Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಬಂಧ: ಸಂತ್ರಸ್ತೆಯನ್ನು ವಿವಾಹವಾಗುವ ಷರತ್ತಿನ ಮೇಲೆ ಆರೋಪಿಗೆ ಹೈಕೋರ್ಟ ಮಧ್ಯಂತರ ಜಾಮೀನು

01/04/2026 6:54 PM

​’ಆಪರೇಷನ್ ಸಿಂಧೂರ್’ ನಂತರ ಭಾರತದ ಬಲವರ್ಧನೆ: ರಷ್ಯಾದಿಂದ 5 ಹೆಚ್ಚುವರಿ S-400 ಕ್ಷಿಪಣಿ ವ್ಯವಸ್ಥೆ ಖರೀದಿಗೆ ಗ್ರೀನ್ ಸಿಗ್ನಲ್!

01/04/2026 6:50 PM

Health Tips: ಮಹಿಳೆಯರ ದೈನಂದಿನ ಒತ್ತಡದ ನಡುವೆ ಸಮತೋಲಿತ ಜೀವನಕ್ಕೆ ಇಲ್ಲಿವೆ ಟಿಪ್ಸ್

01/04/2026 6:48 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : ಆಯುಕ್ತಾಲಯದ ಎಲ್ಲ ನೌಕರರೇ ಗಮನಿಸಿ : ಇನ್ಮುಂದೆ `ರಜೆ ಮಂಜೂರಾತಿ’ಯನ್ನು ಇ-ಆಫೀಸ್ ತಂತ್ರಾಂಶದಲ್ಲಿ ಸಲ್ಲಿಸುವುದು ಕಡ್ಡಾಯ.!
KARNATAKA

BIG NEWS : ಆಯುಕ್ತಾಲಯದ ಎಲ್ಲ ನೌಕರರೇ ಗಮನಿಸಿ : ಇನ್ಮುಂದೆ `ರಜೆ ಮಂಜೂರಾತಿ’ಯನ್ನು ಇ-ಆಫೀಸ್ ತಂತ್ರಾಂಶದಲ್ಲಿ ಸಲ್ಲಿಸುವುದು ಕಡ್ಡಾಯ.!

By kannadanewsnow5721/12/2024 5:29 AM
vidhana soudha
vidhana soudha

ಬೆಂಗಳೂರು : ಆಯುಕ್ತಾಲಯದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎಲ್ಲಾ ಅಧಿಕಾರಿ, ನೌಕರರು ಇನ್ಮುಂದೆ ರಜೆ ಮಂಜೂರಾತಿಯನ್ನು ಕಡ್ಡಾಯವಾಗಿ ಇ ಆಫೀಸ್ ತಂತ್ರಜ್ಞಾನದಲ್ಲಿ ಸಲ್ಲಿಸುವ ಕುರಿತು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಆಯುಕ್ತಾಲಯದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎಲ್ಲಾ ಅಧಿಕಾರಿ/ ನೌಕರರು ಇನ್ನು ಮುಂದೆ ಕಡ್ಡಾಯವಾಗಿ ಇ ಆಫೀಸ್ ತಂತ್ರಾಂಶದಲ್ಲಿ ಎಲ್ಲಾ ರೀತಿಯ ರಜೆ ಕೋರಿಕೆಯನ್ನು ಸಲ್ಲಿಸಿ ಮೇಲಾಧಿಕಾರಿಗಳ ಮಂಜೂರಾತಿ ಪಡೆಯುವುದು ಕಡ್ಡಾಯವಾಗಿದೆ ಎಂದು ತಿಳಿಸಲಾಗಿದೆ.

ಇ ಆಫೀಸ್ ತಂತ್ರಾಂಶದಲ್ಲಿ ಯಾವುದೇ ರೀತಿಯ ತೊಂದರೆಗಳ ನಿವಾರಣೆಗೆ ಶ್ರೀ ಹರೀಶ್ ತಂತ್ರಜ್ಞರು ಇ ಆಫೀಸ್ ಇವರನ್ನು ಸಂರ್ಪರ್ಕಿಸಲು ಸೂಚನೆ ನೀಡಲಾಗಿದೆ.

BIG NEWS : ಆಯುಕ್ತಾಲಯದ ಎಲ್ಲ ನೌಕರರೇ ಗಮನಿಸಿ : ಇನ್ಮುಂದೆ `ರಜೆ ಮಂಜೂರಾತಿ'ಯನ್ನು ಇ-ಆಫೀಸ್ ತಂತ್ರಾಂಶದಲ್ಲಿ ಸಲ್ಲಿಸುವುದು ಕಡ್ಡಾಯ.! BIG NEWS: All employees of the Commissionerate should note: Henceforth it is mandatory to submit 'leave sanction' in the e-office software.
Share. Facebook Twitter LinkedIn WhatsApp Email

Related Posts

ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಬಂಧ: ಸಂತ್ರಸ್ತೆಯನ್ನು ವಿವಾಹವಾಗುವ ಷರತ್ತಿನ ಮೇಲೆ ಆರೋಪಿಗೆ ಹೈಕೋರ್ಟ ಮಧ್ಯಂತರ ಜಾಮೀನು

