ಈ ಭೂಮಿಯನ್ನು ಎರಡು ರೀತಿಯ ಶಕ್ತಿಗಳು ಸದಾ ಪ್ರವಹಿಸುತ್ತಿರುತ್ತವೆ. ಒಂದು ಧನಾತ್ಮಕ, ಇನ್ನೊಂದು ಋಣಾತ್ಮಕ ಶಕ್ತಿ. ನಮ್ಮ ಮನೆಯ ಸಮೃದ್ಧಿ, ಶಾಂತಿ, ನೆಮ್ಮದಿ ಎಲ್ಲವೂ ಈ ಶಕ್ತಿಗಳನ್ನು ಅವಲಂಬಿಸಿದೆ. ಮನೆಯಲ್ಲಿ ನೆಮ್ಮದಿ, ಶಾಂತಿ, ಸಮೃದ್ಧಿ ನೆಲೆಸಲು ಮನೆಯಲ್ಲಿ ಸದಾ ಧನಾತ್ಮಕ ಶಕ್ತಿ ಪ್ರವಹಿಸುವುದು ಅಗತ್ಯ. ಧನ ಸಂಪತ್ತು ಸದಾ ತುಂಬಿರಬೇಕೆಂದ್ರೆ, ಈ ಸಿಂಪಲ್ ಟಿಪ್ಸ್ ಅನುಸರಿಸಿ ಒಂದು ವೇಳೆ ಧನಾತ್ಮಕ ಶಕ್ತಿಗೆ ಯಾವುದಾದರೊಂದು ವಸ್ತು ಅಡ್ಡಿಯಾಗಿ ಋಣಾತ್ಮಕ ಶಕ್ತಿ ಸುಲಭವಾಗಿ ಪ್ರವಹಿಸುತ್ತಿದ್ದರೆ ಮನೆಯ ನೆಮ್ಮದಿ ಕದಡಬಹುದು. ವಾಸ್ತು ಪ್ರಕಾರ ಮನೆಯಲ್ಲಿ ಇಂತಹ ವಸ್ತುಗಳು ಇರಲೇಬಾರದು!ಬನ್ನಿ, ಇವು ಯಾವುವು ಎಂಬುದನ್ನು ತಿಳಿಯೋಣ…..
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ವಿದ್ವಾನ್ ವಿದ್ಯಾಧರ್ ತಂತ್ರಿ ಜ್ಯೋತಿಷ್ಯರ ಮೊಬೈಲ್ ಸಂಖ್ಯೆ 9686268564 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ. ನಿಮ್ಮ ಸಮಸ್ಯೆಗಳಾದ ಆರೋಗ್ಯ, ಸಂತಾನ, ಸಾಲದ ಬಾಧೆ, ಪ್ರೀತಿಯಲ್ಲಿ ನಂಬಿ ಮೋಸ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ, ದೃಷ್ಟಿ ದೋಷ, ಮನೆಯಲ್ಲಿ ದಟ್ಟದರಿದ್ರ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬದ ಕಷ್ಟ, ಹಣಕಾಸಿನ ಅಡಚಣೆ, ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಲು ಈಗಲೇ ಕರೆ ಮಾಡಿ 9686268564
1)ಮನೆಯಲ್ಲಿ ಅನಗತ್ಯವಾಗಿ ವಸ್ತುಗಳನ್ನು ತುಂಬಿಸುವುದು ಮನೆಯಲ್ಲಿರುವ ಸ್ಥಳಾವಕಾಶದಲ್ಲಿ ಅಗತ್ಯವಿರುವಷ್ಟು ಮಾತ್ರ ವಸ್ತುಗಳನ್ನಿರಿಸಬೇಕು. ಅತಿ ಹೆಚ್ಚು ಮತ್ತು ಅನಗತ್ಯವಾದ ವಸ್ತುಗಳನ್ನು ಅಡ್ಡಾದಿಡ್ಡಿಯಾಗಿರಿಸಿದರೆ ಧನಾತ್ಮಕ ಶಕ್ತಿಯ ಪ್ರವಹನೆಗೆ ಅಡ್ಡಿಯಾಗುತ್ತದೆ. ಆದ್ದರಿಂದ ವಸ್ತುಗಳು ಸಾಧ್ಯವಾದಷ್ಟು ಕೋಣೆಯ ಬದಿಗಳಲ್ಲಿ ಒಪ್ಪ ಓರಣವಾಗಿದ್ದು ನಡುವಣ ಸ್ಥಳ ಖಾಲಿ ಇರುವಂತೆ ನೋಡಿಕೊಳ್ಳಬೇಕು.
