Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಬಿಜೆಪಿ ಜೆಡಿಎಸ್ ಮಧ್ಯ ಸಮನ್ವಯದ ಕೊರತೆ : ನಮ್ದು ಒನ್ ಸೈಡ್ ಲವ್ ಎಂದ ಶಾಸಕ ಶರಣಗೌಡ ಕಂದಕೂರ್!

08/03/2026 10:32 AM

ರಾಜ್ಯದ 66 `RTO’ ಕಚೇರಿಗಳಲ್ಲಿ ‘GPS’ ಆಧಾರಿತ ಎಂ-ವಾಹನ್ ಫಿಟ್‌ ನೆಸ್ ಆಪ್ ಜಾರಿ !

08/03/2026 10:28 AM

Gas Booking Rules Change : ಗ್ಯಾಸ್ ಸಿಲಿಂಡರ್ ಬುಕಿಂಗ್ ನಿಯಮ ಬದಲಾವಣೆ ; ಇನ್ನು 21 ದಿನ ಕಾಯಲೇಬೇಕು!

08/03/2026 10:23 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING: ಬೆಂಗಳೂರಿನ ಅಂತಿಮ ಮತದಾರರ ಪಟ್ಟಿ ಪ್ರಕಟ | Election Voter List
KARNATAKA

BREAKING: ಬೆಂಗಳೂರಿನ ಅಂತಿಮ ಮತದಾರರ ಪಟ್ಟಿ ಪ್ರಕಟ | Election Voter List

By kannadanewsnow0906/01/2025 4:46 PM

ಬೆಂಗಳೂರು: ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯಲ್ಲಿ ಅಂತಿಮ ಮತದಾರರ ಪಟ್ಟಿಯಲ್ಲಿ 1,02,64,714 ಮತದಾರರಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಮುಖ್ಯ ಆಯುಕ್ತರಾದ ತುಷಾರ್ ಗಿರಿ ನಾಥ್ ಅವರು ತಿಳಿಸಿದರು.

ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ-2025ರ ಅಂತಿಮ ಮತದಾರರ ಪಟ್ಟಿಯನ್ನು ಇಂದು ಪಾಲಿಕೆ ಕೇಂದ್ರ ಕಛೇರಿ ಸಭಾಂಗಣ-01ರಲ್ಲಿ ಪ್ರಕಟಿಸಿದ ಬಳಿಕ ಮಾತನಾಡಿದ ಅವರು, ಅಂತಿಮ ಮತದಾರರ ಪಟ್ಟಿಯಲ್ಲಿ 1,02,64,714 ಮತದಾರರಿದ್ದು, ಈ ಪೈಕಿ 52,80,287 ಪುರುಷರು, 49,82,589 ಮಹಿಳೆಯರು ಹಾಗೂ 1,838 ಇತರೆ(ತೃತೀಯ ಲಿಂಗಿಗಳು) ಮತದಾರರಿದ್ದಾರೆ ಎಂದು ಹೇಳಿದರು.

ಮತದಾರರ ಅಂತಿಮ ಪ್ರತಿಯನ್ನು ನಗರದ ಎಲ್ಲಾ 28 ವಿಧಾನಸಭಾ ಕ್ಷೇತ್ರಗಳ ಮತದಾರರ ನೊಂದಣಾಧಿಕಾರಿಗಳ ಕಛೇರಿ, ಸಹಾಯಕ ಮತದಾರರ ನೊಂದಣಾಧಿಕಾರಿಗಳ ಕಛೇರಿ ಹಾಗೂ ವಾರ್ಡ್ ಕಛೇರಿಗಳಲ್ಲಿ ಪ್ರಕಟಿಸಲಾಗಿದ್ದು, ಸಾರ್ವಜನಿಕರಿಗೆ ಮತದಾರರ ಪಟ್ಟಿಯನ್ನು ಪರಿಶೀಲಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿದರು.

ಅಂತಿಮ ಮತದಾರರ ಪಟ್ಟಿಯನ್ನು ಮುಖ್ಯ ಚುನಾವಣಾಧಿಕಾರಿ, ಕರ್ನಾಟಕ ಅವರ ವೆಬ್‌ಸೈಟ್ www.ceokarnataka.kar.nic.inಮತ್ತು ಬಿಬಿಎಂಪಿ ವೆಬ್‌ಸೈಟ್ www.bbmp.gov.in ನಲ್ಲಿ ಪರಿಶೀಲಿಸುವ ಮೂಲಕ ಖಾತರಿಪಡಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು.

