Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

‘ವಂದೇ ಮಾತರಂ’ ಗೌರವಕ್ಕೆ ಹೊಸ ರೂಲ್ಸ್: ಯಾವಾಗ ಎದ್ದು ನಿಲ್ಲಬೇಕು? ಕೇಂದ್ರದ ಮಾರ್ಗಸೂಚಿ ಇಲ್ಲಿದೆ | Vande Mataram

11/02/2026 9:28 AM

ಭಾರತವು ಅಗ್ಗದ, ಗುಣಮಟ್ಟದ ತೈಲವನ್ನು ಲಭ್ಯವಿರುವಲ್ಲೆಲ್ಲಾ ಆಮದು ಮಾಡಿಕೊಳ್ಳುವುದನ್ನು ಮುಂದುವರಿಸುತ್ತದೆ  : ಸರ್ಕಾರದಿಂದ ಸ್ಪಷ್ಟ ಸಂದೇಶ

11/02/2026 9:20 AM

Watch video: ವಿದೇಶಿ ನೆಲದ ಸಂಸತ್ತಿನಲ್ಲಿ ಮೊಳಗಿದ ಹಿಂದಿ ಮಾತು: ಹಿಂದಿಯಲ್ಲೇ ವಿರೋಧ ಪಕ್ಷದವರ ಬಾಯಿ ಮುಚ್ಚಿಸಿದ MP ವಿಕಾಸ್!

11/02/2026 9:18 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಚಿಕ್ಕಮಗಳೂರು : ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ : ನಾಲ್ವರು ಶಿಕ್ಷಕರಿಗೆ ಗಾಯ
KARNATAKA

ಚಿಕ್ಕಮಗಳೂರು : ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ : ನಾಲ್ವರು ಶಿಕ್ಷಕರಿಗೆ ಗಾಯ

By kannadanewsnow0509/04/2025 4:47 PM

ಚಿಕ್ಕಮಗಳೂರು : ರಸ್ತೆ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾಗಿ ನಾಲ್ವರು ಶಿಕ್ಷಕರಿಗೆ ಸಣ್ಣ ಪುಟ್ಟ ಗಾಯಗಳಾಗಿರುವ ಘಟನೆ ಶೃಂಗೇರಿ ತಾಲೂಕಿನ ಕುಂಚೆಬೈಲು ಗಣಪತಿ ದೇಗುಲ ಬಳಿ ಈ ಒಂದು ಘಟನೆ ನಡೆದಿದೆ.

ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ಕುಂಚೆಬೈಲು ಗ್ರಾಮದಲ್ಲಿ ಈ ಒಂದು ಅಪಘಾತ ಸಂಭವಿಸಿದೆ. ರಸ್ತೆ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಸ್ವಿಫ್ಟ್ ಕಾರು ಪಲ್ಟಿಯಾಗಿದೆ. ಕೊಗ್ರೆ ಸರ್ಕಾರಿ ಶಾಲೆಯ ಶಿಕ್ಷಕರು ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಶೃಂಗೇರಿ ಪೊಲೀಸ್ ಠಾಣೆಯಲ್ಲಿ ಈ ಒಂದು ಘಟನೆ ಕುರಿತು ಪ್ರಕರಣ ದಾಖಲಾಗಿದೆ.

Share. Facebook Twitter LinkedIn WhatsApp Email

Related Posts

`ಪ್ರಾಮಿಸರಿ ನೋಟ್’ ಎಂದರೇನು? ಸಾಲ ಮರುಪಾವತಿಸದಿದ್ದರೆ ಯಾವ ಕ್ರಮಗಳನ್ನು ತೆಗೆದುಕೊಳ್ಳಬಹುದು ಗೊತ್ತಾ?

11/02/2026 9:10 AM1 Min Read

ಮಹಿಳೆಯರಿಗೆ ಗುಡ್ ನ್ಯೂಸ್ : ಈ ಯೋಜನೆಯಡಿ ಸಿಗಲಿದೆ `ಉಚಿತ ಗ್ಯಾಸ್ ಸಿಲಿಂಡರ್, ಸ್ಟೌವ್’.! ಹೀಗೆ ಅರ್ಜಿ ಸಲ್ಲಿಸಿ

11/02/2026 8:10 AM2 Mins Read

BREAKING : ಬೆಂಗಳೂರಲ್ಲಿ ಮತ್ತೊಂದು ‘ಲವ್ ಜಿಹಾದ್’ ಪ್ರಕರಣ : ಯುವತಿಯ ಕೈಗೆ ಮಗು ಕೊಟ್ಟು ಯುವಕ ಪರಾರಿ!

