Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಅಮೆರಿಕ-ಇರಾನ್ ಸಂಘರ್ಷ ತೀವ್ರ: ‘ಗಣಿ ಅಳವಡಿಸುವ ಇರಾನ್ ಹಡಗುಗಳನ್ನು ಕಂಡ ಕೂಡಲೇ ಹೊಡೆದುರುಳಿಸಿ’ : ಟ್ರಂಪ್ ಖಡಕ್ ಆದೇಶ

23/04/2026 6:41 PM

ಅಮೆರಿಕ ಅಧ್ಯಕ್ಷ ಟ್ರಂಪ್‌ ವಿವಾದಾತ್ಮಕ ನಡೆ: ಭಾರತವನ್ನು ‘ನರಕದ ಕೂಪ’ ಎಂದಿದ್ದ ಪೋಸ್ಟ್ ರೀ-ಪೋಸ್ಟ್ ಮಾಡಿದ ಟ್ರಂಪ್!

23/04/2026 6:35 PM

ಹಾರ್ಮುಜ್ ಜಲಸಂಧಿಯಲ್ಲಿ ಉದ್ವಿಗ್ನತೆ: ‘ಮೈನ್‌’ ಇಡುವವರನ್ನು ಕಂಡಲ್ಲಿ ಶೂಟ್ ಮಾಡಲು ಟ್ರಂಪ್ ಆದೇಶ!

23/04/2026 6:34 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ALERT : ಗೃಹಿಣಿಯರೇ ಎಚ್ಚರ : ʻ LPG ಗ್ಯಾಸ್‌ ಸೋರಿಕೆʼಯಾದ್ರೆ ತಕ್ಷಣವೇ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಿ.!
KARNATAKA

ALERT : ಗೃಹಿಣಿಯರೇ ಎಚ್ಚರ : ʻ LPG ಗ್ಯಾಸ್‌ ಸೋರಿಕೆʼಯಾದ್ರೆ ತಕ್ಷಣವೇ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಿ.!

By kannadanewsnow5718/02/2025 6:00 AM

ಆಧುನಿಕ ಜೀವನಶೈಲಿಗೆ ಒಗ್ಗಿಕೊಂಡ ಜನರು ಗ್ಯಾಸ್‌ ಬಳಕೆ ಮಾಡದವರೇ ಇಲ್ಲ. ಈಗಿನ ದಿನಗಳಲ್ಲಿ ಗ್ಯಾಸ್‌ ಬಳಸೋದು ಸುಲಭ ಅನ್ನೋರೆ ಹೆಚ್ಚು. ಆದರೆ ಎಚ್ಟು ಉತ್ತಮೋ ಅಷ್ಟೇ ಅಪಾಯವೂ ಇದೆ. ಹಾಗಾಗಿ ಮನೆಯಲ್ಲಿ ಗ್ಯಾಸ್‌ ಇರೋದು ಮುಖ್ಯವಲ್ಲ. ಗ್ಯಾಸ್ ಸೋರಿಕೆ ಬಗ್ಗೆ ನಾವು ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ವಹಿಸಬಾರದು. ಅಪ್ಪಿ ತಪ್ಪಿ ಸೋರಿಕೆ ಆಗುತ್ತಿದ್ದರೆ, ಅದಕ್ಕಾಗಿ ನೀವು ಈ ಕೆಳಗಿನ ಟಿಪ್ಸ್ ಗೊತ್ತಿದ್ದರೇ ಬಹುದೊಡ್ಡ ಅನಾಹುತವನ್ನುತಪ್ಪಿಸಬಹುದು.

ಗ್ಯಾಸ್ ಸೋರಿಕೆಯಾದಾಗ ಏನ್‌ ಮಾಡಬೇಕು ಗೊತ್ತಾ?

* ಹುತ್ತಿ ಉರಿಯುತ್ತಿರುವಂತೆ ಕಾಣುವ ಯಾವುದೇ ವಸ್ತುವನ್ನು ಮೊದಲು ನೀರು ಹಾಕಿ ನಂದಿಸುವುದು. ಒಂದು ವೇಳೆ ನಿಮ್ಮ ಮನೆಯಲ್ಲಿ ಎಲ್ಪಿಜಿ ಗ್ಯಾಸ್ ನಿಂದ ಬೆಂಕಿ ಹೊರಬರುತ್ತಿದ್ದರೆ, ಮೊದಲು ಗ್ಯಾಸ್ ಸ್ಟವ್ ಆಫ್ ಮಾಡಿ.

