ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ನಿಮ್ಮ ಪ್ರೇಮದಲ್ಲಿ ಅಥವಾ ದಾಂಪತ್ಯದಲ್ಲಿ ಮಧ್ಯಂತರವಾಗಿ ಕೆಲವರಿಂದ ಸಮಸ್ಯೆ ಉದ್ಭವಿಸುತ್ತದೆ. ನಿಮ್ಮ ಜೀವನದಲ್ಲಿ ನಡೆಯುವ ಕೆಲವು ಅನಗತ್ಯ ಹಸ್ತಕ್ಷೇಪಗಳು ನಿಮ್ಮ ಮತ್ತು ನಿಮ್ಮ ಸಂಗಾತಿಯ ನಡುವೆ ಅಂತರವನ್ನು ತರುತ್ತದೆ ಹಾಗೂ ಶಾಂತಿಭಂಗ ಮಾಡುತ್ತದೆ.
ಇಂತಹ ಮಧ್ಯಸ್ಥಿಕೆ ವಹಿಸುವ ವ್ಯಕ್ತಿಯು ಇಲ್ಲಸಲ್ಲದ ಆರೋಪಗಳನ್ನು ನಿಮ್ಮ ಮೇಲೆ ಮಾಡುತ್ತಾನೆ ಹಾಗೂ ನಿಮ್ಮ ತೇಜೋವಧೆಗೆ ಬೇಕಾಗಿರುವಂತಹ ಷಡ್ಯಂತ್ರಗಳನ್ನು ನಡೆಸುತ್ತಾನೆ. ಇದನ್ನು ಹೊರತುಪಡಿಸಿ ನಿಮ್ಮ ಸಂಗಾತಿಯ ನಡುವೆ ಆತ ಅತಿಸಲುಗೆಯಿಂದ ಮುಂದೆ ಹೋಗುತ್ತಾರೆ. ಕ್ರಮೇಣ ನಿಮ್ಮ ಮತ್ತು ನಿಮ್ಮ ಸಂಗಾತಿಯ ನಡುವೆ ದೊಡ್ಡದಾದ ಕಂದಕವನ್ನು ಸೃಷ್ಟಿಸಿ ದೂರ ಮಾಡುತ್ತಾರೆ.
ಇದು ಸ್ತ್ರೀ ಅಥವಾ ಪುರುಷರಲ್ಲಿ ಕಂಡುಬರುವ ಇತ್ತೀಚಿನ ದಿನಗಳ ಚಟುವಟಿಕೆಯಾಗಿದೆ ಇಂತಹ ಮಧ್ಯ ಪ್ರೇಮಿಯನ್ನು ಉಚ್ಚಾಟನೆ ಮಾಡಲು ತಾವು ಈ ತಂತ್ರ ಮಾಡುವುದು ಉತ್ತಮ ಮಾರ್ಗವಾಗಿದೆ.
ಓಂ ನಮೋ ಸರ್ವ ಕಾಲ ಸಂಹಾರಾಯ(ಅಮುಖ) ಹನಸಿನ ಕ್ರೀಂ ಹ್ರೂಂ ಫಟ್ ಭಸ್ಮ ಕುರು ಸ್ವಾಹಾ
ಅಮುಕ ಎಂಬ ಜಾಗದಲ್ಲಿ ಅವರ ಹೆಸರನ್ನು ಬರೆಯತಕ್ಕದ್ದು.
ಈ ಮಂತ್ರವನ್ನು ತಾವು 108 ಸಲ ಬೆಳಗಿನ ಜಾವ ಮಡಿಯಿಂದ ಜಪಿಸತಕ್ಕದ್ದು ಹೀಗೆ ಒಂಬತ್ತು ದಿನಗಳ ಕಾಲ ಮಾಡಿ ಇದರಿಂದ ಮಧ್ಯಸ್ಥಿಕೆ ವಹಿಸುವ ವ್ಯಕ್ತಿ ಖಂಡಿತ ಪಲಾಯನ ಮಾಡುತ್ತಾರೆ.
ಶ್ರೀ ಮಹಾ ಗಣಪತಿ ಜ್ಯೋತಿಷ್ಯ ಕೇಂದ್ರ, ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಗಣಪತಿ ಭಟ್ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳುನಿಮ್ಮನು ಕಾಡುತ್ತಾ ಇದ್ರ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559