ಚತುರ್ಗ್ರಹಿ ಯೋಗ 2025: ಈ ರಾಶಿಯವರಿಗೆ ಅದೃಷ್ಟ ಬದಲು..ಕೈಯಿಟ್ಟ ಕೆಲಸದಲ್ಲಿ ಯಶಸ್ಸು..!
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882
ಫೆಬ್ರವರಿಯಲ್ಲಿ ಹಲವು ಗ್ರಹಗಳ ಚಲನೆಯ ಹಲವು ರೀತಿ ಯೋಗಗಳ ಉಂಟುಮಾಡುತ್ತಿವೆ. ಪ್ರತಿಯೊಂದು ಗ್ರಹಗಳು ಒಂದು ನಿರ್ದಿಷ್ಟ ಅವಧಿಯಲ್ಲಿ ರಾಶಿಚಕ್ರ ಚಿಹ್ನೆಯನ್ನು ಬದಲಾಯಿಸುತ್ತವೆ. ಈ ವೇಳೆ ಗ್ರಹಗಳ ಚಲನೆಯು ಹಲವು ರೀತಿಯ ಶುಭ ಮತ್ತು ಅಶುಭಕ್ಕೆ ಕಾರಣವಾಗುತ್ತದೆ. ಹಾಗೆ ಮಾರ್ಚ್‌ನಲ್ಲಿ ನಾವು ವಿಶೇಷ ಯೋಗದ ರಚನೆಗೆ ಸಾಕ್ಷಿಯಾಗುತ್ತಿದ್ದೇವೆ ಅದರಲ್ಲೂ ಅಪರೂಪವಾಗಿ ರೂಪುಗೊಳ್ಳುವ ಚತುರ್ಗ್ರಹಿ ಯೋಗ ಕೂಡ ಸಂಭವಿಸುತ್ತಿದೆ.
ಮಾರ್ಚ್‌ನಲ್ಲಿ ನಾವು ಮೀನ ರಾಶಿಯಲ್ಲಿ ಈ ಚತುರ್ಗ್ರಹಿ ಯೋಗ ಉಂಟಾಗುತ್ತಿದೆ. ಆದ್ರೆ ಎಲ್ಲಾ ರಾಶಿಗಳ ಮೇಲೆಯೂ ಇದರ ಪರಿಣಾಮವಿದೆ. ಮಾರ್ಚ್ ತಿಂಗಳಲ್ಲಿ ಚತುರ್ಗ್ರಹಿ ಯೋಗ ರೂಪುಗೊಳ್ಳುತ್ತಿದೆ. ಈ ಯೋಗವು ಶುಕ್ರ, ಬುಧ, ಶನಿ ಮತ್ತು ಸೂರ್ಯ ಸಂಯೋಗದಿಂದ ರೂಪುಗೊಳ್ಳುತ್ತದೆ. ಇದರಿಂದಾಗಿ ಕೆಲವು ರಾಶಿಗಳಿಗೆ ಸಂಪತ್ತು, ಆಸ್ತಿ, ಪ್ರಗತಿ ಮತ್ತು ಯಶಸ್ಸಿಗೆ ಕಾರಣವಾಗುತ್ತಿದೆ.
ಹಾಗಾದ್ರೆ ಅಪರೂಪದ ಚತುರ್ಗ್ರಹಿ ಯೋಗವು ಯಾವ ಮೂರು ರಾಶಿಯವರಿಗೆ ಲಾಭದಾಯಕವಾಗಿ ಬದಲಾಗುತ್ತಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ. ಅದರಲ್ಲೂ ಯಾವ ಮೂರು ರಾಶಿಯವರಲ್ಲಿ ಈ ಯೋಗವು ಅನೇಕ ಲಾಭದಾಯಕ ಕೆಲಸಗಳಿಗೆ ಕಾರಣವಾಗಲಿದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ.
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882
ಕರ್ಕಾಟಕ ರಾಶಿ ಚತುರ್ಗ್ರಹಿ ಯೋಗದಿಂದಾಗಿ ಕರ್ಕಾಟಕ ರಾಶಿ ಜನರಲ್ಲಿ ಅತ್ಯುತ್ತಮ ಲಾಭದಾಯಕ ದಿನಗಳ ನೋಡಬಹುದು. ಕರ್ಕ ರಾಶಿಯ 9ನೇ ಮನೆಯಲ್ಲಿ ಈ ಯೋಗ ರೂಪುಗೊಳ್ಳುತ್ತದೆ. ಈ ಸಮಯದಲ್ಲಿ ನಿಮ್ಮ ಆರ್ಥಿಕ ಸ್ಥಿತಿ ಸುಧಾರಿಸುವ ಹಲವು ಕೆಲಸಗಳ ಮಾಡುತ್ತೀರಿ. ಧಾರ್ಮಿಕ ಮತ್ತು ಸಮಾಜಿಕ ಕಾರ್ಯಗಳಲ್ಲಿ ನೀವು ತೊಡಗುತ್ತೀರಿ. ನಿಮ್ಮ ಭವಿಷ್ಯದ ಉಳಿತಾಯಗಳು, ಹೂಡಿಕೆಗಳಿಂದ ಲಾಭ ಗಳಿಸುವ ಸಾಧ್ಯತೆ ಹೆಚ್ಚಾಗಿದೆ. ಕುಟುಂಬದವರಲ್ಲಿ ನೀವು ಪ್ರೀತಿ, ಸಂತಸ ನೋಡಬಹುದು. ಅವಿವಾಹಿತರು, ನಿರುದ್ಯೋಗಿಗಳು, ಕೈಗಾರಿಕ ವಲಯದಲ್ಲಿರುವವರು ಒಳ್ಳೆಯ ದಿನಗಳ ನೋಡುತ್ತೀರಿ. ನಿಮ್ಮ ಹಣಕಾಸಿನ ಸಮಸ್ಯೆಗಳು ಬಗೆಹರಿಯಲಿವೆ.
