Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

“ಶೇ.10ರಷ್ಟು ಜನಸಂಖ್ಯೆ ಸೇನೆಯನ್ನ ನಿಯಂತ್ರಿಸುತ್ತಿದೆ” : ‘ರಾಹುಲ್ ಗಾಂಧಿ’ ಹೊಸ ವಿವಾದಾತ್ಮಕ ಹೇಳಿಕೆ

04/11/2025 10:17 PM

BREAKING ; “ಸಂಸ್ಥೆಗಿಂತ ಯಾರೂ ದೊಡ್ಡವರಿಲ್ಲ” : ‘ಟಾಟಾ ಟ್ರಸ್ಟ್’ಗಳ ಟ್ರಸ್ಟಿ ಹುದ್ದೆಯಿಂದ ಕೆಳಗಿಳಿದ ‘ಮೆಹ್ಲಿ ಮಿಸ್ತ್ರಿ’

04/11/2025 10:04 PM

BREAKING : ‘ಟಾಟಾ ಟ್ರಸ್ಟ್’ಗಳಿಂದ ಹೊರಬಂದ ‘ಮೆಹ್ಲಿ ಮಿಸ್ತ್ರಿ’ ; ‘ರತನ್ ಟಾಟಾ’ ಬದ್ಧತೆ ಉಲ್ಲೇಖ

04/11/2025 9:54 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಜೀವನದಲ್ಲಿ ಬರೀ ಕಷ್ಟಗಳನ್ನೇ ಎದುರಿಸುತ್ತಿದ್ದೀರಿ ಎಂದಾದರೆ ಈ ಹನುಮಾನ್ ಮಂತ್ರ ಜಪಿಸಿ.!
KARNATAKA

ಜೀವನದಲ್ಲಿ ಬರೀ ಕಷ್ಟಗಳನ್ನೇ ಎದುರಿಸುತ್ತಿದ್ದೀರಿ ಎಂದಾದರೆ ಈ ಹನುಮಾನ್ ಮಂತ್ರ ಜಪಿಸಿ.!

By kannadanewsnow5717/12/2024 8:18 AM
kannada astrology ganapathi

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559

ನಿರ್ಮಲ ಮನಸ್ಸಿನಿಂದ ಕೆಲವು ಮಂತ್ರಗಳನ್ನು ಹಾಗೂ ಜಪಗಳನ್ನು ಮಾಡುವುದರಿಂದ ಹನುಮಂತನು ಅತ್ಯಂತ ಸಂತೋಷಗೊಳ್ಳುವನು. ಅದರ ಪ್ರತಿ ಫಲವಾಗಿ ತನ್ನ ಭಕ್ತರ ಜೀವನದಲ್ಲಿ ಇರುವ ಕಷ್ಟಗಳನ್ನು ನಿವಾರಿಸಲು ಮುಂದಾಗುವನು.

ಹಿಂದೂ ಧರ್ಮದಲ್ಲಿ ವಿವಿಧ ಬಗೆಯ ಆಚರಣೆ ಹಾಗೂ ನಂಬಿಕೆಗಳು ಇರುವಂತೆ ಹಲವಾರು ದೇವತೆಗಳನ್ನು ಪೂಜಿಸಲಾಗುವುದು. ಅಂತಹ ದೇವತೆಗಳಲ್ಲಿ ಹನುಮಂತನೂ ಒಬ್ಬ. ಬ್ರಹ್ಮಚಾರಿಯಾದ ಹನುಮಂತನು ಭಗವಾನ್ ಶ್ರೀರಾಮನ ಪರಮ ಭಕ್ತ ಹಾಗೂ ಶನಿಯ ಆತ್ಮೀಯ ಸ್ನೇಹಿತ. ಸದಾ ರಾಮ ನಾಮವನ್ನು ಜಪಿಸುವ ಹನುಮಂತನಿಗೆ ವಿಶೇಷ ಮಂತ್ರಗಳನ್ನು ಹಾಗೂ ಪೂಜೆಯನ್ನು ಕೈಗೊಂಡರೆ ಜೀವನದಲ್ಲಿ ಸಾಕಷ್ಟು ಸಮಸ್ಯೆಗಳು ಸುಲಭವಾಗಿ ಕರಗಿಹೋಗುತ್ತವೆ. ಜೀವನವು ಉತ್ಸಾಹ ಹಾಗೂ ಸಂತೋಷದಿಂದ ಕೂಡಿರುತ್ತದೆ ಎಂದು ಹೇಳಲಾಗುವುದು.

