ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ನಮಗೆ ಒಳ್ಳೆಯ ಸಮಯ ಬಂದಾಗ ನಮ್ಮ ಬದುಕಿನಲ್ಲಿ ಎಲ್ಲವೂ ಒಳಿತಾಗುವುದು ಎಂದು ಹೇಳುವುದನ್ನು ಕೇಳಿರಬಹುದು ಅಲ್ವಾ? ಜ್ಯೋತಿಷ್ಯಶಾಸ್ತ್ರವು ಕೂಡ ಇದನ್ನೇ ಹೇಳುತ್ತದೆ. ಕೆಲ ರಾಶಿಯವರು ಯಶಸ್ಸು ಕಾಣಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತಾರೆ ಎಂದು ಹೇಳಲಾಗುವುದು. ಅವರು 40 ವರ್ಷ ದಾಟಿದ ಬಳಿಕ ತಮ್ಮ ಬದುಕಿನಲ್ಲಿ ತುಂಬಾ ಯಶಸ್ಸು ಕಾಣುತ್ತಾರೆ ಎಂದು ಹೇಳಲಾಗುವುದು.
ಹಾಗಾಗಿ ಆ ರಾಶಿಯವರು ನೀವಾಗಿದ್ದರೆ ಈಗ ಕೆಲ ಸವಾಲುಗಳಿದ್ದರೂ ನಲ್ವತ್ತರ ನಂತರ ನನಗೆ ಎಲ್ಲವೂ ಒಳಿತಾಗಲಿದೆ ಎಂದು ನಂಬಬಹುದು ಎಂದು ಜ್ಯೋತಿಷ್ಯಶಾಸ್ತ್ರ ಹೇಳುತ್ತದೆ, ಒಳ್ಳೆಯದಾಗುತ್ತದೆ ಎಂಬುವುದು ಒಳ್ಳೆಯ ನಿರೀಕ್ಷೆ ತಾನೆ ಅಲ್ಲದೆ ಈಗ ಅಲ್ಲದಿದ್ದರೂ ಮುಂದೆ ನನಗೆ ಒಳಿತಾಗಲಿದೆ ಎಂಬ ನಿರೀಕ್ಷೆಯೇ ನಾವು ನಮ್ಮ ವೃತ್ತಿ ಜೀವನದ ಕಡೆಗೆ ಮತ್ತಷ್ಟು ಫೋಕಸ್ ನೀಡುವಂತೆ ಮಾಡುತ್ತದೆ ಅಲ್ವಾ?
ಏನೇ ಆಗಲಿ 40ರ ಪ್ರಾಯದ ನಂತರ ಯಾವೆಲ್ಲಾ ರಾಶಿಗಳಿಗೆ ರಾಜಯೋಗ ಪ್ರಾರಂಭವಾಗುವುದು ಎಂದು ನೋಡೋಣ ಬನ್ನಿ:
ಮಕರ ರಾಶಿ ಮಕರ ರಾಶಿಯವರು ತುಂಬಾನೇ ಶ್ರಮ ಜೀವಿಗಳು, ಇವರು ತಮ್ಮ ಕಠಿಣ ಶ್ರಮಕ್ಕೆ ತಕ್ಕ ಫಲ ಪಡೆಯುವಲ್ಲಿ ಯಶಸ್ವಿಯಾಗುತ್ತಾರೆ. ಅಲ್ಲದೆ ನಲ್ವತ್ತರ ಪ್ರಾಯದ ನಂತರ ಇವರ ಸಮಯ ತುಂಬಾ ಚೆನ್ನಾಗಿ ಆಗುತ್ತದೆ ಎಂದು ವೈದಿಕ ಶಾಸ್ತ್ರವು ಹೇಳುತ್ತದೆ. ಇವರು ತುಂಬಾನೇ ಮಹತ್ವಾಕಾಂಕ್ಷಿಗಳು, ಇವರು ತಮ್ಮ ಗುರಿ ಮುಟ್ಟುವವರೆಗೆ ಪ್ರಯತ್ನ ಹಾಕುತ್ತಲೇ ಇರುತ್ತಾರೆ. ಅವರ ಈ ಗುಣವೇ ಅವರನ್ನು ಶ್ರೀಮಂತರನ್ನಾಗಿಸುತ್ತದೆ. ಕೈ ಕೆಸರಾದರೆ ಬಾಯಿ ಮೊಸರು ಎಂಬಂತೆ ಇವರು ಮೊದಲು ಕಷ್ಟ ಪಡುತ್ತಾರೆ, ಆದರೆ ನಂತರ ತುಂಬಾ ಒಳ್ಳೆಯ ಬದುಕು ನಡೆಸಲು ಸಾಧ್ಯವಾಗುವುದು.