* ಆದಷ್ಟು ಬೇಗನೆ ಗ್ಯಾಸ್ ಸಿಲಿಂಡರ್ ರೆಗುಲೇಟರ್ ಅನ್ನು ಆಫ್ ಮಾಡಿ. ಸಿಲಿಂಡರ್ ಭಾಗದಲ್ಲಿ ಸೇಫ್ಟಿ ಕ್ಯಾಪ್ ಕ್ಲೋಸ್ ಮಾಡಿ.

* ಈ ಸಂದರ್ಭದಲ್ಲಿ ನಿಮ್ಮ ಮನೆಯಲ್ಲಿ ಯಾವುದೇ ಲೈಟ್ ಫ್ಯಾನ್ ಸ್ವಿಚ್ ಆನ್ ಮಾಡುವುದು ಅಥವಾ ಆಫ್ ಮಾಡುವುದು ಮಾಡಬೇಡಿ.

* ಯಾವುದೇ ಎಲೆಕ್ಟ್ರಾನಿಕ್ ಉಪಕರಣಗಳನ್ನು ಈ ಸಮಯದಲ್ಲಿ ಬಳಸಬೇಡಿ. ಏಕೆಂದರೆ ಶಾರ್ಟ್ ಸರ್ಕ್ಯೂಟ್ ಆಗಿ ಬೆಂಕಿ ಜಾಸ್ತಿ ಹೊತ್ತಿಕೊಳ್ಳುವ ಸಾಧ್ಯತೆ ಇರುತ್ತದೆ.

* ಬೆಂಕಿಕಡ್ಡಿ ಗೀರುವುದು, ಸಿಗರೇಟ್ ಲೈಟರ್ ಹಚ್ಚುವುದು, ಸಿಗರೇಟ್ ಸೇದುವುದು ಇವೆಲ್ಲ ಮಾಡಲೇಬೇಡಿ. ಇದರಿಂದ ನೀವಾಗಿಯೇ ಅಪಾಯವನ್ನು ತಂದುಕೊಂಡಂತೆ ಆಗುತ್ತದೆ.

* ನಿಮ್ಮ ಮನೆಯ ಎಲ್ಲಾ ಕಿಟಕಿ ಹಾಗೂ ಬಾಗಿಲುಗಳನ್ನು ಸಂಪೂರ್ಣವಾಗಿ ತೆರೆದು ಬಿಡಿ. ಇದರಿಂದ ಮನೆಯೊಳಗೆ ಗಾಳಿ ಹೆಚ್ಚು ಓಡಾಡಿ ಸೋರಿಕೆ ಆಗುತ್ತಿರುವ ಗ್ಯಾಸ್ ಹೊರಹೋಗಲು ಮತ್ತು ಕಡಿಮೆಯಾಗಲು ಸಹಾಯವಾಗುತ್ತದೆ. ಇದರಿಂದ ಬ್ಲಾಸ್ಟ್ ಆಗುವ ಅಪಾಯ ತೀರಾ ಕಡಿಮೆಯಾಗುತ್ತದೆ.

* ನಿಮ್ಮ ಮನೆಯ ಮೈನ್ ಎಲೆಕ್ಟ್ರಿಕ್ ಬೋರ್ಡ್ ಸ್ವಿಚ್ ಆಫ್ ಮಾಡಿ. ಅಂದರೆ ಮನೆಗೆ ಬರುತ್ತಿರುವ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಿ.

* ನಿಮ್ಮ ಏಜೆನ್ಸಿ ಅಥವಾ ಗ್ಯಾಸ್ ಸಪ್ಲೇಯರ್ ಗೆ ತಕ್ಷಣ ವಿಷಯ ತಿಳಿಸಿ. extinguisher ನಿಂದ ಸಾಧ್ಯವಾದಷ್ಟು ಬೆಂಕಿ ಆರಿಸಿ.

ಗ್ಯಾಸ್ ಸೋರಿಕೆಯಿಂದ ಗಾಯವಾದ್ರೆ ಏನ್‌ ಮಾಡ್ಬೇಕು ಗೊತ್ತಾ?

