Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ರಾಕೆಟ್ ನಲ್ಲಿ ಸೋರಿಕೆ: ಆಕ್ಸಿಯೋಮ್ 4 ಮಿಷನ್ ಮುಂದೂಡಿದ ಇಸ್ರೋ | Axiom 4 mission

11/06/2025 7:14 AM

Shocking : ವರದಕ್ಷಿಣೆಯಾಗಿ ಮೂತ್ರಪಿಂಡ ದಾನ ಮಾಡುವಂತೆ ಮಹಿಳೆಗೆ ಅತ್ತೆ ಮಾವ ಕಿರುಕುಳ !

11/06/2025 7:07 AM

BIG NEWS : ಚಿಕ್ಕಮಗಳೂರಲ್ಲಿ ‘ಗೂಗಲ್ ಮ್ಯಾಪ್’ ನಂಬಿ ದಾರಿ ತಪ್ಪಿದ್ದ, ಚಾರಣಿಗರ ರಕ್ಷಣೆ

11/06/2025 7:01 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING: ಬೇಟೆಯಾಡಿದ ಮೊಲ ಮೆರವಣಿಗೆ ಪ್ರಕರಣ: ಶಾಸಕ ತುರ್ವಿಹಾಳ ಸಹೋದರ ಮತ್ತು ಪುತನ ವಿರುದ್ಧ ಕೇಸ್ ದಾಖಲು
KARNATAKA

BREAKING: ಬೇಟೆಯಾಡಿದ ಮೊಲ ಮೆರವಣಿಗೆ ಪ್ರಕರಣ: ಶಾಸಕ ತುರ್ವಿಹಾಳ ಸಹೋದರ ಮತ್ತು ಪುತನ ವಿರುದ್ಧ ಕೇಸ್ ದಾಖಲು

By kannadanewsnow0901/04/2025 4:07 PM

ವಿಜಯಪುರ: ಬೇಟೆಯಾಡಿದಂತ ಮೊಲಗಳನ್ನು ಕಟ್ಟಿಗೆಗೆ ಕಟ್ಟಿ ಮೆರವಣಿಗೆ ಮಾಡಿದಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಶಾಸಕ ತುರ್ವಿಹಾಳ ಸಹೋದರ ಮತ್ತು ಪುತ್ರನ ವಿರುದ್ಧ ಕೇಸ್ ದಾಖಲಾಗಿದೆ.

ಕಾಡು ಪ್ರಾಣಿಗಳನ್ನು ಬೇಟೆಯಾಡುವುದು ಅಪರಾಧ. ಹೀಗಿದ್ದರೂ ಬೇಟೆಯಾಡಿದಂತ ಮೊಲಗಳನ್ನು ಊರಿನ ಪ್ರಮುಖ ರಸ್ತೆಯಲ್ಲಿ ಕಟ್ಟಿಗೆಗೆ ಕಟ್ಟಿ ಮೆರವಣಿಗೆಯನ್ನು ಕಾಂಗ್ರೆಸ್ ಶಾಸಕ ತುರ್ವಿಹಾಳ ಸಹೋದರ ಮತ್ತು ಪುತ್ರ ಮಾಡಿದ್ದರು. ಈ ವೀಡಿಯೋ ವೈರಲ್ ಆಗಿತ್ತು.

ವೈರಲ್ ಆಗಿದ್ದಂತ ವೀಡಿಯೋ ಆಧರಿಸಿ ವನ್ಯಜೀವಿ ಸಂರಕ್ಷಣಾ ಕಾಯ್ದೆಯ ಅಡಿಯಲ್ಲಿ ಕಾಂಗ್ರೆಸ್ ಶಾಸಕ ತುರ್ವಿಹಾಳ ಪುತ್ರ ಸತೀಶ್ ಗೌಡ ಹಾಗೂ ಸಹೋದರ ಸಿದ್ದನಗೌಡ ಮತ್ತು ದುರ್ಗೇಶ್ ಎಂಬುವರ ವಿರುದ್ಧ ಉಪ ವಲಯ ಅರಣ್ಯಾಧಿಕಾರಿಗಳು ಪ್ರಕರಣ ದಾಖಲಿಸಿದ್ದಾರೆ.