ಸಾರ್ವಜನಿಕರು/ಮತದಾರರು ತಮ್ಮ ಮೊಬೈಲ್‌ನಲ್ಲಿ ವಿ.ಹೆಚ್.ಎ(Voter Helpline App) ಅಥವಾ ವೆಬ್ ಪೋರ್ಟಲ್ ಆದ Voters.eci.gov.in ನಲ್ಲಿ ಖುದ್ದಾಗಿ ಮತದಾರರ ಮಾಹಿತಿಯನ್ನು ಖಾತರಿಪಡಿಸಿಕೊಳ್ಳಬಹುದು. ಜೊತೆಗೆ e-EPIC ಡೌನ್ಲೋಡ್ ಮಾಡಿಕೊಳ್ಳಬಹುದು ಹಾಗೂ ಇನ್ನಿತರೆ ಮಾಹಿತಿಗಳಾದ ಮತಗಟ್ಟೆ, ಶೇಖಡವಾರು ಮತದಾನದ ಮಾಹಿತಿಯನ್ನು ಕೂಡಾ ಪಡೆದುಕೊಳ್ಳಬಹುದಾಗಿದೆ ಎಂದು ಹೇಳಿದರು.

95,391 ಯುವ ಮತದಾರರು:

ನಗರದಲ್ಲಿ 1.02 ಕೋಟಿ ಮತದಾರರ ಪೈಕಿ 95,391 ಮತದಾರರು ಯುವ ಮತದಾರರಿದ್ದಾರೆ. 2294 ಅನಿವಾಸಿ ಭಾರತೀಯ ಮತದಾರರು, 1712 ಸೇವಾ ಮತದಾರರು ಹಾಗೂ 32,505 ವಿಶೇಷ ಚೇತನ ಮತದಾರರಿದ್ದಾರೆ.

ಆನ್ ಲೈನ್ ಮೂಖಾಂತರ ಪರಿಶೀಲಿಸಿ:

ಸಾರ್ವಜನಿಕರು ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ-2025ರ ಕಾರ್ಯ ಚಟುವಟಿಕೆಗಳ ಉಪಯೋಗವನ್ನು ಪಡೆದುಕೊಂಡು ಯಾವುದೇ ಕಛೇರಿಗೆ ಹೋಗದೆ ಅವರಿರುವ ಸ್ಥಳದಿಂದಲೇ Web Portal-Voters.eci.gov.in ಅಥವಾ Voter Helpline Mobile App ಮೂಲಕ ತಮ್ಮ ಮತದಾರರ ಪಟ್ಟಿಯನ್ನು ಪರಿಶೀಲಿಸಿಕೊಳ್ಳಬಹುದು. ಅವಶ್ಯವಿದ್ದಲ್ಲಿ ನಮೂನೆ 6, 7 ಮತ್ತು 8 ಇತ್ಯಾದಿ ಅರ್ಜಿಗಳನ್ನು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.

ರಾಜಕೀಯ ಪ್ರತಿನಿಧಿಗಳ ಜೊತೆ ಸಭೆ:

ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ-2025ರ ಅಂತಿಮ ಮತದಾರರ ಪಟ್ಟಿ ಪ್ರಕಟಕ್ಕೆ ಸಂಬಂಧಿಸಿದಂತೆ ಮತದಾರರಿಗೆ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತಿದೆ. ವಿಚಾರದ ಬಗ್ಗೆ ಮಾಹಿತಿ ನೀಡಲಾಗಿದೆ. ಎಷ್ಟು ಹೆಚ್ಚಳ ಆಗಿದೆ, ಎಷ್ಟು ಬದಲಾಗಿದೆ.

ಈ ವೇಳೆ ಚುನಾವಣಾ ವಿಭಾಗದ ವಿಶೇಷ ಆಯುಕ್ತರಾದ ಸೆಲ್ವಮಣಿ, ಅಪರ ಜಿಲ್ಲಾ ಚುನಾವಣಾಧಿಕಾರಿಗಳಾದ ವಿನೋತ್ ಪ್ರಿಯಾ, ಅವಿನಾಶ್ ಮೆನನ್ ರಾಜೇಂದ್ರನ್, ಸ್ನೇಹಲ್, ಜಗದೀಶ್, ಚುನಾವಣಾ ವಿಭಾಗದ ಸಹಾಯಕ ಆಯುಕ್ತರಾದ ಶರಣಪ್ಪ ಸೇರಿದಂತೆ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.

ಸಚಿವ ರಾಮಲಿಂಗಾರೆಡ್ಡಿ ಮಹತ್ವದ ನಿರ್ಧಾರದ ಎಫೆಕ್ಟ್: ದೇಗುಲಗಳಿಗೆ 11,499 ಎಕರೆ ಸೇರ್ಪಡೆ

ಕೊಪ್ಪಳ ಜಿಲ್ಲೆಯ ಸಂತ್ರಸ್ತೆ ಮನೆಗೆ ಬಿಜೆಪಿ ಸತ್ಯಶೋಧನಾ ಸಮಿತಿ ಭೇಟಿ: ಕಳಪೆ ಔಷಧಿ ಸರಬರಾಜಿಗೆ ಆಕ್ಷೇಪ

Share. Facebook Twitter LinkedIn WhatsApp Email

Related Posts

ಬಿಜೆಪಿ ಜೆಡಿಎಸ್ ಮಧ್ಯ ಸಮನ್ವಯದ ಕೊರತೆ : ನಮ್ದು ಒನ್ ಸೈಡ್ ಲವ್ ಎಂದ ಶಾಸಕ ಶರಣಗೌಡ ಕಂದಕೂರ್!

