Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಯೇಸು ಕ್ರಿಸ್ತನ ಅಂತ್ಯಸಂಸ್ಕಾರದ ಬಟ್ಟೆ ‘ಶ್ರೌಡ್ ಆಫ್ ಟುರಿನ್’ಗೆ ಭಾರತದ ನಂಟು? ಡಿಎನ್‌ಎ ಸಂಶೋಧನೆಯಿಂದ ಹೊರಬಂತು ಸ್ಪೋಟಕ ಮಾಹಿತಿ!

01/04/2026 7:10 PM

ಬಿಸಿಲಿನ ತಾಪಕ್ಕೆ ಬ್ರೇಕ್ ಹಾಕಿ: ದೇಹವನ್ನು ತಂಪಾಗಿಸಲು ಮನೆಯಲ್ಲೇ ತಯಾರಿಸಿ ಈ 2 ರಿಫ್ರೆಶಿಂಗ್ ಪಾನೀಯಗಳು!

01/04/2026 7:02 PM

ಮಧ್ಯಪ್ರಾಚ್ಯದಲ್ಲಿ ಯುದ್ಧದ ಕಿಚ್ಚು: ಕುವೈತ್ ಏರ್‌ಪೋರ್ಟ್ ಮೇಲೆ ಇರಾನ್ ಡ್ರೋನ್ ದಾಳಿ; ಕತಾರ್ ಕರಾವಳಿಯಲ್ಲಿ ತೈಲ ನೌಕೆ ಪತನ!

01/04/2026 7:00 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ಕಾಡು ಬಿಟ್ಟು ನಾಡಿನ ಕಡೆಗೆ 6 ನಕ್ಸಲರು ಪ್ರಯಾಣ : ಕೆಲವೇ ಕ್ಷಣಗಳಲ್ಲಿ ಚಿಕ್ಕಮಗಳೂರು ಜಿಲ್ಲಾಡಳಿತ ಮುಂದೆ ಶರಣಾಗತಿ.!
KARNATAKA

BREAKING : ಕಾಡು ಬಿಟ್ಟು ನಾಡಿನ ಕಡೆಗೆ 6 ನಕ್ಸಲರು ಪ್ರಯಾಣ : ಕೆಲವೇ ಕ್ಷಣಗಳಲ್ಲಿ ಚಿಕ್ಕಮಗಳೂರು ಜಿಲ್ಲಾಡಳಿತ ಮುಂದೆ ಶರಣಾಗತಿ.!

By kannadanewsnow5708/01/2025 10:13 AM

ಚಿಕ್ಕಮಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಕ್ಸಲರಿಗೆ ಶರಣಾಗತಿ ಆಗುವಂತೆ ಸೂಚಿಸಿದ ಬೆನ್ನಲ್ಲೆ ಕರ್ನಾಟಕದ ನಾಲ್ವರು ಹಾಗೂ ಕೇರಳ, ತಮಿಳುನಾಡಿನ ತಲಾ ಒಬ್ಬೊಬ್ಬರಂತೆ ಒಟ್ಟು ಆರು ಜನ ನಕ್ಸಲರು ಕೆಲವೇ ಕ್ಷಣಗಳಲ್ಲಿ ಚಿಕ್ಕಮಗಳೂರು ಜಿಲ್ಲಾ ಆಡಳಿತದ ಮುಂದೆ ಶರಣಾಗಲಿದ್ದಾರೆ.

ಹೌದು ಕರ್ನಾಟಕದ ನಾಲ್ವರು ನಕ್ಸಲರು ಸೇರಿದಂತೆ ಕೆಲವೇ ಕ್ಷಣಗಳಲ್ಲಿ 6 ನಕ್ಸಲರು ಶರಣಾಗತಿ ಆಗಲಿದ್ದಾರೆ. ಕೇರಳದ ದೀಪ, ತಮಿಳುನಾಡಿನ ವಸಂತ ಅಲಿಯಾಸ್ ರಮೇಶ, ರಾಯಚೂರು ಮೂಲದ ಜಯಣ್ಣ ಅಲಿಯಾಸ್ ಮಾರಪ್ಪ ಅರೋಲಿ, ಮೂಲತಃ ಚಿಕ್ಕಮಂಗಳೂರು ಜಿಲ್ಲೆಯ ಮುಂಡಗರು ಲತಾ, ವನಜಾಕ್ಷಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಸುಂದರಿ ಇಂದು ಶರಣಾಗತಿ ಅಗಲಿದ್ದಾರೆ. ಆರು ನಕ್ಸಲರ ಜೊತೆ ಶಾಂತಿಗಾಗಿ ನಾಗರೀಕ ವೇದಿಕೆಯಿಂದ ಮಾತುಕತೆ ನಡೆಸಲಾಗಿದೆ.

