ಬೆಂಗಳೂರು: ಕುವೆಂಪು ಅವರ ಕವಿತೆಯ ಮೂಲಕ ಸಿಎಂ ಸಿದ್ಧರಾಮಯ್ಯ ಅವರು ತಮ್ಮ ಚೊಚ್ಚಲ 16ನೇ ಬಜೆಟ್ ಮಂಡನೆಯನ್ನು ಆರಂಭಿಸಿದರು. ಈ ಮೂಲಕ ಸಮ ಸಮಾಜದ ನಿರ್ಮಾಣದ ವಾದವನ್ನು ಮಂಡಿಸುತ್ತಿದ್ದಾರೆ.
ವಿಧಾನಸಭೆಯಲ್ಲಿ ಸಿಎಂ ಸಿದ್ಧರಾಮಯ್ಯ ರಾಜ್ಯ ಬಜೆಟ್ 2025-26 ಮಂಡನೆ ಆರಂಭಿಸಿದ್ದಾರೆ. ಕುವೆಂಪು ಅವರ ಕವಿತೆಯನ್ನು ವಾಚಿಸುವ ಮೂಲಕ ತಮ್ಮ ಬಜೆಟ್ ಭಾಷಣ ಆರಂಭಿಸಿದರು.
ಸಮ ಸಂಜಾಯ ಆಶಯದ ಮೂಲಕ ದೇಶ ಕಟ್ಟಲು, ಡಾ. ಬಾಬಾ ಸಾಹೇ ಸಂವಿಧಾನ ಕೊಟ್ಟಿದ್ದಾರೆ ಎಂಬುದಾಗಿ ಹೇಳುವ ಮೂಲಕ ಬಜೆಟ್ ಭಾಷಣ ಆರಂಭಿಸಿದರು. ಆರಂಭದಲ್ಲಿ ನಿಂತು ಮಂಡಿಸಿದಂತ ಅವರು, ಆ ಬಳಿಕ ಕುಳಿತು ಮಂಡಿಸಲು ಸ್ಪೀಕರ್ ಯುಟಿ ಖಾದರ್ ಅವರಿಂದ ಅನುಮತಿ ಪಡೆದರು.