ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ಪಾಪಿ ಸಮುದ್ರಕ್ಕೆ ಹೋದರೂ ಮೊಳಕಾಲುದ್ದ ನೀರು ಎನ್ನುವ ಮಾತೊಂದಿದೆ. ಕೆಲವರಿಗೆ ರಾಜಯೋಗವಿದ್ದರೂ ಫಲಗಳು ಲಭಿಸುವುದಿಲ್ಲ. ಅಂದುಕೊಂಡ ಕಾರ್ಯ ಸಿದ್ಧಿಸುವುದಿಲ್ಲ. ಹಾಗಾಗಲೂ ಕಾರಣವೇನು? ಜ್ಯೋತಿಷ್ಯಶಾಸ್ತ್ರ ಹೇಳುವುದೇನು?ಉನ್ನತ ಸ್ಥಾನ ಅಲಂಕರಿಸಲು ರಾಜಯೋಗವೇ ಮೂಲ ಎನ್ನುತ್ತದೆ ಜ್ಯೋತಿಷ್ಯಶಾಸ್ತ್ರ. ಉನ್ನತ ಸ್ಥಾನ ಏರುವುದೆಂದರೆ ಆಡಳಿತದ ಸೂತ್ರ ಹಿಡಿಯುವುದೆಂದಷ್ಟೇ ಅರ್ಥವಲ್ಲ. ಜೀವನದಲ್ಲಿ ಮೇಲೆ ಬರುವುದು, ಅಂದುಕೊಂಡ ಕೆಲಸವನ್ನು ಸಾಧಿಸುವುದಕ್ಕೂ ಅನ್ವಯಿಸಬಹುದು. ಉದಾಹರಣೆಗೆ ಇತ್ತೀಚೆಗೆ ತಾನೇ ಪಂಚರಾಜ್ಯ ಚುನಾವಣೆಗಳು ನಡೆದಿವೆ. ಅದೆಷ್ಟೋ ಎಂಎಲ್ಎಗಳು ಮಂತ್ರಿ ಸ್ಥಾನದ ಆಕಾಂಕ್ಷಿಗಳಾಗಿದ್ದಾರೆ. ಈ ದಿಸೆಯಲ್ಲಿ ಅವರು ಸಾಕಷ್ಟು ಪ್ರಯತ್ನವನ್ನು, ಸಾಧ್ಯವಾದಷ್ಟು ಪ್ರಭಾವವನ್ನು ಬೀರುತ್ತಾರೆ. ಆದಾಗ್ಯೂ ಕೆಲವೊಮ್ಮೆ ಅಧಿಕಾರದ ನಿರೀಕ್ಷೆ ಕೈಗೆ ಎಟುಕದ ದ್ರಾಕ್ಷಿಯಂತಾಗುತ್ತದೆ. ಮಂತ್ರಿಯಾಗುವ ಯೋಗ ಕೆಲವರಿಗೆ ತಾನಾಗೇ ಹುಡುಕಿಕೊಂಡು ಬರುತ್ತದೆ. ಅದು ಹೇಗೆ? ಕೆಲವರು ಜಾತಕದಲ್ಲಿನ ರಾಜಯೋಗ, ಗಜಕೇಸರಿಯೋಗಕ್ಕೂ ಅಧಿಕಾರ ಗ್ರಹಣಕ್ಕೂ ತಾಳೆ ಹಾಕುತ್ತಾರೆ. ಜ್ಯೋತಿಷ್ಯದ ಲೆಕ್ಕಾಚಾರದ ರೀತ್ಯ ಗುರು ಮಕರ ರಾಶಿಯಲ್ಲಿ ತನ್ನ ಪರಮ ನೀಚಾಂಶದಲ್ಲಿ ಆಂದರೆ ನಾಲ್ಕನೆಯ ಅಂಶದ ನಂತರ ಇದ್ದರೆ ಜಾತಕನಿಗೆ ರಾಜಯೋಗ ಇಲ್ಲದೆ ದರಿದ್ರನಾಗುತ್ತಾನೆ. ಜನ್ಮ ಕಾಲದಲ್ಲಿ ಗುರು ಅಸ್ತನಾಗಿದ್ದು ಮೂರು ಗ್ರಹಗಳು ನೀಚರಾಗಿದ್ದು ಲಗ್ನ ಕುಂಭವಾದರೆ ಜಾತಕನ ರಾಜಯೋಗ ನಾಶವಾಗುತ್ತದೆ ಅಥವಾ ಜನ್ಮ ಕಾಲದಲ್ಲಿ ಯಾವುದಾದರೂ ಒಂದು ಗ್ರಹ ದಶಮ ಅಥವಾ ಕರ್ಮಸ್ಥಾನದಲ್ಲಿ ನೀಚನಾಗಿದ್ದರೂ ರಾಜುಯೋಗ ಭಂಗವಾಗುತ್ತದೆ. ಜನನ ಕಾಲದಲ್ಲಿ ಪ್ರಬಲವಾದ ರಾಜಯೋಗ ಇದ್ದು ಜಾತಕನು ಒಂದು ವೇಳೆ ರಾಜ ಪದವಿಯಲ್ಲಿದ್ದರೂ ಶುಕ್ರ ನೀಚನಾದ ಪಕ್ಷ ದಲ್ಲಿ ಆ ರಾಜಯೋಗಕ್ಕೆ ಭಂಗ ಬರುತ್ತದೆ.
