Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

‘ಬ್ಯಾಟ್ ಹಿಡಿದುಕೊಳ್ಳಲು ಗೊತ್ತಿಲ್ಲದವರು ಕ್ರಿಕೆಟ್ ಸಂಸ್ಥೆಗಳನ್ನು ನಿರ್ವಹಿಸಬಾರದು’: ಸುಪ್ರೀಂಕೋರ್ಟ್ | Supreme court

04/02/2026 10:47 AM

ರಾಜ್ಯದ ಜನತೆಯ ಗಮನಕ್ಕೆ :`ಮುಖ್ಯಮಂತ್ರಿ ಪರಿಹಾರ ನಿಧಿ’ಗೆ ಅರ್ಜಿ ಸಲ್ಲಿಸುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ

04/02/2026 10:46 AM

ಅಮೇರಿಕಾದಾದ್ಯಂತ ಮೊಳಗಿದ ಹಿಂದೂಗಳ ಧ್ವನಿ: 25 ನಗರಗಳಲ್ಲಿ ಬಾಂಗ್ಲಾ ಹಿಂಸಾಚಾರ ವಿರುದ್ಧ ಬೃಹತ್ ರ‍್ಯಾಲಿ!

04/02/2026 10:30 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING: ಸಾಗರದ ‘ಗಣಪತಿ ಬ್ಯಾಂಕ್ ಚುನಾವಣೆ’ ಫಲಿತಾಂಶ ಪ್ರಕಟ: ಯಾರೆಲ್ಲ ಗೆಲುವು? ಇಲ್ಲಿದೆ ಲೀಸ್ಟ್
KARNATAKA

BREAKING: ಸಾಗರದ ‘ಗಣಪತಿ ಬ್ಯಾಂಕ್ ಚುನಾವಣೆ’ ಫಲಿತಾಂಶ ಪ್ರಕಟ: ಯಾರೆಲ್ಲ ಗೆಲುವು? ಇಲ್ಲಿದೆ ಲೀಸ್ಟ್

By kannadanewsnow0929/12/2024 8:59 PM

ಶಿವಮೊಗ್ಗ: ಇಂದು ಸಾಗರದ ಗಣಪಿತ ಬ್ಯಾಂಕ್ ನ ಆಡಳಿತ ಮಂಡಳಿಯ ಚುನಾವಣೆ ನಡೆಯಿತು. ಈ ಚುನಾವಣೆಯಲ್ಲಿ ನಗರಸಭೆ ಸದಸ್ಯ ವಿ.ಶಂಕರ್ (ಮಾಸ್ಟರ್ ಶಂಕರ್), ಶ್ರೀನಿವಾಸ್ ಮೇಸ್ತ್ರಿ, ಸದಸ್ಯೆ ಮಧುಮಾಲತಿ ಸೇರಿದಂತೆ 13 ಮಂದಿ ಗೆಲುವು ಸಾಧಿಸಿರುವುದಾಗಿ ತಿಳಿದು ಬಂದಿದೆ.

ಇಂದು ಶಿವಮೊಗ್ಗ ಜಿಲ್ಲೆಯ ಸಾಗರ ನಗರದಲ್ಲಿರುವಂತ ಶ್ರೀ ಗಣಪತಿ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್ ಗೆ ಆಡಳಿತ ಮಂಡಳಿ ಸದಸ್ಯರ ನೇಮಕಾತಿಗಾಗಿ ಮತದಾನ ನಡೆಯಿತು. ಸಾಗರ ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಂತ ಮತದಾನದಲ್ಲಿ 1500 ಷೇರುದಾರರು ಪಾಲ್ಗೊಂಡು ತಮ್ಮ ಮತವನ್ನು ಚಲಾಯಿಸಿದ್ದಾಗಿ ತಿಳಿದು ಬಂದಿದೆ.

ಇಂದಿನ ಗಣಪತಿ ಬ್ಯಾಂಕ್ ಚುನಾವಣೆಯಲ್ಲಿ 13 ಮಂದಿ ಗೆಲುವು ಸಾಧಿಸಿದ್ದಾರೆ. ಶ್ರೀ ಗಣಪತಿ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ ಲಿ ಚುನಾವಣೆಯಲ್ಲಿ ಗೆದ್ದಂತ ಅಭ್ಯರ್ಥಿಗಳ ಸಂಪೂರ್ಣ ಪಟ್ಟಿ ಈ ಕೆಳಗಿನಂತಿದೆ.

