Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ವ್ಯಾಪಾರ ಸುಧಾರಣೆಗೆ ಕೇಂದ್ರದ ಮಹತ್ವದ ಹೆಜ್ಜೆ: ಲೋಕಸಭೆಯಲ್ಲಿ ‘ಜನ್ ವಿಶ್ವಾಸ್’ ತಿದ್ದುಪಡಿ ಮಸೂದೆ ಮಂಡನೆ | Jan Vishwas

27/03/2026 5:34 PM

BREAKING : ಲಡಾಖ್’ನಲ್ಲಿ ಭಾರೀ ಹಿಮಪಾತ ; 5 ವಾಹನಗಳು ಹಿಮದಡಿ ಸಿಲುಕಿ ಕನಿಷ್ಠ ಇಬ್ಬರು ಸಾವು, ಹಲವರು ನಾಪತ್ತೆ!

27/03/2026 5:23 PM

ವಿವಾಹಿತ ಪುರುಷನ ‘ಲಿವ್-ಇನ್’ ಸಂಬಂಧ ಅಪರಾಧವಲ್ಲ: ಅಲಹಾಬಾದ್ ಹೈಕೋರ್ಟ್ ಮಹತ್ವದ ತೀರ್ಪು

27/03/2026 5:19 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » SHOCKING : ರಾಜಸ್ಥಾನದಲ್ಲಿ ‘CNG’ ಗ್ಯಾಸ್ ತುಂಬಿದ್ದ ಟ್ಯಾಂಕರ್ ಸ್ಪೋಟಗೊಂಡು 11 ಮಂದಿ ಸಜೀವ ದಹನ : ಭಯಾನಕ ವಿಡಿಯೋ ವೈರಲ್.!
INDIA

SHOCKING : ರಾಜಸ್ಥಾನದಲ್ಲಿ ‘CNG’ ಗ್ಯಾಸ್ ತುಂಬಿದ್ದ ಟ್ಯಾಂಕರ್ ಸ್ಪೋಟಗೊಂಡು 11 ಮಂದಿ ಸಜೀವ ದಹನ : ಭಯಾನಕ ವಿಡಿಯೋ ವೈರಲ್.!

By kannadanewsnow5721/12/2024 5:42 AM

ಜೈಪುರ : ಗ್ಯಾಸ್ ಟ್ಯಾಂಕರ್ ಒಂದು ಹಲವು ವಾಹನಗಳಿಗೆ ಡಿಕ್ಕಿ ಹೊಡೆದು ಸ್ಪೋಟಗೊಂಡ ಪರಿಣಾಮ ಭೀಕರ ಅವಘಡ ಸಂಭವಿಸಿ 11 ಮಂದಿ ಸಾವನ್ನಪ್ಪಿದ್ದು, 35 ಜನರು ಗಾಯಗೊಂಡಿರುವ ಘಟನೆ ರಾಜಸ್ಥಾನದ ಜೈಪುರ-ಅಜ್ಮೇರ್ ಹೆದ್ದಾರಿಯ ಭಂಕ್ರೋಟಾ ಎಂಬಲ್ಲಿ ನಡೆದಿದೆ.

ಜೈಪುರದಲ್ಲಿ ಸಿಎನ್’ಜಿ ಗ್ಯಾಸ್ ತುಂಬಿದ್ದ ಟ್ಯಾಂಕರ್ ಸ್ಪೋಟಗೊಂಡು 11 ಮಂದಿ ಸಜೀವ ದಹನರಾಗಿದ್ದು, ಘಟನೆಯ ಭಯಾನಕ ವಿಡಿಯೋ ವೈರಲ್ ಆಗಿದೆ.

जयपुर के भांकरोटा इलाके में टैंकर में ब्लास्ट का हादसा भयावह है. सूचना मिल रही है कि करीब 20-30 लोग बुरी तरह झुलसे हैं. वहीं पास में एक पाइप फैक्ट्री जलकर पूरी राख हो गई.#JaipurNews pic.twitter.com/RPvczsFt62

— Avdhesh Pareek (@Zinda_Avdhesh) December 20, 2024

ರಾಜಸ್ಥಾನದ ಜೈಪುರದ ಅಜ್ಮೀರ್ ರಸ್ತೆಯ ಪೆಟ್ರೋಲ್ ಪಂಪ್ ಬಳಿ ಶುಕ್ರವಾರ ಬೆಳಿಗ್ಗೆ ಎಲ್ಪಿಜಿ (ದ್ರವೀಕೃತ ಪೆಟ್ರೋಲಿಯಂ ಅನಿಲ) ಮತ್ತು ಸಿಎನ್ಜಿ (CNG) ಟ್ರಕ್ಗಳ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ 11 ಜನರು ಸಾವನ್ನಪ್ಪಿದ್ದಾರೆ ಮತ್ತು 35 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.

ಮಾಹಿತಿಯ ಪ್ರಕಾರ, ಟ್ರಕ್ ವಾಹನಗಳಿಗೆ ಡಿಕ್ಕಿ ಹೊಡೆದ ನಂತರ ಹಲವಾರು ವಾಹನಗಳು ಬೆಂಕಿಗೆ ಆಹುತಿಯಾಗಿದೆ. .ಘಟನೆಯಲ್ಲಿ 30 ಕ್ಕೂ ಹೆಚ್ಚು ವಾಹನಗಳು ಸುಟ್ಟು ಭಸ್ಮವಾಗಿದೆ. ಘಟನೆಯ ಭಯಾನಕ ವಿಡಿಯೋ ವೈರಲ್ ಆಗಿದೆ.