ಕಳೆದ ವರ್ಷ ಚಿಕ್ಕಮಂಗಳೂರು ಭಾಗದಲ್ಲಿ ನಕ್ಸಲ್ ಚಟುವಟಿಕೆ ಮತ್ತೆ ಆರಂಭವಾಗಿತ್ತು.ಈ ಹಿನ್ನೆಲೆಯಲ್ಲಿ, ANF ಚಿಕ್ಕಮಂಗಳೂರು ಸೇರಿದಂತೆ ಇತರೆ ಭಾಗಗಳಲ್ಲಿ ಕಾರ್ಯಚರಣೆ ನಡೆಸಿ ನಕ್ಸಲ್ ನಾಯಕ ವಿಕ್ರಂ ಗೌಡನನ್ನು ಎನ್ಕೌಂಟರ್ ಮಾಡಿತ್ತು. ಬಳಿಕ ನಕ್ಸಲರಿಗೆ ಶರಣಾಗಲು ಸೂಚನೆ ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ನಾಗರೀಕ ವೇದಿಕೆ ನಕ್ಸಲರೊಂದಿಗೆ ಮಾತುಕತೆ ನಡೆಸಿದ್ದು, ಇಂದು ಆರು ಜನ ನಕ್ಸಲರು ಚಿಕ್ಕಮಗಳೂರು ಜಿಲ್ಲಾಡಳಿತದ ಮುಂದೆ ಶರಣಾಗಲಿದ್ದಾರೆ.

BREAKING : ಕಾಡು ಬಿಟ್ಟು ನಾಡಿನ ಕಡೆಗೆ 6 ನಕ್ಸಲರು ಪ್ರಯಾಣ : ಕೆಲವೇ ಕ್ಷಣಗಳಲ್ಲಿ ಚಿಕ್ಕಮಗಳೂರು ಜಿಲ್ಲಾಡಳಿತ ಮುಂದೆ ಶರಣಾಗತಿ.! BREAKING: 6 Naxals leave forest for state surrender before Chikkamagaluru district administration within minutes
Share. Facebook Twitter LinkedIn WhatsApp Email

Related Posts

ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಬಂಧ: ಸಂತ್ರಸ್ತೆಯನ್ನು ವಿವಾಹವಾಗುವ ಷರತ್ತಿನ ಮೇಲೆ ಆರೋಪಿಗೆ ಹೈಕೋರ್ಟ ಮಧ್ಯಂತರ ಜಾಮೀನು

01/04/2026 6:54 PM1 Min Read

‘ರಾಮಾಯಣದ ಭಕ್ತಿ’ ಪಥಕ್ಕೆ ಆಂಜನೇಯನೇ ದಾರಿದೀಪ: ಸಾಗರದ ಮಧ್ವ ಸಂಘದ ನಿರ್ದೇಶಕ ಆನಂದ ಕಲ್ಯಾಣಿ ಬಣ್ಣನೆ

01/04/2026 5:51 PM2 Mins Read

‘ತರಬೇತಿ ಮತ್ತು ಸಾಂಸ್ಥಿಕ ಅಭಿವೃದ್ಧಿ’ಯಲ್ಲಿ ಕೆಎಸ್‌ಆರ್‌ಟಿಸಿ ನಂ.1: ವಿಶ್ವ ಹೆಚ್.ಆರ್.ಡಿ ಕಾಂಗ್ರೆಸ್ ಪ್ರಶಸ್ತಿ ಮುಡಿಗೆ

01/04/2026 5:51 PM2 Mins Read
Recent News

ಯೇಸು ಕ್ರಿಸ್ತನ ಅಂತ್ಯಸಂಸ್ಕಾರದ ಬಟ್ಟೆ ‘ಶ್ರೌಡ್ ಆಫ್ ಟುರಿನ್’ಗೆ ಭಾರತದ ನಂಟು? ಡಿಎನ್‌ಎ ಸಂಶೋಧನೆಯಿಂದ ಹೊರಬಂತು ಸ್ಪೋಟಕ ಮಾಹಿತಿ!

