ್ಲಿಕ್‌ನಲ್ಲಿ ಸ್ಥಗಿತವಾಗಲಿದೆ ನಿಮ್ಮೆಲ್ಲಾ ಬ್ಯಾಂಕಿಂಗ್ ಸೇವೆ!

12/04/2026 8:45 PM

ಯುದ್ಧದ ಭೀತಿಯಲ್ಲೂ ನಿಲ್ಲದ ಎಲ್‌ಪಿಜಿ ಪೂರೈಕೆ: ಮೋದಿ ರಾಜತಾಂತ್ರಿಕತೆಗೆ ರಾಜನಾಥ್ ಸಿಂಗ್ ಶ್ಲಾಘನೆ!

12/04/2026 8:39 PM
State News
KARNATAKA

ಸಾಗರದ ಪತ್ರಕರ್ತ ಮಹೇಶ್ ಹೆಗಡೆ ಅವರಿಗೆ ರಾಜ್ಯಮಟ್ಟದ ‘ಅಭಿಮಾನಿ ಪ್ರಕಾಶನ ಪ್ರಶಸ್ತಿ’ ಪ್ರದಾನ

By kannadanewsnow0912/04/2026 10:22 PM KARNATAKA 2 Mins Read

ಬೀದರ್: ಸತ್ಯನಿಷ್ಠೆ ಮತ್ತು ತನಿಖಾ ವರದಿಗಾರಿಕೆಗೆ ಹೆಸರಾದ ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಹಿರಿಯ ಪತ್ರಕರ್ತ ಮಹೇಶ್ ಹೆಗಡೆ ಅವರಿಗೆ…

ಶಿಕ್ಷಣ ಕ್ಷೇತ್ರದಲ್ಲಿ ಹೊಸ ಕ್ರಾಂತಿ: ಇವೈ ಇಂಡಿಯಾ ಹಾಗೂ ಯು.ಪಿ.ಇ.ಎಸ್ ಮೈತ್ರಿ; ಉದ್ಯೋಗಾಧಾರಿತ 7 ಹೊಸ ಕಾರ್ಯಕ್ರಮಗಳ ಲಾಂಚ್

12/04/2026 7:03 PM

ನಿಮ್ಮ ಬೆರಳಿನ ಉಗುರನ್ನು ಕತ್ತರಿಸಿ ಇಲ್ಲಿ ಹಾಕಿ ಪವಾಡ ನೋಡಿ, ಕೆಟ್ಟ ದೃಷ್ಟಿಯು ಕೂಡ ದೂರ

12/04/2026 6:49 PM

ಅಧಿಕಾರಿಗಳ ನಡೆಯಿಂದ ಬೇಸತ್ತ ಸಾಗರದ ವರದ ಕಾಲೋನಿ ನಿವಾಸಿಗಳು: ಏ.16ರಂದು ಬೃಹತ್ ಪ್ರತಿಭಟನೆ!?

12/04/2026 6:32 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.