Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಭಾರತಕ್ಕೆ ಎಷ್ಟು ತೈಲ ರಫ್ತು? ಮಾಹಿತಿ ನೀಡಲು ರಷ್ಯಾ ನಿರಾಕರಣೆ: ‘ನಮ್ಮ ಏಳಿಗೆ ಸಹಿಸದವರು ತುಂಬಾ ಜನರಿದ್ದಾರೆ’ ಎಂದ ಕ್ರೆಮ್ಲಿನ್!

07/03/2026 7:32 AM

ಪೆಟ್ರೋಲ್-ಡೀಸೆಲ್ ಖಾಲಿಯಾಗುತ್ತಿದೆಯೇ? ಪೆಟ್ರೋಲ್ ಬಂಕ್‌ ಗೆ ಹೋಗುವ ಮುನ್ನ ಈ ಸುದ್ದಿ ಓದಿ !

07/03/2026 7:26 AM

SHOCKING : ಬೆಚ್ಚಿ ಬೀಳಿಸೋ ಕೃತ್ಯ : ಬಾಲಕನನ್ನು ಕೊಂದು ರಕ್ತ ಕುಡಿದು, ಮಾಂಸ ತಿನ್ನಲು ಯತ್ನಿಸಿದ ಯುವಕ !

07/03/2026 7:20 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ದೇವದಾಸಿ ಪದ್ಧತಿ ಎಲ್ಲಾದರೂ ನಡೆದದ್ದು ಗಮನಕ್ಕೆ ಬಂದ್ರೆ SP-DC ವಿರುದ್ಧ ಕ್ರಮ: ಸಿಎಂ ಸಿದ್ಧರಾಮಯ್ಯ ಎಚ್ಚರಿಕೆ
KARNATAKA

ದೇವದಾಸಿ ಪದ್ಧತಿ ಎಲ್ಲಾದರೂ ನಡೆದದ್ದು ಗಮನಕ್ಕೆ ಬಂದ್ರೆ SP-DC ವಿರುದ್ಧ ಕ್ರಮ: ಸಿಎಂ ಸಿದ್ಧರಾಮಯ್ಯ ಎಚ್ಚರಿಕೆ

By kannadanewsnow0928/01/2025 1:39 PM

ಬೆಂಗಳೂರು: ರಾಜ್ಯದಲ್ಲಿ ದೇವದಾಸಿ ಪದ್ಧತಿ ನಿಷೇಧಿಸಲಾಗಿದೆ. ಈ ಪದ್ದತಿ ಎಲ್ಲಿಯಾದರೂ ನಡೆದದ್ದು ಗಮನಕ್ಕೆ ಬಂದ್ರೆ ಆ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಗಳು, ಜಿಲ್ಲಾಧಿಕಾರಿಗಳ ವಿರುದ್ಧ ಮುಲಾಜಿಲ್ಲದೇ ಕ್ರಮ ಕೈಗೊಳ್ಳುವುದಾಗಿ ಸಿಎಂ ಸಿದ್ಧರಾಮಯ್ಯ ಎಚ್ಚರಿಕೆ ನೀಡಿದ್ದಾರೆ.

ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ವಿಧಾನಸೌಧದ ಸಮ್ಮೇಳನ‌ ಸಭಾಂಗಣದಲ್ಲಿ ನಡೆಯುತ್ತಿರುವ ರಾಜ್ಯ ಮಟ್ಟದ ಜಾಗೃತ ಮತ್ತು ಉಸ್ತುವಾರಿ ಸಮಿತಿ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರಿಗಳಿಗೆ ಈ ಎಚ್ವರಿಕೆ ನೀಡಿದರು.