01/04/2026 7:10 PM

ಬಿಸಿಲಿನ ತಾಪಕ್ಕೆ ಬ್ರೇಕ್ ಹಾಕಿ: ದೇಹವನ್ನು ತಂಪಾಗಿಸಲು ಮನೆಯಲ್ಲೇ ತಯಾರಿಸಿ ಈ 2 ರಿಫ್ರೆಶಿಂಗ್ ಪಾನೀಯಗಳು!

01/04/2026 7:02 PM

ಮಧ್ಯಪ್ರಾಚ್ಯದಲ್ಲಿ ಯುದ್ಧದ ಕಿಚ್ಚು: ಕುವೈತ್ ಏರ್‌ಪೋರ್ಟ್ ಮೇಲೆ ಇರಾನ್ ಡ್ರೋನ್ ದಾಳಿ; ಕತಾರ್ ಕರಾವಳಿಯಲ್ಲಿ ತೈಲ ನೌಕೆ ಪತನ!

01/04/2026 7:00 PM

ಒಡಿಶಾದಲ್ಲಿ ಆಂಧ್ರದ ಅಪ್ರಾಪ್ತೆಯ ಮೇಲೆ ಗ್ಯಾಂಗ್ ರೇಪ್: 15 ವರ್ಷದ ಬಾಲಕ ಸೇರಿ ಮೂವರು ಕಾಮುಕರು ಅರೆಸ್ಟ್

01/04/2026 6:57 PM
State News
KARNATAKA

ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಬಂಧ: ಸಂತ್ರಸ್ತೆಯನ್ನು ವಿವಾಹವಾಗುವ ಷರತ್ತಿನ ಮೇಲೆ ಆರೋಪಿಗೆ ಹೈಕೋರ್ಟ ಮಧ್ಯಂತರ ಜಾಮೀನು

By kannadanewsnow0901/04/2026 6:54 PM KARNATAKA 1 Min Read

ಬೆಂಗಳೂರು: ವಿವಾಹವಾಗುವುದಾಗಿ ನಂಬಿಸಿ ಯುವತಿಯೊಂದಿಗೆ ದೈಹಿಕ ಸಂಬಂಧ ಬೆಳೆಸಿ ವಂಚಿಸಿದ ಆರೋಪ ಎದುರಿಸುತ್ತಿದ್ದ ವ್ಯಕ್ತಿಯೊಬ್ಬನಿಗೆ, “ಸಂತ್ರಸ್ತೆಯನ್ನೇ ವಿವಾಹವಾಗಬೇಕು” ಎಂಬ ವಿಶೇಷ…

‘ರಾಮಾಯಣದ ಭಕ್ತಿ’ ಪಥಕ್ಕೆ ಆಂಜನೇಯನೇ ದಾರಿದೀಪ: ಸಾಗರದ ಮಧ್ವ ಸಂಘದ ನಿರ್ದೇಶಕ ಆನಂದ ಕಲ್ಯಾಣಿ ಬಣ್ಣನೆ

01/04/2026 5:51 PM

‘ತರಬೇತಿ ಮತ್ತು ಸಾಂಸ್ಥಿಕ ಅಭಿವೃದ್ಧಿ’ಯಲ್ಲಿ ಕೆಎಸ್‌ಆರ್‌ಟಿಸಿ ನಂ.1: ವಿಶ್ವ ಹೆಚ್.ಆರ್.ಡಿ ಕಾಂಗ್ರೆಸ್ ಪ್ರಶಸ್ತಿ ಮುಡಿಗೆ

01/04/2026 5:51 PM

ಭ್ರಷ್ಟಾಚಾರ, ಸಿಬ್ಬಂದಿಗೆ ಕಿರುಕುಳ ಆರೋಪ: ಕುವೆಂಪು ವಿವಿ ಕುಲಸಚಿವ ಮಂಜುನಾಥ್ ವರ್ಗಾವಣೆ

01/04/2026 5:31 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.