ಅನಂತ ಶಕ್ತಿಯನ್ನು ಹೊಂದಿರುವ ಹನುಮಾನ್ ಸರಳ ಜೀವನ ಹಾಗೂ ಭಕ್ತಿಯ ಪೂಜೆಯನ್ನು ಆಶಿಸುತ್ತಾನೆ. ನಿರ್ಮಲ ಮನಸ್ಸಿನಿಂದ ಕೆಲವು ಮಂತ್ರಗಳನ್ನು ಹಾಗೂ ಜಪಗಳನ್ನು ಮಾಡುವುದರಿಂದ ಹನುಮಂತನು ಅತ್ಯಂತ ಸಂತೋಷಗೊಳ್ಳುವನು. ಅದರ ಪ್ರತಿ ಫಲವಾಗಿ ತನ್ನ ಭಕ್ತರ ಜೀವನದಲ್ಲಿ ಇರುವ ಕಷ್ಟಗಳನ್ನು ನಿವಾರಿಸಲು ಮುಂದಾಗುವನು. ಹಾಗಾಗಿ ಮನೆಯಲ್ಲಿ ಹಾಗೂ ಪೂಜೆಯ ಸಮಯದಲ್ಲಿ ಹನುಮಂತನ ಆರಾಧನೆ ಹಾಗೂ ಮಂತ್ರವನ್ನು ಪಠಿಸಬೇಕು ಎಂದು ಹೇಳಲಾಗುವುದು
ಹನುಮಂತ, ಆಂಜನೇಯ, ಮಾರುತಿ, ವಾಯುಪುತ್ರ ಸೇರಿದಂತೆ ಅನೇಕ ಹೆಸರುಗಳಿಂದ ಕರೆಯುವ ಹನುಮಂತನಿಗೆ ಹೇಳುವ ಮಂತ್ರಗಳಲ್ಲಿ ವಿಭಿನ್ನತೆ ಇರುವುದನ್ನು ನೋಡಬಹುದು. ವಿಭಿನ್ನ ಮಂತ್ರಗಳು ಒಂದೊಂದು ವಿಶೇಷ ಉದ್ದೇಶಗಳಿಗೆ ಪಠಿಸಬೇಕು. ಆಗ ಅಂದುಕೊಂಡ ಆಸೆಗಳು ಹಾಗೂ ಮನದಿಂಗಿತಗಳು ಈಡೇರುತ್ತವೆ ಎಂದು ಹೇಳಲಾಗುವುದು. ಅಂತಹ ವಿಶೇಷ ಮಂತ್ರಗಳ ಪರಿಚಯ ಹಾಗೂ ಅದರಿಂದ ಉಂಟಾಗುವ ಪ್ರಯೋಜನಗಳನ್ನು ಲೇಖನದ ಮುಂದಿನ ಭಾಗದಲ್ಲಿ ವಿವರಿಸಲಾಗಿದೆ.

ಆಸೆಗಳನ್ನು ಈಡೇರಿಸಲು ಹನುಮಾನ್ ಮಂತ್ರಮನುಷ್ಯರಾದ ನಮಗೆ ಆಸೆಗಳೇ ಜೀವನ ಆಗಿರುತ್ತದೆ. ಹಾಗಾಗಿ ನಮ್ಮ ಆಸೆಗಳನ್ನು ಈಡೇರಿಸಿಕೊಳ್ಳಲು ದೇವರಿಗೆ ಪ್ರಾರ್ಥನೆ ಹಾಗೂ ಪೂಜೆಯನ್ನು ಸಲ್ಲಿಸಬೇಕು.