ಧನು ರಾಶಿಯ ಚತುರ್ಗ್ರಹಿ ಯೋಗದ ರಚನೆಯು ಧನು ರಾಶಿಯವರಲ್ಲಿ ಅತ್ಯಧಿಕ ಲಾಭ ತರುತ್ತಿದೆ. ಧನು ರಾಶಿಯ 4ನೇ ಮನೆಯಲ್ಲಿ ಈ ಯೋಗ ರೂಪುಗೊಳ್ಳುತ್ತಿದೆ. ಇದರಿಂದ ನೀವು ಬಯಸಿದ್ದ ಕೆಲಸಗಳು ನಿಮ್ಮ ಅಣತಿಯಂತೆ ನಡೆಯಲಿದೆ. ಈ ಸಮಯದಲ್ಲಿ ನೀವು ವಾಹನ ಅಥವಾ ಆಸ್ತಿಯನ್ನು ಖರೀದಿಸಬಹುದು. ರಿಯಲ್ ಎಸ್ಟೇಟ್, ಆಸ್ತಿ, ವೈದ್ಯಕೀಯ ಮತ್ತು ಆಹಾರಕ್ಕೆ ಸಂಬಂಧಿಸಿದ ವ್ಯವಹಾರ ಕೈ ಹಿಡಿಯಲಿದೆ. ನಿಮ್ಮ ಹಳೆಯ ಸಾಲಗಳು ತೀರುತ್ತವೆ. ಹೊಸದಾಗಿ ಹೂಡಿಕೆ, ಉಳಿತಾಯಕ್ಕೆ ಇದು ಸಕಾಲವಾಗುತ್ತಿದೆ. ಆನಾರೋಗ್ಯ ಸಂಬಂಧಿ ಸಮಸ್ಯೆ ಹೊಂದಿದವರಲ್ಲಿ ಚೇತರಿಕೆ ನೋಡಬಹುದು. ಸಮಾಜದಲ್ಲಿ ನಿಮ್ಮ ಗೌರವ ಹೆಚ್ಚಾಗಲಿದೆ. ಹಾಗೆ ನಿಮ್ಮ ಬಹುದೊಡ್ಡ ಕನಸು ಈಡೇರಿಸಿಕೊಳ್ಳಲು ನೀವು ಇಟ್ಟಿರುವ ಹೆಜ್ಜೆ ಈ ಸಮಯದಲ್ಲಿ ಮೊದಲ ಯಶಸ್ಸು ಪಡೆಯಲಿದೆ
ಮೀನ ರಾಶಿ
ಚತುರ್ಗ್ರಹಿ ಯೋಗದ ರಚನೆಯಿಂದ ಮೀನ ರಾಶಿಯವರಲ್ಲಿ ಸಂಪತ್ತು ವೃದ್ಧಿ ನೋಡಬಹುದು. ಮೀನ ರಾಶಿಯ ಲಗ್ನ ಮನೆಯಲ್ಲಿ ಈ ಯೋಗ ರೂಪುಗೊಳ್ಳುತ್ತಿದೆ. ಇದರಿಂದ ನಿಮ್ಮ ಎಲ್ಲಾ ಕಷ್ಟಗಳು ದೂರಾಗುವ ಸಮಯ ಇದು ಎನ್ನಬಹುದು. ನೀವು ಯಾವುದೇ ಕೆಲಸ ಮಾಡಿದರೆ ಅದರು ನಿಮ್ಮನ್ನು ಯಶಸ್ಸಿನತ್ತ ಕರೆದೊಯ್ಯಲಿದೆ. ಗೌರವ, ಪ್ರತಿಷ್ಠೆ ಹೆಚ್ಚಾಗುತ್ತದೆ. ಸಂಬಂಧಗಳಲ್ಲಿ ಸಂತೋಷ, ಆತ್ಮಿಯತೆ ಹೆಚ್ಚಲಿದೆ. ಅವಿವಾಹಿತರಿಗೆ ಈ ಸಮಯ ಬಹಳ ಆನಂದದಾಯಕವಾಗುತ್ತಿದೆ. ಹಣ ಬರುವ ದಾರಿ ಮತ್ತಷ್ಟು ಸುಗಮವಾಗುತ್ತಿದೆ. ಆರೋಗ್ಯದ ಕಡೆ ಗಮನವಿಟ್ಟರೆ ಖರ್ಚು ಕಡಿಮೆ ಮಾಡಬಹುದಾಗಿದೆ.
ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಪಂಡಿತ್ ಶ್ರೀ ಲಕ್ಷ್ಮಿಕಾಂತ್ ಗುರೂಜಿ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳು ನಿಮ್ಮನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882