Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಅನ್ಯಾಯ ಮಾಡಲು ಬಂದರೆ ಮೆಟ್ಟಿನಿಂದ ಹೊಡೆಯುವೆ : ಜಾರಕಿಹೊಳಿ ವಿರುದ್ಧ ಶಾಸಕ ಲಕ್ಷ್ಮಣ್ ಸವದಿ ಪರೋಕ್ಷ ವಾಗ್ದಾಳಿ!

ಬ್ಯಾಡರಹಳ್ಳಿ ಹಲ್ಲೆ ಪ್ರಕರಣದ ವೀಡಿಯೋ ದೃಶ್ಯ (Byadarahalli Assault Video Still)

ತಮ್ಮನ ಪ್ರೇಮಕ್ಕೆ ಅಣ್ಣನಿಗೆ ಚಿತ್ರಹಿಂಸೆ : ಅರ್ಚಕನ ಕಿಡ್ನಾಪ್, ಅಮಾನುಷ ಹಲ್ಲೆ!

ಹಾಸನದಲ್ಲಿ ಯುವತಿಯ ವಿಚಾರಕ್ಕೆ ಕಿರುಕುಳ : ಆಡಿಯೋ ರೆಕಾರ್ಡ್ ಮಾಡಿಟ್ಟು, ರೈಲಿಗೆ ತಲೆಕೊಟ್ಟು ಯುವಕ ಆತ್ಮಹತ್ಯೆ!

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ಚಿಕ್ಕಮಗಳೂರಲ್ಲಿ ಅಲ್ಯುಮಿನಿಯಂ ಏಣಿಗೆ ವಿದ್ಯುತ್ ತಂತಿ ತಗುಲಿ ಕೃಷಿಕ ಸಾವು!
KARNATAKA

BREAKING : ಚಿಕ್ಕಮಗಳೂರಲ್ಲಿ ಅಲ್ಯುಮಿನಿಯಂ ಏಣಿಗೆ ವಿದ್ಯುತ್ ತಂತಿ ತಗುಲಿ ಕೃಷಿಕ ಸಾವು!

By ಸುರೇಶ್‌

ಚಿಕ್ಕಮಗಳೂರು : ತೋಟದಲ್ಲಿ ಅಲ್ಯೂಮಿನಿಯಂ ಏಣಿಯನ್ನು ಹೊಯ್ಯುತ್ತಿರುವ ವೇಳೆ ವಿದ್ಯುತ್ ತಂತಿ ತಗುಲಿ ಕೃಷಿಕರೊಬ್ಬರು ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಅಲ್ದೂರು ಸಮೀಪದ ಕೂದುವಳ್ಳಿ ಗ್ರಾಮದಲ್ಲಿ ಇಂದು ಬೆಳಗ್ಗೆ ನಡೆದಿದೆ.

ಮೃತರನ್ನು ಕೆ.ಎಲ್ ಹೂವೆಗೌಡ ಎಂದು ತಿಳಿದುಬಂದಿದೆ. ಇಂದು ಬೆಳಿಗ್ಗೆ ಯಾವುದೋ ಕೆಲಸಕ್ಕಾಗಿ ಅಲ್ಯೂಮಿನಿಯಂ ಏಣಿಯನ್ನು ತೋಟದೊಳಗೆ ತೆಗೆದುಕೊಂಡು ಹೋಗುವ ಸಂದರ್ಭದಲ್ಲಿ ತೋಟದ ಮಧ್ಯ ಹಾದು ಹೋಗಿರುವ ವಿದ್ಯುತ್ ತಂತಿಗೆ ಏಣಿ ಟಚ್ ಆಗಿ ಸ್ಥಳದಲ್ಲಿ ಹೂವೆಗೌಡ ಸಾವನಪ್ಪಿದ್ದಾರೆ. ಘಟನೆ ಕುರಿತು ಆಲ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share. Facebook Twitter LinkedIn WhatsApp Email

Related Posts

ಅನ್ಯಾಯ ಮಾಡಲು ಬಂದರೆ ಮೆಟ್ಟಿನಿಂದ ಹೊಡೆಯುವೆ : ಜಾರಕಿಹೊಳಿ ವಿರುದ್ಧ ಶಾಸಕ ಲಕ್ಷ್ಮಣ್ ಸವದಿ ಪರೋಕ್ಷ ವಾಗ್ದಾಳಿ!

1 Min Read
ಬ್ಯಾಡರಹಳ್ಳಿ ಹಲ್ಲೆ ಪ್ರಕರಣದ ವೀಡಿಯೋ ದೃಶ್ಯ (Byadarahalli Assault Video Still)

ತಮ್ಮನ ಪ್ರೇಮಕ್ಕೆ ಅಣ್ಣನಿಗೆ ಚಿತ್ರಹಿಂಸೆ : ಅರ್ಚಕನ ಕಿಡ್ನಾಪ್, ಅಮಾನುಷ ಹಲ್ಲೆ!