Rajasthan: 11 killed as tanker loaded with CNG gas explodes in Rajasthan SHOCKING : ರಾಜಸ್ಥಾನದಲ್ಲಿ ‘CNG’ ಗ್ಯಾಸ್ ತುಂಬಿದ್ದ ಟ್ಯಾಂಕರ್ ಸ್ಪೋಟಗೊಂಡು 11 ಮಂದಿ ಸಜೀವ ದಹನ : ಭಯಾನಕ ವಿಡಿಯೋ ವೈರಲ್.! video goes viral
Share. Facebook Twitter LinkedIn WhatsApp Email

Related Posts

BREAKING : ಲಡಾಖ್’ನಲ್ಲಿ ಭಾರೀ ಹಿಮಪಾತ ; 5 ವಾಹನಗಳು ಹಿಮದಡಿ ಸಿಲುಕಿ ಕನಿಷ್ಠ ಇಬ್ಬರು ಸಾವು, ಹಲವರು ನಾಪತ್ತೆ!

27/03/2026 5:23 PM1 Min Read

ವಿವಾಹಿತ ಪುರುಷನ ‘ಲಿವ್-ಇನ್’ ಸಂಬಂಧ ಅಪರಾಧವಲ್ಲ: ಅಲಹಾಬಾದ್ ಹೈಕೋರ್ಟ್ ಮಹತ್ವದ ತೀರ್ಪು

27/03/2026 5:19 PM1 Min Read

BREAKING : ‘ಜಗ್ ವಸಂತ’ : 45,000 ಮೆಟ್ರಿಕ್ ಟನ್ LPG ಹೊತ್ತು ಗುಜರಾತ್ ಬಂದರಿಗೆ ಮತ್ತೊಂದು ಹಡಗು ಆಗಮನ

27/03/2026 5:16 PM1 Min Read
Recent News

ವ್ಯಾಪಾರ ಸುಧಾರಣೆಗೆ ಕೇಂದ್ರದ ಮಹತ್ವದ ಹೆಜ್ಜೆ: ಲೋಕಸಭೆಯಲ್ಲಿ ‘ಜನ್ ವಿಶ್ವಾಸ್’ ತಿದ್ದುಪಡಿ ಮಸೂದೆ ಮಂಡನೆ | Jan Vishwas

27/03/2026 5:34 PM

BREAKING : ಲಡಾಖ್’ನಲ್ಲಿ ಭಾರೀ ಹಿಮಪಾತ ; 5 ವಾಹನಗಳು ಹಿಮದಡಿ ಸಿಲುಕಿ ಕನಿಷ್ಠ ಇಬ್ಬರು ಸಾವು, ಹಲವರು ನಾಪತ್ತೆ!

27/03/2026 5:23 PM

ವಿವಾಹಿತ ಪುರುಷನ ‘ಲಿವ್-ಇನ್’ ಸಂಬಂಧ ಅಪರಾಧವಲ್ಲ: ಅಲಹಾಬಾದ್ ಹೈಕೋರ್ಟ್ ಮಹತ್ವದ ತೀರ್ಪು

27/03/2026 5:19 PM

ನಾನು ಶಾಸಕನಾಗಿದ್ದಾಗ ಒಬ್ಬ ರೈತನನ್ನು ಒಕ್ಕಲೆಬ್ಬಿಸಿರಲಿಲ್ಲ: ಮಾಜಿ ಸಚಿವ ಹರತಾಳು ಹಾಲಪ್ಪ

27/03/2026 5:16 PM
State News
KARNATAKA

ವ್ಯಾಪಾರ ಸುಧಾರಣೆಗೆ ಕೇಂದ್ರದ ಮಹತ್ವದ ಹೆಜ್ಜೆ: ಲೋಕಸಭೆಯಲ್ಲಿ ‘ಜನ್ ವಿಶ್ವಾಸ್’ ತಿದ್ದುಪಡಿ ಮಸೂದೆ ಮಂಡನೆ | Jan Vishwas

By kannadanewsnow0927/03/2026 5:34 PM KARNATAKA 2 Mins Read

ನವದೆಹಲಿ: ದೇಶದಲ್ಲಿ ವ್ಯಾಪಾರ ವಹಿವಾಟುಗಳನ್ನು ಸುಲಭಗೊಳಿಸುವ (Ease of Doing Business) ಮತ್ತು ಸಣ್ಣಪುಟ್ಟ ತಪ್ಪುಗಳಿಗೆ ವಿಧಿಸಲಾಗುವ ಕಠಿಣ ಶಿಕ್ಷೆಗಳನ್ನು…

ನಾನು ಶಾಸಕನಾಗಿದ್ದಾಗ ಒಬ್ಬ ರೈತನನ್ನು ಒಕ್ಕಲೆಬ್ಬಿಸಿರಲಿಲ್ಲ: ಮಾಜಿ ಸಚಿವ ಹರತಾಳು ಹಾಲಪ್ಪ

27/03/2026 5:16 PM

BREAKING : ಬೆಂಗಳೂರಿನಲ್ಲಿ ನೇಣು ಬಿಗಿದುಕೊಂಡು ಗೃಹಿಣಿ ಆತ್ಮಹತ್ಯೆಗೆ ಶರಣು!

27/03/2026 5:01 PM

BREAKING : ಸಿಎಂ ಸಿದ್ದರಾಮಯ್ಯ ಜೊತೆಗೆ ಚರ್ಚಿಸಿ, ರಾಜ್ಯದಲ್ಲೂ ದ್ವಿಭಾಷಾ ಸೂತ್ರ ಜಾರಿಗೆ ಚಿಂತನೆ : ಸಚಿವ ಮಧು ಬಂಗಾರಪ್ಪ

27/03/2026 4:51 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.