Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಚಾಮರಾಜನಗರ : ಗುಂಡಾಲ ಜಲಾಶಯದಲ್ಲಿ ಗಂಡು ಹುಲಿಯ ಮೃತದೇಹ ಪತ್ತೆ : ಸ್ಥಳಕ್ಕೆ ಅರಣ್ಯ ಸಿಬ್ಬಂದಿ ಭೇಟಿ, ಪರಿಶೀಲನೆ!

15/02/2026 4:02 PM

ರಬ್ಬರ್‌ಗೆ ಕನಿಷ್ಠ ಬೆಂಬಲ ಬೆಲೆ (MSP) ನಿಗದಿಗೆ ಕೇಂದ್ರ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಗೆ ಸಚಿವ ದಿನೇಶ್ ಗುಂಡೂರಾವ್ ಪತ್ರ

15/02/2026 3:53 PM

400 ಕೋಟಿ ದರೋಡೆ ಕೇಸ್ : FIR ದಾಖಲಿಸುವಂತೆ ಬೆಳಗಾವಿ ಎಸ್.ಪಿ ಗೆ ದೂರುದಾರ ಸಂದೀಪ್ ಪಾಟೀಲ್ ಪತ್ರ

15/02/2026 3:46 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ವಾಸ್ತು ಎಂಬ ಶಬ್ದ ಕೇಳಿದಾಗ ಕೆಲವರಿಗೆ ಅಲರ್ಜಿ ಕೆಲವರು ಪಡೆದಿದ್ದಾರೆ ಅದರಿಂದ ಎನರ್ಜಿ 
KARNATAKA

ವಾಸ್ತು ಎಂಬ ಶಬ್ದ ಕೇಳಿದಾಗ ಕೆಲವರಿಗೆ ಅಲರ್ಜಿ ಕೆಲವರು ಪಡೆದಿದ್ದಾರೆ ಅದರಿಂದ ಎನರ್ಜಿ 

By kannadanewsnow8928/01/2025 11:05 AM
kannada astrology ganapathi

ವಾಸ್ತು ಎಂಬ ಶಬ್ದ ಕೇಳಿದಾಗ ಕೆಲವರಿಗೆ ಅಲರ್ಜಿ ಕೆಲವರು ಪಡೆದಿದ್ದಾರೆ ಅದರಿಂದ ಎನರ್ಜಿ 

ಮನೆ ನಿರ್ಮಿಸುವಾಗ ಬೇಕು ಸ್ವಲ್ಪ ಮುತುವರ್ಜಿ.

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559

ಮೇಲಿನ ಮೂರು ಸಾಲುಗಳ  ವಿಚಾರ ಸಂಗತಿಯನ್ನು ಸಲ್ಪ ನಾವು ಸೂಕ್ಷ್ಮವಾಗಿ ಗಮನಿಸಿದಾಗ ವಾಸ್ತು ಅಥವಾ ವಾಸ್ತು ಶಾಸ್ತ್ರ ಅಥವಾ ವಾಸ್ತು ಹೇಳುವವರನ್ನು ಕಂಡರೆ ಕೆಲವರಿಗೆ ಅಲರ್ಜಿ ಅದು ಅವರವರ ಮರ್ಜಿ.

ನಮ್ಮ ಬದುಕಿನ ಉದ್ದಕ್ಕೂ ಹಲವಾರು ಸಂಗತಿಗಳು ಹಲವಾರು ವಿಚಾರಗಳು ಹಲವಾರು ಚರ್ಚೆಗಳು ಹಲವಾರು ಶಾಸ್ತ್ರ ನಿಯಮಗಳು ಹಲವಾರು ನಂಬಿಕೆಗಳು ಹಲವಾರು ಅಪನಂಬಿಕೆಗಳು ವಿಷಯವಾರು ಸಂಗತಿಗಳು ನಮ್ಮ ಪ್ರತಿನಿತ್ಯದ ಬದುಕಿನಲ್ಲಿ ನಮ್ಮ ವಿವೇಚನೆಗೆ ಮತಿಗೆ ಅಥವಾ ಅಲ್ಪಮತಿಗೆ ಬಂದು ಹೋಗುತ್ತವೆ.