01/04/2026 6:54 PM1 Min Read

‘ರಾಮಾಯಣದ ಭಕ್ತಿ’ ಪಥಕ್ಕೆ ಆಂಜನೇಯನೇ ದಾರಿದೀಪ: ಸಾಗರದ ಮಧ್ವ ಸಂಘದ ನಿರ್ದೇಶಕ ಆನಂದ ಕಲ್ಯಾಣಿ ಬಣ್ಣನೆ

01/04/2026 5:51 PM2 Mins Read

‘ತರಬೇತಿ ಮತ್ತು ಸಾಂಸ್ಥಿಕ ಅಭಿವೃದ್ಧಿ’ಯಲ್ಲಿ ಕೆಎಸ್‌ಆರ್‌ಟಿಸಿ ನಂ.1: ವಿಶ್ವ ಹೆಚ್.ಆರ್.ಡಿ ಕಾಂಗ್ರೆಸ್ ಪ್ರಶಸ್ತಿ ಮುಡಿಗೆ

01/04/2026 5:51 PM2 Mins Read
Recent News

ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಬಂಧ: ಸಂತ್ರಸ್ತೆಯನ್ನು ವಿವಾಹವಾಗುವ ಷರತ್ತಿನ ಮೇಲೆ ಆರೋಪಿಗೆ ಹೈಕೋರ್ಟ ಮಧ್ಯಂತರ ಜಾಮೀನು

01/04/2026 6:54 PM

​’ಆಪರೇಷನ್ ಸಿಂಧೂರ್’ ನಂತರ ಭಾರತದ ಬಲವರ್ಧನೆ: ರಷ್ಯಾದಿಂದ 5 ಹೆಚ್ಚುವರಿ S-400 ಕ್ಷಿಪಣಿ ವ್ಯವಸ್ಥೆ ಖರೀದಿಗೆ ಗ್ರೀನ್ ಸಿಗ್ನಲ್!

01/04/2026 6:50 PM

Health Tips: ಮಹಿಳೆಯರ ದೈನಂದಿನ ಒತ್ತಡದ ನಡುವೆ ಸಮತೋಲಿತ ಜೀವನಕ್ಕೆ ಇಲ್ಲಿವೆ ಟಿಪ್ಸ್

01/04/2026 6:48 PM

BREAKING: ಪಂಜಾಬ್ ಬಿಜೆಪಿ ಕಚೇರಿ ಹೊರಗೆ ಭಾರಿ ಸ್ಫೋಟದ ಸದ್ದು; ಸ್ಥಳಕ್ಕೆ ದೌಡಾಯಿಸಿದ ಪೊಲೀಸರು, ವಿಧ್ವಂಸಕ ಕೃತ್ಯದ ಶಂಕೆ!

01/04/2026 6:44 PM
State News
KARNATAKA

ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಬಂಧ: ಸಂತ್ರಸ್ತೆಯನ್ನು ವಿವಾಹವಾಗುವ ಷರತ್ತಿನ ಮೇಲೆ ಆರೋಪಿಗೆ ಹೈಕೋರ್ಟ ಮಧ್ಯಂತರ ಜಾಮೀನು

By kannadanewsnow0901/04/2026 6:54 PM KARNATAKA 1 Min Read

ಬೆಂಗಳೂರು: ವಿವಾಹವಾಗುವುದಾಗಿ ನಂಬಿಸಿ ಯುವತಿಯೊಂದಿಗೆ ದೈಹಿಕ ಸಂಬಂಧ ಬೆಳೆಸಿ ವಂಚಿಸಿದ ಆರೋಪ ಎದುರಿಸುತ್ತಿದ್ದ ವ್ಯಕ್ತಿಯೊಬ್ಬನಿಗೆ, “ಸಂತ್ರಸ್ತೆಯನ್ನೇ ವಿವಾಹವಾಗಬೇಕು” ಎಂಬ ವಿಶೇಷ…

‘ರಾಮಾಯಣದ ಭಕ್ತಿ’ ಪಥಕ್ಕೆ ಆಂಜನೇಯನೇ ದಾರಿದೀಪ: ಸಾಗರದ ಮಧ್ವ ಸಂಘದ ನಿರ್ದೇಶಕ ಆನಂದ ಕಲ್ಯಾಣಿ ಬಣ್ಣನೆ

01/04/2026 5:51 PM

‘ತರಬೇತಿ ಮತ್ತು ಸಾಂಸ್ಥಿಕ ಅಭಿವೃದ್ಧಿ’ಯಲ್ಲಿ ಕೆಎಸ್‌ಆರ್‌ಟಿಸಿ ನಂ.1: ವಿಶ್ವ ಹೆಚ್.ಆರ್.ಡಿ ಕಾಂಗ್ರೆಸ್ ಪ್ರಶಸ್ತಿ ಮುಡಿಗೆ

01/04/2026 5:51 PM

ಭ್ರಷ್ಟಾಚಾರ, ಸಿಬ್ಬಂದಿಗೆ ಕಿರುಕುಳ ಆರೋಪ: ಕುವೆಂಪು ವಿವಿ ಕುಲಸಚಿವ ಮಂಜುನಾಥ್ ವರ್ಗಾವಣೆ

01/04/2026 5:31 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.