2 Mins Read

ಹಾಸನದಲ್ಲಿ ಯುವತಿಯ ವಿಚಾರಕ್ಕೆ ಕಿರುಕುಳ : ಆಡಿಯೋ ರೆಕಾರ್ಡ್ ಮಾಡಿಟ್ಟು, ರೈಲಿಗೆ ತಲೆಕೊಟ್ಟು ಯುವಕ ಆತ್ಮಹತ್ಯೆ!

1 Min Read
Recent News

ಅನ್ಯಾಯ ಮಾಡಲು ಬಂದರೆ ಮೆಟ್ಟಿನಿಂದ ಹೊಡೆಯುವೆ : ಜಾರಕಿಹೊಳಿ ವಿರುದ್ಧ ಶಾಸಕ ಲಕ್ಷ್ಮಣ್ ಸವದಿ ಪರೋಕ್ಷ ವಾಗ್ದಾಳಿ!

ಬ್ಯಾಡರಹಳ್ಳಿ ಹಲ್ಲೆ ಪ್ರಕರಣದ ವೀಡಿಯೋ ದೃಶ್ಯ (Byadarahalli Assault Video Still)

ತಮ್ಮನ ಪ್ರೇಮಕ್ಕೆ ಅಣ್ಣನಿಗೆ ಚಿತ್ರಹಿಂಸೆ : ಅರ್ಚಕನ ಕಿಡ್ನಾಪ್, ಅಮಾನುಷ ಹಲ್ಲೆ!

ಹಾಸನದಲ್ಲಿ ಯುವತಿಯ ವಿಚಾರಕ್ಕೆ ಕಿರುಕುಳ : ಆಡಿಯೋ ರೆಕಾರ್ಡ್ ಮಾಡಿಟ್ಟು, ರೈಲಿಗೆ ತಲೆಕೊಟ್ಟು ಯುವಕ ಆತ್ಮಹತ್ಯೆ!

Gold Price : ಪ್ರಧಾನಿ ಮೋದಿ ಕರೆ ನೀಡಿದ ಬೆನ್ನಲ್ಲೆ, ಚಿನ್ನದ ದರದಲ್ಲಿ ಭಾರಿ ಇಳಿಕೆ!

State News
KARNATAKA

ಅನ್ಯಾಯ ಮಾಡಲು ಬಂದರೆ ಮೆಟ್ಟಿನಿಂದ ಹೊಡೆಯುವೆ : ಜಾರಕಿಹೊಳಿ ವಿರುದ್ಧ ಶಾಸಕ ಲಕ್ಷ್ಮಣ್ ಸವದಿ ಪರೋಕ್ಷ ವಾಗ್ದಾಳಿ!

By ಸುರೇಶ್‌ KARNATAKA 1 Min Read

ಬೆಳಗಾವಿ : ರೈತರು ಮತ್ತು ನನ್ನ ಕ್ಷೇತ್ರದ ಜನರ ಸ್ವಾಭಿಮಾನಕ್ಕೆ ಧಕ್ಕೆಯಾದರೆ ಸುಮ್ಮನಿರುವುದಿಲ್ಲ. ಅಂತಹ ಪ್ರಸಂಗ ಬಂದರೆ ಮೆಟ್ಟಿನಲ್ಲಿ ಹೊಡೆಯುತ್ತೇನೆ…

ಬ್ಯಾಡರಹಳ್ಳಿ ಹಲ್ಲೆ ಪ್ರಕರಣದ ವೀಡಿಯೋ ದೃಶ್ಯ (Byadarahalli Assault Video Still)

ತಮ್ಮನ ಪ್ರೇಮಕ್ಕೆ ಅಣ್ಣನಿಗೆ ಚಿತ್ರಹಿಂಸೆ : ಅರ್ಚಕನ ಕಿಡ್ನಾಪ್, ಅಮಾನುಷ ಹಲ್ಲೆ!

ಹಾಸನದಲ್ಲಿ ಯುವತಿಯ ವಿಚಾರಕ್ಕೆ ಕಿರುಕುಳ : ಆಡಿಯೋ ರೆಕಾರ್ಡ್ ಮಾಡಿಟ್ಟು, ರೈಲಿಗೆ ತಲೆಕೊಟ್ಟು ಯುವಕ ಆತ್ಮಹತ್ಯೆ!

ಗೆಳೆಯ ಸಚಿವ ಡಿ ಸುಧಾಕರ್ ಅಗಲಿಕೆಗೆ ಬಿಕ್ಕಿ ಬಿಕ್ಕಿ ಅತ್ತ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.