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559

“ಓಂ ಏಮ್ ಹ್ರೀಮ್ ಕ್ಲೀಮ್ ದಿನಂಕಂಪಿ ಧರ್ಮಾತ್ಮ
ಪ್ರೇಮಾಬ್ಧಿ ರಾಮವಲ್ಲಭ ಅಧ್ವೈವಂ ಮಾರುತೇ
ವೀರ ಮೇ ಭ್ಶ್ತೇಹಿ ಸತ್ವರಾಮ್ಕ್ಲೀಮ್ ಹ್ರೀಮ್ ಏಮ್ ಓಂ.”
ಈ ಮಂತ್ರವನ್ನು ನಿತ್ಯವೂ ಹೇಳಬೇಕು. ಇಲ್ಲವಾದರೆ 108 ಬಾರಿ ಹನುಮಂತನ ನಾಮವನ್ನು ಜಪಿಸುವುದು ಅಥವಾ ಅಷ್ಟೋತ್ತರ ನಾಮಗಳನ್ನು ಪಠಿಸಬೇಕು. ನಂತರ ಪೂಜೆಯನ್ನು ಮಾಡಬೇಕು ಎನ್ನಲಾಗುವುದು

ದುಷ್ಟ ಶಕ್ತಿಗಳ ನಿವಾರಣೆಗೆ
ಯಾರು ಹನುಮಂತನ ಮಂತ್ರ ಜಪಿಸುತ್ತಾರೆ ಅಂತಹವರಿಗೆ ಕೆಟ್ಟ ಆತ್ಮಗಳು, ದೆವ್ವ ಹಾಗೂ ಯಾವುದೇ ದುಷ್ಟ ಶಕ್ತಿಯ ಕಾಟ ಇರುವುದಿಲ್ಲ. ಶಕ್ತಿಯುತ ಹಾಗೂ ಧನಾತ್ಮಕ ಶಕ್ತಿಯಿಂದ ಆವೃತವಾದ ಮಂತ್ರಗಳು ವ್ಯಕ್ತಿಗೆ ಅನಿಯಮಿತವಾದ ಶಕ್ತಿ ಹಾಗೂ ಪ್ರಾಣವನ್ನು ನೀಡುತ್ತದೆ. ಹನುಮಾನ್ ಮಂತ್ರ ಜಪಿಸುವುದರಿಂದ ಸಾಡೇ ಸಾತ್ ಶನಿಯ ತೊಂದರೆಗಳನ್ನು ಕಡಿಮೆ ಮಾಡುವುದು. ಹನಿಮಾನ್ ಮಂತ್ರ ಪಠಣದಿಂದ ಸಣ್ಣಮಕ್ಕಳಿಗೆ ಹಾಗೂ ದೊಡ್ಡವರಿಗೆ ಕಾಡುವ ಭಯ ಹಾಗೂ ಕೆಟ್ಟ ಆಲೋಚನೆಗಳನ್ನು ತೊಡೆದುಹಾಕಲು ಸಹಾಯ ಮಾಡುವುದು.

ಹನುಮಾನ್ ದೇವರ ಮಂತ್ರ ಪಠಿಸುವ ನಿಯಮ
ಹನುಮಾನ್ ಮಂತ್ರ ಹಾಗೂ ಪೂಜೆಯನ್ನು ಸಲ್ಲಿಸುವಾಗ ಕೆಲವು ಮುನ್ನೆಚ್ಚರಿಕೆ ಕ್ರಮ ಹಾಗೂ ನಿಯಮಗಳನ್ನು ಅನುಸರಿಸಬೇಕು. ಮಂತ್ರಗಳನ್ನು ಪಠಿಸುವಾಗ ಕೆಂಪು ಚಂದನದ ಜಪಮಾಲೆ ಅಥವಾ ಕೆಂಪು ಹವಳದ ಜಪ ಮಾಲೆಯನ್ನು ಬಳಸಬೇಕು. ಕೆಂಪು ಬಟ್ಟೆಯನ್ನು ಧರಿಸಿ, ಕೆಂಪು ಬಣ್ಣದ ಆಸನದ ಮೇಲೆ ಕುಳಿತುಕೊಳ್ಳಬೇಕು. ಹನುಮಾನ್ ದೇವರಿಗೆ ಕೆಂಪು ಬಣ್ಣದ ಹಣ್ಣು ಹಾಗೂ ಹೂವನ್ನು ಅರ್ಪಿಸಬೇಕು. ಮಂತ್ರವನ್ನು ಅಮೃತ್ ಸಿದ್ಧಿ ಯೋಗದ ಸಿದ್ಧಿ ಮುಹೂರ್ತದಲ್ಲಿ ಜಪಿಸಿದರೆ ಅತ್ಯುತ್ತಮವಾದದ್ದು.