08/03/2026 10:32 AM1 Min Read

ರಾಜ್ಯದ 66 `RTO’ ಕಚೇರಿಗಳಲ್ಲಿ ‘GPS’ ಆಧಾರಿತ ಎಂ-ವಾಹನ್ ಫಿಟ್‌ ನೆಸ್ ಆಪ್ ಜಾರಿ !

08/03/2026 10:28 AM1 Min Read

ಇದರ ಒಂದು ತುಂಡನ್ನು ತಲೆದಿಂಬಿನ ಕೆಳಗೆ ಇಟ್ಟು ಮಲಗಿದರೆ ಸಾಕು ಕನಸಿನಲ್ಲಿ ಅಡಗಿರುವ ನಿಧಿ ಕಾಣುವುದು

08/03/2026 9:58 AM1 Min Read
Recent News

ಬಿಜೆಪಿ ಜೆಡಿಎಸ್ ಮಧ್ಯ ಸಮನ್ವಯದ ಕೊರತೆ : ನಮ್ದು ಒನ್ ಸೈಡ್ ಲವ್ ಎಂದ ಶಾಸಕ ಶರಣಗೌಡ ಕಂದಕೂರ್!

08/03/2026 10:32 AM

ರಾಜ್ಯದ 66 `RTO’ ಕಚೇರಿಗಳಲ್ಲಿ ‘GPS’ ಆಧಾರಿತ ಎಂ-ವಾಹನ್ ಫಿಟ್‌ ನೆಸ್ ಆಪ್ ಜಾರಿ !

08/03/2026 10:28 AM

Gas Booking Rules Change : ಗ್ಯಾಸ್ ಸಿಲಿಂಡರ್ ಬುಕಿಂಗ್ ನಿಯಮ ಬದಲಾವಣೆ ; ಇನ್ನು 21 ದಿನ ಕಾಯಲೇಬೇಕು!

08/03/2026 10:23 AM

ಇರಾನ್ ಅಧ್ಯಕ್ಷರ ಕ್ಷಮೆಯಾಚನೆ ಬೆನ್ನಲ್ಲೇ ದುಬೈ ಮೇಲೆ ಭೀಕರ ದಾಳಿ: 15 ಕ್ಷಿಪಣಿ, 119 ಡ್ರೋನ್‌ಗಳನ್ನು ಹೊಡೆದುರುಳಿಸಿದ ಯುಎಇ!

08/03/2026 10:05 AM
State News
KARNATAKA

ಬಿಜೆಪಿ ಜೆಡಿಎಸ್ ಮಧ್ಯ ಸಮನ್ವಯದ ಕೊರತೆ : ನಮ್ದು ಒನ್ ಸೈಡ್ ಲವ್ ಎಂದ ಶಾಸಕ ಶರಣಗೌಡ ಕಂದಕೂರ್!

By kannadanewsnow0508/03/2026 10:32 AM KARNATAKA 1 Min Read

ಬೆಂಗಳೂರು : ಬಿಜೆಪಿ ಜೆಡಿಎಸ್ ಮಧ್ಯ ಮೈತ್ರಿ ಕೇವಲ ಹೆಸರಿಗಷ್ಟೇ ಆದಂತಾಗಿದೆ. ಏಕೆಂದರೆ ಬಿಜೆಪಿ ಮತ್ತು ಜೆಡಿಎಸ್ ನಾಯಕರಲ್ಲಿ ಸಮನ್ವಯದ…

ರಾಜ್ಯದ 66 `RTO’ ಕಚೇರಿಗಳಲ್ಲಿ ‘GPS’ ಆಧಾರಿತ ಎಂ-ವಾಹನ್ ಫಿಟ್‌ ನೆಸ್ ಆಪ್ ಜಾರಿ !

08/03/2026 10:28 AM

ಇದರ ಒಂದು ತುಂಡನ್ನು ತಲೆದಿಂಬಿನ ಕೆಳಗೆ ಇಟ್ಟು ಮಲಗಿದರೆ ಸಾಕು ಕನಸಿನಲ್ಲಿ ಅಡಗಿರುವ ನಿಧಿ ಕಾಣುವುದು

08/03/2026 9:58 AM

ಗಮನಿಸಿ : `ಇನ್ವರ್ಟರ್ ಬ್ಯಾಟರಿಗೆ’ ಯಾವಾಗ ನೀರು ಹಾಕಬೇಕು? ನಿರ್ಲಕ್ಷ್ಯ ಮಾಡದೇ ಈ ಕೆಲಸ ಮಾಡಿ!

08/03/2026 9:54 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.