* ಮನೆಯಲ್ಲಿ ಯಾರಾದರೂ ವ್ಯಕ್ತಿ ಈಗಾಗಲೇ ಸೋರಿಕೆಯಾದ ಗ್ಯಾಸ್ ಸೇವನೆ ಮಾಡಿದ್ದರೆ ಮತ್ತು ಉಸಿರಾಡಲು ಕಷ್ಟಪಡುತ್ತಿದ್ದರೆ, ಮೊದಲು ಅವರನ್ನು ಮನೆಯ ಹೊರಗೆ ಕರೆತನ್ನಿ.

* ಅವರಿಗೆ ಸಾಧ್ಯವಾದಷ್ಟು ತಾಜಾ ಗಾಳಿ ಸಿಗುವಂತೆ ಮಾಡಿ. ಅವರನ್ನು ಆರಾಮವಾಗಿ ಕೂರಿಸಿ ಸಾಧ್ಯವಾದರೆ ಕೃತಕ ಉಸಿರಾಟ ವ್ಯವಸ್ಥೆಯನ್ನು ಏರ್ಪಡಿಸಿ.

* ಚರ್ಮದ ಮೇಲೆ ಒಂದು ವೇಳೆ ಗ್ಯಾಸ್ ನಿಂದ ಸುಟ್ಟ ಗಾಯಗಳು ಉಂಟಾಗಿದ್ದರೆ, ಅಲ್ಲಿನ ಭಾಗದ ಬಟ್ಟೆಯನ್ನು ತೆಗೆದು ಮೊದಲು ಗಾಯದ ಮೇಲೆ ತಣ್ಣೀರು ಸುರಿಯಿರಿ.

* ಗಾಯ ಆದಂತಹ ವ್ಯಕ್ತಿಯನ್ನು ಮೊದಲು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿ.

ಮನೆಯಲ್ಲಿ ಸಿಲಿಂಡರ್ ಹೇಗೆ ಇರಿಸಬೇಕು?

* ಯಾವಾಗಲೂ ಸಿಲಿಂಡರ್ ಅನ್ನು ನಿಂತಿರುವಂತೆ ಇಡಬೇಕು. ಅದನ್ನು ಮಲಗಿಸುವುದು ಅಥವಾ ಉಲ್ಟಾ ಮಾಡುವುದು ಬೇಡ.

ಮುನ್ನೆಚ್ಚರಿಕೆ ಕ್ರಮಗಳು ಏನು ?

* ಸಿಲಿಂಡರ್ ನಿಂದ ಗ್ಯಾಸ್ ಸ್ಟವ್ ಭಾಗಕ್ಕೆ ಇರುವಂತಹ ಗ್ಯಾಸ್ ಪೈಪ್ ಅನ್ನು ಆಗಾಗ ಚೆಕ್ ಮಾಡಿ. ಒಂದು ವೇಳೆ ಹಾಳಾಗಿದ್ದರೆ ಅದನ್ನು ಒಂದು ವರ್ಷದ ಒಳಗಡೆ ರಿಪ್ಲೇಸ್ ಮಾಡಿ.

ಗ್ಯಾಸ್ ನಿಂದ ಕಣ್ಣಿಗೆ ಹಾನಿಯಾದ್ರೆ, ಏನು ಮಾಡಬೇಕು ಗೊತ್ತಾ?

* ತಂಪಾದ ಹಾಗೂ ಶುದ್ಧವಾದ ನೀರಿನಿಂದ ಕಣ್ಣುಗಳನ್ನು ತೊಳೆದುಕೊಂಡು ವೈದ್ಯಕೀಯ ನೆರವನ್ನು ಪಡೆದುಕೊಳ್ಳಿ.

ALERT : Housewives beware: Take precautionary measures immediately in case of LPG gas leak.
Share. Facebook Twitter LinkedIn WhatsApp Email