ಜಾತಿ ದೌರ್ಜನ್ಯ ಪ್ರಕರಣಗಳಲ್ಲಿ ಆರೋಪಿಗಳಿಗೆ ಸಲೀಸಾಗಿ ಬೇಲ್ ಸಿಕ್ಕರೆ ಅದು ನಿಮ್ಮ ದೌರ್ಬಲ್ಯ. ಹೀಗಾದರೆ ಜಾತಿ ದೌರ್ಜನ್ಯ ತಡೆಗಟ್ಟುವುದು ಸಾಧ್ಯವಿಲ್ಲ. ಗಂಭೀರ ಪ್ರಕರಣಗಳಲ್ಲಿ ಆರೋಪಿಗಳಿಗೆ ಸಲೀಸಾಗಿ ಜಾಮೀನು ಸಿಕ್ಕರೆ, ಮೇಲ್ಮನವಿ ಹೋಗಿ ಜಾಮೀನು ರದ್ದುಪಡಿಸಿ ಆರೋಪಿಗೆ ಶಿಕ್ಷೆ ಕೊಡಿಸಿದ ಪ್ರಕರಣಗಳು ಎಷ್ಟಿವೆ ? ಈ ಬಗ್ಗೆ ವಿವರ ಕೊಡಿ ಎಂದು ಗರಂ ಆಗಿ ಅಧಿಕಾರಿಗಳಿಗೆ ಪ್ರಶ್ನಿಸಿದರು.

ಇಲಾಖಾವಾರು ಮುಂಬಡ್ತಿಯಲ್ಲಿ ಆಗಿರುವ ಅನ್ಯಾಯಗಳ ಬಗ್ಗೆ ಪರಿಶೀಲಿಸಲು ಪ್ರತ್ಯೇಕ Review ಮೀಟಿಂಗ್ ಕರೆಯುವಂತೆ ಮುಖ್ಯಮಂತ್ರಿಗಳು ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ಸೂಚಿಸಿದರು.

ಪ್ರತೀ ಆರು ತಿಂಗಳಿಗೊಮ್ಮೆ ಉಸ್ತುವಾರಿ ಸಮಿತಿ ಸಭೆಯನ್ನು ಕಡ್ಡಾಯವಾಗಿ ಕರೆಯುತ್ತೇವೆ. ಈ ಸಭೆಗಳಲ್ಲಿ ಅಧಿಕಾರಿಗಳ ನಿರ್ಲಕ್ಷ್ಯ ಕಂಡು ಬಂದರೆ ಸರ್ಕಾರ ಕ್ರಮ ತೆಗೆದುಕೊಳ್ಳುತ್ತದೆ ಎಂದು ಸಿಎಂ ಎಚ್ಚರಿಸಿದರು.

BREAKING: ISRO ‘100ನೇ ಮಿಷನ್’ ನಭೋಮಂಡಲಕ್ಕೆ ಹಾರಲು ಕೌಂಟ್ ಡೌನ್ ಆರಂಭ | ISRO 100th mission

BREAKING : ರಾಜ್ಯದಲ್ಲಿ ನಿಲ್ಲದ `ಮೈಕ್ರೋ ಫೈನಾನ್ಸ್’ ಕಿರುಕುಳ : ಮಂಡ್ಯದಲ್ಲಿ ಮಾತ್ರೆ ನುಂಗಿ ಮಹಿಳೆ ಆತ್ಮಹತ್ಯೆಗೆ ಯತ್ನ.!

Share. Facebook Twitter LinkedIn WhatsApp Email

Related Posts

ಪೆಟ್ರೋಲ್-ಡೀಸೆಲ್ ಖಾಲಿಯಾಗುತ್ತಿದೆಯೇ? ಪೆಟ್ರೋಲ್ ಬಂಕ್‌ ಗೆ ಹೋಗುವ ಮುನ್ನ ಈ ಸುದ್ದಿ ಓದಿ !

07/03/2026 7:26 AM2 Mins Read

ALERT : ಬೆಳಗಿನ ಉಪಾಹಾರಕ್ಕೆ ಟೀ-ಬಿಸ್ಕೇಟ್ ತಿನ್ನುವವರೇ ಎಚ್ಚರ : ಇದು ಕರುಳಿನ ಆರೋಗ್ಯಕ್ಕೆ ಕುತ್ತು !

07/03/2026 7:16 AM2 Mins Read

BREAKING : ಸ್ಯಾಂಡಲ್ ವುಡ್ ನ ಖ್ಯಾತ ನಿರ್ಮಾಪಕ, ಸಂಕಲನಕಾರ `ಜ್ಞಾನೇಶ್’ ಹೃದಯಾಘಾತದಿಂದ ನಿಧನ !