2)ಹಳಸಿದ ;ಎಣ್ಣೆತಿಂಡಿ; ಸಿಹಿ ಆಹಾರ(ಹೊರಗಿನಿಂದ ತಂದ)ವಸ್ತುಗಳನ್ನು ಸರ್ವಥಾ ಅಲ್ಲಲ್ಲಿ ಇಡಕೂಡದು. ಸಾಧ್ಯವಾದಷ್ಟು ಬೇಗನೇ ಇದನ್ನು ತಿಂದು ಖಾಲಿ ಮಾಡಬೇಕು. ಒಂದು ವೇಳೆ ಈ ಆಹಾರ ವಸ್ತುಗಳನ್ನು ಚಲ್ಲಾಪಿಲ್ಲಿಯಾಗಿರುವಂತೆ ಮನೆಯಲ್ಲಿ ಅಲ್ಲಲ್ಲಿ ಇಟ್ಟಿದ್ದರೆ ಇದು ಋಣಾತ್ಮಕ ಶಕ್ತಿಯನ್ನು ಹೋದಲ್ಲೆಲ್ಲಾ ಆಕರ್ಷಿಸುತ್ತದೆ.
3)ದೇವರ ವಿಗ್ರಹಗಳನ್ನು ಎದುರುಬದುರಾಗಿರಿಸುವುದು. ಒಂದು ವೇಳೆ ನಿಮ್ಮ ಮನೆಯಲ್ಲಿ ಹಲವಾರು ದೇವರ ವಿಗ್ರಹ ಮತ್ತು ಪಟಗಳಿದ್ದರೆ ಪ್ರತಿ ವಿಗ್ರಹವೂ ಇನ್ನೊಂದು ವಿಗ್ರಹಕ್ಕೆ ಎದುರುಬದುರಾಗಿರದಂತೆ ನೋಡಿಕೊಳ್ಳಿ. ಏಕೆಂದರೆ ಇದರಿಂದ ಋಣಾತ್ಮಕ ಶಕ್ತಿ ಅಪಾರವಾಗಿ ಹೆಚ್ಚುತ್ತದೆ. ಪ್ರತಿಯೊಂದನ್ನೂ ಪ್ರತ್ಯೇಕವಾಗಿರುವಂತೆ ಮತ್ತು ಒಂದು ಇನ್ನೊಂದರತ್ತ ಮುಖ ಮಾಡದಂತೆ ಜೋಡಿಸಿ.
4)ಮನೆಯ ಸದಸ್ಯರಲ್ಲಿ ಯಾರೇ ಆದರೂ ಇನ್ನೊಬ್ಬರ ಬಗ್ಗೆ ಮಾಡುವ ಟೀಕೆಗಳು ಅತಿ ಪ್ರಬಲವಾದ ಋಣಾತ್ಮಕ ಶಕ್ತಿಯ ಆಕರ್ಷಣೆಗಳಾಗಿವೆ. ಟೀಕೆಯ ಭರದಲ್ಲಿ ದನಿ ಏರಿಸಿದಷ್ಟೂ ಋಣಾತ್ಮಕ ಶಕ್ತಿ ಪ್ರಬಲಗೊಳ್ಳುತ್ತಾ ಹೋಗುತ್ತದೆ.
5)ಮನೆಯಲ್ಲಿ ಕೊಳಕು ವಸ್ತ್ರಗಳನ್ನು ಧರಿಸುವುದು ಕೆಲವರು ಮನೆಯಲ್ಲಿದ್ದಾಗ ಸ್ವಚ್ಛ ಬಟ್ಟೆಗಳನ್ನು ತೊಡದೇ ಒಂದೇ ಬಟ್ಟೆಯನ್ನು ಹಲವಾರು ದಿನಗಳವರೆಗೆ ತೊಟ್ಟುಕೊಳ್ಳುವ ಅಭ್ಯಾಸವುಳ್ಳವರಾಗಿರುತ್ತಾರೆ. ಬಟ್ಟೆ ಹಳೆದಾದರೂ ಅಗ್ಗವಾದರೂ ಪರವಾಗಿಲ್ಲ, ಸ್ವಚ್ಛವಾಗಿರುವುದು ಮಾತ್ರ ಅತಿ ಅಗತ್ಯ.
