ತುಮಕೂರು : ತುಮಕೂರಿನಲ್ಲಿ ಬೆಚ್ಚಿ ಬೀಳಿಸುವಂತಹ ಘಟನೆ ನಡೆದಿದ್ದು, ಮನೆಯಲ್ಲಿ ಮಹಿಳೆಯರ ಒಳ ಉಡುಪುಗಳನ್ನು ಕದಿಯುತ್ತಿದ್ದ ಸೈಕೋ ಆರೋಪಿಯನ್ನು ಇದೀಗ ಅರೆಸ್ಟ್ ಮಾಡಲಾಗಿದೆ. ತುಮಕೂರಿನ NEPS ಠಾಣೆ ಪೊಲೀಸರು ಶರತ್ ಇರುವ ಸೈಕೋ ಆರೋಪಿಯನ್ನು ಅರೆಸ್ಟ್ ಮಾಡಿದ್ದಾರೆ
ಬಂಧಿತ ಶರತ್ ತುಮಕೂರಿನ ಖಾಸಗಿ ಕಾಲೇಜಿನಲ್ಲಿ ಶರತ್ ಇಂಜಿನಿಯರಿಂಗ್ ಓದುತ್ತಿದ ಎನ್ನಲಾಗಿದೆ. ಇಂಜಿನಿಯರಿಂಗ್ ವಿದ್ಯಾರ್ಥಿ ಶರತ್ ಎಸ್ಐಟಿ ಬ್ಯಾಕ್ ಗೇಟ್ ನಲ್ಲಿ ಶರತ್ ರೂಮ್ ಮಾಡಿಕೊಂಡಿದ್ದ ಅತಿಯಾಗಿ ಬ್ಲೂ ಫಿಲಂ ನೋಡುತ್ತಿದ್ದ ಎಂದು ತಿಳಿದು ಬಂದಿದೆ. ಇಂಜಿನಿಯರಿಂಗ್ ವಿದ್ಯಾರ್ಥಿ ಬ್ಲೂ ಫಿಲಂ ನೋಡಿ ಶರತ್ ಮಹಿಳೆಯರ ಒಳ ಉಡುಪುಗಳನ್ನು ಕದಿಯುತ್ತಿದ್ದ ಎನ್ನಲಾಗಿದೆ. ಮೂಲತಃ ವಿದ್ಯಾರ್ಥಿ ಶರತ್ ಚಿಕ್ಕನಾಯಕನಹಳ್ಳಿ ಮೂಲದವನು ಎಂದು ತಿಳಿದುಬಂದಿದೆ.