ನೇರವಾಗಿ ವಿಚಾರಕ್ಕೆ ಬರುವುದಾದರೆ ಇಲ್ಲಿ ವಾಸ್ತು ಶಾಸ್ತ್ರ ಎಂಬ ವಿಷಯ ಸಂಗತಿಯನ್ನು ಒಂದು ಶಾಸ್ತ್ರವಾಗಿ ಒಂದು ನಂಬಿಕೆಯಾಗಿ ಒಂದು ವಿಜ್ಞಾನವಾಗಿ ಒಂದು ನಿಯಮ ಪದ್ಧತಿ ಅನುಸಾರವಾಗಿ ನೋಡಲಾಗಿ ಇದು ಇಂದು ಮತ್ತು ನಿನ್ನೆಯದಲ್ಲ ತಲೆತಲಾಂತರ ಶತಶತಮಾನಗಳಿಂದ ಬಂದಂತಹ ಒಂದು ಶಾಸ್ತ್ರ ಎನಿಸಿದೆ ಈ ಶಾಸ್ತ್ರದ ವಿಚಾರ ಒಂದೇ ಅಲ್ಲ ನಮ್ಮ ಪ್ರತಿನಿತ್ಯದ ಬದುಕಿನಲ್ಲಿ ನಮ್ಮ ಆರೋಗ್ಯ ದೃಷ್ಟಿಯಿಂದ ಇರಬಹುದು ನಮ್ಮ ವ್ಯವಹಾರಿಕ ದೃಷ್ಟಿಯಿಂದ ಇರಬಹುದು ಸಾಮಾಜಿಕ ದೃಷ್ಟಿಯಿಂದ ಇರಬಹುದು ಮತ್ತು ಸಂಸ್ಕೃತಿಕ ದೃಷ್ಟಿಯಿಂದ ವ್ಯಕ್ತಿಗಳಿಂದ ವ್ಯಕ್ತಿಗೆ ಪಂಗಡಗಳಿಂದ ಪಂಗಡಗಳಿಗೆ  ಪ್ರದೇಶದಿಂದ ಪ್ರದೇಶಕ್ಕೆ ಅಜ್ಞಾನದಿಂದ ವಿಜ್ಞಾನಕ್ಕೆ ಅನಕ್ಷರಸ್ಥರಿಂದ ಶಿಕ್ಷಣದ ಕಡೆಗೆ ಎಲ್ಲಾ ಕ್ಷೇತ್ರಗಳಲ್ಲಿ ಈ ಶಾಸ್ತ್ರ ನಂಬಿಕೆ ಆಚರಣೆ ಸಂಪ್ರದಾಯ ಆಚಾರ ವಿಚಾರಗಳು ಭಿನ್ನತೆ ಹೊಂದುವುದು ತರ್ಕಕ್ಕೆ ಎಡೆ ಮಾಡುವುದು ಸರ್ವೇಸಾಮಾನ್ಯವಾದ ಸಂಗತಿ.

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559

ಹಾಗೆ ಸಮಾಜದಲ್ಲಿ ನಮ್ಮ ಬದುಕಿನಲ್ಲಿ ನಾವು ಕಂಡುಕೊಂಡಂತಹ ಕೆಲವೊಂದಿಷ್ಟು ವಿಚಾರಗಳು ನಮ್ಮ ನಮ್ಮ ಅನುಭವಕ್ಕೆ ಬಂದಂತಹ ಹಲವಾರು ಸಂಗತಿಗಳು ನಾವು ಅದೇ ಸಮಾಜದ ಮುಂದೆ ಇಟ್ಟಾಗ ಕೆಲವು ಸಮುದಾಯ ಅಥವಾ ಕೆಲವು ಜನಾಂಗ ಅಥವಾ ಕೆಲವು ಜನ ಒಪ್ಪದೇ ಇರಬಹುದು.

ಹಾಗೆಯೇ ಒಬ್ಬ ವ್ಯಕ್ತಿ ತಾನು ತನ್ನ ಬದುಕಿನಲ್ಲಿ ತನ್ನ ಜೀವನದಲ್ಲಿ ಕಂಡುಕೊಂಡಂತಹ ಓದಿಕೊಂಡಂತಹ ತಿಳಿದುಕೊಂಡಂತಹ ಕೇಳಿಕೊಂಡಂತಹ ವಿಚಾರಗಳು ಕೂಡ ಇಲ್ಲಿ ಹೊರತ್ತಲ್ಲ ಹಾಗೆ ತಮ್ಮ ತಮ್ಮ ಅನುಭವಕ್ಕೆ ಬಂದಂತ ವಿಚಾರಗಳನ್ನು ಹೇಳಿಕೊಂಡಾಗ ಒಂದು ಪ್ರದೇಶಕ್ಕೆ ಅಥವಾ ಒಂದು ಜನ ಸಮುದಾಯಕ್ಕೆ ಅದು ಒಪ್ಪದೇ ಇರಬಹುದು ಆದರೂ ಕೂಡ ನಾವು ನಮ್ಮ ಬದುಕಿನಲ್ಲಿ ಹೇಗೆ  ಶಿಕ್ಷಣ ಇರಬಹುದು ಸಂಬಂಧ ಇರಬಹುದು ನಮ್ಮ ಜೀವನದಲ್ಲಿ ನಿಯಮಗಳು ಕೆಲವೊಂದಿಷ್ಟು ಬದ್ಧತೆಗಳು ಹೇಗೆಯೋ ಹಾಗೆ ಶಾಸ್ತ್ರವು ಕೂಡ.

ಶ್ರೀ ಮಹಾ ಗಣಪತಿ ಜ್ಯೋತಿಷ್ಯ ಕೇಂದ್ರ, ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಗಣಪತಿ ಭಟ್ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳುನಿಮ್ಮನು ಕಾಡುತ್ತಾ ಇದ್ರ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559

Astrology
Share. Facebook Twitter LinkedIn WhatsApp Email

Related Posts

ಚಾಮರಾಜನಗರ : ಗುಂಡಾಲ ಜಲಾಶಯದಲ್ಲಿ ಗಂಡು ಹುಲಿಯ ಮೃತದೇಹ ಪತ್ತೆ : ಸ್ಥಳಕ್ಕೆ ಅರಣ್ಯ ಸಿಬ್ಬಂದಿ ಭೇಟಿ, ಪರಿಶೀಲನೆ!