ಹೀಗಿದೆ ಗಣಪತಿ ಬ್ಯಾಂಕ್ ಚುನಾವಣೆಯಲ್ಲಿ ಗೆಲುವು ಸಾಧಿಸಿದಂತ ಅಭ್ಯರ್ಥಿಗಳ ಪಟ್ಟಿ

  • ಶ್ರೀನಿವಾಸ್ ಮೇಸ್ತ್ರಿ, ಸಾಮಾನ್ಯ ವರ್ಗ, 786 ಮತಗಳು
  • ಬಿ.ದೇವೇಂದ್ರ ಭೋಜಪ್ಪ, ಸಾಮಾನ್ಯ ವರ್ಗ, 765 ಮತಗಳು
  • ಕೃಷ್ಣಮೂರ್ತಿ ಭಂಡಾರಿ, ಸಾಮಾನ್ಯ ವರ್ಗ, 746 ಮತಗಳು
  • ಗಜಾನನ ಜೋಯ್ಸ್ ಎಸ್, ಸಾಮಾನ್ಯ ವರ್ಗ, 689 ಮತಗಳು
  • ವಿ ಗುರು ( ಡಿಶ್ ಗುರು), ಸಾಮಾನ್ಯ ವರ್ಗ, 650 ಮತಗಳು
  • ವೈ ಮೋಹನ (ಆಸ್ಪತ್ರೆ ಮೋಹನ್), ಸಾಮಾನ್ಯ ವರ್ಗ, 584 ಮತಗಳು
  • ರಂಗಧೋಳ್ ವಿನಾಯಕ ರಾವ್, ಸಾಮಾನ್ಯ ವರ್ಗ, 562 ಮತಗಳು
  • ನಾರಾಯಣ, ಪರಿಶಿಷ್ಟ ಜಾತಿ, 769 ಮತಗಳು
  • ರಮೇಶ್ ಎಸ್ ಎಂ, ಪರಿಶಿಷ್ಟ ಪಂಗಡ, 565 ಮತಗಳು
  • ವಿ.ಶಂಕರ್ ( ಮಾಸ್ಟರ್ ಶಂಕರ್ ), ಹಿಂದುಳಿದ ವರ್ಗ-ಎ, 622 ಮತಗಳು
  • ದಳವಾಯಿ ಜಿ ಬಸಲಿಂಗಪ್ಪ, ಹಿಂದುಳಿದ ವರ್ಗ-ಬಿ, 620 ಮತಗಳು
  • ಮಧು ಮಾಲತಿ ಕಲ್ಲಪ್ಪ, ಮಹಿಳಾ ವರ್ಗ, 539 ಮತಗಳು
  • ಸರಸ್ವತಿ ನಾಗರಾಜ್, ಮಹಿಳಾ ಮೀಸಲಾತಿ, 535 ಮತಗಳು.

ಈ ಮೇಲ್ಕಂಡ ಅಭ್ಯರ್ಥಿಗಳು ಗಣಪತಿ ಬ್ಯಾಂಕ್ ಚುನಾವಣೆಯಲ್ಲಿ ಸ್ಪರ್ಧಿಸಿ, ನೀಡಿದಂತ ಅಂಕಿ ಅಂಶದಂತೆ ಪ್ರತಿಸ್ಪರ್ಧಿಗಳಿಗಿಂತ ಹೆಚ್ಚಿನ ಮತಗಳಿಸುವ ಮೂಲಕ ಭರ್ಜರಿ ಗೆಲುವು ಸಾಧಿಸಿದ್ದಾರೆ ಅಂತ ಚುನಾವಣಾಧಿಕಾರಿ ಅಧಿಕೃತ ಘೋಷಣೆ ಮಾಡಿದ್ದಾರೆ.

ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು

GOOD NEWS: ಖಾಸಗಿ ವಾಣಿಜ್ಯ ಸಾರಿಗೆ ಕಾರ್ಮಿಕರಿಗೆ ಗುಡ್ ನ್ಯೂಸ್: ರಾಜ್ಯ ಸರ್ಕಾರದಿಂದ ಅಪಘಾತ ಪರಿಹಾರ ಯೋಜನೆ ಜಾರಿ

ಡಿ.31ರಂದು ಅಲ್ಲಿ ಇಲ್ಲಿ ಯಾಕೆ? ‘ಫ್ಯಾಮಿಲಿ ಸಹಿತ’ ಇಲ್ಲಿಗೆ ಹೋಗಿ, ಹೊಸ ವರ್ಷಾಚರಣೆ ಮಾಡಿ

BREAKING: KPSC ಕೆಎಎಸ್ ಪರೀಕ್ಷೆಯಲ್ಲಿ ಮಹಾ ಎಡವಟ್ಟು: OMR ಶೀಟ್ ನೋಂದಣಿ ಸಂಖ್ಯೆಯೇ ಬದಲಾವಣೆ

Share. Facebook Twitter LinkedIn WhatsApp Email

Related Posts

ರಾಜ್ಯದ ಜನತೆಯ ಗಮನಕ್ಕೆ :`ಮುಖ್ಯಮಂತ್ರಿ ಪರಿಹಾರ ನಿಧಿ’ಗೆ ಅರ್ಜಿ ಸಲ್ಲಿಸುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ

04/02/2026 10:46 AM5 Mins Read

BIG NEWS : ರಾಜ್ಯದಲ್ಲಿ `SSLC’ಫಲಿತಾಂಶ ಸುಧಾರಣೆಗೆ ಶಿಕ್ಷಣ ಇಲಾಖೆ ಬಿಗ್ ಪ್ಲ್ಯಾನ್ : ಪ್ರತಿ ಸಂಜೆ `ಮೊಬೈಲ್,ಟಿವಿ ಸ್ವಿಚ್ ಆಫ್’ ಟಾಸ್ಕ್.!

