ಬೆಂಗಳೂರು: ನನ್ನನ್ನು ಒಬ್ಬ ಟೆರೆರಿಸ್ಟ್ ರೀತಿ ನಡೆಸಿಕೊಂಡರು. ಆದರೇ ಹೈಕೋರ್ಟ್ ನಿಂದ ನನ್ನನ್ನು ಬಿಡುಗಡೆ ಮಾಡುವಂತೆ ಆದೇಶಿಸಿದೆ. ಇದು ಸತ್ಯಕ್ಕೆ ಸಿಕ್ಕ ಜಯವಾಗಿದೆ ಎಂಬುದಾಗಿ ಬಿಜೆಪಿ ಎಂಎಲ್ಸಿ ಸಿ.ಟಿ ರವಿ ತಿಳಿಸಿದರು.
ಹೈಕೋರ್ಟ್ ನಿಂದ ಅಶ್ಲೀಲ ಪದ ಬಳಕೆ ಕೇಸಲ್ಲಿ ಬಿಡುಗಡೆಗೆ ಆದೇಶದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ನನ್ನ ಒಬ್ಬ ಟೆರರಿಸ್ಟ್ ರೀತಿ ನಡೆಸಿಕೊಂಡರು. ರಾಜಕೀಯ, ಸೈದಾಂತಿಕವಾಗಿ ಟೀಕೆ ಮಾಡುತ್ತೇನೆಯೇ ಹೊರತು, ನಾನು ವೈಯಕ್ತಿಕವಾಗಿ ಎಂದೂ ಟೀಕೆ ಮಾಡಲ್ಲ ಎಂದರು.
ನನ್ನ ಬಗ್ಗೆ ಚಿಕ್ಕಮಗಳೂರಿನಲ್ಲಿ ಕೇಳಿ ತಿಳಿದುಕೊಳ್ಳಿ, ಡಿ.ಕೆ ಶಿವಕುಮಾರ್ ಬಗ್ಗೆ ರಾಮನಗರದಲ್ಲಿ ಕೇಳಿ ತಿಳಿದುಕೊಳ್ಳಿ. ಇಂದು ಸತ್ಯಕ್ಕೆ ಜಯ ಸಿಕ್ಕಿದೆ ಎಂಬುದಾಗಿ ಬಿಜೆಪಿ ಪರಿಷತ್ ಸದಸ್ಯ ಸಿಟಿ ರವಿ ತಿಳಿಸಿದರು.
BIG BREAKING: ಬಿಜೆಪಿ MLC ಸಿ.ಟಿ ರವಿ ಬಿಗ್ ರಿಲೀಫ್: ತಕ್ಷಣವೇ ಬಿಡುಗಡೆಗೆ ಹೈಕೋರ್ಟ್ ಕೋರ್ಟ್ ಆದೇಶ | CT Ravi
ಮಲೆನಾಡಲ್ಲಿ ‘ಹೊಸ ವರ್ಷ ಆಚರಣೆ’ ಆಸೆ ಇದೆಯೇ? ಇಲ್ಲಿದೆ ಸುವರ್ಣಾವಕಾಶ | Malnad Karnival New Year Celebration
ಓದಿ ಉತ್ತಮ ಸಾಧನೆ ಮಾಡಬೇಕಿದ್ದ ಬಾಲಕಿಗೆ ಅನಾರೋಗ್ಯ: ನಿಮ್ಮ ನೆರವು, ಸಹಕಾರಕ್ಕೆ ಮನವಿ