ಬೆಂಗಳೂರು : ಬೆಂಗಳೂರಿನ ಆಸ್ತಿ ಮಾಲೀಕರೇ ಬಿಬಿಎಂಪಿ ಆಸ್ತಿ ತೆರಿಗೆ ಬಾಕಿ ಇದ್ದರೆ ಮಾ.31 ರೊಳಗೆ ತೆರಿಗೆ ಪಾವತಿಸಿ ಇಲ್ಲದಿದ್ದರೆ ಏಪ್ರಿಲ್ 1 ರಿಂದ ಶೇ.100 ರಷ್ಟು ದಂಡ ಬೀಳುವುದು ಗ್ಯಾರೆಂಟಿ.
ಹೌದು, ನೀವೇನಾದರೂ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿದರೆ ಮಾರ್ಚ್ 31 ರ ೊಳಗೆ 100 ರೂ ದಂಡ ಪಾವತಿಸಿ ಬಾಕಿ ತೆರಿಗೆ ಪಾವತಿಸಿ. ಏ.1 ರಿಂದ ಶೇ 100 ದಂಡ ಪಾವತಿಸಬೇಕಾಗುತ್ತದೆ.
ಮಾ.31 ರ ಒಳಗೆ ಆಸ್ತಿ ತೆರಿಗೆ ಬಾಕಿ ಪಾವತಿ ಮಾಡದೇ ಇದ್ರೆ ಏ.1 ರಿಂದ ಪಾವತಿಸುವಾಗ ಶೇ.100 ರಷ್ಟು ದಂಡ ಪಾವತಿಸಬೇಕಾಗುತ್ತದೆ.
ಆಸ್ತಿ ತೆರಿಗೆ ಸುಸ್ತಿದಾರರುಗಳಿಗೆ ದಂಡವನ್ನು ಉಳಿಸಲು ಕಡೆಯ ಅವಕಾಶ ಮಾ.31 : 2025
ಇಲ್ಲಿ ಪಾವತಿಸಿ : https://bbmptax.karnataka.gov.in
ನೀವು ಎಸ್ಎಎಸ್ ಅರ್ಜಿ ಸಂಖ್ಯೆಯನ್ನು ಹೊಂದಿದ್ದು, ಆಸ್ತಿ ತೆರಿಗೆಯನ್ನು ಪಾವತಿಸದೇ ಇದ್ದಲ್ಲಿ, ದಿನಾಂಕ: 01.04.2025ರ ನಂತರ ಬಾಕಿ ಆಸ್ತಿ ತೆರಿಗೆಗೆ ಶೇಕಡಾ 100 ರಷ್ಟು ದಂಡವನ್ನು ಪಾವತಿಸಬೇಕಾಗುತ್ತದೆ .ನಿಮ್ಮ ಆಸ್ತಿ ತೆರಿಗೆ ಹೊಣೆಗಾರಿಕೆಯು ಬಹುತೇಕ ದುಪ್ಪಟ್ಟಾಗುತ್ತದೆ .
Last chance for Property Tax Defaulters to save penalty!
PAY BEFORE 31st MARCH 2025
Pay @ https://t.co/SchByLGsxA
You have SAS Application No but not paid property tax then from 01.4.2025 you will have to pay 100% Penalty.
Pay immediately and get benefit.#BBMP #BBMPCares pic.twitter.com/CuPN28Zo3B
— Bruhat Bengaluru Mahanagara Palike (@BBMPofficial) March 8, 2025