04/02/2026 10:24 AM1 Min Read

BREAKING : ಬೆಂಗಳೂರಲ್ಲಿ ಪೋಷಕರು ಬೈದಿದ್ದಕ್ಕೆ, ಮನೆ ತೊರೆದು ಫ್ರೀ ಬಸ್ ನಲ್ಲಿ ತಿರುಗಿದ ಅಕ್ಕ-ತಮ್ಮ!

04/02/2026 10:22 AM1 Min Read
Recent News

‘ಬ್ಯಾಟ್ ಹಿಡಿದುಕೊಳ್ಳಲು ಗೊತ್ತಿಲ್ಲದವರು ಕ್ರಿಕೆಟ್ ಸಂಸ್ಥೆಗಳನ್ನು ನಿರ್ವಹಿಸಬಾರದು’: ಸುಪ್ರೀಂಕೋರ್ಟ್ | Supreme court

04/02/2026 10:47 AM

ರಾಜ್ಯದ ಜನತೆಯ ಗಮನಕ್ಕೆ :`ಮುಖ್ಯಮಂತ್ರಿ ಪರಿಹಾರ ನಿಧಿ’ಗೆ ಅರ್ಜಿ ಸಲ್ಲಿಸುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ

04/02/2026 10:46 AM

ಅಮೇರಿಕಾದಾದ್ಯಂತ ಮೊಳಗಿದ ಹಿಂದೂಗಳ ಧ್ವನಿ: 25 ನಗರಗಳಲ್ಲಿ ಬಾಂಗ್ಲಾ ಹಿಂಸಾಚಾರ ವಿರುದ್ಧ ಬೃಹತ್ ರ‍್ಯಾಲಿ!

04/02/2026 10:30 AM

World Cancer Day : ಇಂದು `ವಿಶ್ವ ಕ್ಯಾನ್ಸರ್ ದಿನ’ : ಮಾರಣಾಂತಿಕ ಕಾಯಿಲೆಯ ಲಕ್ಷಣ, ಮುನ್ನೆಚ್ಚರಿಕೆ ಕ್ರಮ ತಿಳಿಯಿರಿ

04/02/2026 10:27 AM
State News
KARNATAKA

ರಾಜ್ಯದ ಜನತೆಯ ಗಮನಕ್ಕೆ :`ಮುಖ್ಯಮಂತ್ರಿ ಪರಿಹಾರ ನಿಧಿ’ಗೆ ಅರ್ಜಿ ಸಲ್ಲಿಸುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ

By kannadanewsnow5704/02/2026 10:46 AM KARNATAKA 5 Mins Read

ಬೆಂಗಳೂರು: ರಾಜ್ಯದಲ್ಲಿನ ಬಡತನ ರೇಖೆಗಿಂತ ಕೆಳಗಿರುವಂತ ಜನರಿಗೆ ತುರ್ತು ಸಂದರ್ಭ ಸೇರಿದಂತೆ ಅನಾರೋಗ್ಯ ಸಮಸ್ಯೆಗೆ, ಚಿಕಿತ್ಸೆಗೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ…

BIG NEWS : ರಾಜ್ಯದಲ್ಲಿ `SSLC’ಫಲಿತಾಂಶ ಸುಧಾರಣೆಗೆ ಶಿಕ್ಷಣ ಇಲಾಖೆ ಬಿಗ್ ಪ್ಲ್ಯಾನ್ : ಪ್ರತಿ ಸಂಜೆ `ಮೊಬೈಲ್,ಟಿವಿ ಸ್ವಿಚ್ ಆಫ್’ ಟಾಸ್ಕ್.!

04/02/2026 10:24 AM

BREAKING : ಬೆಂಗಳೂರಲ್ಲಿ ಪೋಷಕರು ಬೈದಿದ್ದಕ್ಕೆ, ಮನೆ ತೊರೆದು ಫ್ರೀ ಬಸ್ ನಲ್ಲಿ ತಿರುಗಿದ ಅಕ್ಕ-ತಮ್ಮ!

04/02/2026 10:22 AM

ಮಹಿಳೆಯರೇ ಗಮನಿಸಿ : ಅಡುಗೆಗೆ ಯಾವ `ಎಣ್ಣೆ’ ಉತ್ತಮ? ಯಾವುದು ಕೆಟ್ಟದು? ಇಲ್ಲಿದೆ ಸಂಪೂರ್ಣ ಮಾಹಿತಿ

04/02/2026 10:17 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.