ದೇವರ ರೂಪ ಹನುಮಂತಹನುಮಾನ್ ದೇವರನ್ನು ವಿಷ್ಣು ಮತ್ತು ಶಿವನ ಸಾಕಾರವೆಂದು ಪರಿಗಣಿಸಲಾಗುತ್ತದೆ. ಹುನುಮಂತನಿಗೆ ಪೂಜೆ ಹಾಗೂ ಮಂತ್ರವನ್ನು ಸಲ್ಲಿಸಿದರೆ ದೇವತೆಗಳಿಗೆ ಸುಲಭವಾಗಿ ತಲುಪುವುದು. ಭಕ್ತಿ ಭಾವದಿಂದ ಕೈಗೊಂಡ ಪೂಜೆ ಹಾಗೂ ಮಂತ್ರಗಳನ್ನು ಹುಮಂತನು ಅತ್ಯಂತ ಪ್ರೀತಿಯಿಂದ ಸ್ವೀಕರಿಸುತ್ತಾನೆ. ತನ್ನ ಭಕ್ತರಿಗೆ ಉತ್ತಮ ಶಕ್ತಿ ಹಾಗೂ ಅದೃಷ್ಟವನ್ನು ಕರುಣಿಸುವನು ಎಂದು ಹೇಳಲಾಗುವುದು. ತನ್ನ ಭಕ್ತರ ಬಗ್ಗೆ ಸರಳ ಹಾಗೂ ಸಹಾನು ಭೂತಿಯನ್ನು ಹೊಂದುವನು. ಜೊತೆಗೆ ಅಗತ್ಯವಾದ ಸಹಾಯ ಹಾಗೂ ಧೈರ್ಯವನ್ನು ನೀಡುವುದರ ಮೂಲಕ ಅವರ ಜೀವನ ಉತ್ತಮ ಫಲಗಳಿಂದ ಕೂಡಿರುವಂತೆ ಮಾಡುವನು.

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559

ಹನುಮಾನ್ ಮಂತ್ರ-1
“ಓಂ ಹನುಮತೇ ನಮಃ” ಈ ಮಂತ್ರವನ್ನು ನಿತ್ಯವೂ ಜಪಿಸಿದರೆ ದೈಹಿಕ ಶಕ್ತಿ, ತ್ರಾಣ ಮತ್ತು ಶಕ್ತಿಯನ್ನು ಪಡೆದುಕೊಳ್ಳಬಹುದು. ಜೀವನದಲ್ಲಿ ನೀವು ಬಯಸಿದ ಸಂಗತಿಯನ್ನು ಪಡೆದುಕೊಳ್ಳಲು ಸದಾ ಈ ಮಂತ್ರವನ್ನು ಜಪಿಸಿ.

ಹನುಮಾನ್ ಮಂತ್ರ-2
“ಓಂ ಪವನ ನಂದನಾಯ”
“ಹಂಗ್ ಹನುಮಂತೇ ರುದ್ರಾತ್ಮಕಾಯ ಹಂಗ್ ಪಟ್” ಈ ಮಂತ್ರವು ಅಪರಿಮಿತ ಶಕ್ತಿಯನ್ನು ಹೊಂದಿರುವ ಅತ್ಯಂತ ರಹಸ್ಯವಾದ ಮಂತ್ರವಾಗಿದೆ. ಈ ಹನುಮಾನ್ ಮಂತ್ರವು ತ್ವರಿತ ಫಲಿತಾಂಶವನ್ನು ತರುತ್ತದೆ. ಯಾರು ಈ ಮಂತ್ರವನ್ನು ಜಪಿಸುತ್ತಾರೆ ಅವರಿಗೆ ಅಸಾಧಾರಣ ಶಕ್ತಿ ಹಾಗೂ ಅದೃಷ್ಟವು ಪ್ರಾಪ್ತಿಯಾಗುವುದು. ಈ ಮಂತ್ರವನ್ನು ನಿತ್ಯವೂ ಜಪಿಸಿ, ಮನಸ್ಸಿನ ಬಯಕೆಗಳನ್ನು ಈಡೇರಿಸಿಕೊಳ್ಳಬಹುದು.