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ಇವರು ರಾಜ್ಯಭ್ರಷ್ಟರಾಗುತ್ತಾರೆ. ಕೆಟ್ಟ ಹೆಸರು ಬರುತ್ತದೆ. ಜನನ ಕಾಲದಲ್ಲಿ ಲಗ್ನದಲ್ಲಿ ರಾಹು ಇದ್ದು ಚಂದ್ರನಿಂದ ನೋಡಲಾರದ ಮತ್ತು ತೃತೀಯ ಷಷ್ಠ ಏಕಾದಶ ಸ್ಥಾನದಲ್ಲಿ ಎಲ್ಲಿಯಾದರೂ ರವಿ ಶನಿ ಕುಜ ಗ್ರಹರು ಒಟ್ಟಿಗೆ ಸೇರಿದ್ದು ಶುಭ ಗ್ರಹರು ಆಸ್ತಗಂತರಾಗಿ ಕೇಂದ್ರದಲ್ಲಿ ಒಂದಾದರೂ ಶುಭ ಗ್ರಹ ಇಲ್ಲದೆ ಹೋದರೆ ಎಂಥಾ ರಾಜಯೋಗವು ಸಿಗದೆ ಹೋಗುತ್ತದೆ.ಜನ್ಮ ಕಾಲದಲ್ಲಿ ಪಾಪ ಗ್ರಹಗಳೆಲ್ಲಾ ಕೇಂದ್ರ ಸ್ಥಾನಗಳಲ್ಲಿದ್ದರೂ ಅಥವಾ ಅದೇ ಪಾಪಗ್ರಹಗಳು ತಮ್ಮ ನೀಚರಾಶಿಗಳಲ್ಲಾಗಲೀ ಶತ್ರುಕ್ಷೇತ್ರಗಳಲ್ಲಿಯಾಗಲೀ ಇದ್ದು ಶುಭ ಗ್ರಹಗಳ ದೃಷ್ಟಿಯನ್ನು ಹೊಂದರೆ ಇದ್ದರೂ ಮತ್ತು ಶುಭ ಗ್ರಹಗಳು ಸಹ ತಮ್ಮ ನೀಚ ಕ್ಷೇತ್ರಗಳಲ್ಲಿಯಾಗಲೀ ಶತ್ರು ಕ್ಷೇತ್ರಗಳಲ್ಲಿಯಾಗಲೀ ವ್ಯಯಸ್ಥಾನದಲ್ಲಿಯಾಗಲೀ ಇದ್ದರೂ ಜಾತಕನಿಗೆ? ರಾಜಯೋಗ? ಸಿಗುವುದಿಲ್ಲ. ಜಾತಕರಿಗೆ ಅಂಗಾರಕ ಚತುರ್ಥ ಸ್ಥಾನವಾದ ಮಕರದಲ್ಲಿ ಉಚ್ಛನಾಗಿರುವುದರಿಂದಲೂ ಗುರು ದಶಮ ಸ್ಥಾನವಾದ ಕಟಕದಲ್ಲಿ ಉಚ್ಛನಾಗಿರುವುದಿಂದಲೂ ಮತ್ತು ಶುಕ್ರ ಲಗ್ನದಲ್ಲಿ ತನ್ನ ಸ್ವಕ್ಷೇತ್ರದಲ್ಲಿರುವುದರಿಂದಲೂ ಮೂರು ಮಹಾ ಪುರುಷ ಯೋಗಗಳೂ ಅಂದರೆ ‘ರುಚಿಕ, ಅಂಶಕ, ಮಾಲವು ಯೊಗ ಕ್ರಮವಾಗಿ ಉಂಟಾಗಿವೆ. ಈ ಜಾತಕರಿಗೆ ಸರಕಾರದಲ್ಲಿ ಉನ್ನತ ಸ್ಥಾನ ಸಿಗುತ್ತದೆ. ಲಗ್ನ ಭಾಗ್ಯಧಿಪತಿಗಳು ಲಗ್ನದಲ್ಲಿ ಒಟ್ಟಿಗೆ ಸೇರಿರುವುದು ಇದಕ್ಕೆ ಕಾರಣವಾಗಿದೆ.