07/03/2026 7:04 AM1 Min Read
Recent News

ಭಾರತಕ್ಕೆ ಎಷ್ಟು ತೈಲ ರಫ್ತು? ಮಾಹಿತಿ ನೀಡಲು ರಷ್ಯಾ ನಿರಾಕರಣೆ: ‘ನಮ್ಮ ಏಳಿಗೆ ಸಹಿಸದವರು ತುಂಬಾ ಜನರಿದ್ದಾರೆ’ ಎಂದ ಕ್ರೆಮ್ಲಿನ್!

07/03/2026 7:32 AM

ಪೆಟ್ರೋಲ್-ಡೀಸೆಲ್ ಖಾಲಿಯಾಗುತ್ತಿದೆಯೇ? ಪೆಟ್ರೋಲ್ ಬಂಕ್‌ ಗೆ ಹೋಗುವ ಮುನ್ನ ಈ ಸುದ್ದಿ ಓದಿ !

07/03/2026 7:26 AM

SHOCKING : ಬೆಚ್ಚಿ ಬೀಳಿಸೋ ಕೃತ್ಯ : ಬಾಲಕನನ್ನು ಕೊಂದು ರಕ್ತ ಕುಡಿದು, ಮಾಂಸ ತಿನ್ನಲು ಯತ್ನಿಸಿದ ಯುವಕ !

07/03/2026 7:20 AM

ಅಮೆರಿಕಕ್ಕೆ ರಷ್ಯಾ ‘ಚೆಕ್-ಮೇಟ್’: ಇರಾನ್ ದಾಳಿಗೆ ರಷ್ಯಾದಿಂದ ಗುಪ್ತಚರ ಮಾಹಿತಿ ನೆರವು!

07/03/2026 7:19 AM
State News
KARNATAKA

ಪೆಟ್ರೋಲ್-ಡೀಸೆಲ್ ಖಾಲಿಯಾಗುತ್ತಿದೆಯೇ? ಪೆಟ್ರೋಲ್ ಬಂಕ್‌ ಗೆ ಹೋಗುವ ಮುನ್ನ ಈ ಸುದ್ದಿ ಓದಿ !

By kannadanewsnow5707/03/2026 7:26 AM KARNATAKA 2 Mins Read

ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳು ಮತ್ತು ವಾಟ್ಸಾಪ್‌ಗಳಲ್ಲಿ ಹರಿದಾಡುವ ವದಂತಿಗಳು ಕೆಲವೊಮ್ಮೆ ನೈಜ ಸಮಸ್ಯೆಗಿಂತಲೂ ಹೆಚ್ಚು ಅಪಾಯಕಾರಿಯಾಗಿ ಪರಿಣಮಿಸುತ್ತವೆ. ಕಳೆದ…

ALERT : ಬೆಳಗಿನ ಉಪಾಹಾರಕ್ಕೆ ಟೀ-ಬಿಸ್ಕೇಟ್ ತಿನ್ನುವವರೇ ಎಚ್ಚರ : ಇದು ಕರುಳಿನ ಆರೋಗ್ಯಕ್ಕೆ ಕುತ್ತು !

07/03/2026 7:16 AM

BREAKING : ಸ್ಯಾಂಡಲ್ ವುಡ್ ನ ಖ್ಯಾತ ನಿರ್ಮಾಪಕ, ಸಂಕಲನಕಾರ `ಜ್ಞಾನೇಶ್’ ಹೃದಯಾಘಾತದಿಂದ ನಿಧನ !

07/03/2026 7:04 AM

ರೈತರ `ಕೃಷಿ ಪಂಪ್ ಸೆಟ್’ಗೆ ಫ್ರೀ ವಿದ್ಯುತ್ : `ಮುಖ್ಯಮಂತ್ರಿ ಸೌರ ಕೃಷಿ ಯೋಜನೆ’ ಜಾರಿ !

07/03/2026 6:54 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.