GOOD NEWS: ಶೀಘ್ರವೇ ಫೆಬ್ರವರಿ ತಿಂಗಳ ‘ಗೃಹ ಲಕ್ಷ್ಮೀ ಯೋಜನೆ’ ಹಣ ಯಜಮಾನಿಯರ ಖಾತೆಗೆ ಜಮಾ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

BREAKING : ಮೈಸೂರಲ್ಲಿ 2 ಬೈಕ್ ಗಳ ಮಧ್ಯ ಮುಖಾಮುಖಿ ಡಿಕ್ಕಿ : ಸ್ಥಳದಲ್ಲೇ ಇಬ್ಬರ ಸಾವು, ಮೂವರಿಗೆ ಗಾಯ

Share. Facebook Twitter LinkedIn WhatsApp Email

Related Posts

BIG NEWS : ಚಿಕ್ಕಮಗಳೂರಲ್ಲಿ ‘ಗೂಗಲ್ ಮ್ಯಾಪ್’ ನಂಬಿ ದಾರಿ ತಪ್ಪಿದ್ದ, ಚಾರಣಿಗರ ರಕ್ಷಣೆ

11/06/2025 7:01 AM1 Min Read

BIG NEWS : ಕರ್ನಾಟಕದಲ್ಲಿ ತಯಾರಿಕಾ ವಲಯದ ಬಲವರ್ಧನೆಗೆ ‘6 ಟಾಸ್ಕ್ ಫೋರ್ಸ್’ ರಚನೆ : ಎಂ.ಬಿ ಪಾಟೀಲ್

11/06/2025 6:27 AM1 Min Read

BREAKING : ಕಾಲ್ತುಳಿತ ದುರಂತ ಕೇಸ್ : ಇಂದು ಗಾಯಾಳುಗಳ ಹೇಳಿಕೆ ದಾಖಲಿಸಿಕೊಳ್ಳಲಿರುವ ಬೆಂಗಳೂರು ಡಿಸಿ

11/06/2025 6:20 AM1 Min Read
Recent News

BREAKING : ಇನ್ಮುಂದೆ ಎಲ್ಲ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರು-ವಿದ್ಯಾರ್ಥಿಗಳಿಗೆ ‘AI’ ಆಧಾರಿತ ಹಾಜರಾತಿ ಜಾರಿ : ಮಧು ಬಂಗಾರಪ್ಪ

11/06/2025 7:17 AM

BREAKING : ರಾಕೆಟ್ ನಲ್ಲಿ ಸೋರಿಕೆ: ಆಕ್ಸಿಯೋಮ್ 4 ಮಿಷನ್ ಮುಂದೂಡಿದ ಇಸ್ರೋ | Axiom 4 mission

11/06/2025 7:14 AM

Shocking : ವರದಕ್ಷಿಣೆಯಾಗಿ ಮೂತ್ರಪಿಂಡ ದಾನ ಮಾಡುವಂತೆ ಮಹಿಳೆಗೆ ಅತ್ತೆ ಮಾವ ಕಿರುಕುಳ !

11/06/2025 7:07 AM

BIG NEWS : ಚಿಕ್ಕಮಗಳೂರಲ್ಲಿ ‘ಗೂಗಲ್ ಮ್ಯಾಪ್’ ನಂಬಿ ದಾರಿ ತಪ್ಪಿದ್ದ, ಚಾರಣಿಗರ ರಕ್ಷಣೆ

11/06/2025 7:01 AM
State News

BREAKING : ಇನ್ಮುಂದೆ ಎಲ್ಲ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರು-ವಿದ್ಯಾರ್ಥಿಗಳಿಗೆ ‘AI’ ಆಧಾರಿತ ಹಾಜರಾತಿ ಜಾರಿ : ಮಧು ಬಂಗಾರಪ್ಪ

By kannadanewsnow0511/06/2025 7:17 AM KARNATAKA 1 Min Read

ಬೆಂಗಳೂರು : ಸರ್ಕಾರಿ ಶಾಲಾ ದಾಖಲಾತಿ ಮತ್ತು ಶಿಕ್ಷಕರ ನೇಮಕ ವಿಚಾರವಾಗಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಬಿಗ್​ ಅಪ್ಡೇಟ್​…

BIG NEWS : ಚಿಕ್ಕಮಗಳೂರಲ್ಲಿ ‘ಗೂಗಲ್ ಮ್ಯಾಪ್’ ನಂಬಿ ದಾರಿ ತಪ್ಪಿದ್ದ, ಚಾರಣಿಗರ ರಕ್ಷಣೆ

11/06/2025 7:01 AM

BIG NEWS : ಕರ್ನಾಟಕದಲ್ಲಿ ತಯಾರಿಕಾ ವಲಯದ ಬಲವರ್ಧನೆಗೆ ‘6 ಟಾಸ್ಕ್ ಫೋರ್ಸ್’ ರಚನೆ : ಎಂ.ಬಿ ಪಾಟೀಲ್

11/06/2025 6:27 AM

BREAKING : ಕಾಲ್ತುಳಿತ ದುರಂತ ಕೇಸ್ : ಇಂದು ಗಾಯಾಳುಗಳ ಹೇಳಿಕೆ ದಾಖಲಿಸಿಕೊಳ್ಳಲಿರುವ ಬೆಂಗಳೂರು ಡಿಸಿ

11/06/2025 6:20 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.