ನವದೆಹಲಿ : ಡಾ.ರಾಜ್ ಕುಮಾರ್ ಅವರ ಹಾಡುಗಳು ಚೀನಾದ ಸೂಪರ್ ಮಾರ್ಕೆಟ್’ನಲ್ಲಿ ಪ್ಲೇ ಆಗುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಈ ಕ್ಲಿಪ್ನಲ್ಲಿ ಗಂಧದ ಗುಡಿ ಚಿತ್ರದ “ನಾವಾಡುವ ನುಡಿಯೇ ಕನ್ನಡ ನುಡಿ” ಹಾಡು ಪ್ಲೇ ಆಗುತ್ತಿದೆ. ಇನ್ನಿದನ್ನ ಎಕ್ಸ್’ನಲ್ಲಿ ಪ್ರವೀಣ್ ಆರ್ ಹಂಚಿಕೊಂಡಿದ್ದು, ಸಧ್ಯ ಈ ವೀಡಿಯೊ 23,000ಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದೆ ಮತ್ತು ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ, ಇನ್ನೀದು ದಿವಂಗತ ನಟನ ಅಭಿಮಾನಿಗಳಲ್ಲಿ ಹೆಮ್ಮೆಯ ಅಲೆಯನ್ನು ಹುಟ್ಟುಹಾಕಿದೆ.
ವೀಡಿಯೋದ ಶೀರ್ಷಿಕೆ ಕನ್ನಡದಲ್ಲಿದ್ದು, ಇದು “ಅಣ್ಣಾವ್ರು. ಕನ್ನಡ ನಾಡಿನ ರಾಜ. ಚೀನಾದಲ್ಲಿ ಕನ್ನಡ ಹಾಡನ್ನ ನುಡಿಸಲಾಗುತ್ತಿದೆ ಎಂದು ಬರೆಯಲಾಗಿದೆ.
ಅಣ್ಣಾವ್ರು ❤❤
ಕನ್ನಡ ನಾಡಿನ ದೊರೆ 👑Playing ಕನ್ನಡ song in #China
😍#DrRajkumar ❤👑 pic.twitter.com/BfvRo1PgFy— PraveenR (@PraveenPRK17) January 20, 2025
BREAKING : ‘ಪ್ರಿಯಾಂಕಾ ಚೋಪ್ರಾ’ ಅಭಿನಯದ ‘ಅನುಜಾ’ ಕಿರುಚಿತ್ರ ‘ಆಸ್ಕರ್ ಪ್ರಶಸ್ತಿ’ಗೆ ನಾಮನಿರ್ದೇಶನ
BREAKING : ‘ಅರವಿಂದ್ ಕೇಜ್ರಿವಾಲ್’ಗೆ ನೀಡಲಾಗಿದ್ದ ‘ಹೆಚ್ಚುವರಿ ಭದ್ರತೆ’ ಹಿಂಪಡೆದ ‘ಪಂಜಾಬ್ ಪೊಲೀಸರು’
BREAKING : ಮಂಗಳೂರಲ್ಲಿ ‘ರಾಮಸೇನೆಯಿಂದ’ ಪಾರ್ಲರ್ ಮೇಲೆ ದಾಳಿ ಪ್ರಕರಣ : 14 ಜನ ಅರೆಸ್ಟ್,’FIR’ ದಾಖಲು