ಹನುಮಾನ್ ಮಂತ್ರ-3
” ಓಂ ನಮೋ ಭಗವತ ಆಂಜನೇಯ ಮಹಾಬಲಾಯ ಸ್ವಾಹಾ” ಈ ಮಂತ್ರವನ್ನು ನಿತ್ಯವೂ ಪಠಿಸುವುದರಿಂದ ನಮ್ಮನ್ನು ಕಾಡುತ್ತಿರುವ ರೋಗಗಳು ನಿವಾರಣೆಯಾಗುವುದು. ದುಷ್ಟ ಶಕ್ತಿಯ ಕಾಟಗಳಿಂದ ರಕ್ಷಣೆ ದೊರೆಯುವುದು. ಜೊತೆಗೆ ಜೀವನದಲ್ಲಿ ಇರುವ ಅನೇಕ ಅಡಚಣೆಗಳನ್ನು ನಿವಾರಣೆಹೊಂದುವುದು. ಮನೆಯಲ್ಲಿ ಸಕಾರಾತ್ಮಕ ವಾತಾವರಣ ಸೃಷ್ಟಿಯಾಗುವುದು. ಮನೆ ಮಂದಿಗೆ ಸಂತೋಷ ದೊರೆಯುವುದು. ನಾವು ಅಂದುಕೊಂಡ ಆಸೆಗಳು ಸುಲಭವಾಗಿ ನೆರವೇರುವುದು

ಹನುಮಾನ್ ಮಂತ್ರ-4
“ಓಂ ಐಂಗ್ ಹರಿಂಗ್ ಹನುಮತೆ ರಾಮದೂತೇ ಲಂಕವಿಧ್ವಾನ್‌ಸೇ
ಅಂಜನೀ ಗರ್ಭ್ ಸಂಭೂತಯ್ ಶಾಕಿನಿ ಡಾಕಿನಿ ಡಾಕಿನಿವಿಧ್ವಾನ್‍ಸೇ
ಕಿಲಿಕಿಲಿ ಬುಬುಕರೇನ ವಿಭಿಷನಯ ಹನುಮದ್ದೇವಾಯಓಂ ಹ್ರಿಂಗ್ ಶ್ರಿಂಗ್ ಹಂಗ್ ಹಾ ಫತ್ ಸ್ವಾಹಾ.”

ಹನುಮಾನ್ ಬೀಜ ಮಂತ್ರ
“ಓಂ ಐಮ್ ಬ್ರೀಮ್ ಹನುಮತೇ, ಶ್ರೀರಾಮ ಧೂತಾಯ ನಮಃ.

ಆಂಜನೇಯ ಗಾಯತ್ರಿ ಮಂತ್ರ
“ಓಂ ಆಂಜನೇಯ ವಿಧ್ಮಹೇ ಮಹಾ ಬಾಲಾಯ ಧೀಮಹೇ
ಥನ್ನೋ ಹನುಮಾನ್ ಪ್ರಚೋದಯಾಥ್,ಓಂ ಆಂಜನೇಯ ವಿಧ್ಮಹೇ ವಾಯು ಪುತ್ರಾಯ ಧೀಮಹೀ
ಥನ್ನೋ ಹನುಮಾನ್ ಪ್ರಚೋದಯಾಥ್

ಶ್ರೀಪಂಚಮುಖಿ ಹನುಮಾನ್ ಧ್ಯಾನ ಶ್ಲೋಕ
“ಪಂಚಸ್ಯಚುತಾಮಾನೇಕ ವಿಚಿತ್ರ ವೀರಂ, ಶ್ರೀ ಶಂಖ ಚಕ್ರ ರಮಣೀಯ ಭುಜಗ್ರಾ ದೇಸಮ್.
ಪೀತಾಂಬರಮ್ ಮಕರ ಕುಂಡಲ ನೂಪುರಾಂಗಮ್, ಧ್ಯಾಯೇತಿತಮ್ ಕಪಿವರ್ಮ್ ಹೃತಿ ಭಯಾಮಿ