15/02/2026 4:02 PM1 Min Read

ರಬ್ಬರ್‌ಗೆ ಕನಿಷ್ಠ ಬೆಂಬಲ ಬೆಲೆ (MSP) ನಿಗದಿಗೆ ಕೇಂದ್ರ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಗೆ ಸಚಿವ ದಿನೇಶ್ ಗುಂಡೂರಾವ್ ಪತ್ರ

15/02/2026 3:53 PM3 Mins Read

400 ಕೋಟಿ ದರೋಡೆ ಕೇಸ್ : FIR ದಾಖಲಿಸುವಂತೆ ಬೆಳಗಾವಿ ಎಸ್.ಪಿ ಗೆ ದೂರುದಾರ ಸಂದೀಪ್ ಪಾಟೀಲ್ ಪತ್ರ

15/02/2026 3:46 PM1 Min Read
Recent News

ಚಾಮರಾಜನಗರ : ಗುಂಡಾಲ ಜಲಾಶಯದಲ್ಲಿ ಗಂಡು ಹುಲಿಯ ಮೃತದೇಹ ಪತ್ತೆ : ಸ್ಥಳಕ್ಕೆ ಅರಣ್ಯ ಸಿಬ್ಬಂದಿ ಭೇಟಿ, ಪರಿಶೀಲನೆ!

15/02/2026 4:02 PM

ರಬ್ಬರ್‌ಗೆ ಕನಿಷ್ಠ ಬೆಂಬಲ ಬೆಲೆ (MSP) ನಿಗದಿಗೆ ಕೇಂದ್ರ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಗೆ ಸಚಿವ ದಿನೇಶ್ ಗುಂಡೂರಾವ್ ಪತ್ರ

15/02/2026 3:53 PM

400 ಕೋಟಿ ದರೋಡೆ ಕೇಸ್ : FIR ದಾಖಲಿಸುವಂತೆ ಬೆಳಗಾವಿ ಎಸ್.ಪಿ ಗೆ ದೂರುದಾರ ಸಂದೀಪ್ ಪಾಟೀಲ್ ಪತ್ರ

15/02/2026 3:46 PM

BREAKING : ಮಹಾಶಿವರಾತ್ರಿಯಂದೇ ದುಷ್ಕರ್ಮಿಗಳ ಅಟ್ಟಹಾಸ : ಗದಗದಲ್ಲಿ ಶಿವಲಿಂಗ, ನಂದಿ ವಿಗ್ರಹ ಭಗ್ನಗೊಳಿಸಿ ವಿಕೃತಿ!

15/02/2026 3:24 PM
State News
KARNATAKA

ಚಾಮರಾಜನಗರ : ಗುಂಡಾಲ ಜಲಾಶಯದಲ್ಲಿ ಗಂಡು ಹುಲಿಯ ಮೃತದೇಹ ಪತ್ತೆ : ಸ್ಥಳಕ್ಕೆ ಅರಣ್ಯ ಸಿಬ್ಬಂದಿ ಭೇಟಿ, ಪರಿಶೀಲನೆ!

By kannadanewsnow0515/02/2026 4:02 PM KARNATAKA 1 Min Read

ಬೆಂಗಳೂರು : ಗುಂಡಾಲ ಜಲಾಶಯದಲ್ಲಿ ಗಂಡು ಹುಲಿಯ ಮೃತ ದೇಹ ಒಂದು ಪತ್ತೆಯಾಗಿದೆ. ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಗುಂಡಾಲ…

ರಬ್ಬರ್‌ಗೆ ಕನಿಷ್ಠ ಬೆಂಬಲ ಬೆಲೆ (MSP) ನಿಗದಿಗೆ ಕೇಂದ್ರ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಗೆ ಸಚಿವ ದಿನೇಶ್ ಗುಂಡೂರಾವ್ ಪತ್ರ

15/02/2026 3:53 PM

400 ಕೋಟಿ ದರೋಡೆ ಕೇಸ್ : FIR ದಾಖಲಿಸುವಂತೆ ಬೆಳಗಾವಿ ಎಸ್.ಪಿ ಗೆ ದೂರುದಾರ ಸಂದೀಪ್ ಪಾಟೀಲ್ ಪತ್ರ

15/02/2026 3:46 PM

BREAKING : ಮಹಾಶಿವರಾತ್ರಿಯಂದೇ ದುಷ್ಕರ್ಮಿಗಳ ಅಟ್ಟಹಾಸ : ಗದಗದಲ್ಲಿ ಶಿವಲಿಂಗ, ನಂದಿ ವಿಗ್ರಹ ಭಗ್ನಗೊಳಿಸಿ ವಿಕೃತಿ!

15/02/2026 3:24 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.