11/02/2026 8:07 AM1 Min Read
Recent News

‘ವಂದೇ ಮಾತರಂ’ ಗೌರವಕ್ಕೆ ಹೊಸ ರೂಲ್ಸ್: ಯಾವಾಗ ಎದ್ದು ನಿಲ್ಲಬೇಕು? ಕೇಂದ್ರದ ಮಾರ್ಗಸೂಚಿ ಇಲ್ಲಿದೆ | Vande Mataram

11/02/2026 9:28 AM

ಭಾರತವು ಅಗ್ಗದ, ಗುಣಮಟ್ಟದ ತೈಲವನ್ನು ಲಭ್ಯವಿರುವಲ್ಲೆಲ್ಲಾ ಆಮದು ಮಾಡಿಕೊಳ್ಳುವುದನ್ನು ಮುಂದುವರಿಸುತ್ತದೆ  : ಸರ್ಕಾರದಿಂದ ಸ್ಪಷ್ಟ ಸಂದೇಶ

11/02/2026 9:20 AM

Watch video: ವಿದೇಶಿ ನೆಲದ ಸಂಸತ್ತಿನಲ್ಲಿ ಮೊಳಗಿದ ಹಿಂದಿ ಮಾತು: ಹಿಂದಿಯಲ್ಲೇ ವಿರೋಧ ಪಕ್ಷದವರ ಬಾಯಿ ಮುಚ್ಚಿಸಿದ MP ವಿಕಾಸ್!

11/02/2026 9:18 AM

BREAKING : ರಾಷ್ಟ್ರಗೀತೆ ‘ವಂದೇ ಮಾತರಂ’ಗೆ ಹೊಸ ಮಾರ್ಗಸೂಚಿ ರಿಲೀಸ್ : ಈ ನಿಯಮಗಳ ಪಾಲನೆ ಕಡ್ಡಾಯ.!

11/02/2026 9:14 AM
State News
KARNATAKA

`ಪ್ರಾಮಿಸರಿ ನೋಟ್’ ಎಂದರೇನು? ಸಾಲ ಮರುಪಾವತಿಸದಿದ್ದರೆ ಯಾವ ಕ್ರಮಗಳನ್ನು ತೆಗೆದುಕೊಳ್ಳಬಹುದು ಗೊತ್ತಾ?

By kannadanewsnow5711/02/2026 9:10 AM KARNATAKA 1 Min Read

ಪ್ರಾಮಿಸರಿ ನೋಟ್ (Promissory Note) ಎಂದರೆ ಒಬ್ಬರು ಒಂದು ನಿರ್ದಿಷ್ಟ ಭವಿಷ್ಯದ ದಿನಾಂಕದೊಳಗೆ ಎರವಲು ಪಡೆದ ಹಣವನ್ನು ಹಿಂದಿರುಗಿಸಲು ಮತ್ತೊಬ್ಬರಿಗೆ…

ಮಹಿಳೆಯರಿಗೆ ಗುಡ್ ನ್ಯೂಸ್ : ಈ ಯೋಜನೆಯಡಿ ಸಿಗಲಿದೆ `ಉಚಿತ ಗ್ಯಾಸ್ ಸಿಲಿಂಡರ್, ಸ್ಟೌವ್’.! ಹೀಗೆ ಅರ್ಜಿ ಸಲ್ಲಿಸಿ

11/02/2026 8:10 AM

BREAKING : ಬೆಂಗಳೂರಲ್ಲಿ ಮತ್ತೊಂದು ‘ಲವ್ ಜಿಹಾದ್’ ಪ್ರಕರಣ : ಯುವತಿಯ ಕೈಗೆ ಮಗು ಕೊಟ್ಟು ಯುವಕ ಪರಾರಿ!

11/02/2026 8:07 AM

ALERT : ಸಾರ್ವಜನಿಕರೇ ಎಚ್ಚರ : ಈ 7 ಆಹಾರ ಸೇವನೆಯಿಂದಲೂ `ಕ್ಯಾನ್ಸರ್’ ಬರಬಹುದು.!

11/02/2026 8:00 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.