ಜಾತಕದಲ್ಲಿನ ಧೋಷಗಳಿಗೆ ಒಳಗಾಗಿ ಉನ್ನತಿ . ಪ್ರಗತಿ
ಎನ್ನುವುದು ದೂರದ ಕನಸಾಗಿ ಉಳಿದಿದ್ದರೇ
ವ್ಯಾಪಾರ ವ್ಯವಹಾರಗಳ ನಷ್ಟದಿಂದ ನೊಂದಿದ್ದರೇ
ಸಂಸಾರದಲ್ಲಿ ಸಾಮರಸ್ಯದ ಕೊರತೆಇಂದ ದಾರಿಕಾಣದೆ ಪರಿತಪಿಸುತ್ತಿದ್ದರೆ
ಸಂತಾನಕ್ಕೇ ವಿಳಂಭವಾಗುತ್ತಿದ್ದರೆ
ಮಕ್ಕಳ ವರ್ತನೆ ಸಂಗ ಸಹವಾಸಗಳಿಂದ ಮಾನಸಿಕವಾಗಿ ಕೊರಗಿದ್ದರೇ
ಸಾಲದ ಶೂಲಕ್ಕೇ ಬಲಿಯಾಗಿ ನೊಂದಿದ್ದರೇ
ಮನೆಯಲ್ಲಿ ಅಶಾಂತಿ ಮಾಟ ಮಂತ್ರ ದಿಂದ
ನೆಮ್ಮದಿ ದೂರವಾಗಿದ್ದರೆ
ವಿದ್ಯೆಗೆ ತಕ್ಕನಾದಂತಹ ಉದ್ಯೋಗ ದೊರೆಯಲೂ ವಿಳಂಭವಾಗುತ್ತಿದ್ದರೆ
ವಯೋಸಹಜ ಪ್ರೀತಿ ಪ್ರೇಮ ದ ಗೋಜಿನಲಿ ದಾರಿಕಾಣದೆ ಪರಿತಪಿಸುತ್ತಿದ್ದರೆ
ಸಂಪರ್ಕಿಸಿ ಪರಿಹಾರ ಕಂಡುಕೊಳ್ಳಬಹುದು
ನಿಮ್ಮ ಸಮಸ್ಯೆಗೆ ಅನುಗುಣವಾಗಿ
ಪ್ರಾಣ ಪ್ರತಿಷ್ಠೆ ಪೂಜೆ ಆವಾಹನೆ ಮಾಡಿದ
ಸಿದ್ದಯಂತ್ರಗಳನ್ನು ರಚಿಸಿಕೊಡಲಾಗುವುದು
ವಾಸ್ತು ಧೋಷಕ್ಕೆ ತೆಂಗಿನ ಕಾಯಿ ಯಂತ್ರ ಬರೆದು ಕೊಡಲಾಗುತ್ತದೆ
ವಿವಾಹಕ್ಕೆ ತಡವಾಗುತ್ತಿದ್ದರೇ ಜಾತಕಗಳನ್ನು ಪರಿಶೀಲಿಸಿ ಪುರಾತನ ತಂತ್ರವಿಧ್ಯೆಗಳಿಂದ ಪರಿಹಾರ ಗಳನ್ನು ಮಾಡಿಕೊಡಲಾಗುತ್ತದೆ
ಶ್ರೀ ಮಹಾ ಗಣಪತಿ ಜ್ಯೋತಿಷ್ಯ ಕೇಂದ್ರ, ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಗಣಪತಿ ಭಟ್ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳುನಿಮ್ಮನು ಕಾಡುತ್ತಾ ಇದ್ರ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559