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559

ವಿಜಯಶಾಲಿ ಆಗುವನು
ಈ ಮೇಲಿನ ಮಂತ್ರಗಳನ್ನು ಹಾಗೂ ಶ್ಲೋಕವನ್ನು ನಿಯಮಿತವಾಗಿ ಹೇಳುವುದರಿಂದ ವ್ಯಕ್ತಿಯಲ್ಲಿ ಸ್ಥಿತಿ ಸ್ಥಾಪಕತ್ವವು ಹೆಚ್ಚಾಗುತ್ತದೆ. ಜೀವನದಲ್ಲಿ ಎದುರಾಗುವ ಪ್ರತಿಯೊಂದು ವಿಷಯದಲ್ಲೂ ವಿಜಯವನ್ನು ಸಾಧಿüಸುವನು. ನಾವು ಅಂದುಕೊಂಡ ಬಯಕೆಗಳು ಸುಲಭವಾಗಿ ಈಡೇರುತ್ತವೆ. ಹನುಮಾನ್ ಮಂತ್ರಗಳನ್ನು ಪುನರಾವರ್ತಿತವಾಗಿ ಹೇಳಿದರೆ ಕೆಟ್ಟ ಶಕ್ತಿಗಳಾದ ದೆವ್ವ, ಆತ್ಮಗಳಂತಹ ತೊಂದರೆಗಳು ದೂರ ಸರಿಯುತ್ತವೆ. ಜೊತೆಗೆ ಜ್ವರ, ಮರೆವು, ಚರ್ಮ ಸಂಬಂಧಿ ಸಮಸ್ಯೆಗಳನ್ನು ನಿವಾರಿಸಿ ಮಾನಸಿಕ ಮತ್ತು ದೈಹಿಕ ಶಕ್ತಿಯನ್ನು ಹೆಚ್ಚಿಸುವುದು

ಧೈರ್ಯ ಮತ್ತು ಆತ್ಮವಿಶ್ವಾಸ ಹೆಚ್ಚುವುದು
ಹನುಮಾನ್ ಮಂತ್ರವನ್ನು ನಿತ್ಯವೂ ಜಪಿಸುವುದರಿಂದ ಜೀವನದ ಸಮಸ್ಯೆಗಳನ್ನು ನಿವಾರಿಸಿಕೊಳ್ಳಬಹುದು. ಸಾಲದ ತೊಂದರೆ, ಮಾನಸಿಕ ತೊಂದರೆ ಹಾಗೂ ಸಂಕಟಗಳಂತಹ ಸಮಸ್ಯೆಗಳನ್ನು ತ್ವರಿತವಾಗಿ ಪರಿಹರಿಸಲು ಸಹಾಯ ಮಾಡುತ್ತದೆ. ಹನುಮಾನ್ ದೇವರ ಮಂತ್ರವನ್ನು ಗಣನೀಯವಾಗಿ ಜಪಿಸಿದರೆ ವ್ಯಕ್ತಿಗೆ ಆತ್ಮವಿಶ್ವಾಸ ಹಾಗೂ ಧೈರ್ಯವು ಹೆಚ್ಚುವುದು. ಶತ್ರುಗಳನ್ನು ಹತ್ತಿರ ಸುಳಿಯದಂತೆ ಮಾಡುವುದು. ಜೊತೆಗೆ ವ್ಯಕ್ತಿಯು ಸಕಾರಾತ್ಮಕ ಹಾದಿಯಲ್ಲಿ ಜೀವನವನ್ನು ನಡೆಸುವನು. ದೀರ್ಘಾವಧಿಯ ಜೀವನವನ್ನು ನಡೆಸುವುದರ ಮೂಲಕ ಯಶಸ್ಸನ್ನು ಪಡೆದುಕೊಳ್ಳುವರು. ಎಲ್ಲಾ ಕೆಲಸ ಕಾರ್ಯಗಳಲ್ಲೂ ಸಕ್ರಿಯರಾಗಿ ಮತ್ತು ಶಕ್ತಿಯುತರಾಗಿ ಕೆಲಸ ನಿರ್ವಹಿಸುವರು. ಯಾವುದೇ ಬಗೆಯ ಸೋಮಾರಿತನ ಹಾಗೂ ಬೇಸರಕ್ಕೆ ಒಳಗಾಗುವುದಿಲ್ಲ ಎಂದು ಹೇಳಲಾಗುವುದು.