ವೃಷಭ ರಾಶಿ ವೃಷಭ ರಾಶಿಯವರು ತುಂಬಾ ಮಹತ್ವಾಕಾಂಕ್ಷಿಗಳು, ಅವರ ನಿರೀಕ್ಷೆಗಳು ತುಂಬಾ ದೊಡ್ಡದಾಗಿರುತ್ತದೆ, ಇವರು ಬರಿ ಕನಸು ಕಾಣುವುದು ಮಾತ್ರವಲ್ಲ ಕನಸು ಸಾಕಾರವಾಗಲು ಪ್ರಯತ್ನ ಕೂಡ ಪಡುತ್ತಾರೆ. ಇವರಿಗೆ ತಮ್ಮ ಗುರಿಗಳ ಬಗ್ಗೆ ಸ್ಪಷ್ಟ ಕಲ್ಪನೆ ಇರುತ್ತದೆ. ಅಲ್ಲದೆ ರಿಸ್ಕ್ ತೆಗೆದುಕೊಳ್ಳಲು ಹಿಂದೇಟು ಹಾಕುವುದಿಲ್ಲ. ಇವರಿಗೆ ಯಾವ ಯಶಸ್ಸು ಸುಲಭವಾಗಿ ಸಿಗುವುದಿಲ್ಲ, ಅದಕ್ಕೆ ನಿರಂತರ ಪ್ರಯತ್ನ ಹಾಕಬೇಕು ಎಂಬುವುದು ಗೊತ್ತಿರುತ್ತದೆ, ಹಾಗಾಗಿ ಪ್ರಾರಂಭದಲ್ಲಿ ಎಷ್ಟೇ ಸವಾಲು ಬಂದರೂ ಮುಂದೆ ಎಲ್ಲವೂ ಒಳಿತಾಗುವುದು ಎಂಬ ನಿರೀಕ್ಷೆಯಲ್ಲಿ ಕೆಲಸ ಮಾಡುತ್ತಾರೆ, ಅದು ಅವರಿಗೆ ಅತ್ಯಂತ ಉತ್ತಮ ಫಲಿತಾಂಶ ಕೂಡ ನೀಡುತ್ತದೆ.
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ಕನ್ಯಾ ರಾಶಿ ಕನ್ಯಾ ರಾಶಿಯವರು ತುಂಬಾ ಕಠಿಣ ಪರಿಶ್ರಮ ಪಡುವವರು. ಇವರು ತಮ್ಮ ಗುರಿ ಮುಟ್ಟಲು ಎಷ್ಟೇ ಕಷ್ಟವಾದರು ಅದನ್ನು ಸಹಿಸುತ್ತಾರೆ, ಅಲ್ಲದೆ ನಿರಂತರ ಪ್ರಯತ್ನ ಮಾಡುತ್ತಾರೆ. ಇವರಿಗೆ 40 ವರ್ಷದ ಬಳಿಕ ಒಳ್ಳೆಯ ಸಮಯ ಶುರುವಾಗುತ್ತದೆ ಎಂದು ಜ್ಯೋತಿಷ್ಯಶಾಸ್ತ್ರ ಹೇಳುತ್ತದೆ. ಹಾಗಾಗಿ ನೀವು ಈ ರಾಶಿಯವರಾದರೆ ಈಗ ಏನಾದರೂ ನಿಮ್ಮ ಬದುಕಿನಲ್ಲಿ ಸವಾಲುಗಳಿದ್ದರೆ ಚಿಂತೆ ಮಾಡಬೇಡಿ, ಖಂಡಿತ ನಿಮಗೆ ಒಳಿತಾಗಲಿದೆ. ಇವರು ಲೇಟ್ ಆದರೂ ಲೇಟೆಸ್ಟ್ ಆಗಿ ಪ್ರಗತಿಯನ್ನು ಹೊಂದುತ್ತಾರೆ, ಎಲ್ಲರೂ ಇವರನ್ನು ನೋಡಿ ಹೇಗಿದ್ದ ಹೇಗಾದ ಅನ್ನುವ ರೀತಿಯಲ್ಲಿ ಬದಲಾಗುತ್ತಾರೆ. ಪ್ರಯತ್ನ ಹಾಗೂ ತಾಳ್ಮೆ ತುಂಬಾನೇ ಮುಖ್ಯ.
ಮೀನ ರಾಶಿ ಮೀನ ರಾಶಿಯವರು ಯಶಸ್ಸು ಕಾಣಲು ಸ್ವಲ್ಪ ಸಮಯ ಹಿಡಿಯುತ್ತದೆ, ಆದರೆ ಖಂಡಿತ ಯಶಸ್ಸು ಪಡೆಯುತ್ತಾರೆ. ಆರಂಭದಲ್ಲಿ ತಮ್ಮ ಬದುಕಿನಲ್ಲಿ ಕೆಲ ಸಮಸ್ಯೆಗಳನ್ನು ಎದುರಿಸಬಹುದು, ಅಲ್ಲದೆ ಇವರು ಶಾರ್ಟ್‌ಕಟ್ ಇಷ್ಟಪಡಲ್ಲ, ನನಗೆ ಒಳಿತು ಆಗುತ್ತದೆ ಎಂಬ ಬಲವಾದ ನಂಬಿಕೆ ಇವರಲ್ಲಿ ಇರುತ್ತದೆ. ಇವರ ನಂಬಿಕೆಯಂತೆಯೇ 40 ನಂತರ ತಮ್ಮ ಬದುಕಿನಲ್ಲಿ ಹಲವು ಒಳ್ಳೆಯ ಬದಲಾವಣೆ ಕಾಣಬಹುದು.
ಶ್ರೀ ಮಹಾ ಗಣಪತಿ ಜ್ಯೋತಿಷ್ಯ ಕೇಂದ್ರ, ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಗಣಪತಿ ಭಟ್ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳುನಿಮ್ಮನು ಕಾಡುತ್ತಾ ಇದ್ರ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559