.6) ಎಷ್ಟೇ ಕೆಲಸಬಾಹುಳ್ಯವಿದ್ದರೂ ಮನೆಯನ್ನು ಕನಿಷ್ಠ ವಾರಕ್ಕೊಮ್ಮೆಯಾದರೂ ಗುಡಿಸಿ ಒರೆಸಿ ಸ್ವಚ್ಛಗೊಳಿಸಬೇಕು. ನಿತ್ಯವೂ ಈ ಕಾಯಕ ನಡೆಸಿದರೆ ಅತ್ಯುತ್ತಮ. ವಿಶೇಷವಾಗಿ ಮನೆಯಲ್ಲಿ ಧೂಳು ಕೂರುವ ಸ್ಥಳಗಳಲ್ಲಿ ಧೂಳು ಇರದಂತೆ ನೋಡಿಕೊಳ್ಳಿ.
7)ಅನಗತ್ಯ ಎನಿಸುವ ಯಾವುದೇ ವಸ್ತುಗಳನ್ನು ವಿಲೇವಾರಿ ಮಾಡಿ. ಮನೆಯಲ್ಲಿ ವಸ್ತುಗಳು ಕನಿಷ್ಠವಿದ್ದಷ್ಟೂ ಧನಾತ್ಮಕ ಶಕ್ತಿ ಆಗಮಿಸುವ ಸಾಧ್ಯತೆ ಹೆಚ್ಚುತ್ತದೆ.
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ವಿದ್ವಾನ್ ವಿದ್ಯಾಧರ್ ತಂತ್ರಿ ಜ್ಯೋತಿಷ್ಯರ ಮೊಬೈಲ್ ಸಂಖ್ಯೆ 9686268564 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ. ನಿಮ್ಮ ಸಮಸ್ಯೆಗಳಾದ ಆರೋಗ್ಯ, ಸಂತಾನ, ಸಾಲದ ಬಾಧೆ, ಪ್ರೀತಿಯಲ್ಲಿ ನಂಬಿ ಮೋಸ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ, ದೃಷ್ಟಿ ದೋಷ, ಮನೆಯಲ್ಲಿ ದಟ್ಟದರಿದ್ರ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬದ ಕಷ್ಟ, ಹಣಕಾಸಿನ ಅಡಚಣೆ, ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಲು ಈಗಲೇ ಕರೆ ಮಾಡಿ 9686268564
8)ಕಲ್ಲುಪ್ಪು (ಸಮುದ್ರದ ಉಪ್ಪು)ಋಣಾತ್ಮಕ ಶಕ್ತಿಯನ್ನು ನಿವಾರಿಸುವ ಶಕ್ತಿ ಹೊಂದಿದೆ. ನಿತ್ಯವೂ ಮನೆ ಒರೆಸುವಾಗ ಈ ನೀರಿನಲ್ಲಿ ಕೊಂಚ ಉಪ್ಪು ಬೆರೆಸಿ ಒರೆಸುವುದು ಒಂದು ಕ್ರಮ. ಇನ್ನೊಂದು ಕ್ರಮದಲ್ಲಿ ಚಿಕ್ಕ ಕಪ್ ಒಂದರಲ್ಲಿ ಕೊಂಚ ಕಲ್ಲುಪ್ಪು ತುಂಬಿ ಪ್ರತಿ ಕೋಣೆಯಲ್ಲಿಯೂ ಕಿಟಕಿಗೆ ಎದುರಾಗಿರುವಂತೆ ಇಡಬೇಕು.
9)ಲಿಂಬೆಹಣ್ಣನ್ನು ಹಸಿಮೆಣಸನ್ನು ಒಂದು ದಾರಕ್ಕೆ ಕಟ್ಟಿ ನಿಮ್ಮವ್ಯವಹಾರ ಸ್ಥಳ ಅಥವಾ ಮನೆಯಲ್ಲಿ ಋಣಾತ್ಮಕ ಶಕ್ತಿ ಎಲ್ಲಿ ಅತಿ ಹೆಚ್ಚು ಇರುತ್ತದೆ ಎಂಬ ಅನುಮಾನವಿದ್ದಲ್ಲಿ ಮನೆಯ ಮುಂಬಾಗಿಲಿನ ಮೇಲೆ, ಅಂದರೆ ಮನೆಯ ಒಳಗಿನಿಂದ ಹೊರಗೆ ಹೋಗುವಾಗ ಬಾಗಿಲ ಮೇಲೆ ನೋಡಿದರೆ ಸ್ಪಷ್ಟವಾಗಿ ಕಾಣುವಂತೆ ನೇತುಹಾಕಿ. ಇದರಿಂದ ಋಣಾತ್ಮಕ ಶಕ್ತಿ (ಕ್ರೂರ ದೃಷ್ಠಿ) ಮಾರ್ಗ ಬದಲಿಸಲು ಸಾಧ್ಯವಾಗುತ್ತದೆ.