ಜಾತಕದಲ್ಲಿನ ಧೋಷಗಳಿಗೆ ಒಳಗಾಗಿ ಉನ್ನತಿ . ಪ್ರಗತಿ
ಎನ್ನುವುದು ದೂರದ ಕನಸಾಗಿ ಉಳಿದಿದ್ದರೇ

ವ್ಯಾಪಾರ ವ್ಯವಹಾರಗಳ ನಷ್ಟದಿಂದ ನೊಂದಿದ್ದರೇ

ಸಂಸಾರದಲ್ಲಿ ಸಾಮರಸ್ಯದ ಕೊರತೆಇಂದ ದಾರಿಕಾಣದೆ ಪರಿತಪಿಸುತ್ತಿದ್ದರೆ

ಸಂತಾನಕ್ಕೇ ವಿಳಂಭವಾಗುತ್ತಿದ್ದರೆ

ಮಕ್ಕಳ ವರ್ತನೆ ಸಂಗ ಸಹವಾಸಗಳಿಂದ ಮಾನಸಿಕವಾಗಿ ಕೊರಗಿದ್ದರೇ

ಸಾಲದ ಶೂಲಕ್ಕೇ ಬಲಿಯಾಗಿ ನೊಂದಿದ್ದರೇ

ಮನೆಯಲ್ಲಿ ಅಶಾಂತಿ ಮಾಟ ಮಂತ್ರ ದಿಂದ
ನೆಮ್ಮದಿ ದೂರವಾಗಿದ್ದರೆ

ವಿದ್ಯೆಗೆ ತಕ್ಕನಾದಂತಹ ಉದ್ಯೋಗ ದೊರೆಯಲೂ ವಿಳಂಭವಾಗುತ್ತಿದ್ದರೆ

ವಯೋಸಹಜ ಪ್ರೀತಿ ಪ್ರೇಮ ದ ಗೋಜಿನಲಿ ದಾರಿಕಾಣದೆ ಪರಿತಪಿಸುತ್ತಿದ್ದರೆ

ಸಂಪರ್ಕಿಸಿ ಪರಿಹಾರ ಕಂಡುಕೊಳ್ಳಬಹುದು
ನಿಮ್ಮ ಸಮಸ್ಯೆಗೆ ಅನುಗುಣವಾಗಿ
ಪ್ರಾಣ ಪ್ರತಿಷ್ಠೆ ಪೂಜೆ ಆವಾಹನೆ ಮಾಡಿದ
ಸಿದ್ದಯಂತ್ರಗಳನ್ನು ರಚಿಸಿಕೊಡಲಾಗುವುದು

ವಾಸ್ತು ಧೋಷಕ್ಕೆ ತೆಂಗಿನ ಕಾಯಿ ಯಂತ್ರ ಬರೆದು ಕೊಡಲಾಗುತ್ತದೆ

ವಿವಾಹಕ್ಕೆ ತಡವಾಗುತ್ತಿದ್ದರೇ ಜಾತಕಗಳನ್ನು ಪರಿಶೀಲಿಸಿ ಪುರಾತನ ತಂತ್ರವಿಧ್ಯೆಗಳಿಂದ
ಪರಿಹಾರ ಗಳನ್ನು ಮಾಡಿಕೊಡಲಾಗುತ್ತದೆ

ಗಣಪತಿ ಜ್ಯೋತಿಷ್ಯ ಕೇಂದ್ರ, ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಗಣಪತಿ ಭಟ್ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳುನಿಮ್ಮನು ಕಾಡುತ್ತಾ ಇದ್ರ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559

chant this Hanuman mantra. If you are facing only difficulties in life ಜೀವನದಲ್ಲಿ ಬರೀ ಕಷ್ಟಗಳನ್ನೇ ಎದುರಿಸುತ್ತಿದ್ದೀರಿ ಎಂದಾದರೆ ಈ ಹನುಮಾನ್ ಮಂತ್ರ ಜಪಿಸಿ..!
Share. Facebook Twitter LinkedIn WhatsApp Email

Related Posts

ಕಸ ವಿಲೇವಾರಿ, ರಸ್ತೆಗುಂಡಿ ಸಮಸ್ಯೆ ವಿರುದ್ಧ ಒಂದು ವಾರ ಅಭಿಯಾನ: ಪ್ರತಿಪಕ್ಷ ನಾಯಕ ಆರ್‌.ಅಶೋಕ್

04/11/2025 9:23 PM2 Mins Read

BREAKING: ಕೋಲಾರದ ಮಾಲೂರು ಕ್ಷೇತ್ರದ ಮರು ಮತಏಣಿಕೆಗೆ ದಿನಾಂಕ ಫಿಕ್ಸ್

04/11/2025 6:59 PM1 Min Read

BIG NEWS: ‘RFO ಹುದ್ದೆ’ಗಳಿಗೆ ಅರ್ಧ ಬಡ್ತಿ, ಅರ್ಧ ನೇರ ನೇಮಕಾತಿ: ಸಚಿವ ಈಶ್ವರ ಖಂಡ್ರೆ ಘೋಷಣೆ