Related Posts

ಏ.26ರಂದು ಬೆಂಗಳೂರಲ್ಲಿ TCS 10K ಓಟದ ಸ್ಪರ್ಧೆ: ಬೆಳಗ್ಗೆ 3ರಿಂದಲೇ ನಮ್ಮ ಮೆಟ್ರೋ ಸಂಚಾರ ಆರಂಭ

23/04/2026 6:05 PM1 Min Read

ಕರ್ನಾಟಕ SSLC ಪರೀಕ್ಷೆ ಫಲಿತಾಂಶ: ಇವರೇ ನೋಡಿ ರಾಜ್ಯಕ್ಕೆ ಟಾಪರ್​ ಆದ ವಿದ್ಯಾರ್ಥಿಗಳು

23/04/2026 5:47 PM2 Mins Read

ಯಾದಗಿರಿಯಲ್ಲಿ 13,000 ಪಡೆಯುತ್ತಿದ್ದಾಗಲೇ ಟ್ರಾಫಿಕ್ ಪೊಲೀಸ್ ಲೋಕಾಯುಕ್ತ ಬಲೆಗೆ

23/04/2026 5:24 PM2 Mins Read
Recent News

ಅಮೆರಿಕ-ಇರಾನ್ ಸಂಘರ್ಷ ತೀವ್ರ: ‘ಗಣಿ ಅಳವಡಿಸುವ ಇರಾನ್ ಹಡಗುಗಳನ್ನು ಕಂಡ ಕೂಡಲೇ ಹೊಡೆದುರುಳಿಸಿ’ : ಟ್ರಂಪ್ ಖಡಕ್ ಆದೇಶ

23/04/2026 6:41 PM

ಅಮೆರಿಕ ಅಧ್ಯಕ್ಷ ಟ್ರಂಪ್‌ ವಿವಾದಾತ್ಮಕ ನಡೆ: ಭಾರತವನ್ನು ‘ನರಕದ ಕೂಪ’ ಎಂದಿದ್ದ ಪೋಸ್ಟ್ ರೀ-ಪೋಸ್ಟ್ ಮಾಡಿದ ಟ್ರಂಪ್!

23/04/2026 6:35 PM

ಹಾರ್ಮುಜ್ ಜಲಸಂಧಿಯಲ್ಲಿ ಉದ್ವಿಗ್ನತೆ: ‘ಮೈನ್‌’ ಇಡುವವರನ್ನು ಕಂಡಲ್ಲಿ ಶೂಟ್ ಮಾಡಲು ಟ್ರಂಪ್ ಆದೇಶ!

23/04/2026 6:34 PM

fact Check: ಚುನಾವಣೆ ಮುಗಿದ ಕೂಡಲೇ ಪೆಟ್ರೋಲ್, ಡೀಸೆಲ್ ಬೆಲೆ ₹25-28 ಏರಿಕೆ? ಸುಳ್ಳು ಸುದ್ದಿ ಎಂದ ಕೇಂದ್ರ ಸರ್ಕಾರ!

23/04/2026 6:30 PM
State News
KARNATAKA

ಏ.26ರಂದು ಬೆಂಗಳೂರಲ್ಲಿ TCS 10K ಓಟದ ಸ್ಪರ್ಧೆ: ಬೆಳಗ್ಗೆ 3ರಿಂದಲೇ ನಮ್ಮ ಮೆಟ್ರೋ ಸಂಚಾರ ಆರಂಭ

By kannadanewsnow0923/04/2026 6:05 PM KARNATAKA 1 Min Read

ಬೆಂಗಳೂರು: ಟಿಸಿಎಸ್ ವರ್ಲ್ಡ್ 10ಕೆ ಓಟದ ಪ್ರಯುಕ್ತ ಮೆಟ್ರೋ ರೈಲು ಸೇವೆ ಮುಂಜಾನೆ ಆರಂಭಗೊಳ್ಳಲಿದೆ. ಬೆಳಗ್ಗೆ 3 ಗಂಟೆಯಿಂದಲೇ ಬೊಮ್ಮಸಂದ್ರ…

ಕರ್ನಾಟಕ SSLC ಪರೀಕ್ಷೆ ಫಲಿತಾಂಶ: ಇವರೇ ನೋಡಿ ರಾಜ್ಯಕ್ಕೆ ಟಾಪರ್​ ಆದ ವಿದ್ಯಾರ್ಥಿಗಳು

23/04/2026 5:47 PM

ಯಾದಗಿರಿಯಲ್ಲಿ 13,000 ಪಡೆಯುತ್ತಿದ್ದಾಗಲೇ ಟ್ರಾಫಿಕ್ ಪೊಲೀಸ್ ಲೋಕಾಯುಕ್ತ ಬಲೆಗೆ

23/04/2026 5:24 PM

ಕರ್ನಾಟಕ SSLC ಪರೀಕ್ಷೆ 7 ಮಂದಿ 625ಕ್ಕೆ 625 ಅಂಕ: ಇವರೇ ನೋಡಿ ರಾಜ್ಯಕ್ಕೆ ‘ಟಾಫರ್ ವಿದ್ಯಾರ್ಥಿ’ಗಳು

23/04/2026 5:21 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.