ನವದೆಹಲಿ: ಒಂದು ರಾಷ್ಟ್ರ, ಒಂದು ಚುನಾವಣೆ ಸಂಬಂಧ ಕೆ.ಲಕ್ಷ್ಮಣ್, ಸುರ್ಜೇವಾಲಾ, ಸಂಜಯ್ ಸಿಂಗ್ ಸೇರಿದಂತೆ 12 ರಾಜ್ಯಸಭಾ ಸಂಸದರು ಜೆಪಿಸಿಗೆ ನಾಮನಿರ್ದೇಶನ ಮಾಡಲಾಗಿದೆ.
‘ಒಂದು ರಾಷ್ಟ್ರ, ಒಂದು ಚುನಾವಣೆ’ ಉಪಕ್ರಮದ ಬಗ್ಗೆ ಚರ್ಚಿಸಲು ನಿಯೋಜಿಸಲಾದ ಜಂಟಿ ಸಂಸದೀಯ ಸಮಿತಿಗೆ (ಜೆಪಿಸಿ) ಹನ್ನೆರಡು ರಾಜ್ಯಸಭಾ ಸದಸ್ಯರನ್ನು ನೇಮಿಸಲಾಗಿದೆ. ಈ ಪಟ್ಟಿಯಲ್ಲಿ ಘನಶ್ಯಾಮ್ ತಿವಾರಿ, ಭುವನೇಶ್ವರ್ ಕಲಿಯಾ, ಕೆ.ಲಕ್ಷ್ಮಣ್, ಕವಿತಾ ಪಾಟಿದಾರ್, ಸಂಜಯ್ ಕುಮಾರ್ ಝಾ, ರಣದೀಪ್ ಸಿಂಗ್ ಸುರ್ಜೆವಾಲಾ, ಮುಕುಲ್ ಬಾಲಕೃಷ್ಣ ವಾಸ್ನಿಕ್, ಸಾಕೇತ್ ಗೋಖಲೆ, ಪಿ.ವಿಲ್ಸನ್, ಸಂಜಯ್ ಸಿಂಗ್, ಮಾನಸ್ ರಂಜನ್ ಮಂಗರಾಜ್ ಮತ್ತು ವಿ.ವಿಜಯಸಾಯಿ ರೆಡ್ಡಿ ಸೇರಿದ್ದಾರೆ.
ಮಲೆನಾಡಲ್ಲಿ ‘ಹೊಸ ವರ್ಷ ಆಚರಣೆ’ ಆಸೆ ಇದೆಯೇ? ಇಲ್ಲಿದೆ ಸುವರ್ಣಾವಕಾಶ | Malnad Karnival New Year Celebration