04/11/2025 6:48 PM1 Min Read
Recent News

“ಶೇ.10ರಷ್ಟು ಜನಸಂಖ್ಯೆ ಸೇನೆಯನ್ನ ನಿಯಂತ್ರಿಸುತ್ತಿದೆ” : ‘ರಾಹುಲ್ ಗಾಂಧಿ’ ಹೊಸ ವಿವಾದಾತ್ಮಕ ಹೇಳಿಕೆ

04/11/2025 10:17 PM

BREAKING ; “ಸಂಸ್ಥೆಗಿಂತ ಯಾರೂ ದೊಡ್ಡವರಿಲ್ಲ” : ‘ಟಾಟಾ ಟ್ರಸ್ಟ್’ಗಳ ಟ್ರಸ್ಟಿ ಹುದ್ದೆಯಿಂದ ಕೆಳಗಿಳಿದ ‘ಮೆಹ್ಲಿ ಮಿಸ್ತ್ರಿ’

04/11/2025 10:04 PM

BREAKING : ‘ಟಾಟಾ ಟ್ರಸ್ಟ್’ಗಳಿಂದ ಹೊರಬಂದ ‘ಮೆಹ್ಲಿ ಮಿಸ್ತ್ರಿ’ ; ‘ರತನ್ ಟಾಟಾ’ ಬದ್ಧತೆ ಉಲ್ಲೇಖ

04/11/2025 9:54 PM

BREAKING : SBI ‘ಕ್ಲರ್ಕ್ ಪ್ರಿಲಿಮ್ಸ್’ ಫಲಿತಾಂಶ ಪ್ರಕಟ ; ರಿಸಲ್ಟ್ ನೋಡಲು ಡೈರೆಕ್ಟ್ ಲಿಂಕ್ ಇಲ್ಲಿದೆ!

04/11/2025 9:38 PM
State News
KARNATAKA

ಕಸ ವಿಲೇವಾರಿ, ರಸ್ತೆಗುಂಡಿ ಸಮಸ್ಯೆ ವಿರುದ್ಧ ಒಂದು ವಾರ ಅಭಿಯಾನ: ಪ್ರತಿಪಕ್ಷ ನಾಯಕ ಆರ್‌.ಅಶೋಕ್

By kannadanewsnow0904/11/2025 9:23 PM KARNATAKA 2 Mins Read

ಬೆಂಗಳೂರು: ಬೆಂಗಳೂರಿನ ಕಸ ವಿಲೇವಾರಿ ಸಮಸ್ಯೆ ಹಾಗೂ ರಸ್ತೆಗುಂಡಿ ಸಮಸ್ಯೆ ವಿರುದ್ಧ ಒಂದು ವಾರ ಬಿಜೆಪಿ ಜನಪ್ರತಿನಿಧಿಗಳ ವತಿಯಿಂದ ಸರ್ಕಾರದ…

BREAKING: ಕೋಲಾರದ ಮಾಲೂರು ಕ್ಷೇತ್ರದ ಮರು ಮತಏಣಿಕೆಗೆ ದಿನಾಂಕ ಫಿಕ್ಸ್

04/11/2025 6:59 PM

BIG NEWS: ‘RFO ಹುದ್ದೆ’ಗಳಿಗೆ ಅರ್ಧ ಬಡ್ತಿ, ಅರ್ಧ ನೇರ ನೇಮಕಾತಿ: ಸಚಿವ ಈಶ್ವರ ಖಂಡ್ರೆ ಘೋಷಣೆ

04/11/2025 6:48 PM

BREAKING: ಮಂಡ್ಯದಲ್ಲಿ ಸಮಸ್ಯೆ ಬಗೆಹರಿಸದಿದ್ದಕ್ಕೆ ಡಿಸಿ ಕಚೇರಿ ಎದುರೇ ‘ರೈತ’ ಬೆಂಕಿ ಹಂಚ್ಚಿಕೊಂಡು ಆತ್ಮಹತ್ಯೆಗೆ ಯತ್ನ

04/11/2025 6:37 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.